ಸಂಗ್ರಹಗಳು
    • ಏಪ್ರಿಲ್ 2026
    • ಮಾರ್ಚ್ 2026
    • ಫೆಬ್ರವರಿ 2026
    • ಜನವರಿ 2026
    • ಡಿಸೆಂಬರ್ 2025
    • ನವೆಂಬರ್ 2025
    • ಅಕ್ಟೋಬರ್ 2025
    • ಸೆಪ್ಟೆಂಬರ್ 2025
    • ಆಗಷ್ಟ್ 2025
    • ಜುಲೈ 2025
    • ಜೂನ್ 2025
    • ಮೇ 2025
    • ಏಪ್ರಿಲ್ 2025
    • ಮಾರ್ಚ್ 2025
    • ಫೆಬ್ರವರಿ 2025
    • ಜನವರಿ 2025
    • ಡಿಸೆಂಬರ್ 2024
    • ನವೆಂಬರ್ 2024
    • ಅಕ್ಟೋಬರ್ 2024
    • ಸೆಪ್ಟೆಂಬರ್ 2024
    • ಆಗಷ್ಟ್ 2024
    • ಜುಲೈ 2024
    • ಜೂನ್ 2024
    • ಮೇ 2024
    • ಏಪ್ರಿಲ್ 2024
    • ಮಾರ್ಚ್ 2024
    • ಫೆಬ್ರವರಿ 2024
    • ಜನವರಿ 2024
    • ಡಿಸೆಂಬರ್ 2023
    • ನವೆಂಬರ್ 2023
    • ಅಕ್ಟೋಬರ್ 2023
    • ಸೆಪ್ಟೆಂಬರ್ 2023
    • ಆಗಷ್ಟ್ 2023
    • ಜುಲೈ 2023
    • ಜೂನ್ 2023
    • ಮೇ 2023
    • ಏಪ್ರಿಲ್ 2023
    • ಮಾರ್ಚ್ 2023
    • ಫೆಬ್ರವರಿ 2023
    • ಜನವರಿ 2023
    • ಡಿಸೆಂಬರ್ 2022
    • ನವೆಂಬರ್ 2022
    • ಅಕ್ಟೋಬರ್ 2022
    • ಸೆಪ್ಟೆಂಬರ್ 2022
    • ಆಗಷ್ಟ್ 2022
    • ಜುಲೈ 2022
    • ಜೂನ್ 2022
    • ಮೇ 2022
    • ಏಪ್ರಿಲ್ 2022
    Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಅವಿವಾಹಿತರಿಗೆ ಹೋಟೆಲ್ ರೂಂ ಇಲ್ಲ
    ಪ್ರಚಲಿತ

