Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಲಾಯರ್ ಜಗದೀಶ್ ಅರೆಸ್ಟ್.
    ಬಂಧನ

    ಲಾಯರ್ ಜಗದೀಶ್ ಅರೆಸ್ಟ್.

    vartha chakraBy vartha chakraಜನವರಿ 25, 202519 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು.
    ವಕೀಲ್ ಸಾಬ್ ಎಂದೆ ಪರಿಚಯಿಸಲ್ಪಡುವ ಬಿಗ್ ಬಾಸ್ ರಿಯಾಲಿಟಿ ಶೋ ನ ಮಾಜಿ ಸ್ಪರ್ಧಿ ಲಾಯರ್ ಜಗದೀಶ್ ಅವರನ್ನು ಬೆಂಗಳೂರಿನ ಕೊಡಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ.
    ಕಳೆದ ರಾತ್ರಿ ಫೇಸ್ ಬುಕ್ ಲೈವ್ ನಲ್ಲಿ ಬಂದಿದ್ದ ಲಾಯರ್ ಜಗದೀಶ್ ತಮ್ಮ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ ಎಂದು ಆಪಾದಿಸಿದ್ದರು.
    ಮಾದಕ ವ್ಯಸನಿಗಳ ಗುಂಪೊಂದು ತಮ್ಮ ಮೇಲೆ ದಾಳಿ ನಡೆಸಿದೆ ಈ ರಾಜ್ಯದಲ್ಲಿ ಏನು ನಡೆಯುತ್ತಿದೆ. ಕರ್ನಾಟಕ ಗುಂಡಾ ರಾಜ್ಯವಾಗುತ್ತಿದೆ ದುಷ್ಕರ್ಮಿಗಳು ನನ್ನ ಮೇಲೆ ಮಾತ್ರವಲ್ಲ ನನ್ನ ಮಗನ ಮೇಲೂ ಹಲ್ಲೆ ಮಾಡಿದ್ದಾರೆ. ನಮ್ಮ ಕುಟುಂಬಕ್ಕೆ ಅಪಾಯವಿದೆ ಎಂದು ಹೇಳಿ ಪೊಲೀಸ್ ಠಾಣೆಗೆ ತೆರಳಿ ದೂರು ಸಲ್ಲಿಸಿದ್ದರು.
    ಆದರೆ ಇದೀಗ ಪೊಲೀಸರು ಅವರನ್ನೇ ಬಂಧಿಸಿದ್ದಾರೆ ಜೊತೆಗೆ ಅವರ ಗನ್ ಮ್ಯಾನ್ ನನ್ನು ಕೂಡ ವಶಕ್ಕೆ ಪಡೆದಿದ್ದಾರೆ.
    ಕೊಡಿಗೇಹಳ್ಳಿಯಲ್ಲಿ ಜಗದೀಶ್ ಅವರಿಗೆ ಸೇರಿದ ಕಾಂಪ್ಲೆಕ್ಸ್ ಇದೆ. ಇದೇ ರಸ್ತೆಯಲ್ಲಿ ಸ್ಥಳೀಯರು ಮತ್ತು ನಟ ದರ್ಶನ್ ಅಭಿಮಾನಿಗಳು ಅಣ್ಣಮ್ಮ ದೇವಿಯನ್ನು ಕೂರಿಸಿ ಊರ ಹಬ್ಬ ಮಾಡುತ್ತಿದ್ದರು.
    ಊರ ಹಬ್ಬ ಮಾಡಲು ರಸ್ತೆಗೆ ಅಡ್ಡಲಾಗಿ ಪೆಂಡಾಲ್ ಹಾಕಲಾಗಿದೆ ಇದರಿಂದ ಜನಸಾಮಾನ್ಯರ ಓಡಾಟಕ್ಕೆ ತೊಂದರೆಯಾಗಿದೆ ಎಂದು ಹೇಳಿದ ಜಗದೀಶ್ ಈ ಸಂಬಂಧ ಪೊಲೀಸರಿಗೆ ದೂರು ಸಲ್ಲಿಸಿದ್ದರು.
    ಇದಾದ ನಂತರ ಅಣ್ಣಮ್ಮ ಕೂರಿಸಿದ ಸಂಘಟಕರು ಲಾಯರ್ ಜಗದೀಶ್ ಅವರ ಬಳಿ ತೆರಳಿ ಪೊಲೀಸರಿಗೆ ದೂರು ನೀಡಿದ ಕುರಿತಂತೆ ಪ್ರಶ್ನೆ ಮಾಡಿದ್ದರು. ಈ ವೇಳೆ ಮಾತಿನ ಚಕಮಕಿ ನಡೆದಿತ್ತು.
    ಇದಾದ ನಂತರ ಜಗದೀಶ್ ರವರು ಜಾಲತಾಣದಲ್ಲಿ ತಮಗಾದ ಅನುಭವವನ್ನು ವಿವರಿಸಿ ದರ್ಶನ್ ಅಭಿಮಾನಿಗಳ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು ಇದರಿಂದ ಕೆರಳಿದ ಕೆಲವು ಕಳೆದ ರಾತ್ರಿ ಜಗದೀಶ್ ಅವರ ಮನೆಗೆ ತೆರಳಿ, ಈ ಕುರಿತಂತೆ ಪ್ರಶ್ನೆ ಮಾಡಿದ್ದಾರೆ ಆಗ ಜಗದೀಶ್ ಮತ್ತು ಗುಂಪಿನ ನಡುವೆ ಘರ್ಷಣೆ ನಡೆದಿದೆ. ಅದನ್ನು ತಡೆಯಲು ಬಂದ ಜಗದೀಶ್ ಅವರ ಗನ್ ಮ್ಯಾನ್ ಕೆಲವರ ಮೇಲೆ ಹಲ್ಲೆ ಮಾಡಿದ್ದಾರೆ, ಇದರಿಂದ ಕೆರಳಿದ ಉದ್ರಿಕ್ತರು ಜಗದೀಶ್ ಅವರಿಗೆ ಸೇರಿದ ಕಾರನ್ನು ಧ್ವಂಸಗೊಳಿಸಿದ್ದಾರೆ.
    ಆ ಬಳಿಕ ಜಗದೀಶ್ ಅವರ ಗನ್ ಮ್ಯಾನ್ ತಮ್ಮ ಬಳಿ ಇದ್ದ ಪಿಸ್ತೂಲಿನಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ ಈ ಸಂಬಂಧ ಕೊಡಿಗೆಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಉತ್ತರ ಪ್ರದೇಶದಲ್ಲಿ ಬಳಸಲು ಲೈಸೆನ್ಸ್ ಪಡೆದಿರುವ ಗನ್ ನಿಂದ ಬೆಂಗಳೂರಿನಲ್ಲಿ ಗುಂಡು ಹಾರಿಸಲಾಗಿದೆ ಎಂಬ ಆರೋಪದಲ್ಲಿ ಪೊಲೀಸರು ಇವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ

