Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಏನಿದು..? ನಂಬಿಕೆ ನಕ್ಷೆ !
    Trending

    ಏನಿದು..? ನಂಬಿಕೆ ನಕ್ಷೆ !

    vartha chakraBy vartha chakraಸೆಪ್ಟೆಂಬರ್ 9, 202435 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು.
    ರಾಜ್ಯದ ರಾಜಧಾನಿ ಮಹಾನಗರ ಬೆಂಗಳೂರಿನಲ್ಲಿ ಮನೆ ಕಟ್ಟುವುದು ಅಷ್ಟು ಸುಲಭದ ವಿಷಯವಲ್ಲ ಇಲ್ಲಿ ಸಾಲ ಮಾಡಿ ಕಷ್ಟಪಟ್ಟು ಹಣ ಹೊಂದಿಸಿ ನಿವೇಶನ ಖರೀದಿ ಮಾಡಿ ಮನೆ ಕಟ್ಟಲು ಮುಂದಾದರೆ ಮಹಾನಗರ ಪಾಲಿಕೆ ಸೇರಿದಂತೆ ವಿವಿಧ ಸಂಸ್ಥೆಗಳಿಂದ ನೂರಾರು ತಕರಾರುಗಳು ಎದುರಾಗುತ್ತದೆ.
    ಜನಸಾಮಾನ್ಯರು ಈ ತಕರಾರುಗಳ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು ಮಧ್ಯವರ್ತಿಗಳ ಮೊರೆ ಹೋಗುವುದು ರೂಢಿಯಾಗಿ ಬಿಟ್ಟಿದೆ. ಇದರಿಂದ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅಕ್ರಮ ನಡೆಯುವ ಜೊತೆಗೆ ಮನೆ ನಿರ್ಮಾಣದಲ್ಲಿ ನಕ್ಷೆ ಉಲ್ಲಂಘನೆ ಕೂಡ ನಡೆಯುವ ಸಂಗತಿ ಮಾಮೂಲಾಗಿದೆ.
    ಇದನ್ನು ತಪ್ಪಿಸುವ ದೃಷ್ಟಿಯಿಂದ ಬೆಂಗಳೂರು ನಗರ ಉಸ್ತುವಾರಿ ಹೊತ್ತಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೊಸದೊಂದು ಯೋಜನೆ ರೂಪಿಸಿದ್ದಾರೆ.
    ಮನೆ ನಿರ್ಮಾಣ ಸಮಯದಲ್ಲಿ ಜನಸಾಮಾನ್ಯರಿಗೆ ಆಗುವ ಕಿರಿಕಿರಿ ಮತ್ತು ನಿಯಮ ಉಲ್ಲಂಘನೆಗೆ ಮೂಲ ಕಾರಣ ಕಟ್ಟಡ ನಕ್ಷೆ. ಈ ಕಟ್ಟಡ ನಕ್ಷೆಯನ್ನು ಜನರು ಸುಲಭವಾಗಿ ಪಡೆದುಕೊಂಡರೆ ಎಲ್ಲಿಯೂ ಕೂಡ ನಿಯಮ ಉಲ್ಲಂಘನೆ ಆಗುವುದಿಲ್ಲ ಜೊತೆಗೆ ಅಕ್ರಮವೂ ನಡೆಯುವುದಿಲ್ಲ ಮಧ್ಯವರ್ತಿಗಳಿಗೆ ಅವಕಾಶವೇ ಇರುವುದಿಲ್ಲ ಎಂಬುದನ್ನು ಮನಗಂಡ ಅವರು ರೂಪಿಸಿದ ಯೋಜನೆ ನಂಬಿಕೆ ನಕ್ಷೆ.
    ಬೆಂಗಳೂರಿನಲ್ಲಿ ನಿವೇಶನ ಹೊಂದಿರುವ ಜನರು ಮನೆ ಕಟ್ಟುವ ಮುನ್ನ ತಮ್ಮ ಕಟ್ಟಡ ನಕ್ಷೆಯನ್ನು ಅನುಮೋದಿತ ಕಟ್ಟಡ ವಿನ್ಯಾಸಕಾರರು ಅಥವಾ ಎಂಜಿನಿಯರ್‌ಗಳ ಬಳಿ ಅನುಮೋದಿಸಿಕೊಂಡು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಮಂಜೂರಾತಿ ಪಡೆದುಕೊಳ್ಳುವ ಯೋಜನೆ ಇದಾಗಿದೆ. ಗರಿಷ್ಠ 50/80 ವಿಸ್ತೀರ್ಣದವರೆಗಿನ ನಿವೇಶನಗಳಿಗೆ ಈ ಯೋಜನೆ ಅನ್ವಯವಾಗಲಿದೆ.
    ಬಿಡಿಎ, ಗೃಹನಿರ್ಮಾಣ ಸಂಘದವರು 50/80 ವಿಸ್ತೀರ್ಣದ ವರೆಗಿನ ನಿವೇಶನಗಳನ್ನೇ ಹೆಚ್ಚಾಗಿ ಅಭಿವೃದ್ಧಿಪಡಿಸಿರುತ್ತಾರೆ. ಇಷ್ಟು ವಿಸ್ತೀರ್ಣದ ನಿವೇಶನದಲ್ಲಿ ಮನೆ ನಿರ್ಮಾಣ ಹಾಗೂ ನವೀಕರಣಕ್ಕೆ ಜನರು ಯಾವುದೇ ತೊಂದರೆಯಿಲ್ಲದೇ ಮುಂದಾಗಬಹುದು. ಅನುಮೋದಿತ ಲೆಕ್ಕ ಪರಿಶೋದಕರಂತೆ ಅನುಮೋದಿತ ಎಂಜಿನಿಯರ್ ಗಳು ಹಾಗೂ ಕಟ್ಟಡ ವಿನ್ಯಾಸಕಾರರ ಮೂಲಕ ತಾತ್ಕಾಲಿಕ ಕಟ್ಟಡ ನಕ್ಷೆಗೆ ಅನುಮತಿ ನೀಡಲಾಗುವುದು. ನಂತರ ಪಾಲಿಕೆಯ ಎಂಜಿನಿಯರ್ ಗಳು ಪರಿಶೀಲನೆ ನಡೆಸುತ್ತಾರೆ ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
    ಬೆಂಗಳೂರಿನ ಎರಡು ಪ್ರದೇಶದಲ್ಲಿ ಇದನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿತ್ತು ಇದಕ್ಕೆ ಉತ್ತಮ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ನಗರಾಧ್ಯಂತ ಯೋಜನೆ ವಿಸ್ತರಿಸಲಾಗಿದೆ ಈ ಮೂಲಕ ಸ್ಥಳೀಯ ಆಡಳಿತವನ್ನು ಜನಸ್ನೇಹಿಯಾಗಿಸುವ ಪ್ರಯತ್ನ ಮಾಡಲಾಗಿದೆ ಎಂದು ಹೇಳಿದ್ದಾರೆ.

