Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ರಶ್ಮಿಕ ಮಂದಣ್ಣ ಅಭಿಮಾನಿಗಳಿಗೆ ಪಾಠ
    Trending

    ರಶ್ಮಿಕ ಮಂದಣ್ಣ ಅಭಿಮಾನಿಗಳಿಗೆ ಪಾಠ

    vartha chakraBy vartha chakraಆಗಷ್ಟ್ 15, 20248 ಪ್ರತಿಕ್ರಿಯೆಗಳು1 Min Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ರಶ್ಮಿಕಾ ಮಂದಣ್ಣ, ಸೌತ್ ಇಂಡಿಯನ್ ಕ್ರಶ್. ಇದೀಗ ಬಾಲಿವುಡ್ ನಲ್ಲೂ ಮಿಂಚುತ್ತಿರುವ ಕೊಡಗಿನ ಕುವರಿ. ಕನ್ನಡದ ಕಿರಿಕ್ ಪಾರ್ಟಿ ಮೂಲಕ ಪ್ರವರ್ಧಮಾನಕ್ಕೆ ಬಂದ ಈ ನಟಿ ತೆಲುಗಿನ ಗೀತ ಗೋವಿಂದಂ ಸಿನಿಮಾದಿಂದಾಗಿ ಟಾಲಿವುಡ್ ನಲ್ಲಿ ಬಹು ಬೇಡಿಕೆಯ ನಟಿ.
    ಇದೀಗ ಹತ್ತಾರು ಬಿಗ್ ಬಜೆಟ್ ಹಾಗೂ ಫ್ಯಾನ್ ಇಂಡಿಯಾ ಸಿನಿಮಾಗಳನ್ನು ಕೈಲಿ ಇಟ್ಟುಕೊಂಡಿರುವ ಈ ನಟಿ ಹಿಂದೊಮ್ಮೆ ಅಳುತ್ತಾ ಮನೆಗೆ ಬರುತ್ತಿದ್ದರಂತೆ ಅದನ್ನು ಅವರೇ ತಮ್ಮ ಅಭಿಮಾನಿಗಳಲ್ಲಿ ಹೇಳಿಕೊಂಡಿದ್ದಾರೆ.
    ನಾನು ಆಗಾಗ ಆಡಿಷನ್‌ಗೆ ಹೋಗುತ್ತಿದ್ದೆ. ಆಡಿಷನ್‌ನಲ್ಲಿ ಕೆಲವರು ನನ್ನ ಮುಖವನ್ನು ಅವಮಾನಿಸುತ್ತಿದ್ದರು. ಇದು ನಟನೆಗೆ ಸರಿಯಾದ ಮುಖವೇ ಎಂದು ಹೀಯಾಳಿಸುತ್ತಿದ್ದರು.
    ಪ್ರತಿ ಬಾರಿ ಆಡಿಷನ್‌ಗೆ ಹೋದಾಗಲೂ ನಾನು ಅಳುತ್ತಾ ಮನೆಗೆ ವಾಪಸ್ಸಾಗುತ್ತಿದೆ. ಸುಮಾರು 25 ಆಡಿಷನ್‌ಗಳಲ್ಲಿ ನಾನು ತಿರಸ್ಕರಿಸಲ್ಪಟ್ಟಿದ್ದೆ ಎಂದು ಹೇಳಿದ್ದಾರೆ.
    ಒಮ್ಮೆ ನಾನು ಒಂದು ಚಿತ್ರಕ್ಕಾಗಿ ಪದೇಪದೆ ಆಡಿಷನ್ ಮಾಡಿದ್ದೇನೆ. ಆ ಸಿನಿಮಾಗಾಗಿ 3 ತಿಂಗಳ ಕಾಲ workshop ನಡೆಸಿದರು. ಆದರೆ, ಕೆಲವು ದಿನಗಳ ನಂತರ ಆ ಸಿನಿಮಾ ರದ್ದಾಯಿತು ಎಂದು ತಾವು ಸಾಗಿಬಂದ ದಾರಿಯನ್ನು ವಿವರಿಸಿದ್ದಾರೆ
    ಇಷ್ಟೆಲ್ಲಾ ಕಷ್ಟಪಟ್ಟ ನಂತರ ಅಂತು ಇಂತೂ ಕೊನೆಗೂ ಒಂದು ಸಿನಿಮಾಗೆ ನಾನು ಆಯ್ಕೆಯಾದೆ. ಅಲ್ಲಿಂದ ಮತ್ತೆ ನಾನು ಹಿಂತಿರುಗಿ ನೋಡಲಿಲ್ಲ. ನನ್ನ ವೃತ್ತಿ ಜೀವನದಲ್ಲಿ ಇಂತಹ ಹಲವು ಸವಾಲುಗಳನ್ನು ನಾನು ಎದುರಿಸಿದ್ದೇನೆ ಹೀಗಾಗಿ ವೃತ್ತಿ ಬದುಕಿನಲ್ಲಿ ಸೋಲುಗಳಿಗೆ ಎದೆಗುಂದಬಾರದು ಎಂದಿದ್ದಾರೆ
    ಆಡಿಷನ್ ಸಮಯದಲ್ಲಿ ನನ್ನ ನಟನಾ ಕೌಶಲ್ಯವನ್ನು ಅನುಮಾನಿಸುತ್ತಿದ್ದರು. ಆದರೆ, ನನ್ನ ವೃತ್ತಿಜೀವನದಲ್ಲಿ ನಾನಿಂದು ಎಲ್ಲಿಯೂ ಹಿಂತಿರುಗಲಿಲ್ಲ. ನಾನು ಮಾಡಿದ ಪ್ರತಿಯೊಂದು ಚಿತ್ರ ಮತ್ತು ಪ್ರತಿ ಪಾತ್ರಕ್ಕೂ ನನ್ನನ್ನು ನಾನು ಸುಧಾರಿಸಿಕೊಳ್ಳುತ್ತಿದ್ದೇನೆ. ನಾನು ಮಾಡಿರುವ ಸಿನಿಮಾಗಳನ್ನು ನೋಡಿದಾಗಲೆಲ್ಲ ಇನ್ನೂ ಚೆನ್ನಾಗಿ ಮಾಡಿದ್ದರೆ ಉತ್ತಮವಾಗಿರುತ್ತಿತ್ತು ಅನಿಸುತ್ತದೆ ಎಂದು ತಿಳಿಸಿದ್ದಾರೆ. ಸೋಲಿನಲ್ಲೂ ಗೆಲ್ಲುವ ಉತ್ಸಾಹವಿದ್ದರೆ ಏನನ್ನಾದರೂ ಸಾಧಿಸಬಹುದು ಎಂದು ತಿಳಿಸಿದ್ದಾರೆ.