    ಅವಿವಾಹಿತರಿಗೆ ಹೋಟೆಲ್ ರೂಂ ಇಲ್ಲ

    vartha chakraBy vartha chakraಜನವರಿ 7, 202533 ಪ್ರತಿಕ್ರಿಯೆಗಳು1 Min Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ನವದೆಹಲಿ: ಇನ್ನು ಮುಂದೆ ಅವಿವಾಹಿತ ಜೋಡಿಗಳಿಗೆ ತನ್ನ ಹೋಟೆಲ್​ ರೂಮ್​ಗಳನ್ನು ಬಾಡಿಗೆ ನೀಡುವುದಿಲ್ಲ ಎಂದು ಟ್ರಾವೆಲ್ ಬುಕಿಂಗ್ ಕಂಪನಿ ಓಯೋ ಸ್ಪಷ್ಟಪಡಿಸಿದೆ.
    ತನ್ನ ಪಾಲುದಾರ ಹೋಟೆಲ್‌ಗಳಿಗಾಗಿ ಹೊಸ ಚೆಕ್ ಇನ್ ಮಾರ್ಗಸೂಚಿಗಳನ್ನು ಹೊರಡಿಸಿರುವ ಓಯೋ, ಮೊದಲಿಗೆ ಮೀರತ್​ನಿಂದ ಇವುಗಳನ್ನು ಜಾರಿಗೊಳಿಸಲು ಆರಂಭಿಸಿದೆ.
    ಪರಿಷ್ಕೃತ ನೀತಿಯ ಅಡಿಯಲ್ಲಿ, ಪುರುಷ ಮತ್ತು ಮತ್ತು ಮಹಿಳಾ ಜೋಡಿಗಳು ಆನ್​ಲೈನ್ ಬುಕಿಂಗ್ ಮಾಡುವಾಗ ಅಥವಾ ಚೆಕ್ ಇನ್ ಮಾಡುವಾಗ ಅವರು ತಮ್ಮ ಮಧ್ಯದ ಸಂಬಂಧವನ್ನು ತೋರಿಸುವ ಪುರಾವೆಗಳನ್ನು ನೀಡುವುದು ಕಡ್ಡಾಯವಾಗಲಿದೆ.
    ಸ್ಥಳೀಯ ಸಾಮಾಜಿಕ ಪರಿಸ್ಥಿತಿಗಳನ್ನು ನೋಡಿಕೊಂಡು ಪಾಲುದಾರ ಹೋಟೆಲ್​ಗಳು ಸಂಗಾತಿಗಳಿಗೆ ರೂಮ್ ನೀಡುವ ಅಥವಾ ನೀಡದಿರುವ ಬಗ್ಗೆ ವಿವೇಚನೆಯಿಂದ ನಿರ್ಧರಿಸಬಹುದು ಎಂದು ಕಂಪನಿ ತಿಳಿಸಿದೆ.
    ಹೊಸ ನಿಯಮಗಳನ್ನು ತಕ್ಷಣದಿಂದ ಜಾರಿಗೆ ತರುವಂತೆ ಓಯೋ ಮೀರತ್‌ನಲ್ಲಿರುವ ತನ್ನ ಪಾಲುದಾರ ಹೋಟೆಲ್​ಗಳಿಗೆ ನಿರ್ದೇಶನ ನೀಡಿದೆ. ವಾಸ್ತವ ಸ್ಥಿತಿಗತಿಗಳ ಆಧಾರದ ಮೇಲೆ ಕಂಪನಿಯು ಇದನ್ನು ಮತ್ತಷ್ಟು ನಗರಗಳಿಗೆ ವಿಸ್ತರಿಸಬಹುದು ಎಂದು ಮೂಲಗಳು ತಿಳಿಸಿವೆ.
    ಪೊಲೀಸರು ಮತ್ತು ಹೋಟೆಲ್ ಪಾಲುದಾರರೊಂದಿಗೆ ಸುರಕ್ಷಿತ ಆತಿಥ್ಯ ಕುರಿತು ಜಂಟಿ ಸೆಮಿನಾರ್​ ಏರ್ಪಡಿಸುವುದು, ಅನೈತಿಕ ಚಟುವಟಿಕೆಗಳನ್ನು ಉತ್ತೇಜಿಸುವ ಹೋಟೆಲ್​ಗಳನ್ನು ಕಪ್ಪುಪಟ್ಟಿಗೆ ಸೇರಿಸುವುದು ಮತ್ತು ಓಯೋ ಬ್ರ್ಯಾಂಡಿಂಗ್ ಬಳಸುವ ಅನಧಿಕೃತ ಹೋಟೆಲ್​ಗಳ ವಿರುದ್ಧ ಕ್ರಮ ಕೈಗೊಳ್ಳುವುದು ಸೇರಿದಂತೆ ಅಖಿಲ ಭಾರತ ಮಟ್ಟದಲ್ಲಿ ಓಯೋ ಹಲವಾರು ಉಪಕ್ರಮಗಳನ್ನು ಪ್ರಾರಂಭಿಸಿದೆ.
    ಸುರಕ್ಷಿತ ಮತ್ತು ಜವಾಬ್ದಾರಿಯುತ ಆತಿಥ್ಯ ಕ್ರಮಗಳನ್ನು ಎತ್ತಿಹಿಡಿಯಲು ಓಯೋ ಬದ್ಧವಾಗಿದೆ. ವೈಯಕ್ತಿಕ ಸ್ವಾತಂತ್ರ್ಯವನ್ನು ಗೌರವಿಸುವ ಮಧ್ಯೆ ನಾವು ಕಾರ್ಯನಿರ್ವಹಿಸುವ ಸೂಕ್ಷ್ಮ ಮಾರುಕಟ್ಟೆಗಳಲ್ಲಿ ಕಾನೂನು ಜಾರಿ ಮತ್ತು ನಾಗರಿಕ ಸಮಾಜಗಳ ಬೇಡಿಕೆಗಳನ್ನು ಆಲಿಸುವುದು ಹಾಗೂ ಅವುಗಳನ್ನು ಪರಿಶೀಲಿಸುವುದು ಕೂಡ ನಮ್ಮ ಜವಾಬ್ದಾರಿಯಾಗಿದೆ ಎಂಬುದು ನಮಗೆ ತಿಳಿದಿದೆ. ಹೊಸ ನೀತಿ ಮತ್ತು ಅದರ ಪರಿಣಾಮಗಳನ್ನು ನಿಯಮಿತವಾಗಿ ಪರಿಶೀಲಿಸುತ್ತೇವೆ. ಈ ಉಪಕ್ರಮವು ಹಳೆಯ ಗ್ರಹಿಕೆಯನ್ನು ಪರಿವರ್ತಿಸುವ ಮತ್ತು ಕುಟುಂಬಗಳು, ವಿದ್ಯಾರ್ಥಿಗಳು, ವ್ಯವಹಾರ, ಧಾರ್ಮಿಕ ಮತ್ತು ಏಕವ್ಯಕ್ತಿ ಪ್ರಯಾಣಿಕರಿಗೆ ಸುರಕ್ಷಿತ ಅನುಭವವನ್ನು ಒದಗಿಸುವ ಬ್ರಾಂಡ್ ಆಗಿ ತನ್ನನ್ನು ತಾನು ಬಿಂಬಿಸಿಕೊಳ್ಳುವ ಓಯೋ ಕಾರ್ಯಕ್ರಮದ ಒಂದು ಭಾಗವಾಗಿದೆ ಎಂದು ಓಯೋ ಉತ್ತರ ಭಾರತದ ಪ್ರಾದೇಶಿಕ ಮುಖ್ಯಸ್ಥ ಪವಾಸ್ ಶರ್ಮಾ ತಿಳಿಸಿದ್ದಾರೆ.

