Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಮುಡಾ ಅಕ್ರಮ ಕುರಿತು ಇ.ಡಿ.ಬ್ರಹ್ಮಾಸ್ತ್ರ.
    ಸುದ್ದಿ

    ಮುಡಾ ಅಕ್ರಮ ಕುರಿತು ಇ.ಡಿ.ಬ್ರಹ್ಮಾಸ್ತ್ರ.

    vartha chakraBy vartha chakraಜೂನ್ 10, 202567 ಪ್ರತಿಕ್ರಿಯೆಗಳು1 Min Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು.

    ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ದಲ್ಲಿನ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ವಸತಿ ಸಹಕಾರಿ ಸಂಘ, ಮುಡಾ ಅಧಿಕಾರಿಗಳು ಸೇರಿದಂತೆ ಪ್ರಭಾವಿಗಳ ಹೆಸರಿನಲ್ಲಿ ನೋಂದಣಿಯಾಗಿದ್ದ ಸುಮಾರು 100 ಕೋಟಿ ರೂ ಮೌಲ್ಯದ ಸ್ಥಿರಾಸ್ತಿಯನ್ನು ಜಾರಿ ನಿರ್ದೇಶನಾಲಯ ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ.
    ಕಳೆದ 2002ರ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ ಎ)ಯ ನಿಬಂಧನೆಗಳಡಿ ಮುಡಾದ ನಿವೇಶನಗಳು ಸೇರಿದಂತೆ 92 ಸ್ಥಿರಾಸ್ತಿಗಳನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಇಡಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
    ಅನರ್ಹ ಫಲಾನುಭವಿಗಳನ್ನು ಗುರುತಿಸಿ, ಸರ್ಕಾರಿ ಆದೇಶಗಳನ್ನು ನೇರವಾಗಿ ಉಲ್ಲಂಘಿಸಿ ನಕಲಿ / ಅಪೂರ್ಣ ದಾಖಲೆಗಳನ್ನು ಬಳಸಿ ನಿವೇಶನಗಳನ್ನ ಹಂಚಿಕೆ ಮಾಡಲಾಗಿದೆ. ಕೆಲವು ಸಂದರ್ಭಗಳಲ್ಲಿ ಹಿಂದಿನ ದಿನಾಂಕಗಳನ್ನ ನಮೂದಿಸಿ ಹಂಚಿಕೆ ಪತ್ರಗಳನ್ನ ನೀಡಲಾಗಿದೆ. ಮತ್ತು ಈ ಅಕ್ರಮ ಹಂಚಿಕೆಗಳಿಗೆ ಪ್ರತಿಯಾಗಿ ಸಹಕಾರಿ ಸಂಘ ಮತ್ತು ಹಂಚಿಕೆ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಅಧಿಕಾರಿಗಳ ಸಂಬಂಧಿಕರು/ಸಹವರ್ತಿಗಳ ಬ್ಯಾಂಕ್ ಖಾತೆಗಳಿಗೆ ಹಣ ರವಾನಿಸಲಾಗಿದೆ ಎಂದು ಇಡಿ ಉಲ್ಲೇಖಿಸಿದೆ.
    ವಿವಿಧ ಕಾನೂನುಗಳು, ಮಾರ್ಗಸೂಚಿಗಳನ್ನ ಉಲ್ಲಂಘಿಸಿ ಮೋಸದ ವಿಧಾನಗಳ ಮೂಲಕ ಮುಡಾ ಸೈಟ್‌ಗಳ ಹಂಚಿಕೆಯಲ್ಲಿ ದೊಡ್ಡ ಪ್ರಮಾಣದ ಹಗರಣ ನಡೆದಿರುವುದನ್ನ ಇಡಿ ತನಿಖೆ ಬಹಿರಂಗಪಡಿಸಿದೆ. ಪರಿಹಾರದ ನಿವೇಶನಗಳನ್ನ ಅರ್ಹರಲ್ಲದ ವ್ಯಕ್ತಿ, ಸಂಸ್ಥೆಗಳಿಗೆ ಅಕ್ರಮವಾಗಿ ಹಂಚಿಕೆ ಮಾಡಿರುವುದರಲ್ಲಿ‌ ಮುಡಾದ ಮಾಜಿ ಆಯುಕ್ತ ಜಿ.ಟಿ.ದಿನೇಶ್ ಕುಮಾರ್ ಸೇರಿದಂತೆ ಇತರರು ಪ್ರಮುಖ ಪಾತ್ರವಹಿಸಿದ್ದಾರೆ‌. ಪ್ರತಿಯಾಗಿ ಲಂಚ ಪಡೆದಿದ್ದಕ್ಕೆ ಸಂಬಂಧಿಸಿದ ಪುರಾವೆಗಳು, ನಗದು, ಬ್ಯಾಂಕ್ ವರ್ಗಾವಣೆ, ಚರ/ಸ್ಥಿರ ಆಸ್ತಿಗಳ ರೂಪದಲ್ಲಿ ಅಕ್ರಮವಾಗಿ ಹಂಚಿಕೆ ಮಾಡಿದ್ದಕ್ಕೆ ಸಂಬಂಧಿಸಿದ ಪುರಾವೆಗಳನ್ನು ಸಂಗ್ರಹಿಸಲಾಗಿದೆ ಎಂದು ಇಡಿ ತಿಳಿಸಿದೆ.
    ಈ ಹಿಂದೆ ಸುಮಾರು 300 ಕೋಟಿ ರೂ ಮೌಲ್ಯದ 160 ಮುಡಾ ನಿವೇಶನಗಳನ್ನ ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು, ಈ 92 ಸ್ಥಿರಾಸ್ತಿಗಳ ಬಳಿಕ ಒಟ್ಟು ಸುಮಾರು 400 ಕೋಟಿ ರೂ.ಗಳಷ್ಟು ಮುಟ್ಟುಗೋಲು ಹಾಕಿಕೊಂಡಂತಾಗಿದೆ ಎಂದು ಇ.ಡಿ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