    Bangalore Congress Government Karnataka News Politics Trending Varthachakra ಕಾಂಗ್ರೆಸ್ ಕಾನೂನು ಚುನಾವಣೆ ನಿಯಮ ಉಲ್ಲಂಘನೆ ನ್ಯಾಯ
    Share. Facebook Twitter Pinterest LinkedIn Tumblr Email WhatsApp
    Previous Articleಮೋಹಕ ತಾರೆ ರಮ್ಯಾಗೆ ಮದುವೆಯಂತೆ.. ನಿಜಾನಾ?
    Next Article ದೀಪಾವಳಿಗೆ ಸರ್ಕಾರ ಡಮಾರ್.
    vartha chakra
    • Website

    Related Posts

    ಅಭಿಮಾನ್ ಸ್ಟುಡಿಯೋ ಭೂಮಿ ಸರ್ಕಾರದ ವಶಕ್ಕೆ

    ಆಗಷ್ಟ್ 30, 2025

    ಕಾಲ್ತುಳಿತದಲ್ಲಿ ಮೃತರ ಕುಟುಂಬಗಳಿಗೆ ಆರ್ ಸಿ ಬಿ ಪರಿಹಾರ !

    ಆಗಷ್ಟ್ 30, 2025

    ವಸತಿ ಶಾಲೆಯಲ್ಲಿ ತಾಯಿಯಾದ ಬಾಲಕಿ

    ಆಗಷ್ಟ್ 30, 2025

    35 ಪ್ರತಿಕ್ರಿಯೆಗಳು

    1. e03mp on ಜೂನ್ 7, 2025 3:12 ಫೂರ್ವಾಹ್ನ

      how to buy generic clomid without dr prescription order cheap clomid pill where to buy clomiphene price cost generic clomiphene without insurance where can i buy clomiphene without dr prescription cost clomid pills can you get clomiphene without insurance

      Reply
    2. buy cialis using paypal on ಜೂನ್ 9, 2025 1:20 ಫೂರ್ವಾಹ್ನ

      This website really has all of the information and facts I needed adjacent to this subject and didn’t know who to ask.

