Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ದರ್ಶನ್ ಗೆ ಜೈಲೂಟ ಸೇರುತ್ತಿಲ್ಲವಂತೆ
    Trending

    ದರ್ಶನ್ ಗೆ ಜೈಲೂಟ ಸೇರುತ್ತಿಲ್ಲವಂತೆ

    vartha chakraBy vartha chakraಜುಲೈ 10, 202423 ಪ್ರತಿಕ್ರಿಯೆಗಳು1 Min Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು.ಜು,9:
    ತಮ್ಮ ಗೆಳತಿ ಹಾಗೂ ಚಿತ್ರ ನಟಿ ಪವಿತ್ರ ಗೌಡ ಅವರಿಗೆ ಅಶ್ಲೀಲ ಸಂದೇಶ ರವಾನಿಸಿದ್ದಾರೆ ಎಂದು ಕೋಪಗೊಂಡು ಚಿತ್ರದುರ್ಗದ ರೇಣುಕಾ ಸ್ವಾಮಿ ಎಂಬುವರನ್ನು ಹತ್ಯೆ ಮಾಡಿ ಜೈಲು ಪಾಲಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೈಲಿನಲ್ಲಿ ಪಡಬಾರದ ಸಂಕಷ್ಟ ಪಡುತ್ತಿದ್ದಾರೆ.
    ಕೋಪದಲ್ಲಿ ಅತ್ಯಂತ ದುಡುಕಿನಿಂದ ತೆಗೆದುಕೊಂಡ ನಿರ್ಧಾರದ ಪರಿಣಾಮವಾಗಿ ಇಡೀ ತಮ್ಮ ತಂಡದೊಂದಿಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿರುವ ನಟ ದರ್ಶನ್ ಅಲ್ಲಿನ ಒಳ್ಳೆ ಕಾಟ ಹಾಗೂ ಬಾಯಿ ರುಚಿಸದ ಊಟದಿಂದ ಬೇಸತ್ತು ಹೋಗಿದ್ದಾರೆ.
    ಈ ಹಿನ್ನೆಲೆಯಲ್ಲಿ ಅವರು ತಮಗೆ ಜೈಲಿನ ಊಟ ಸೇರುತ್ತಿಲ್ಲವಾದ ಕಾರಣ ಮನೆಯೂಟ ನೀಡಲು ಅನುಮತಿ ಕೊಡಬೇಕೆಂದು ಕೋರಿ ಹೈಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸಿದ್ದಾರೆ
    ನನಗೆ ಜೈಲಿನ ಊಟ ಸೇವಿಸಿದರೆ ಅಲರ್ಜಿ ಉಂಟಾಗುತ್ತಿದೆ. ಕಳೆದ ವಾರದಿಂದ ನನಗೆ ಪರಪ್ಪನ ಅಗ್ರಹಾರದಲ್ಲಿ ಜೈಲಿನ ಅಧಿಕಾರಿಗಳು ನೀಡುತ್ತಿರುವ ಊಟ ಸೇರುತ್ತಿಲ್ಲ. ಹೀಗಾಗಿ ಮನೆಯೂಟ ನೀಡಲು ಜೈಲಿನ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಕೋರಿಕೊಂಡಿದ್ದಾರೆ.
    ನಾನು ಜೈಲಿನ ಊಟ ಸರಿಯಿಲ್ಲ ಎಂದು ಇಲ್ಲವೇ ಆ ಊಟಕ್ಕೆ ಅಗೌರವ ತೋರಿಸುತ್ತಿಲ್ಲ. ನನ್ನ ದೇಹಕ್ಕೆ ಒಗ್ಗುತ್ತಿಲ್ಲವಾದ್ದರಿಂದ ವೈದ್ಯರ ಸೂಚನೆ ಮೇರೆಗೆ ಮನೆಯೂಟ ಮಾಡಬೇಕು. ನ್ಯಾಯಾಲಯ ನನ್ನ ಮನವಿಯನ್ನು ಪರಿಗಣಿಸಬೇಕೆಂದು ರಿಟ್‌ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.
    ಊಟದ ಜೊತೆಗೆ ಮನೆಯಿಂದ ಹಾಸಿಗೆ, ದಿಂಬು, ಬ್ರೆಷ್‌, ಟೂನ್‌ಪೇಸ್ಟ್‌, ಸೋಪು ಹಾಗೂ ಬಟ್ಟೆಗಳನ್ನು ಬಳಸಲು ಅವಕಾಶ ನೀಡಬೇಕು, ನ್ಯಾಯಾಲಯವು ನನ್ನ ಮನವಿಯನ್ನು ಪರಿಗಣಿಸುತ್ತದೆ ಎಂಬ ವಿಶ್ವಾಸವನ್ನು ಇಟ್ಟುಕೊಂಡಿರುವುದಾಗಿ ಹೇಳಿದ್ದಾರೆ.
    ಇದೀಗ ನ್ಯಾಯಾಲಯ ದರ್ಶನ್‌ ಅವರ ಮನವಿಯನ್ನು ಪರಿಗಣಿಸುತ್ತದೆಯೇ ಎಂಬುದು ಕುತೂಹಲಕಾರಿ.

