Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಕಮಲ್ ಪಂತ್ Retired.
    Trending

    ಕಮಲ್ ಪಂತ್ Retired.

    vartha chakraBy vartha chakraಜೂನ್ 28, 202430 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು,ಜೂ.28-
    ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಹಲವು ಕಠಿಣ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಿದ್ದ ಗೃಹರಕ್ಷಕ ಮತ್ತು ಅಗ್ನಿಶಾಮಕದಳದ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಕಮಲ್ ಪಂತ್ ಅವರು ದಿನ(ಜೂ.30)ಗಳಲ್ಲಿ ಸೇವೆಯಿಂದ ನಿವೃತ್ತರಾಗಲಿದ್ದಾರೆ.
    ಕರ್ನಾಟಕ ಕೇಡರ್ ನ 1992ರ ಬ್ಯಾಚ್ ನ ಐಪಿಎಸ್ ಅಧಿಕಾರಿಯಾಗಿದ್ದ ಉತ್ತರಾಖಂಡ ಮೂಲದ ಕಮಲ್ ಪಂತ್ ಅವರು ರಾಜ್ಯ ಪೊಲೀಸ್ ಇಲಾಖೆಯಲ್ಲಿ 34 ವರ್ಷಗಳ ಕಾಲ ನಿಷ್ಕಳಂಕ,ನಿಷ್ಠಾವಂತ,ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಖ್ಯಾತಿಗೆ ಪಾತ್ರರಾಗಿದ್ದಾರೆ.
    ಸಹಾಯಕ ಪೊಲೀಸ್ ಅಧೀಕ್ಷಕರಾಗಿ ಶಿವಮೊಗ್ಗದಲ್ಲಿ ಸೇವೆ ಆರಂಭಿಸಿದ್ದ ಕಮಲ್ ಪಂತ್ ಅವರು ಶಿವಮೊಗ್ಗ ಸೇರಿ ಹಲವು ಜಿಲ್ಲೆಗಳ‌ ಎಸ್‌ಪಿಯಾಗಿ ಕೇಂದ್ರವಲಯದ ಐಜಿಪಿ,ಬೆಂಗಳೂರು ನಗರದ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ ಅಲ್ಲಿಂದ ಎಡಿಜಿಪಿ ಹುದ್ದೆಗೆ ಬಡ್ತಿ ಪಡೆದರು.
    ಆಡಳಿತ,ಕಾನೂನು ಸುವ್ಯವಸ್ಥೆ, ಗುಪ್ತಚರದಳದ ಹೆಚ್ಚುವರಿ ಪೊಲೀಸ್ ಮಹಾ‌ನಿರ್ದೇಶಕ(ಎಡಿಜಿಪಿ)ರಾಗಿ ಬಳಿಕ ನಗರ ಪೊಲೀಸ್ ಆಯುಕ್ತರಾಗಿ ಕಮಲ್ ಪಂತ್ ನೇಮಕಗೊಂಡಿದ್ದರು.
