Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಇಮ್ರಾನ್ ಪರ ಪ್ರತಿಭಟನೆ.ಸಾವಿರಾರು ಬೆಂಬಲಿಗರು ಬಂಧನ
    ಕಾನೂನು

    ಇಮ್ರಾನ್ ಪರ ಪ್ರತಿಭಟನೆ.ಸಾವಿರಾರು ಬೆಂಬಲಿಗರು ಬಂಧನ

    vartha chakraBy vartha chakraನವೆಂಬರ್ 28, 202421 ಪ್ರತಿಕ್ರಿಯೆಗಳು1 Min Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಬಿಡುಗಡೆಗೆ ಒತ್ತಾಯಿಸಿ ಈ ವಾರ ಪಾಕಿಸ್ತಾನದ ರಾಜಧಾನಿಯಲ್ಲಿ ಅವರ ಸಾವಿರಾರು ಮಂದಿ ಬೆಂಬಲಿಗರು ದಾಂಧಲೆ ಮಾಡಿದ ಮೇಲೆ ಪಾಕಿಸ್ತಾನದ ಅಧಿಕಾರಿಗಳು ಅವರ ಸುಮಾರು 1,000 ಬೆಂಬಲಿಗರನ್ನು ಬಂಧಿಸಿದ್ದಾರೆ ಎಂದು ನಗರದ ಪೊಲೀಸ್ ಮುಖ್ಯಸ್ಥರು ತಿಳಿಸಿದ್ದಾರೆ.

    ಸೆಂಟ್ರಲ್ ಇಸ್ಲಾಮಾಬಾದ್‌ನಲ್ಲಿ ರಾತ್ರಿಯಿಡೀ ಎಲ್ಲವೂ ಅಸ್ತವ್ಯಸ್ತವಾಗಿರುವ ದೃಶ್ಯಗಳು ಕಂಡುಬಂದಿವೆ. ನೂರಾರು ಜನರು ಗುಂಡಿನ ಗಾಯಗಳಾಗಿವೆ ಎಂದು ಖಾನ್ ಅವರ ಬೆಂಬಲಿಗರು ಹೇಳಿದ್ದಾರೆ. ಇಮ್ರಾನ್ ಅವರ ಪತ್ನಿಯ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಪ್ರತಿಭಟನಾಕಾರರು ಪೊಲೀಸರ ಭದ್ರತಾ ಬ್ಯಾರಿಕೇಡ್‌ಗಳನ್ನು ಬೇಧಿಸಿದಾಗ ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಿದರು ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. ಈ ಎಲ್ಲ ಮಾಹಿತಿಗಳಿಗೆ ಪುರಾವೆ ಇನ್ನೂ ಸಿಕ್ಕಿಲ್ಲವಾದರೂ ಸಾವಿರಾರು ಮಂದಿ ಬಂಧನವಾಗಿದ್ದು ನಿಜ ಎಂದು ಅಧಿಕೃತವಾಗಿ ಧೃಡಪಟ್ಟಿದೆ.

    ಪ್ರತಿಭಟನಾಕಾರರ ವಿರುಧ್ದಹ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಅರೆಸೇನಾ ಪಡೆಗಳನ್ನು ಬಳಸಲಾಗಿದ್ದು ಪ್ರತಿಭಟನಾಕಾರರನ್ನು ಚದುರಿಸಲು ಮದ್ದುಗುಂಡುಗಳನ್ನು ಬಳಸಲಾಗಿದೆ ಎಂಬ ಆರೋಪವನ್ನು ಇಸ್ಲಾಮಾಬಾದ್‌ನ ಪೊಲೀಸ್ ಮುಖ್ಯಸ್ಥ ಅಲಿ ರಿಜ್ವಿ ನಿರಾಕರಿಸಿದ್ದಾರೆ. ಮಂಗಳವಾರದ ಕಾರ್ಯಾಚರಣೆಯಲ್ಲಿ 600 ಪ್ರತಿಭಟನಾಕಾರರನ್ನು ಮಾತ್ರ ಬಂಧಿಸಲಾಗಿದೆ ಎಂದು ರಿಜ್ವಿ ಹೇಳಿದ್ದಾರೆ ಮತ್ತು ಕಳೆದ ಮೂರು ದಿನಗಳಲ್ಲಿ ಒಟ್ಟು ಬಂಧನಗಳ ಸಂಖ್ಯೆ 954 ಕ್ಕೆ ತಲುಪಿದೆ ಎಂದೂ ವರದಿಯಾಗಿದೆ. ಸಾವಿರಾರು ಪ್ರತಿಭಟನಾಕಾರರು ಜಮಾಯಿಸಿದ ಪ್ರತಿಭಟನಾ ಸ್ಥಳದಲ್ಲಿ ಸರ್ಕಾರದ ವಿರುದ್ಧ ಬಳಸಲು ತಂದಿದ್ದ ಸ್ವಯಂಚಾಲಿತ ರೈಫಲ್‌ಗಳು ಅಶ್ರುವಾಯು ಮತ್ತು ಬಂದೂಕುಗಳು ಸೇರಿದಂತೆ ಅನೇಕ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಮುಖ್ಯಸ್ಥರು ಹೇಳಿದ್ದಾರೆ. ಪ್ರತಿಭಟನೆ ಆರಂಭವಾದ ಕೆಲವೇ ಗಂಟೆಗಳಲ್ಲಿ ಸ್ಥಳವನ್ನು ತೆರವುಗೊಳಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