    ಇಡಿ ಕಾನೂನು ಬೆಂಗಳೂರು ಮೈ ಮೈಸೂರು ಲಂಚ ಸರ್ಕಾರ
    Share. Facebook Twitter Pinterest LinkedIn Tumblr Email WhatsApp
    Previous Articleಕಾಲ್ತುಳಿತ ಕುರಿತು ಕಾಂಗ್ರೆಸ್ ಹೈಕಮಾಂಡ್ ಹೇಳಿದ್ದೇನು ಗೊತ್ತೆ ?
    Next Article Digital ಅರೆಸ್ಟ್ ಮಾಡಿದ್ದವರು Arrest.
    vartha chakra
    • Website

    Related Posts

    ಅಮಿತ್ ಶಾ ನಡೆಗೆ ಬೆದರಿದ ವಿಜಯೇಂದ್ರ.

    ಜೂನ್ 20, 2025

    ಕೆ ಇ ಎ ಪ್ರಯೋಗಿಸಿದ ಬ್ರಹ್ಮಾಸ್ತ್ರ.

    ಜೂನ್ 20, 2025

    ಸರ್ಕಾರದಲ್ಲಿ ಕಮೀಷನ್ ಹಾವಳಿ.

    ಜೂನ್ 20, 2025

    67 ಪ್ರತಿಕ್ರಿಯೆಗಳು

    1. Patrickblerm on ಜೂನ್ 12, 2025 6:31 ಅಪರಾಹ್ನ

      https://semaglupharm.com/# semaglutide diarrhea how long does it last

      Reply
    2. Albertohog on ಜೂನ್ 13, 2025 10:50 ಫೂರ್ವಾಹ್ನ

      what is the most common side effect of atorvastatin? grapefruit juice and lipitor LipiPharm

      Reply
    3. BillyScout on ಜೂನ್ 13, 2025 2:39 ಅಪರಾಹ್ನ

      Discreet shipping for Lipitor: USA-based pharmacy Lipitor delivery – LipiPharm

      Reply
    4. AlfonsoFlolf on ಜೂನ್ 13, 2025 7:15 ಅಪರಾಹ್ನ

      Crestor Pharm: Crestor Pharm – CrestorPharm

      Reply
    5. Patrickblerm on ಜೂನ್ 14, 2025 1:35 ಫೂರ್ವಾಹ್ನ

      https://semaglupharm.com/# rybelsus patient information

      Reply
    6. JamesGon on ಜೂನ್ 14, 2025 1:45 ಫೂರ್ವಾಹ್ನ

      https://semaglupharm.shop/# Rybelsus 3mg 7mg 14mg

      Reply
    7. BillyScout on ಜೂನ್ 14, 2025 3:29 ಫೂರ್ವಾಹ್ನ

      FDA-approved generic statins online: Lipi Pharm – Lipi Pharm

      Reply
    8. AlfonsoFlolf on ಜೂನ್ 14, 2025 7:06 ಅಪರಾಹ್ನ

      gaining weight on rybelsus: rybelsus 7 mg precio farmacia guadalajara – SemagluPharm

      Reply
    9. BillyScout on ಜೂನ್ 14, 2025 9:35 ಅಪರಾಹ್ನ

      Online statin therapy without RX: CrestorPharm – Order rosuvastatin online legally