    ಡಿಜಿಪಿ ಹುದ್ದೆಗೆ ಬಡ್ತಿ ಹೊಂದಿದರೂ ಎರಡು ಬಾರಿ ನಗರ ಪೊಲೀಸ್ ಕಮೀಷನರ್ ಹುದ್ದೆಗೆ ವಿಸ್ತರಣೆ ಹೊಂದಿದ ಕಮಲ್ ಪಂತ್ ಅವರು
    ಪೂರ್ವ ವಿಭಾಗದಲ್ಲಿ  ನಡೆದ ಭಾರೀ ಗಲಭೆ, ಡಿಜೆ ಹಳ್ಳಿ ಮತ್ತು ಕೆ.ಜಿ.ಹಳ್ಳಿ ಪೊಲೀಸ್ ಠಾಣೆಗಳ ಮೇಲೆ ನಡೆದ ದಾಳಿ ಪ್ರಕರಣವನ್ನು ಸಮರ್ಥವಾಗಿ ನಿಭಾಯಿಸಿದ್ದರು‌.
    ಅತ್ಯುತ್ತಮ ಕಮಿಷನರ್:
    ಸ್ಯಾಂಡಲ್ ವುಡ್ ನ ಹಲವು ನಟ-ನಟಿಯರು ಸಿಲುಕಿದ್ದ ಡ್ರಗ್ಸ್ ಪ್ರಕರಣ, ಬಿಟ್‌ಕಾಯಿನ್ ಹಗರಣ ಸೇರಿ ಹಲವು ಸವಾಲಾಗಿದ್ದ ಪ್ರಕರಣಗಳನ್ನು ವಿವಾದಗಳಿಗೆ ಎಡೆಮಾಡದೇ ನಿಭಾಯಿಸಿ ರಾಜ್ಯ ಸರ್ಕಾರಕ್ಕೆ ಒಳ್ಳೆಯ ಹೆಸರು ಬರಲು ಕಾರಣರಾಗಿದ್ದರು.
    ತಮ್ಮ ಅಧಿಕಾರಾವಧಿಯಲ್ಲಿ ಹಲವು ಸೂಕ್ಷ್ಮ ಪರಿಸ್ಥಿತಿಯನ್ನು ನಿಭಾಯಿಸಿ ಕೆಲವು ಕಠಿಣ ನಿರ್ಧಾರಗಳನ್ನು ಕೈಗೊಂಡು ಕೆಳಹಂತದ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅತ್ಯುತ್ತಮ ಕಮೀಷನರ್ ಎನ್ನುವ ಖ್ಯಾತಿಗೆ ಪಾತ್ರವಾಗಿದ್ದರು.
    2015ರಲ್ಲಿ ಕಾರಾಗೃಹ ಎಡಿಜಿಪಿಯಾಗಿ, ಲೋಕಾಯುಕ್ತ ಕಚೇರಿಯಲ್ಲಿ ನಡೆದಿದ್ದ ಬಹುಕೋಟಿ ಭ್ರಷ್ಟಾಚಾರ ಹಗರಣದ ತನಿಖೆಗೆ ವಿಶೇಷ ತನಿಖಾ ತಂಡದ ಮುಖ್ಯಸ್ಥರಾಗಿ ನೇಮಕಗೊಂಡಿದ್ದ ಅವರು, ಅಂದಿನ ಲೋಕಾಯುಕ್ತರ ಪುತ್ರ ಹಾಗೂ ಇತರ ಆರೋಪಿಗಳ ಪಟ್ಟಿ ಸಲ್ಲಿಸಿದ್ದರು.
    ರಾಜ್ಯದಲ್ಲಿ ಪೊಲೀಸ್ ಸೇವೆಯಿಂದ ನನ್ನ ವೃತ್ತಿಜೀವನದುದ್ದಕ್ಕೂ ದೊರೆತ ಮನ್ನಣೆ ಮತ್ತು ಬೆಂಬಲಕ್ಕೆ ನಾನು ಕೃತಜ್ಞನಾಗಿದ್ದೇನೆ ಸಂತೃಪ್ತನಾಗಿ ನಿವೃತ್ತನಾಗುತ್ತಿದ್ದೇನೆ  ಎನ್ನುತ್ತಾರೆ ಕಮಲ್ ಪಂತ್.