    Verbattle
    Verbattle
    Verbattle
    ಕಾನೂನು ಧಾರ್ಮಿಕ ವಿದ್ಯಾ ವಿದ್ಯಾರ್ಥಿ ವ್ಯವಹಾರ
    Share. Facebook Twitter Pinterest LinkedIn Tumblr Email WhatsApp
    Previous Articleನಕ್ಸಲರು ಶರಣಾಗಲು ಸಿದ್ಧರಾಗಿದ್ದಾರೆ
    Next Article ಗಂಡಸರು ಕಾಂಗ್ರೆಸ್ ಗೆ ವೋಟ್ ಹಾಕ ಬಾರದಂತೆ
    vartha chakra
    • Website

    Related Posts

    ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಬಿಗ್ ಅಪ್ಡೇಟ್!

    ಮಾರ್ಚ್ 27, 2026

    IPL ಇತಿಹಾಸದಲ್ಲೇ ಮೆಗಾ ಡೀಲ್!

    ಮಾರ್ಚ್ 27, 2026

    ಹೈಕಮಾಂಡ್ ಗೆ ವಿಧಾನಪರಿಷತ್ ಸದಸ್ಯರ ಮೊರೆ.

    ಮಾರ್ಚ್ 26, 2026

    33 ಪ್ರತಿಕ್ರಿಯೆಗಳು

    1. Jeffreyessen on ಏಪ್ರಿಲ್ 1, 2026 4:07 ಅಪರಾಹ್ನ

      certified canadian pharmacy usa: certified canadian pharmacy usa – licensed canadian drug suppliers

      Reply
    2. Danieltak on ಏಪ್ರಿಲ್ 1, 2026 6:43 ಅಪರಾಹ್ನ

      legal canadian pharmacy online: certified canadian pharmacy usa – certified canadian pharmacy usa