      Reply
    10. AlfonsoFlolf on ಜೂನ್ 15, 2025 6:29 ಫೂರ್ವಾಹ್ನ

      semaglutide how does it work: Semaglu Pharm – is rybelsus covered by insurance

      Reply
    11. JamesGon on ಜೂನ್ 15, 2025 4:52 ಅಪರಾಹ್ನ

      https://semaglupharm.com/# Rybelsus for blood sugar control

      Reply
    12. AlfonsoFlolf on ಜೂನ್ 15, 2025 6:44 ಅಪರಾಹ್ನ

      SemagluPharm: Semaglu Pharm – generic for rybelsus

      Reply
    13. AlfonsoFlolf on ಜೂನ್ 16, 2025 6:12 ಫೂರ್ವಾಹ್ನ

      semaglutide cyanocobalamin: SemagluPharm – semaglutide hair loss

      Reply
    14. RobertBag on ಜೂನ್ 16, 2025 10:30 ಫೂರ್ವಾಹ್ನ

      online shopping pharmacy india: indian pharmacy online – India Pharm Global

      Reply
    15. Samuelloomo on ಜೂನ್ 16, 2025 11:40 ಫೂರ್ವಾಹ್ನ

      mexico drug stores pharmacies mexican drugstore online buying prescription drugs in mexico

      Reply
    16. RobertPat on ಜೂನ್ 16, 2025 12:29 ಅಪರಾಹ್ನ

      https://medsfrommexico.com/# pharmacies in mexico that ship to usa

      Reply
    17. JamesWesee on ಜೂನ್ 16, 2025 4:13 ಅಪರಾಹ್ನ

      http://indiapharmglobal.com/# india pharmacy

      Reply
    18. Samuelloomo on ಜೂನ್ 16, 2025 4:33 ಅಪರಾಹ್ನ

      Meds From Mexico [url=https://medsfrommexico.shop/#]Meds From Mexico[/url] Meds From Mexico

      Reply
    19. RobertPat on ಜೂನ್ 16, 2025 4:39 ಅಪರಾಹ್ನ

      http://indiapharmglobal.com/# top online pharmacy india

      Reply
    20. RobertBag on ಜೂನ್ 16, 2025 8:31 ಅಪರಾಹ್ನ

      India Pharm Global: India Pharm Global – India Pharm Global

      Reply
    21. RobertPat on ಜೂನ್ 16, 2025 9:06 ಅಪರಾಹ್ನ

      http://medsfrommexico.com/# mexican pharmaceuticals online

      Reply
    22. Samuelloomo on ಜೂನ್ 16, 2025 9:43 ಅಪರಾಹ್ನ

      Meds From Mexico mexico pharmacies prescription drugs mexican online pharmacies prescription drugs

      Reply
    23. JamesWesee on ಜೂನ್ 17, 2025 12:35 ಫೂರ್ವಾಹ್ನ

      https://indiapharmglobal.com/# mail order pharmacy india

      Reply
    24. RobertPat on ಜೂನ್ 17, 2025 1:28 ಫೂರ್ವಾಹ್ನ

      http://canadapharmglobal.com/# legit canadian pharmacy

      Reply
    25. Michelpog on ಜೂನ್ 17, 2025 1:51 ಫೂರ್ವಾಹ್ನ

      Meds From Mexico: mexican border pharmacies shipping to usa – Meds From Mexico

      Reply
    26. RobertPat on ಜೂನ್ 17, 2025 5:32 ಫೂರ್ವಾಹ್ನ

      https://indiapharmglobal.com/# india pharmacy

      Reply
    27. RobertBag on ಜೂನ್ 17, 2025 6:40 ಅಪರಾಹ್ನ

      pharmacies in mexico that ship to usa: pharmacies in mexico that ship to usa – Meds From Mexico

      Reply
    28. JamesWesee on ಜೂನ್ 17, 2025 10:16 ಅಪರಾಹ್ನ

      http://medsfrommexico.com/# Meds From Mexico

      Reply
    29. Michelpog on ಜೂನ್ 17, 2025 11:23 ಅಪರಾಹ್ನ

      mexican mail order pharmacies: medicine in mexico pharmacies – mexico pharmacies prescription drugs

