ಕೊಡಗಿನಲ್ಲಿ ಭಜರಂಗದಳ ಆಯೋಜಿಸಿದ್ದ ತ್ರಿಶೂಲ ದೀಕ್ಷೆ ಇದೀಗ ರಾಜ್ಯ ರಾಜಕಾರಣದಲ್ಲಿ ವಿವಾದವನ್ನು ಸೃಷ್ಟಿಸಿದೆ
ಅಕ್ಷರ ಬರೆಯುವ ಮೂಲಕ ಸಮಾಜದ ಕಣ್ಣಾಗಬೇಕಿರುವ ಎಳೆಯ ಮಕ್ಕಳ ಕೈಯಲ್ಲಿ ತ್ರಿಶೂಲ, ಬಂದೂಕು ನೀಡಿದ ಕೈಗಳಿಗೆ ಮೊದಲು ಕೋಳ ತೋಡಿಸಬೇಕು ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಶಾಲೆಯೊಂದರಲ್ಲಿ ಭಜರಂಗದಳ ಗೂಂಡಾಪಡೆ ನಡೆಸಿದ ತರಬೇತಿ ಶಿಬಿರಕ್ಕೆ ಬಿಜೆಪಿ ಶಾಸಕರುಗಳು ಮಾರ್ಗದರ್ಶಕರು, ರಾಜ್ಯಾಧ್ಯಕ್ಷ ಸಮರ್ಥಕ.! ಅಷ್ಟಕ್ಕೂ ಬಿಜೆಪಿಯ ಶಾಸಕರ ಮಕ್ಕಳು ಕಾಣಲೇ ಇಲ್ವಲ್ಲಾ? ಬಹುಶಃ ಶಾಸಕರಾಗಲು ತರಬೇತಿ ಪಡೆಯುತ್ತಿರಬೇಕು ಎಂದು ವ್ಯಂಗ್ಯವಾಡಿದ್ದಾರೆ.
ಅಕ್ಷರ ತಿದ್ದುವ ಎಳೆಯ ಮಕ್ಕಳ ಕೈಯಲ್ಲಿ ತ್ರಿಶೂಲ, ಬಂದೂಕು ನೀಡಿದ ಕೈಗಳಿಗೆ ಮೊದಲು ಕೋಳ ತೋಡಿಸಬೇಕು ಎಂದಿದ್ದಾರೆ.
Previous ArticleLove ಗಾಗಿ ತಾಯಿ ಒಡವೆ ಕಳವು..
Next Article ಮುಖ್ಯ ಪೇದೆ ಮನೆಯಲ್ಲಿ 1.5ಕೋಟಿ ಹಣ ಪತ್ತೆ