      Reply
    3. WilliamdeAxy on ಜೂನ್ 10, 2025 5:37 ಅಪರಾಹ್ನ

      ¡Hola, buscadores de fortuna !
      Muchos casinos fuera de espaГ±a no limitan la cantidad de retiros por semana o mes.A diferencia de los operadores nacionales, puedes disponer de tus fondos cuando quieras.Esto da mГЎs confianza y autonomГ­a al usuario.
      No hay conflictos de intereses con organismos nacionales.
      Retira sin problemas en casino fuera de espaГ±a – https://www.casinoporfuera.xyz/#
      ¡Que disfrutes de tiradas afortunadas

      Reply
    4. does flagyl treat e coli on ಜೂನ್ 10, 2025 7:14 ಅಪರಾಹ್ನ

      The vividness in this serving is exceptional.

      Reply
    5. RichardMon on ಜೂನ್ 11, 2025 4:18 ಅಪರಾಹ್ನ

      Hola, fanáticos del entretenimiento !
      En casino online fuera de espaГ±a puedes usar criptomonedas como Bitcoin o Ethereum sin restricciones. casinosonlinefuera Los depГіsitos son instantГЎneos. AdemГЎs, suelen tener promociones exclusivas para pagos cripto.
      Casinos fuera de EspaГ±a con juegos de casino clГЎsicos y modernos – п»їhttps://casinosonlinefuera.xyz/
      Los casinos online fuera de EspaГ±a ofrecen apuestas en vivo con menor latencia y mГЎs libertad. Los casinos fuera de EspaГ±a permiten filtrar juegos por RTP, proveedor o tipo. Casinosonlinefuera.xyz tiene un catГЎlogo con miles de juegos, desde clГЎsicos hasta novedades.
      ¡Que disfrutes de fantásticas recompensas increíbles !

      Reply
    6. RandyBlast on ಜೂನ್ 15, 2025 3:14 ಅಪರಾಹ್ನ

      ¡Saludos, amantes del entretenimiento !
      Los mejores casinos online extranjeros suelen ofrecer bonos especiales los fines de semana. casinos extranjeros Estos beneficios motivan a jugar en horarios menos concurridos. AsГ­ se optimiza la experiencia del usuario.
      ReseГ±as reales de casinos online extranjeros – п»їhttps://casinosextranjerosespana.es/
      Los casinos extranjeros tienen plataformas multilingГјes, lo que facilita el acceso a usuarios globales. Incluso puedes elegir el idioma de los juegos. Es una experiencia personalizada.
      ¡Que experimentes increíbles instantes inolvidables !

      Reply
    7. RobertVew on ಜೂನ್ 16, 2025 6:04 ಫೂರ್ವಾಹ್ನ

      ¡Hola, buscadores de fortuna !
      Casinoextranjerosespana.es: sin lГ­mites, solo diversiГіn – https://casinoextranjerosespana.es/# п»їcasinos online extranjeros
      ¡Que disfrutes de asombrosas premios extraordinarios !

      Reply
    8. a8tl2 on ಜೂನ್ 20, 2025 11:08 ಅಪರಾಹ್ನ

      purchase amoxil sale – where to buy amoxicillin without a prescription brand ipratropium 100mcg

      Reply
    9. Bryonsew on ಜೂನ್ 21, 2025 12:21 ಅಪರಾಹ್ನ

      ¡Saludos, aventureros del destino !
      casino fuera de EspaГ±a con tragamonedas 3D – https://casinosonlinefueraespanol.xyz/# casino por fuera
      ¡Que disfrutes de éxitos sobresalientes !

      Reply
    10. Bobbyglupe on ಜೂನ್ 24, 2025 11:45 ಫೂರ್ವಾಹ್ನ

      ?Hola, fanaticos del entretenimiento !
      casino online fuera de EspaГ±a para todos los niveles – https://casinosonlinefueradeespanol.xyz/# casinosonlinefueradeespanol.xyz
      ?Que disfrutes de asombrosas triunfos epicos !