    ಕರ್ನಾಟಕ ದರ್ಶನ್ ಬೆಂಗಳೂರು
    Share. Facebook Twitter Pinterest LinkedIn Tumblr Email WhatsApp
    Previous Articleಮೈಕ್ರೋ ಫೈನಾನ್ಸ್ ಗಳಿಗೆ ಮೂಗುದಾರ
    Next Article ಆಟೋ ಚಾಲಕ ಅರೆಸ್ಟ್ ಯಾಕೆ ಗೊತ್ತಾ
    vartha chakra
    • Website

    Related Posts

    ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ಡೌಟು ?

    ಜುಲೈ 26, 2025

    CM‌ ಮತ್ತು DCM ರಾಹುಲ್ ಗಾಂಧಿ ಭೇಟಿ ನಿಗದಿ ?

    ಜುಲೈ 26, 2025

    ರಸಗೊಬ್ಬರ ದಾಸ್ತಾನೆಷ್ಟಿದೆ ಗೊತ್ತಾ ?

    ಜುಲೈ 26, 2025

    19 ಪ್ರತಿಕ್ರಿಯೆಗಳು

    1. oudno on ಜೂನ್ 5, 2025 2:22 ಫೂರ್ವಾಹ್ನ

      how can i get clomiphene without prescription can you buy generic clomid prices clomid price can you get clomiphene online can you buy cheap clomiphene pills where can i get clomid without prescription clomiphene medication cost

      Reply
    2. cheap cialis prices on ಜೂನ್ 10, 2025 7:25 ಫೂರ್ವಾಹ್ನ

      The thoroughness in this break down is noteworthy.

      Reply
    3. buy generic metronidazole for sale on ಜೂನ್ 12, 2025 1:51 ಫೂರ್ವಾಹ್ನ

      This is a keynote which is forthcoming to my heart… Myriad thanks! Unerringly where can I upon the contact details due to the fact that questions?

      Reply
    4. Wilburhal on ಜೂನ್ 16, 2025 11:34 ಅಪರಾಹ್ನ

      ¡Saludos, cazadores de fortuna !
      Casino online extranjero con inscripciГіn instantГЎnea – п»їhttps://casinosextranjerosenespana.es/ mejores casinos online extranjeros
      ¡Que vivas increíbles jackpots extraordinarios!