    Bangalore crime darshan Government Karnataka News Trending Varthachakra ಅಪಘಾತ ಅಪರಾಧ ಸುದ್ದಿ ಕಾನೂನು ಚಿತ್ರದುರ್ಗ ದರ್ಶನ್ ನ್ಯಾಯ ಸಿನಿಮ
    Share. Facebook Twitter Pinterest LinkedIn Tumblr Email WhatsApp
    Previous Articleರಾಮನಗರ ಜಿಲ್ಲೆ ಹೆಸರು ಬದಲಾಗಬೇಕಿದೆ, ಯಾಕೆ ಗೊತ್ತಾ..?
    Next Article ಸಂಕಷ್ಟಕ್ಕೆ ಸಿಲುಕಿದ ಸಿದ್ದರಾಮಯ್ಯ.
    vartha chakra
    • Website

    Related Posts

    ಬಾಲಿವುಡ್ ಬೆಡಗಿ ತಮನ್ನಾ ಗೆ 6.2 ಕೋಟಿ !

    ಮೇ 22, 2025

    ಪರಮೇಶ್ವರ್ ವಿರುದ್ಧ ಇಡಿ ದಾಳಿ ಯಾಕೆ ಗೊತ್ತಾ ?

    ಮೇ 22, 2025

    ಬೆಂಗಳೂರಿಗೆ ಕುಮಾರಸ್ವಾಮಿ ಬಂಪರ್ ಕೊಡುಗೆ.

    ಮೇ 22, 2025

    23 ಪ್ರತಿಕ್ರಿಯೆಗಳು

    1. prodamus promokod_tskn on ನವೆಂಬರ್ 14, 2024 9:48 ಫೂರ್ವಾಹ್ನ

      продамус промокод скидка на подключение http://prodamus-promokod1.ru/ .

      Reply
    2. Davidmug on ನವೆಂಬರ್ 17, 2024 8:53 ಅಪರಾಹ್ನ

      Где пройти техосмотр?

      Reply
    3. Diplomi_qkSt on ನವೆಂಬರ್ 18, 2024 12:31 ಅಪರಾಹ್ನ

      купить диплом цены купить диплом цены .

      Reply
    4. promokody_lemi on ನವೆಂಬರ್ 23, 2024 1:18 ಅಪರಾಹ್ನ

      продамус промокоды rubiz.forum.cool/viewtopic.php?id=3874#p13907 .

      Reply
    5. Cazrqgi on ಡಿಸೆಂಬರ್ 5, 2024 12:42 ಅಪರಾಹ್ನ

      Быстрая схема покупки диплома старого образца: что важно знать?

      Reply
    6. Cazrofv on ಡಿಸೆಂಬರ್ 10, 2024 10:28 ಫೂರ್ವಾಹ್ನ

      Можно ли быстро купить диплом старого образца и в чем подвох?

      Reply
    7. Cazrwfv on ಡಿಸೆಂಬರ್ 11, 2024 9:53 ಫೂರ್ವಾಹ್ನ

      Как получить диплом о среднем образовании в Москве и других городах

      Reply
    8. prodamys promokod_ickn on ಡಿಸೆಂಬರ್ 12, 2024 9:53 ಅಪರಾಹ್ನ

      промокод продамус на 5000 [url=www.promokod-prod.ru/]промокод продамус на 5000[/url] .