      Reply
    11. wmwlb on ಜೂನ್ 25, 2025 4:54 ಫೂರ್ವಾಹ್ನ

      buy generic augmentin – atbioinfo acillin uk

      Reply
    12. RonaldClore on ಜೂನ್ 25, 2025 4:23 ಅಪರಾಹ್ನ

      Hello protectors of healthy air !
      Air Purifier Smoking – For Heavy Smoke Areas – http://bestairpurifierforcigarettesmoke.guru/# п»їbest air purifier for cigarette smoke
      May you experience remarkable tranquil settings !

      Reply
    13. 8il9d on ಜೂನ್ 26, 2025 9:33 ಅಪರಾಹ್ನ

      nexium 20mg tablet – nexiumtous generic esomeprazole 40mg

      Reply
    14. Patricktox on ಜೂನ್ 27, 2025 9:09 ಅಪರಾಹ್ನ

      ¡Saludos, exploradores de posibilidades !
      Casino sin licencia con jackpots altos – http://www.audio-factory.es/ casinos no regulados
      ¡Que disfrutes de asombrosas tiradas brillantes !

      Reply
    15. zl83y on ಜೂನ್ 28, 2025 8:08 ಫೂರ್ವಾಹ್ನ

      coumadin online order – https://coumamide.com/ buy cozaar cheap

      Reply
    16. JamesPsync on ಜೂನ್ 28, 2025 6:04 ಅಪರಾಹ್ನ

      ¡Bienvenidos, buscadores de fortuna secreta !
      Mejores casinos sin licencia en EspaГ±a confiables – https://www.mejores-casinosespana.es/ casinos sin licencia en EspaГ±ola
      ¡Que experimentes maravillosas movidas destacadas !

      Reply
    17. JavierPycle on ಜೂನ್ 30, 2025 2:28 ಅಪರಾಹ್ನ

      ¡Hola, amantes de la emoción y el entretenimiento !
      Casino online sin licencia con pagos en PayPal – https://casinosonlinesinlicencia.es/ casinos sin licencia espaГ±ola
      ¡Que vivas increíbles jugadas destacadas !

      Reply
    18. 13hf2 on ಜುಲೈ 2, 2025 3:37 ಫೂರ್ವಾಹ್ನ

      order deltasone 20mg online cheap – aprep lson prednisone 10mg tablet

      Reply
    19. Stevendeele on ಜುಲೈ 2, 2025 6:53 ಅಪರಾಹ್ನ

      Greetings, adventurers of hilarious moments !
      Short jokes for adults one-liners that work – п»їhttps://jokesforadults.guru/ top 5 hilarious jokes for adults
      May you enjoy incredible surprising gags!

      Reply
    20. dmdlx on ಜುಲೈ 3, 2025 7:03 ಫೂರ್ವಾಹ್ನ

      buy ed pills generic – fastedtotake.com erection pills online

      Reply
    21. itj1h on ಜುಲೈ 4, 2025 6:31 ಅಪರಾಹ್ನ

      buy generic amoxil for sale – https://combamoxi.com/ purchase amoxil online

      Reply
    22. i18j9 on ಜುಲೈ 10, 2025 7:00 ಫೂರ್ವಾಹ್ನ

      fluconazole cheap – https://gpdifluca.com/# order diflucan 100mg online cheap

      Reply
    23. cdnwv on ಜುಲೈ 11, 2025 8:03 ಅಪರಾಹ್ನ

      buy cenforce pills – on this site buy cenforce 100mg pill

      Reply
    24. t6mpb on ಜುಲೈ 13, 2025 5:54 ಫೂರ್ವಾಹ್ನ

      vigra vs cialis – canadian pharmacy cialis brand cialis online aust

      Reply
    25. Connietaups on ಜುಲೈ 14, 2025 6:25 ಫೂರ್ವಾಹ್ನ

      ranitidine 300mg tablet – https://aranitidine.com/# zantac online order

      Reply
    26. hpay4 on ಜುಲೈ 15, 2025 12:22 ಫೂರ್ವಾಹ್ನ

      when to take cialis for best results – https://strongtadafl.com/ cialis from mexico

      Reply
    27. Connietaups on ಜುಲೈ 16, 2025 11:14 ಫೂರ್ವಾಹ್ನ

      Greetings! Utter productive suggestion within this article! It’s the little changes which will espy the largest changes. Thanks a quantity in the direction of sharing! sitio web