      Reply
    5. tjkjc on ಜೂನ್ 19, 2025 2:54 ಅಪರಾಹ್ನ

      order inderal 10mg pill – plavix cheap brand methotrexate 2.5mg

      Reply
    6. ywbs2 on ಜೂನ್ 24, 2025 1:46 ಅಪರಾಹ್ನ

      order zithromax without prescription – buy generic nebivolol over the counter order bystolic 5mg

      Reply
    7. t00g6 on ಜೂನ್ 26, 2025 7:53 ಫೂರ್ವಾಹ್ನ

      buy clavulanate pill – https://atbioinfo.com/ purchase ampicillin sale

      Reply
    8. ofrur on ಜೂನ್ 27, 2025 11:19 ಅಪರಾಹ್ನ

      nexium us – https://anexamate.com/ esomeprazole 20mg over the counter

      Reply
    9. 9igdj on ಜೂನ್ 29, 2025 8:50 ಫೂರ್ವಾಹ್ನ

      buy warfarin medication – https://coumamide.com/ purchase losartan generic

      Reply
    10. e7ugm on ಜುಲೈ 1, 2025 6:35 ಫೂರ್ವಾಹ್ನ

      buy generic mobic 15mg – moboxsin order meloxicam

      Reply
    11. ng5b5 on ಜುಲೈ 4, 2025 5:43 ಫೂರ್ವಾಹ್ನ

      erection pills viagra online – fastedtotake where to buy ed pills

      Reply
    12. cxiat on ಜುಲೈ 10, 2025 12:18 ಅಪರಾಹ್ನ

      buy generic diflucan – https://gpdifluca.com/ buy diflucan 100mg pills

      Reply
    13. 9ttjy on ಜುಲೈ 15, 2025 8:37 ಫೂರ್ವಾಹ್ನ

      prescription for cialis – https://strongtadafl.com/ tadalafil liquid fda approval date

      Reply
    14. Connietaups on ಜುಲೈ 16, 2025 12:45 ಫೂರ್ವಾಹ್ನ

      purchase zantac pills – on this site ranitidine buy online

      Reply
    15. mn3kg on ಜುಲೈ 17, 2025 1:05 ಅಪರಾಹ್ನ

      cheap viagra 100 online – buy 50 mg viagra online herbal viagra for sale in ireland

      Reply
    16. Connietaups on ಜುಲೈ 18, 2025 8:05 ಅಪರಾಹ್ನ

      Palatable blog you procure here.. It’s severely to find strong quality article like yours these days. I honestly respect individuals like you! Rent mindfulness!! neurontin nombre generico

      Reply
    17. b0zs2 on ಜುಲೈ 19, 2025 1:59 ಅಪರಾಹ್ನ

      This is the tolerant of enter I unearth helpful. buy neurontin 100mg generic

      Reply
    18. 69xqr on ಜುಲೈ 22, 2025 9:15 ಫೂರ್ವಾಹ್ನ

      This is the kind of glad I have reading. https://prohnrg.com/product/rosuvastatin-for-sale/

      Reply
    19. 26w5j on ಜುಲೈ 24, 2025 10:39 ಅಪರಾಹ್ನ

      I am actually thrilled to glance at this blog posts which consists of tons of profitable facts, thanks towards providing such data. le xenical

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ಡೌಟು ?

    CM‌ ಮತ್ತು DCM ರಾಹುಲ್ ಗಾಂಧಿ ಭೇಟಿ ನಿಗದಿ ?

    ರಸಗೊಬ್ಬರ ದಾಸ್ತಾನೆಷ್ಟಿದೆ ಗೊತ್ತಾ ?

    FIR ದಾಖಲಿಸಲು ಇದು ಕಡ್ಡಾಯ !

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Ralphhow ರಲ್ಲಿ ಹುಲಿಗಳಿಗೆ ವಿಷವಿಕ್ಕಿದ ಪಾಪಿಗಳು.
    • Briancaugs ರಲ್ಲಿ Modi ಯನ್ನು ಟೀಕಿಸಿದ ಈ George Soros ಯಾರು?
    • События сегодня ರಲ್ಲಿ ಹುಲಿಗಳಿಗೆ ವಿಷವಿಕ್ಕಿದ ಪಾಪಿಗಳು.
    Latest Kannada News

    ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ಡೌಟು ?

    ಜುಲೈ 26, 2025

    CM‌ ಮತ್ತು DCM ರಾಹುಲ್ ಗಾಂಧಿ ಭೇಟಿ ನಿಗದಿ ?

    ಜುಲೈ 26, 2025

    ರಸಗೊಬ್ಬರ ದಾಸ್ತಾನೆಷ್ಟಿದೆ ಗೊತ್ತಾ ?

    ಜುಲೈ 26, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಇಂದಿರಾ ಹಿಂದಿಕ್ಕಿದ ಮೋದಿ #narendramodi #indiragandhipm #bjp #india #modi #amitshah #rahulgandhi
    Subscribe