      Reply
    3. JamesMes on ಏಪ್ರಿಲ್ 1, 2026 7:11 ಅಪರಾಹ್ನ

      http://bordervaluerx.com/# BorderValue RX

      Reply
    4. Jamesnab on ಏಪ್ರಿಲ್ 1, 2026 8:40 ಅಪರಾಹ್ನ

      https://certifiedmaplerx.shop/# canadian medication delivery to usa

      Reply
    5. Jeffreyessen on ಏಪ್ರಿಲ್ 1, 2026 9:44 ಅಪರಾಹ್ನ

      mexican pharmacy: trusted indian pharmacy usa – medstore online pharmacy

      Reply
    6. Danieltak on ಏಪ್ರಿಲ್ 1, 2026 11:50 ಅಪರಾಹ್ನ

      pharmacy canadian: TrustedIndiaCare RX – pharmaceutical online ordering

      Reply
    7. Jeffreyessen on ಏಪ್ರಿಲ್ 2, 2026 12:31 ಫೂರ್ವಾಹ್ನ

      canadian pharmacy world: licensed canadian drug suppliers – CertifiedMaple RX

      Reply
    8. Jamesnab on ಏಪ್ರಿಲ್ 2, 2026 5:07 ಫೂರ್ವಾಹ್ನ

      https://bordervaluerx.com/# mexico border medications usa access

      Reply
    9. AntonioBoary on ಏಪ್ರಿಲ್ 2, 2026 5:39 ಫೂರ್ವಾಹ್ನ

      licensed canadian drug suppliers licensed canadian drug suppliers canadian drug prices

      Reply
    10. JamesMes on ಏಪ್ರಿಲ್ 2, 2026 7:19 ಫೂರ್ವಾಹ್ನ

      https://trustedindiacarerx.com/# canadian pharmacy meds review

      Reply
    11. Danieltak on ಏಪ್ರಿಲ್ 2, 2026 7:27 ಫೂರ್ವಾಹ್ನ

      mexico pharmacy: mexican drugstore shipping to usa – mexican drugstore shipping to usa

      Reply
    12. Jamesnab on ಏಪ್ರಿಲ್ 2, 2026 7:56 ಫೂರ್ವಾಹ್ನ

      https://trustedindiacarerx.shop/# canadian pharmacies that deliver to the us

      Reply
    13. Jeffreyessen on ಏಪ್ರಿಲ್ 2, 2026 9:01 ಫೂರ್ವಾಹ್ನ

      mexico border medications usa access: affordable border pharmacy mexico – BorderValue RX

      Reply
    14. Danieltak on ಏಪ್ರಿಲ್ 2, 2026 10:44 ಫೂರ್ವಾಹ್ನ

      online canadian pharmacy review: certified canadian pharmacy usa – licensed canadian drug suppliers

      Reply
    15. Jeffreyessen on ಏಪ್ರಿಲ್ 2, 2026 12:34 ಅಪರಾಹ್ನ

      affordable border pharmacy mexico: BorderValue RX – affordable border pharmacy mexico

      Reply
    16. JamesMes on ಏಪ್ರಿಲ್ 2, 2026 3:54 ಅಪರಾಹ್ನ

      https://trustedindiacarerx.shop/# reputable indian online pharmacy

      Reply
    17. Danieltak on ಏಪ್ರಿಲ್ 2, 2026 8:49 ಅಪರಾಹ್ನ

      mexican medicine store: mexican drugstore shipping to usa – order antibiotics from mexico

      Reply
    18. Jamesnab on ಏಪ್ರಿಲ್ 2, 2026 9:47 ಅಪರಾಹ್ನ

      https://certifiedmaplerx.shop/# licensed canadian drug suppliers

      Reply
    19. Danieltak on ಏಪ್ರಿಲ್ 3, 2026 2:28 ಫೂರ್ವಾಹ್ನ

      licensed canadian drug suppliers: legitimate canadian pharmacy – canadian pharmacies online

      Reply
    20. Lpyzqj on ಏಪ್ರಿಲ್ 3, 2026 2:50 ಫೂರ್ವಾಹ್ನ

      The only place where luck shows up to party – https://gntopama.com/gates-of-olympus-slot/ , The thrill never ends — and neither do the wins .

      Reply
    21. Danieltak on ಏಪ್ರಿಲ್ 3, 2026 5:06 ಫೂರ್ವಾಹ್ನ

      mexican drugstore shipping to usa: affordable border pharmacy mexico – affordable border pharmacy mexico

      Reply
    22. Jeffreyessen on ಏಪ್ರಿಲ್ 3, 2026 7:57 ಫೂರ್ವಾಹ್ನ

      canadian pharmacy online: canadian medication delivery to usa – CertifiedMaple RX