      Reply
    9. Cazrcnt on ಡಿಸೆಂಬರ್ 13, 2024 4:57 ಅಪರಾಹ್ನ

      Приобретение диплома ПТУ с сокращенной программой обучения в Москве

      Reply
    10. promokody_rsmi on ಡಿಸೆಂಬರ್ 18, 2024 10:26 ಫೂರ್ವಾಹ್ನ

      промокод на продамус скидка подключение [url=https://krut.forumno.com/viewtopic.php?id=6698#p26083/]krut.forumno.com/viewtopic.php?id=6698#p26083[/url] .

      Reply
    11. promokody_xmmi on ಡಿಸೆಂಬರ್ 20, 2024 7:59 ಅಪರಾಹ್ನ

      продамус промокод скидка продамус промокод скидка .

      Reply
    12. Sazrjop on ಜನವರಿ 6, 2025 5:26 ಫೂರ್ವಾಹ್ನ

      купить диплом в майкопе

      Reply
    13. porno milfi_frSr on ಫೆಬ್ರವರಿ 10, 2025 7:59 ಅಪರಾಹ್ನ

      порно мамка порно мамка .

      Reply
    14. porno ginekolog_cumi on ಫೆಬ್ರವರಿ 10, 2025 8:03 ಅಪರಾಹ್ನ

      порно с гинекологом порно с гинекологом .

      Reply
    15. Mostbet_doMt on ಫೆಬ್ರವರಿ 17, 2025 10:58 ಫೂರ್ವಾಹ್ನ

      vjcn,tn vjcn,tn .

      Reply
    16. Stihi dlya detei_rqsr on ಫೆಬ್ರವರಿ 18, 2025 11:32 ಫೂರ್ವಾಹ್ನ

      Скороговорки для детей Скороговорки для детей .

      Reply
    17. 1win_fnsr on ಫೆಬ್ರವರಿ 23, 2025 1:15 ಅಪರಾಹ್ನ

      1win.global http://1win1.com.ng/ .

      Reply
    18. ремонт бытовой техники в москве on ಏಪ್ರಿಲ್ 13, 2025 10:29 ಅಪರಾಹ್ನ

      Профессиональный сервисный центр по ремонту бытовой техники с выездом на дом.
      Мы предлагаем:сервис центры бытовой техники москва
      Наши мастера оперативно устранят неисправности вашего устройства в сервисе или с выездом на дом!

      Reply
    19. ZacharyWeece on ಏಪ್ರಿಲ್ 17, 2025 4:22 ಫೂರ್ವಾಹ್ನ

      Velocidad critica
      Aparatos de balanceo: importante para el rendimiento uniforme y óptimo de las equipos.

      En el ámbito de la ciencia actual, donde la efectividad y la fiabilidad del equipo son de gran trascendencia, los equipos de equilibrado tienen un rol esencial. Estos aparatos dedicados están creados para ajustar y regular componentes rotativas, ya sea en equipamiento industrial, transportes de traslado o incluso en equipos domésticos.

      Para los profesionales en mantenimiento de equipos y los ingenieros, operar con equipos de equilibrado es crucial para proteger el desempeño fluido y fiable de cualquier aparato móvil. Gracias a estas opciones modernas sofisticadas, es posible limitar significativamente las movimientos, el estruendo y la presión sobre los soportes, aumentando la vida útil de componentes valiosos.

      Igualmente trascendental es el papel que desempeñan los sistemas de equilibrado en la soporte al comprador. El soporte especializado y el reparación regular empleando estos dispositivos facilitan dar servicios de gran excelencia, aumentando la contento de los consumidores.

      Para los dueños de empresas, la contribución en estaciones de equilibrado y medidores puede ser clave para incrementar la eficiencia y rendimiento de sus dispositivos. Esto es especialmente importante para los empresarios que dirigen pequeñas y medianas negocios, donde cada detalle es relevante.

      Por otro lado, los equipos de equilibrado tienen una vasta utilización en el área de la seguridad y el control de calidad. Permiten identificar posibles errores, evitando mantenimientos costosas y perjuicios a los sistemas. Más aún, los información obtenidos de estos sistemas pueden emplearse para perfeccionar métodos y incrementar la exposición en motores de investigación.

      Las zonas de utilización de los sistemas de balanceo comprenden múltiples sectores, desde la manufactura de transporte personal hasta el supervisión ambiental. No importa si se refiere de enormes manufacturas productivas o reducidos espacios domésticos, los equipos de balanceo son necesarios para asegurar un desempeño óptimo y sin presencia de detenciones.

