ಬೆಂಗಳೂರು,ಜೂ. 11:
ಅಬಕಾರಿ ಪರವಾನಗಿಗಳ ನವೀಕರಣಕ್ಕೆ ಯಾವುದೇ ಕಾರಣಕ್ಕೂ ಸನ್ನದುದಾರರಿಗೆ ಕಿರುಕುಳ ನೀಡಬಾರದು ಎಂದು ತಾಕೀತು ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೆರೆ ರಾಜ್ಯಗಳಿಂದ ಕರ್ನಾಟಕ ರಾಜ್ಯಕ್ಕೆ ಕಳ್ಳಸಾಗಾಣಿಕೆ ಮೂಲಕ ನುಸುಳುವ ಮದ್ಯವನ್ನು ಕಡ್ಡಾಯವಾಗಿ ತಡೆಗಟ್ಟಬೇಕು ಎಂದು ಅಬಕಾರಿ ಇಲಾಖಾ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ.
ಅಬಕಾರಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು ತೆರಿಗೆ ಸಂಗ್ರಹಕ್ಕೆ ನಿಗದಿ ಪಡಿಸಿರುವ ಗುರಿ ತಲುಪಬೇಕೆಂದು ಸೂಚಿಸಿದರು.
ಈ ವೇಳೆ ಚುನಾವಣಾ ನೀತಿ ಸಂಹಿತೆ ಕಾರಣದಿಂದ ತೆರಿಗೆ ಸಂಗ್ರಹ ಬೆಳವಣಿಗೆ ದರ ನಿರೀಕ್ಷಿತ ಮಟ್ಟ ತಲುಪಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಮುಂದಿನ ದಿನಗಳಲ್ಲಿ ಇದನ್ನು ಭರ್ತಿ ಮಾಡುವಂತೆ ಸಿಎಂ ಸೂಚಿಸಿದರು.
ಇಲಾಖೆಯಲ್ಲಿ ಖಾಲಿಯಿರುವ ಕಾನ್ಸ್‌ಟೇಬಲ್, ಸಬ್ ಇನ್ಸ್‌ಪೆಕ್ಟರ್‌ಗಳ ನೇಮಕಾತಿ ಹಾಗೂ ವಾಹನಗಳ ಅಗತ್ಯತೆ ಕುರಿತಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದರು.
ಕರ ಸಮಾಧಾನ ಯೋಜನೆಯಡಿ 5.10 ಕೋಟಿ ರೂ. ವಸೂಲಾಗಿದ್ದು, ಯೋಜನೆಯನ್ನು ಇನ್ನಷ್ಟು ಕಾಲ ವಿಸ್ತರಿಸುವಂತೆ ಅಧಿಕಾರಿಗಳು ಕೋರಿದರು.
ಇದೇ ವೇಳೆ ಅಬಕಾರಿ ಇಲಾಖೆಯ ವ್ಯವಹಾರಗಳನ್ನು ಸರಳಗೊಳಿಸುವ ನೂತನ ತಂತ್ರಾಂಶವನ್ನು ಲೋಕಾರ್ಪಣೆ ಮಾಡಿದರು.
ಆನ್‌ಲೈನ್‌ನಲ್ಲಿಯೇ ಇಲಾಖೆಯ ಸೇವೆಗಳನ್ನು ಒದಗಿಸುವ ಹಾಗೂ ಅಬಕಾರಿ ಇಲಾಖೆಗೆ ಸಂಬಂಧಿಸಿದ ನಿಯಮ ಉಲ್ಲಂಘನೆ ಹಾಗೂ ಅಕ್ರಮದ ಪ್ರಕರಣಗಳು ಹಾಗೂ ಅಧಿಕಾರಿಗಳ ತಪಾಸಣೆಯನ್ನೂ ಇದರಲ್ಲಿ ದಾಖಲಿಸಲು ಹಾಗೂ ಅನುಸರಿಸಲು ಅವಕಾಶವನ್ನು ಇದರಲ್ಲಿ ಕಲ್ಪಿಸಲಾಗಿದೆ.