      Reply
    23. JamesMes on ಏಪ್ರಿಲ್ 3, 2026 9:57 ಫೂರ್ವಾಹ್ನ

      https://bordervaluerx.com/# mexican drugstore shipping to usa

      Reply
    24. Jamesnab on ಏಪ್ರಿಲ್ 3, 2026 10:37 ಫೂರ್ವಾಹ್ನ

      https://bordervaluerx.shop/# BorderValue RX

      Reply
    25. Jeffreyessen on ಏಪ್ರಿಲ್ 3, 2026 11:36 ಫೂರ್ವಾಹ್ನ

      online pharmacy store: india medication delivery to usa – order pharmacy online egypt

      Reply
    26. Danieltak on ಏಪ್ರಿಲ್ 3, 2026 2:33 ಅಪರಾಹ್ನ

      canadian medication delivery to usa: canadian medication delivery to usa – licensed canadian drug suppliers

      Reply
    27. Danieltak on ಏಪ್ರಿಲ್ 3, 2026 5:30 ಅಪರಾಹ್ನ

      mexico border medications usa access: affordable border pharmacy mexico – mexican drugstore shipping to usa

      Reply
    28. Keithvob on ಏಪ್ರಿಲ್ 3, 2026 7:23 ಅಪರಾಹ್ನ

      https://ivermectinfast.com/# stromectol in canada

      Reply
    29. Kevinjoync on ಏಪ್ರಿಲ್ 3, 2026 8:21 ಅಪರಾಹ್ನ

      amoxicillin 500mg buy online canada: amoxicillin capsules online – buy amoxil online usa

      Reply
    30. Kevinjoync on ಏಪ್ರಿಲ್ 3, 2026 10:34 ಅಪರಾಹ್ನ

      buy stromectol online usa: stromectol delivery united states – ivermectin usa

      Reply
    31. RayfordRub on ಏಪ್ರಿಲ್ 3, 2026 11:30 ಅಪರಾಹ್ನ

      prednisone 7.5 mg: steroid tablets usa pharmacy – cost of prednisone 10mg tablets

      Reply
    32. Kevinjoync on ಏಪ್ರಿಲ್ 4, 2026 3:02 ಫೂರ್ವಾಹ್ನ

      stromectol delivery united states: buy stromectol online usa – ivermectin treatment tablets

      Reply
    33. Kevinjoync on ಏಪ್ರಿಲ್ 4, 2026 7:21 ಫೂರ್ವಾಹ್ನ

      fast delivery amoxicillin usa: fast delivery amoxicillin usa – amoxicillin capsules online

      Reply

    Leave A Reply Cancel Reply

    Verbattle
    ವಿಭಾಗಗಳು
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ವ್ಯಕ್ತಿಚಿತ್ರ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ದಿನಗೂಲಿ ನೌಕರರಿಗೆ ಬಂಪರ್!

    ವಿಮಾನ ನಿಲ್ದಾಣಕ್ಕೆ ಮಾಟ ಮಾಡಿದವನು ಅರೆಸ್ಟ್!

    ಅರವಿಂದ್ ಬೆಲ್ಲದ್ ಆರೋಪಕ್ಕೆ ಎಂ ಬಿ ಪಾಟೀಲ್ ತಿರುಗೇಟು

    ಅಮೆರಿಕಾ ಡಾಲರ್ ಮೇಲೆ ಟ್ರಂಪ್ ಸಹಿ

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Kevinjoync ರಲ್ಲಿ The Essence Of Gandhi Jayanthi | Gandhi Jayanthi 2023
    • Cveti nedorogo_cwsi ರಲ್ಲಿ ಎದೆ ನಡುಗಿಸಿದ ಭೀಕರ ಹತ್ಯೆ.
    • RayfordRub ರಲ್ಲಿ ಅತಿವೇಗವಾಗಿ ಕಾರು ಓಡಿಸಿದರೆ ಏನಾಗುತ್ತೆ ಗೊತ್ತಾ.
    Latest Kannada News

    ದಿನಗೂಲಿ ನೌಕರರಿಗೆ ಬಂಪರ್!

    ಏಪ್ರಿಲ್ 4, 2026

    ವಿಮಾನ ನಿಲ್ದಾಣಕ್ಕೆ ಮಾಟ ಮಾಡಿದವನು ಅರೆಸ್ಟ್!

    ಏಪ್ರಿಲ್ 3, 2026

    ಅರವಿಂದ್ ಬೆಲ್ಲದ್ ಆರೋಪಕ್ಕೆ ಎಂ ಬಿ ಪಾಟೀಲ್ ತಿರುಗೇಟು

    ಮಾರ್ಚ್ 29, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.