    ಸರ್ಕಾರ ಸುದ್ದಿ
    Share. Facebook Twitter Pinterest LinkedIn Tumblr Email WhatsApp
    Previous Articleಧನುಷ್ ಐಶ್ವರ್ಯ ವಿಚ್ಛೇದನ ಈಗ ಅಧಿಕೃತ
    Next Article ಆರು ಸಾವಿರ ಕೋಟಿ ಲಪಟಾಯಿಸಿದ ಬಿಜೆಪಿ ನಾಯಕ.
    vartha chakra
    • Website

    Related Posts

    ಸೆಪ್ಟೆಂಬರ್ ನಲ್ಲಿ ಜಾತಿವಾರು ಜನಗಣತಿ !

    ಜುಲೈ 23, 2025

    ಡಿಸಿಎಂ ಶಿವಕುಮಾರ್ ಮೂರು ದಿನ ರಜೆ

    ಜುಲೈ 22, 2025

    ಶಾಲೆಗಳಿಗೆ ಕಿಡಿಗೇಡಿಗಳ ಸಂದೇಶ

    ಜುಲೈ 18, 2025

    21 ಪ್ರತಿಕ್ರಿಯೆಗಳು

    1. x6jbh on ಜೂನ್ 6, 2025 10:42 ಫೂರ್ವಾಹ್ನ

      how to get clomiphene no prescription how to get clomid without dr prescription can you buy generic clomiphene without insurance where to buy clomid tablets where to get cheap clomid pill where to get generic clomid can i order cheap clomid without a prescription

      Reply
    2. should you buy cialis online on ಜೂನ್ 10, 2025 6:17 ಫೂರ್ವಾಹ್ನ

      Greetings! Jolly serviceable suggestion within this article! It’s the petty changes which liking turn the largest changes. Thanks a a quantity for sharing!

      Reply
    3. cipro and flagyl for colitis on ಜೂನ್ 12, 2025 12:43 ಫೂರ್ವಾಹ್ನ

      I am in fact delighted to gleam at this blog posts which consists of tons of of use facts, thanks for providing such data.

      Reply
    4. zndr7 on ಜೂನ್ 19, 2025 1:30 ಅಪರಾಹ್ನ

      order inderal sale – buy methotrexate tablets cost methotrexate 2.5mg

      Reply
    5. vkqrv on ಜೂನ್ 22, 2025 9:29 ಫೂರ್ವಾಹ್ನ

      where to buy amoxil without a prescription – cost valsartan 160mg combivent 100 mcg pill

      Reply
    6. z6171 on ಜೂನ್ 24, 2025 12:28 ಅಪರಾಹ್ನ

      buy azithromycin tablets – oral tindamax order nebivolol 5mg pill

      Reply
    7. 640jo on ಜೂನ್ 26, 2025 6:54 ಫೂರ್ವಾಹ್ನ

      buy augmentin 625mg for sale – https://atbioinfo.com/ ampicillin antibiotic

      Reply
    8. hc0qp on ಜೂನ್ 27, 2025 10:25 ಅಪರಾಹ್ನ

      buy esomeprazole online – https://anexamate.com/ buy nexium for sale

      Reply
    9. 6pmij on ಜೂನ್ 29, 2025 7:53 ಫೂರ್ವಾಹ್ನ

      coumadin canada – coumamide losartan cheap

      Reply
    10. of8hk on ಜುಲೈ 1, 2025 5:40 ಫೂರ್ವಾಹ್ನ

      buy mobic tablets – https://moboxsin.com/ purchase meloxicam for sale

      Reply
    11. 8i0x1 on ಜುಲೈ 4, 2025 4:51 ಫೂರ್ವಾಹ್ನ

      best otc ed pills – https://fastedtotake.com/ erectile dysfunction pills over the counter