      Reply
    30. RobertBag on ಜೂನ್ 18, 2025 1:28 ಫೂರ್ವಾಹ್ನ

      India Pharm Global: India Pharm Global – top 10 pharmacies in india

      Reply
    31. Samuelloomo on ಜೂನ್ 18, 2025 2:25 ಫೂರ್ವಾಹ್ನ

      buying prescription drugs in mexico Meds From Mexico Meds From Mexico

      Reply
    32. Robertundok on ಜೂನ್ 18, 2025 11:08 ಫೂರ್ವಾಹ್ನ

      http://svenskapharma.com/# tissla tassla apotek

      Reply
    33. Clintonbooma on ಜೂನ್ 18, 2025 1:44 ಅಪರಾಹ್ನ

      Papa Farma: Papa Farma – linea 334 mallorca

      Reply
    34. WilliamRup on ಜೂನ್ 18, 2025 4:24 ಅಪರಾಹ್ನ

      Rask Apotek: isopropyl alcohol apotek – apotek tilbud

      Reply
    35. Josephtic on ಜೂನ್ 18, 2025 6:33 ಅಪರಾಹ್ನ

      apotek beställa foundation stick bäst i test menstrosor apotek

      Reply
    36. Robertundok on ಜೂನ್ 18, 2025 7:48 ಅಪರಾಹ್ನ

      http://svenskapharma.com/# Svenska Pharma

      Reply
    37. WilliamRup on ಜೂನ್ 18, 2025 9:11 ಅಪರಾಹ್ನ

      EFarmaciaIt: EFarmaciaIt – farmacie online spedizione gratuita 19 90

      Reply
    38. Henrybipsy on ಜೂನ್ 18, 2025 10:54 ಅಪರಾಹ್ನ

      https://raskapotek.com/# snorking apotek

      Reply
    39. Josephtic on ಜೂನ್ 19, 2025 4:44 ಫೂರ್ವಾಹ್ನ

      Svenska Pharma Svenska Pharma Svenska Pharma

      Reply
    40. Henrybipsy on ಜೂನ್ 19, 2025 7:37 ಫೂರ್ವಾಹ್ನ

      http://svenskapharma.com/# magnesium apotek

      Reply
    41. WilliamRup on ಜೂನ್ 19, 2025 11:49 ಫೂರ್ವಾಹ್ನ

      apotek online recept: Svenska Pharma – Svenska Pharma

      Reply
    42. Henrybipsy on ಜೂನ್ 19, 2025 1:28 ಅಪರಾಹ್ನ

      https://raskapotek.shop/# l-theanine apotek

      Reply
    43. Robertundok on ಜೂನ್ 19, 2025 3:29 ಅಪರಾಹ್ನ

      https://raskapotek.com/# Rask Apotek

      Reply
    44. WilliamRup on ಜೂನ್ 19, 2025 6:09 ಅಪರಾಹ್ನ

      cialis precio farmacia espaГ±a: Papa Farma – farmacia cerca de ml

      Reply
    45. WilliamRup on ಜೂನ್ 20, 2025 12:34 ಫೂರ್ವಾಹ್ನ

      apotek on line: apotek proteinpulver – tandskydd apotek

      Reply
    46. Henrybipsy on ಜೂನ್ 20, 2025 1:11 ಫೂರ್ವಾಹ್ನ

      http://efarmaciait.com/# artrosilene gel o voltaren

      Reply
    47. Robertundok on ಜೂನ್ 20, 2025 4:29 ಫೂರ್ವಾಹ್ನ

      https://raskapotek.shop/# Rask Apotek

      Reply
    48. WilliamRup on ಜೂನ್ 20, 2025 7:00 ಫೂರ್ವಾಹ್ನ

      EFarmaciaIt: EFarmaciaIt – chat omega

      Reply
    49. Henrybipsy on ಜೂನ್ 20, 2025 7:09 ಫೂರ್ವಾಹ್ನ

      https://efarmaciait.com/# EFarmaciaIt

      Reply
    50. Josephtic on ಜೂನ್ 20, 2025 12:45 ಅಪರಾಹ್ನ

      aloe vera apotek massasjeolje apotek apotek munnsГҐr

      Reply
    51. Clintonbooma on ಜೂನ್ 20, 2025 1:19 ಅಪರಾಹ್ನ

      legevakten apotek: Rask Apotek – apotek 24h

      Reply
    52. WilliamRup on ಜೂನ್ 20, 2025 1:25 ಅಪರಾಹ್ನ