    Bangalore Bengaluru Police ED Government Karnataka News Police Trending Varthachakra ಕಾನೂನು ಡ್ರಗ್ಸ್ ಸ್ಯಾಂಡಲ್ ವುಡ್
    Share. Facebook Twitter Pinterest LinkedIn Tumblr Email WhatsApp
    Previous Articleಯಡಿಯೂರಪ್ಪ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ.
    Next Article ನಿಂತಿದ್ದ ಲಾರಿಗೆ ಅಪ್ಪಳಿಸಿದ Tempo traveler 13 ಮಂದಿ ದುರ್ಮರಣ.
    vartha chakra
    • Website

    Related Posts

    SIT ಮುಂದೆ ಸುಜಾತಾ ಭಟ್ ಹೇಳಿದ್ದೇನು ಗೊತ್ತಾ ?

    ಆಗಷ್ಟ್ 28, 2025

    BBMP ಕಠಿಣ ನಿರ್ಧಾರ

    ಆಗಷ್ಟ್ 28, 2025

    ಐಜಿಪಿ ಸಂದೀಪ್ ಪಾಟೀಲ್ ಐರನ್ ಮ್ಯಾನ್

    ಆಗಷ್ಟ್ 28, 2025

    30 ಪ್ರತಿಕ್ರಿಯೆಗಳು

    1. laywk on ಜೂನ್ 5, 2025 12:14 ಫೂರ್ವಾಹ್ನ

      where can i get generic clomid no prescription buying generic clomiphene price how can i get clomiphene clomid medication cost of generic clomiphene without insurance can i buy generic clomiphene no prescription where to get cheap clomid

      Reply
    2. cialis uk cheap on ಜೂನ್ 10, 2025 1:50 ಫೂರ್ವಾಹ್ನ

      More peace pieces like this would insinuate the интернет better.

      Reply
    3. can flagyl prevent pregnancy on ಜೂನ್ 11, 2025 8:11 ಅಪರಾಹ್ನ

      More posts like this would persuade the online time more useful.

      Reply
    4. Robertpaymn on ಜೂನ್ 14, 2025 4:42 ಫೂರ್ವಾಹ್ನ

      ¡Bienvenidos, buscadores de tesoros !
      El proceso de registro en casinosextranjerosespana.es es opcional en muchos casos.
      Juegos mГЎs populares en casinoextranjeros.es – https://casinoextranjeros.es/#
      Los mejores casinos online extranjeros implementan programas VIP con condiciones a medida. Puedes obtener lГ­mites mГЎs altos, atenciГіn personalizada y bonificaciones Гєnicas. Todo depende de tu nivel de actividad y frecuencia de juego.
      ¡Que vivas asombrosas tiradas exitosas !

      Reply
    5. RobertVew on ಜೂನ್ 16, 2025 7:42 ಫೂರ್ವಾಹ್ನ

      ¡Hola, seguidores del entretenimiento !
      Mejores casinos online extranjeros con facilidad de acceso – https://casinoextranjerosespana.es/# casinos extranjeros
      ¡Que disfrutes de asombrosas momentos memorables !

      Reply
    6. LewisKak on ಜೂನ್ 16, 2025 5:44 ಅಪರಾಹ್ನ

      ¡Saludos, fanáticos del desafío !
      Casinosextranjerosenespana.es – ВЎJuega y gana fГЎcil! – п»їhttps://casinosextranjerosenespana.es/ casinos extranjeros
      ¡Que vivas increíbles instantes inolvidables !

      Reply
    7. Douglasmer on ಜೂನ್ 18, 2025 7:52 ಫೂರ್ವಾಹ್ನ

      ¡Hola, participantes del desafío !
      casinoonlinefueradeespanol sin interrupciones – https://casinoonlinefueradeespanol.xyz/# casinos online fuera de espaГ±a
      ¡Que disfrutes de asombrosas movidas brillantes !