      Reply
    20. ремонт бытовой техники в москве on ಏಪ್ರಿಲ್ 20, 2025 9:37 ಫೂರ್ವಾಹ್ನ

      Профессиональный сервисный центр по ремонту бытовой техники с выездом на дом.
      Мы предлагаем:ремонт бытовой техники в мск
      Наши мастера оперативно устранят неисправности вашего устройства в сервисе или с выездом на дом!

      Reply
    21. Williamfer on ಮೇ 1, 2025 2:27 ಅಪರಾಹ್ನ

      ¡Hola expertos del azar !
      Activa tus giros gratis por registro sin depГіsito desde tu mГіvil u ordenador. Las promociones son vГЎlidas durante todo el aГ±o. ВЎGira y gana!
      Bono de 100 giros gratis sin depГіsito PokerStars 2025 – 100 euros gratis sin deposito.
      ¡Que tengas magníficas victorias memorables !

      Reply
    22. BennyJense on ಮೇ 8, 2025 10:52 ಅಪರಾಹ್ನ

      ¡Hola apasionados del juego !
      Accede a los mejores spins gratis sin depósito España desde tu móvil. Sin apps, sin descargas, sin complicaciones. Solo diversión inmediata.​
      Solo necesitas unos minutos para registrarte y obtener el bono sin depГіsito https://25girosgratissindeposito.xyz automГЎticamente.
      ¡Que tengas magníficas jugadas !

      Reply
    23. Ремонт бесперебойников Powerman стоимость в Новосибирске on ಮೇ 21, 2025 8:26 ಫೂರ್ವಾಹ್ನ

      Профессиональный сервисный центр по ремонту техники в Новосибирске.
      Мы предлагаем: Ремонт бесперебойников Powerman стоимость
      Наши мастера оперативно устранят неисправности вашего устройства в сервисе или с выездом на дом!

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಬಾಲಿವುಡ್ ಬೆಡಗಿ ತಮನ್ನಾ ಗೆ 6.2 ಕೋಟಿ !

    ಪರಮೇಶ್ವರ್ ವಿರುದ್ಧ ಇಡಿ ದಾಳಿ ಯಾಕೆ ಗೊತ್ತಾ ?

    ಬೆಂಗಳೂರಿಗೆ ಕುಮಾರಸ್ವಾಮಿ ಬಂಪರ್ ಕೊಡುಗೆ.

    ಅಲೋಕ್ ಕುಮಾರ್ Promotion ಗೆ ಇಲ್ಲ, ಯಾಕೆ ಗೊತ್ತಾ ?

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Philliphig ರಲ್ಲಿ ಸಿದ್ದರಾಮಯ್ಯ ಹಿಟ್ಲರ್ ಅಂತೆ.
    • build muscle steroid ರಲ್ಲಿ ಗ್ರಾಮ ಪಂಚಾಯತಿಗಳಿಗೂ ಭೂಮಿ ಸಾಪ್ಟ್ ವೇರ್ | Bhoomi Software
    • tiktok-ads-agency-account.org_AgomE ರಲ್ಲಿ ಭ್ರೂಣ ಹತ್ಯೆ ಮಾಡುತ್ತಿದ್ದ ವೈದ್ಯ ಬಂಧನ | Feoticide
    Latest Kannada News

    ಬಾಲಿವುಡ್ ಬೆಡಗಿ ತಮನ್ನಾ ಗೆ 6.2 ಕೋಟಿ !

    ಮೇ 22, 2025

    ಪರಮೇಶ್ವರ್ ವಿರುದ್ಧ ಇಡಿ ದಾಳಿ ಯಾಕೆ ಗೊತ್ತಾ ?

    ಮೇ 22, 2025

    ಬೆಂಗಳೂರಿಗೆ ಕುಮಾರಸ್ವಾಮಿ ಬಂಪರ್ ಕೊಡುಗೆ.

    ಮೇ 22, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಅಂದು ಇಮ್ಮಡಿ ಪುಲಿಕೇಶಿ ಇಂದು ಸಿದ್ದು ಸರ್ಕಾರ #siddaramaiah #dkshivakumar #congress #pawankalyan #kpcc
    Subscribe