    Verbattle
    Verbattle
    Verbattle
    Bangalore Karnataka News Politics Trending Varthachakra w Work ಸಿನಿಮ
    Share. Facebook Twitter Pinterest LinkedIn Tumblr Email WhatsApp
    Previous Articleಹಿಂದಿನ ಲೇಖನ
    Next Article Honey trap ಗ್ಯಾಂಗ್ ಬೆಲೆಗೆ ಬಿತ್ತು
    vartha chakra
    • Website

    Related Posts

    ದರೋಡೆಯಾದ 400 ಕೋಟಿ ಎಲ್ಲಿಗೆ ಹೋಯಿತು..?

    ಫೆಬ್ರವರಿ 17, 2026

    ಕಾಂಗ್ರೆಸ್ ಶಾಸಕ ಅನರ್ಹ

    ಫೆಬ್ರವರಿ 17, 2026

    ಸತ್ತವಳು ಎದ್ದು ಬಂದಾಗ!

    ಫೆಬ್ರವರಿ 15, 2026

    8 ಪ್ರತಿಕ್ರಿಯೆಗಳು

    1. kamera_gvpi on ಫೆಬ್ರವರಿ 12, 2026 5:13 ಅಪರಾಹ್ನ

      Если вы хотите повысить безопасность и удобство маневрирования, рекомендуем купить камеру для грузового автомобиля.
      Сегодня камера заднего вида для грузовика считается необходимым элементом для повышения безопасности на дороге.