      Reply
    8. hwl1c on ಜೂನ್ 19, 2025 7:46 ಫೂರ್ವಾಹ್ನ

      inderal tablet – purchase methotrexate methotrexate price

      Reply
    9. quy93 on ಜೂನ್ 22, 2025 4:24 ಫೂರ್ವಾಹ್ನ

      amoxicillin us – buy diovan tablets combivent ca

      Reply
    10. es8yz on ಜೂನ್ 24, 2025 7:23 ಫೂರ್ವಾಹ್ನ

      azithromycin 500mg drug – buy nebivolol without a prescription buy bystolic tablets

      Reply
    11. ug41l on ಜೂನ್ 26, 2025 2:56 ಫೂರ್ವಾಹ್ನ

      buy cheap generic clavulanate – atbioinfo acillin generic

      Reply
    12. u7tae on ಜೂನ್ 27, 2025 6:48 ಅಪರಾಹ್ನ

      buy nexium medication – https://anexamate.com/ order esomeprazole 20mg online cheap

      Reply
    13. 23v5f on ಜೂನ್ 29, 2025 4:14 ಫೂರ್ವಾಹ್ನ

      coumadin uk – blood thinner cozaar for sale online

      Reply
    14. oeddu on ಜುಲೈ 1, 2025 1:59 ಫೂರ್ವಾಹ್ನ

      mobic 7.5mg sale – mobo sin mobic pills

      Reply
    15. alm8u on ಜುಲೈ 2, 2025 10:36 ಅಪರಾಹ್ನ

      order prednisone 10mg online cheap – aprep lson prednisone drug

      Reply
    16. n44kw on ಜುಲೈ 9, 2025 6:40 ಅಪರಾಹ್ನ

      buy forcan without a prescription – https://gpdifluca.com/ buy forcan pill

      Reply
    17. ucqfq on ಜುಲೈ 11, 2025 1:14 ಫೂರ್ವಾಹ್ನ

      cost lexapro 10mg – https://escitapro.com/# escitalopram 10mg pills

      Reply
    18. 1sn6k on ಜುಲೈ 14, 2025 3:07 ಫೂರ್ವಾಹ್ನ

      cialis usa – https://strongtadafl.com/# cialis package insert

      Reply
    19. Connietaups on ಜುಲೈ 15, 2025 5:59 ಅಪರಾಹ್ನ

      buy zantac 300mg – https://aranitidine.com/ order zantac 300mg generic

      Reply
    20. oc7sm on ಜುಲೈ 16, 2025 9:44 ಫೂರ್ವಾಹ್ನ

      viagra buy england – buy viagra in dubai where can i buy viagra online yahoo answers

      Reply
    21. ChrisAbile on ಜುಲೈ 16, 2025 2:47 ಅಪರಾಹ್ನ

      Hello lovers of clean ambiance !
      The air purifier for cat hair is particularly useful for homes with long-haired breeds or older cats that shed more. Reducing dander with an air purifier for dog smell can also lessen triggers for seasonal allergies. Installing the best air filter for pet hair near return vents helps keep HVAC systems cleaner and more efficient.
      An air purifier for dog hair is ideal for active breeds that shed constantly. Use it in living areas, kitchens, or pet grooming stations air purifier for petsThe result is noticeably cleaner air and happier lungs.
      Best Home Air Purifier for Pets to Keep Allergens at Bay – п»їhttps://www.youtube.com/watch?v=dPE254fvKgQ
      May you enjoy remarkable unmatched clarity !

      Reply
    22. rl52h on ಜುಲೈ 18, 2025 8:48 ಫೂರ್ವಾಹ್ನ

      More delight pieces like this would insinuate the интернет better. https://buyfastonl.com/amoxicillin.html

      Reply
    23. Connietaups on ಜುಲೈ 20, 2025 9:58 ಅಪರಾಹ್ನ

      This is a theme which is in to my heart… Numberless thanks! Quite where can I upon the contact details for questions? https://ursxdol.com/get-cialis-professional/

      Reply
    24. pa9ne on ಜುಲೈ 21, 2025 11:34 ಫೂರ್ವಾಹ್ನ

      This is the gentle of writing I truly appreciate. where can i buy omeprazole

      Reply
    25. b15xk on ಜುಲೈ 24, 2025 4:15 ಫೂರ್ವಾಹ್ನ

      With thanks. Loads of erudition! https://aranitidine.com/fr/acheter-propecia-en-ligne/