      Svenska Pharma: dildo billig – Svenska Pharma

      Reply
    53. Robertundok on ಜೂನ್ 20, 2025 5:29 ಅಪರಾಹ್ನ

      https://papafarma.com/# farmacia barata barcelona

      Reply
    54. Henrybipsy on ಜೂನ್ 20, 2025 6:59 ಅಪರಾಹ್ನ

      https://svenskapharma.shop/# apotek fotsvamp

      Reply
    55. Clintonbooma on ಜೂನ್ 20, 2025 8:09 ಅಪರಾಹ್ನ

      Svenska Pharma: Svenska Pharma – vitamin c apotek

      Reply
    56. WilliamRup on ಜೂನ್ 21, 2025 2:33 ಫೂರ್ವಾಹ್ನ

      en farmacia: Papa Farma – the box eu opiniones

      Reply
    57. Henrybipsy on ಜೂನ್ 21, 2025 6:11 ಫೂರ್ವಾಹ್ನ

      https://efarmaciait.shop/# ezetimibe 10 mg originale

      Reply
    58. Robertundok on ಜೂನ್ 21, 2025 6:37 ಫೂರ್ವಾಹ್ನ

      https://efarmaciait.com/# d-mannosio in gravidanza forum

      Reply
    59. EdwardNor on ಜೂನ್ 21, 2025 8:59 ಫೂರ್ವಾಹ್ನ

      http://medicijnpunt.com/# medicatie apotheker

      Reply
    60. Williamreosy on ಜೂನ್ 21, 2025 12:34 ಅಪರಾಹ್ನ

      Pharma Connect USA contrave online pharmacy compounding pharmacy low dose naltrexone

      Reply
    61. Chriswot on ಜೂನ್ 21, 2025 3:56 ಅಪರಾಹ್ನ

      https://pharmaconfiance.shop/# ceinture anti allergie

      Reply
    62. Melvinboory on ಜೂನ್ 21, 2025 5:44 ಅಪರಾಹ್ನ

      Pharma Connect USA: Pharma Connect USA – buy nolvadex online pharmacy

      Reply
    63. EdwardNor on ಜೂನ್ 21, 2025 6:27 ಅಪರಾಹ್ನ

      https://pharmaconfiance.com/# Pharma Confiance

      Reply
    64. AlbertDuabe on ಜೂನ್ 21, 2025 10:43 ಅಪರಾಹ್ನ

      Pharma Confiance: Pharma Confiance – Pharma Confiance

      Reply
    65. Williamreosy on ಜೂನ್ 22, 2025 4:40 ಫೂರ್ವಾಹ್ನ

      Pharma Confiance tadalafil 20 mg pas cher pharmacie numГ©ro de tГ©lГ©phone

      Reply
    66. Melvinboory on ಜೂನ್ 22, 2025 7:40 ಫೂರ್ವಾಹ್ನ

      apotheke shop online: online apotheke bestellen – PharmaJetzt

      Reply
    67. Chriswot on ಜೂನ್ 22, 2025 10:04 ಫೂರ್ವಾಹ್ನ

      http://pharmaconfiance.com/# ordonnance pharmacie en ligne

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಅಮಿತ್ ಶಾ ನಡೆಗೆ ಬೆದರಿದ ವಿಜಯೇಂದ್ರ.

    ಕೆ ಇ ಎ ಪ್ರಯೋಗಿಸಿದ ಬ್ರಹ್ಮಾಸ್ತ್ರ.

    ಸರ್ಕಾರದಲ್ಲಿ ಕಮೀಷನ್ ಹಾವಳಿ.

    ಬಿಜೆಪಿ ನಾಯಕರಿಗೆ ಜಮೀರ್ ಅಹಮದ್ ಖಾನ್ ತಿರುಗೇಟು ?

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Melvinboory ರಲ್ಲಿ ಚುರುಕಾದ ನಕ್ಸಲರು.
    • b5axc ರಲ್ಲಿ Drug ಪೆಡ್ಲರ್ ಗಳು arrest
    • EdwardNor ರಲ್ಲಿ ಪರಪ್ಪನ ಅಗ್ರಹಾರದಲ್ಲಿ ದರ್ಶನ್, ಪವಿತ್ರಾ ಹೇಗಿದ್ದಾರೆ ಗೊತ್ತಾ.
    Latest Kannada News

    ಅಮಿತ್ ಶಾ ನಡೆಗೆ ಬೆದರಿದ ವಿಜಯೇಂದ್ರ.

    ಜೂನ್ 20, 2025

    ಕೆ ಇ ಎ ಪ್ರಯೋಗಿಸಿದ ಬ್ರಹ್ಮಾಸ್ತ್ರ.

    ಜೂನ್ 20, 2025

    ಸರ್ಕಾರದಲ್ಲಿ ಕಮೀಷನ್ ಹಾವಳಿ.

    ಜೂನ್ 20, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ನಿತ್ಯಾನಂದನ ಕೈಲಾಸ ಎಲ್ಲಿದೆ ಗೊತ್ತಾ?#nithyananda #kailasa #heaven #australia #varthachakra #yoga
    Subscribe