      Reply
    12. 3b7u6 on ಜುಲೈ 9, 2025 2:40 ಅಪರಾಹ್ನ

      diflucan sale – https://gpdifluca.com/ buy generic forcan

      Reply
    13. wnk6v on ಜುಲೈ 10, 2025 9:17 ಅಪರಾಹ್ನ

      lexapro 10mg brand – https://escitapro.com/# oral escitalopram 10mg

      Reply
    14. 5svh4 on ಜುಲೈ 11, 2025 4:25 ಫೂರ್ವಾಹ್ನ

      cenforce medication – cenforce for sale cenforce price

      Reply
    15. w8c39 on ಜುಲೈ 12, 2025 3:03 ಅಪರಾಹ್ನ

      cialis and poppers – cialis manufacturer coupon free trial does tadalafil work

      Reply
    16. 6oi4l on ಜುಲೈ 13, 2025 9:43 ಅಪರಾಹ್ನ

      cialis from india online pharmacy – on this site reliable source cialis

      Reply
    17. z2ftl on ಜುಲೈ 15, 2025 10:31 ಅಪರಾಹ್ನ

      cheap viagra quick delivery – https://strongvpls.com/# herbal viagra sale uk

      Reply
    18. Connietaups on ಜುಲೈ 15, 2025 11:53 ಅಪರಾಹ್ನ

      zantac 300mg cheap – https://aranitidine.com/ ranitidine 150mg for sale

      Reply
    19. Connietaups on ಜುಲೈ 21, 2025 2:33 ಫೂರ್ವಾಹ್ನ

      This is a theme which is virtually to my verve… Diverse thanks! Exactly where can I find the acquaintance details in the course of questions? https://ursxdol.com/augmentin-amoxiclav-pill/

      Reply
    20. mpbm5 on ಜುಲೈ 21, 2025 6:11 ಫೂರ್ವಾಹ್ನ

      More content pieces like this would create the web better. https://prohnrg.com/product/loratadine-10-mg-tablets/

      Reply
    21. mintx on ಜುಲೈ 24, 2025 12:01 ಫೂರ್ವಾಹ್ನ

      More content pieces like this would urge the web better. viagra prix france

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಸೆಪ್ಟೆಂಬರ್ ನಲ್ಲಿ ಜಾತಿವಾರು ಜನಗಣತಿ !

    KGF ಬಾಬು ಬಳಿ ತೆರಿಗೆ ವಸೂಲಿ ಮಾಡಿದ ಅಧಿಕಾರಿಗಳು!

    ಡಿಸಿಎಂ ಶಿವಕುಮಾರ್ ಮೂರು ದಿನ ರಜೆ

    ರೌಡಿ ಬಿಕ್ಲು ಶಿವ ಹತ್ಯೆ – ಬೈರತಿ ಬಸವರಾಜ್ ಗೆ ಸಂಕಷ್ಟ !

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Josephver ರಲ್ಲಿ ಮಹಿಳಾ ಮೀಸಲಾತಿಗೆ ಓಕೆ. ಅದರೆ ಈಗಲೇ ಜಾರಿಯಿಲ್ಲ ಯಾಕೆ..? (ಸುದ್ದಿ ವಿಶ್ಲೇಷಣೆ) | Women’s Reservation Bill
    • TommyKit ರಲ್ಲಿ ದಯಾನಂದ್ ಗೆ ಯಾಕೆ ಶಿಕ್ಷೆ !
    • electronic authorized appliance stores ರಲ್ಲಿ ನಿರ್ಮಾಪಕ ಎಂ ಎನ್ ಕುಮಾರ್ ಅರೆಸ್ಟ್
    Latest Kannada News

    ಸೆಪ್ಟೆಂಬರ್ ನಲ್ಲಿ ಜಾತಿವಾರು ಜನಗಣತಿ !

    ಜುಲೈ 23, 2025

    KGF ಬಾಬು ಬಳಿ ತೆರಿಗೆ ವಸೂಲಿ ಮಾಡಿದ ಅಧಿಕಾರಿಗಳು!

    ಜುಲೈ 23, 2025

    ಡಿಸಿಎಂ ಶಿವಕುಮಾರ್ ಮೂರು ದಿನ ರಜೆ

    ಜುಲೈ 22, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಸರೋಜಾದೇವಿ, SM ಕೃಷ್ಣ ಮದ್ವೆ ಆಗಲಿಲ್ಲವೇಕೆ
    Subscribe