      Reply
    26. MathewBitly on ಆಗಷ್ಟ್ 13, 2025 9:25 ಅಪರಾಹ್ನ

      ¡Un cordial saludo a todos los entusiastas del juego !
      Los euro casino online ofrecen una experiencia de juego segura y variada. casinos online europeos Muchos jugadores prefieren casinos online europeos por sus bonos atractivos y soporte en varios idiomas. Un mejores casinos en linea garantiza retiros rГЎpidos y mГ©todos de pago confiables.
      Los mejores casinos ofrecen una experiencia de juego segura y variada. Muchos jugadores prefieren mejores casinos en linea por sus bonos atractivos y soporte en varios idiomas. Un casinos europeos garantiza retiros rГЎpidos y mГ©todos de pago confiables.
      Mejores casinos en lГ­nea con bonos y jackpots millonarios – п»їhttps://casinosonlineeuropeos.xyz/
      ¡Que goces de increíbles tiradas !

      Reply
    27. Connietaups on ಆಗಷ್ಟ್ 15, 2025 1:44 ಫೂರ್ವಾಹ್ನ

      I’ll certainly carry back to skim more. http://wightsupport.com/forum/member.php?action=profile&uid=21299

      Reply
    28. Connietaups on ಆಗಷ್ಟ್ 21, 2025 11:14 ಫೂರ್ವಾಹ್ನ

      forxiga where to buy – https://janozin.com/# buy forxiga 10mg sale

      Reply
    29. Connietaups on ಆಗಷ್ಟ್ 24, 2025 11:06 ಫೂರ್ವಾಹ್ನ

      how to buy xenical – janozin.com order orlistat 60mg generic

      Reply
    30. Connietaups on ಆಗಷ್ಟ್ 29, 2025 4:52 ಅಪರಾಹ್ನ

      Greetings! Extremely serviceable suggestion within this article! It’s the crumb changes which will espy the largest changes. Thanks a lot quest of sharing! http://www.gtcm.info/home.php?mod=space&uid=1169327

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    SIT ಮುಂದೆ ಸುಜಾತಾ ಭಟ್ ಹೇಳಿದ್ದೇನು ಗೊತ್ತಾ ?

    BBMP ಕಠಿಣ ನಿರ್ಧಾರ

    ಐಜಿಪಿ ಸಂದೀಪ್ ಪಾಟೀಲ್ ಐರನ್ ಮ್ಯಾನ್

    ನಾಲ್ವರಿಗೆ ಒಲಿದ ಅದೃಷ್ಟ !

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Connietaups ರಲ್ಲಿ ಯಾರೂ ಕರೆಂಟ್ ಬಿಲ್ ಕಟ್ಟಬೇಡಿ!
    • Connietaups ರಲ್ಲಿ ಕೊನೆಯ ಅಧಿವೇಶನ – ಗೈರಾಗಬೇಡಿ
    • Connietaups ರಲ್ಲಿ ಸರ್ಕಾರಕ್ಕೆ ರಾಜ್ಯಪಾಲರ ತಪರಾಕಿ.
    Latest Kannada News

    SIT ಮುಂದೆ ಸುಜಾತಾ ಭಟ್ ಹೇಳಿದ್ದೇನು ಗೊತ್ತಾ ?

    ಆಗಷ್ಟ್ 28, 2025

    BBMP ಕಠಿಣ ನಿರ್ಧಾರ

    ಆಗಷ್ಟ್ 28, 2025

    ಐಜಿಪಿ ಸಂದೀಪ್ ಪಾಟೀಲ್ ಐರನ್ ಮ್ಯಾನ್

    ಆಗಷ್ಟ್ 28, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಸಮೀರ್ ಆದಾಯದ ಮೂಲ ಏನು ?#dhoothasameermd #policeenquiry #veerendraheggade #maheshtimorodi
    Subscribe