      Reply
    28. 42kxa on ಜುಲೈ 17, 2025 5:04 ಫೂರ್ವಾಹ್ನ

      viagra buy china – https://strongvpls.com/# 50mg viagra prices

      Reply
    29. 4bxi9 on ಜುಲೈ 19, 2025 5:20 ಫೂರ್ವಾಹ್ನ

      I couldn’t weather commenting. Profoundly written! zithromax for sale

      Reply
    30. Connietaups on ಜುಲೈ 19, 2025 11:00 ಫೂರ್ವಾಹ್ನ

      I’ll certainly return to review more. https://ursxdol.com/cenforce-100-200-mg-ed/

      Reply
    31. sh2q6 on ಜುಲೈ 22, 2025 2:49 ಫೂರ್ವಾಹ್ನ

      Proof blog you have here.. It’s severely to on high worth writing like yours these days. I really comprehend individuals like you! Rent care!! https://prohnrg.com/product/cytotec-online/

      Reply
    32. i7jfo on ಜುಲೈ 24, 2025 5:14 ಅಪರಾಹ್ನ

      More content pieces like this would make the интернет better. https://aranitidine.com/fr/viagra-professional-100-mg/

      Reply
    33. Connietaups on ಆಗಷ್ಟ್ 5, 2025 7:55 ಅಪರಾಹ್ನ

      Greetings! Extremely serviceable suggestion within this article! It’s the crumb changes which liking obtain the largest changes. Thanks a a quantity towards sharing! https://ondactone.com/product/domperidone/

      Reply
    34. Connietaups on ಆಗಷ್ಟ್ 8, 2025 5:47 ಅಪರಾಹ್ನ

      Palatable blog you be undergoing here.. It’s obdurate to find great status article like yours these days. I really respect individuals like you! Go through care!!
      https://doxycyclinege.com/pro/esomeprazole/

      Reply
    35. Connietaups on ಆಗಷ್ಟ್ 25, 2025 11:09 ಫೂರ್ವಾಹ್ನ

      where to buy orlistat without a prescription – this buy xenical 120mg pill

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಅಭಿಮಾನ್ ಸ್ಟುಡಿಯೋ ಭೂಮಿ ಸರ್ಕಾರದ ವಶಕ್ಕೆ

    ಕಾಲ್ತುಳಿತದಲ್ಲಿ ಮೃತರ ಕುಟುಂಬಗಳಿಗೆ ಆರ್ ಸಿ ಬಿ ಪರಿಹಾರ !

    ವಸತಿ ಶಾಲೆಯಲ್ಲಿ ತಾಯಿಯಾದ ಬಾಲಕಿ

    SIT ಮುಂದೆ ಸುಜಾತಾ ಭಟ್ ಹೇಳಿದ್ದೇನು ಗೊತ್ತಾ ?

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Connietaups ರಲ್ಲಿ ಕರ್ನಾಟಕದಲ್ಲಿ ಸ್ಪೋಟಕ್ಕೆ ಉಗ್ರರ ಸಂಚು | Karnataka
    • Connietaups ರಲ್ಲಿ ಕರ್ನಾಟಕದಲ್ಲಿ ಮಾನವ ಹಾಲಿನ ಮಾರಾಟ ಮಾಡುವಂತಿಲ್ಲ
    • Alfredgipsy ರಲ್ಲಿ ಕುಮಾರಸ್ವಾಮಿಗೆ ಶಿವಕುಮಾರ್ ಕೊಟ್ಟ ಉತ್ತರ ನೋಡಿ.
    Latest Kannada News

    ಅಭಿಮಾನ್ ಸ್ಟುಡಿಯೋ ಭೂಮಿ ಸರ್ಕಾರದ ವಶಕ್ಕೆ

    ಆಗಷ್ಟ್ 30, 2025

    ಕಾಲ್ತುಳಿತದಲ್ಲಿ ಮೃತರ ಕುಟುಂಬಗಳಿಗೆ ಆರ್ ಸಿ ಬಿ ಪರಿಹಾರ !

    ಆಗಷ್ಟ್ 30, 2025

    ವಸತಿ ಶಾಲೆಯಲ್ಲಿ ತಾಯಿಯಾದ ಬಾಲಕಿ

    ಆಗಷ್ಟ್ 30, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ‘ಗಜ’ಪಡೆ ಜೊತೆ ವಿಜಯಲಕ್ಷ್ಮಿ ದರ್ಶನ್
    Subscribe