Previous Articleಅಭಿಮಾನಿಯನ್ನೇ ಕೊಲೆ ಮಾಡಿಸಿದ್ರಾ ನಟ ದರ್ಶನ್.?
Next Article ಬೆಂಗಳೂರಿನ ಆಸ್ತಿ ಮಾಲೀಕರಿಗೆ ಸಿಹಿ ಸುದ್ದಿ.
35 ಪ್ರತಿಕ್ರಿಯೆಗಳು
Приложение для удобного доступа к ставкам можно скачать на https://888starz.toda
Зеркало сайта 888Starz работает круглосуточно, обеспечивая доступ к играм и ставкам http://klotzlube.ru/forum/user/267314/
идеи для малого бизнеса идеи для малого бизнеса .
Вывод из запоя Вывод из запоя .
Какие ошибки часто совершаются при вывозе строительного мусора https://154sibir.ru/event/2415056-kak-organizovat-vyvoz-musora-v-novosibirske
Лучшие условия для ставок доступны на https://888starz.today
http://zolpet.bezschool2.minobr63.ru/wp-content/pgs/fenomen_muzykalynoy_nostalygii_vliyanie_zvukov_proshlogo_na_emocionalynoe_sostoyanie.html
https://balloonhq.ru/news/5/12859/
скачать Lucky Jet apk https://raketa-igra.fun/
Зеркало сайта позволяет обходить блокировки, заходите на https://888starz-russia.online
Грузоперевозки с попутным грузом – это доступно для каждого https://vk.com/gruz_poputno
Ищете актуальный промокод для 1xSlots? Найдите его в @android_1xslots и скачайте APK https://t.me/android_1xslots
Активируйте промокод ANDROID777 для 7k Casino и скачайте APK через официальный телеграм канал https://t.me/casino_7kk
Для стабильного доступа к играм на платформе перейдите на официальный сайт 1xslots и получите полные возможности казино без ограничений.
https://kranio-osetreni.cz/kak-ustanovit-fajl-apk-na-android-4/
Play free social casino slots at CorgiSlots and win daily rewards with friends
Перейдите на рабочее зеркало 888Starz и начните игру прямо сейчас
Снижайте затраты на логистику с услугой попутного груза для маршрутов из Новосибирска
Скачайте 888starz для андроида и начните играть прямо сейчас
Для успешного продвижения сайтов подойдёт эффективный курс накрутки ПФ и оптимизация.
Для удобной и быстрой доставки выберите грузоперевозки Telegram — надёжный способ.
скачайте 1xslots на андроид для круглосуточного доступа.
Перед игрой потренируйтесь с лаки джет демоверсия, чтобы улучшить свои навыки.
Теперь вы можете скачать легальные БК и наслаждаться ставками на спорт прямо с вашего смартфона
Загрузите скачать Lucky jet и испытайте свою реакцию в захватывающей игре.
Access Pakistan’s best online betting site with 888Starz Pakistan and win big.
Para empezar a ganar, haz tu registro en 1xslots y obten tu bono de bienvenida.
скачать приложения онлайн казино https://www.fedclear.co.za/vse-pro-igornyj-biznes-v-delovom-onlajn-izdanii-3/
1xSlots для новичков https://aztarna.es/pages/1xslots-casino_15.html
Лучшие фишки 1xSlots https://aztarna.es/pages/1xslots-casino_15.html
Обзор 1xSlots https://santaeugenia.archimadrid.es/pags/1xslots-casino-argentina_1.html
Juega a 1xslots desde cualquier lugar https://nodosde.gob.ar/pgs/1xslots-descargar_1.html
Gids voor CorgiSlot https://zingenindezomer.nl/test/pgs/?corgislot-casino_2.html
Krijg CorgiSlot op je mobiel https://zingenindezomer.nl/test/pgs/?corgislot-beste-online_casino.html
Agar siz sportga stavka qilish yoki kazino o‘yinlarida qatnashish imkoniyatidan foydalanmoqchi bo‘lsangiz, unda 888starz stavka ilovasi siz uchun eng yaxshi tanlovdir. Ushbu ilova yuqori darajadagi xavfsizlik va tezkor ishlashni ta’minlaydi. Uni yuklab oling va imkoniyatlaringizni kengaytiring.