ಬೆಂಗಳೂರು,ಮೇ.16-
ಮನೆಗಳಿಗೆ ಕನ್ನ ಹಾಕಿ ಕಳವು ಮಾಡಿದ ಚಿನ್ನಾಭರಣಗಳನ್ನು ಕರಗಿಸಿ ಗಟ್ಟಿ ಮಾಡಿ ಮಾರಾಟ ಮಾಡುತ್ತಿದ್ದ ಮುಂಬೈನ ರಿಕ್ಷಾ ಚಾಲಕ ಸೇರಿ ಇಬ್ಬರನ್ನು ಬಂಧಿಸಿರುವ ಬೆಂಗಳೂರಿನ ಯಲಹಂಕ ಪೊಲೀಸರು 16 ಲಕ್ಷ ಮೌಲ್ಯದ 180 ಗ್ರಾಂ ಚಿನ್ನದ ಗಟ್ಟಿಗಳನ್ನು ಜಪ್ತಿ ಮಾಡಿದ್ದಾರೆ.
ಮಹಾರಾಷ್ಟ್ರದ ಮುಂಬೈನ ಜೇಮ್ಸ್ ಜಪ್ರಿನ್ (39)ಹಾಗೂ ಸಲಾವುದ್ದೀನ್ ಶೇಖ್(29) ಬಂಧಿತ ಆರೋಪಿಗಳಾಗಿದ್ದಾರೆ,ಬಂಧಿತರು ಮಹಾರಾಷ್ಟ್ರದ, ಓಶಿವಾರದಲ್ಲಿನ ತಮ್ಮ ವಾಸದ ಮನೆಯಲ್ಲಿಟ್ಟಿದ್ದ 175 ಗ್ರಾಂ ತೂಕದ15 ಚಿನ್ನದ ಗಟ್ಟಿಗಳು, 5 ಗ್ರಾಂ ಚಿನ್ನದ ಉಂಗುರಗಳು ಸೇರಿ 180 ಗ್ರಾಂ ಚಿನ್ನವನ್ನು ಜಪ್ತಿ ಮಾಡಲಾಗಿದೆ.ಇದರ ಮೌಲ್ಯ 16 ಲಕ್ಷ ರೂಪಾಯಿಗಳೆಂದು ಅಂದಾಜು ಮಾಡಲಾಗಿದೆ.
ಯಲಹಂಕ ಪೊಲೀಸ್ ಠಾಣಾ ಸರಹದ್ದಿನ, ಪ್ರಕೃತಿನಗರದ ಅಪಾರ್ಟಮೆಂಟ್ ನ ವೇಣುಪ್ರಸಾದ್ ಅವರು ಕಳೆದ ಫೆ.6 ರಂದು ಬೆಳಿಗ್ಗೆ ಕೆಲಸಕ್ಕೆಂದು ಹೋದವರು ಸಂಜೆ ಕೆಲಸ ಮುಗಿಸಿಕೊಂಡು ವಾಪಸ್ ಪ್ಲಾಟ್‍ಗೆ ಬಂದು ನೋಡಿದಾಗ ಪ್ಲಾಟ್‍ನ ಬಾಗಿಲು ಮುರಿದು ಒಳನುಗ್ಗಿ ಬೀರುವಿನಲ್ಲಿದ್ದ 250 ಗ್ರಾಂ ಚಿನ್ನಾಭರಣಗಳು, ಬೆಳ್ಳಿಯ ವಸ್ತುಗಳು ಹಾಗೂ ನಗದನ್ನು ಕಳವು ಮಾಡಲಾಗಿತ್ತು.
ಈ ಸಂಬಂಧ ಪ್ರಕರಣ ದಾಖಲಿಸಿದ ಯಲಹಂಕ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು ಖಚಿತ ಮಾಹಿತಿಯನ್ನು ಕಲೆಹಾಕಿ, ಗುಜರಾತ್ ರಾಜ್ಯದ ಸೂರತ್ ಸಿಟಿ ಸೆಂಟ್ರಲ್ ಜೈಲಿನಲ್ಲಿದ್ದ ಅರೋಪಿಗಳಿಬ್ಬರನ್ನು ಬಾಡಿವಾರೆಂಟ್ ಮೇಲೆ ಕಳೆದ ಏ.29 ರಂದು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳವು ಮಾಡಿರುವುದನ್ನು ಬಾಯ್ಬಿಟ್ಟಿದ್ದಾರೆ.
ಆರೋಪಿಗಳಿಬ್ಬರನ್ನು ಸುದೀರ್ಘ ವಿಚಾರಣೆ ನಡೆಸಿದಾಗ ಕಳವು ಮಾಡಿದ ಚಿನ್ನಾಭರಣಗಳನ್ನು ಕರಗಿಸಿ ಗಟ್ಟಿಯನ್ನಾಗಿಸಿ ಮನೆಯಲ್ಲಿಟ್ಟಿರುವುದಾಗಿ ತಿಳಿಸಿದ್ದಾರೆ.
ಆರೋಪಿಗಳಿಬ್ಬರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಗುಜರಾತ್ ರಾಜ್ಯದ ಸೂರತ್ ಸಿಟಿ ಸೆಂಟ್ರಲ್ ಜೈಲಿಗೆ ಬಿಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ ಅವರು ತಿಳಿಸಿದ್ದಾರೆ.
Previous Articleಬೆತ್ತಲೆ ಕಳ್ಳನಿಗಾಗಿ ಪೊಲೀಸ್ ಶೋಧ
Next Article ಬಾಂಬ್ ತಯಾರಿ ಮಾಡುತ್ತಿದ್ದರೋ ಸಿಕ್ಕಿಬಿದ್ದರು
6 ಪ್ರತಿಕ್ರಿಯೆಗಳು
can i buy cheap clomid price buying generic clomiphene can i get clomiphene without rx buy generic clomiphene how can i get generic clomiphene no prescription can you buy clomid prices where buy cheap clomiphene tablets
I am actually enchant‚e ‘ to glitter at this blog posts which consists of tons of of use facts, thanks representing providing such data.
More posts like this would persuade the online time more useful.
¡Hola, jugadores apasionados !
casino por fuera con interfaz intuitiva – п»їп»їhttps://casinoonlinefueradeespanol.xyz/ casinoonlinefueradeespanol
¡Que disfrutes de asombrosas tiradas afortunadas !
¡Saludos, amantes de la adrenalina !
ВїCuГЎl es el mejor bono en casino online extranjero? – https://www.casinoextranjerosenespana.es/# casinoextranjerosenespana.es
¡Que disfrutes de éxitos excepcionales !
¡Saludos, participantes del juego !
casinosextranjero.es – juegos rГЎpidos y seguros – п»їhttps://casinosextranjero.es/ п»їcasinos online extranjeros
¡Que vivas increíbles instantes inolvidables !