      Reply
    2. Qpocke on ಫೆಬ್ರವರಿ 14, 2026 2:44 ಅಪರಾಹ್ನ

      mcluck Minnesota online casino McLuck mcluck ND

      Reply
    3. Qpocke on ಫೆಬ್ರವರಿ 14, 2026 2:46 ಅಪರಾಹ್ನ

      mcluck Minnesota online casino McLuck mcluck ND

      Reply
    4. Qpocke on ಫೆಬ್ರವರಿ 14, 2026 2:48 ಅಪರಾಹ್ನ

      mcluck Minnesota online casino McLuck mcluck ND

      Reply
    5. Qpocke on ಫೆಬ್ರವರಿ 14, 2026 2:52 ಅಪರಾಹ್ನ

      mcluck Minnesota online casino McLuck mcluck ND

      Reply
    6. Qpocke on ಫೆಬ್ರವರಿ 14, 2026 2:54 ಅಪರಾಹ್ನ

      mcluck Minnesota online casino McLuck mcluck ND

      Reply
    7. karkasnyy_wnka on ಫೆಬ್ರವರಿ 15, 2026 8:17 ಅಪರಾಹ್ನ

      Если вы мечтаете о надежном и уютном жилье, обратите внимание на каркасный дом в спб, который сочетает в себе качество, современный дизайн и доступную стоимость.
      В целом, каркасный дом является выгодным решением для тех, кто ценит скорость и эффективность.

      Reply
    8. arenda_btSn on ಫೆಬ್ರವರಿ 17, 2026 4:11 ಫೂರ್ವಾಹ್ನ

      Если вам нужна аренда авто с водителем в новосибирске, обращайтесь к профессионалам!
      Использование автомобиля с водителем значительно повышает уровень комфорта и безопасности.

      Reply

    Leave A Reply Cancel Reply

    Verbattle
    ವಿಭಾಗಗಳು
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ವ್ಯಕ್ತಿಚಿತ್ರ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ದರೋಡೆಯಾದ 400 ಕೋಟಿ ಎಲ್ಲಿಗೆ ಹೋಯಿತು..?

    ಕಾಂಗ್ರೆಸ್ ಶಾಸಕ ಅನರ್ಹ

    CID ಪೊಲೀಸ್ ಮುಂದೆ ಬೈರತಿ ಬಸವರಾಜ್ ನರಳಾಟ

    ಬೆಂಗಳೂರು ಪೊಲೀಸ್ ಆಯುಕ್ತರನ್ನು ಬಿಡದ ಖದೀಮರು

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Gzyles ರಲ್ಲಿ 4 ತಿಂಗಳಿಗೊಮ್ಮೆ ಪ್ರಜ್ವಲ್ ಮಾಡಿಸಿಕೊಳ್ಳುತ್ತಿದ್ದ ಪರೀಕ್ಷೆ.
    • LeonardReawn ರಲ್ಲಿ ಬಿಸಿ ಮುಟ್ಟಿಸಿದ ಸಂಚಾರಿ ಪೊಲೀಸ್.
    • Craig_lic ರಲ್ಲಿ ರಾಜ್ಯ ಸರ್ಕಾರದ ವಿರುದ್ಧ BJP ಬೀದಿ ಹೋರಾಟ
    Latest Kannada News

    ದರೋಡೆಯಾದ 400 ಕೋಟಿ ಎಲ್ಲಿಗೆ ಹೋಯಿತು..?

    ಫೆಬ್ರವರಿ 17, 2026

    ಕಾಂಗ್ರೆಸ್ ಶಾಸಕ ಅನರ್ಹ

    ಫೆಬ್ರವರಿ 17, 2026

    CID ಪೊಲೀಸ್ ಮುಂದೆ ಬೈರತಿ ಬಸವರಾಜ್ ನರಳಾಟ

    ಫೆಬ್ರವರಿ 16, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.