Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಗುರುರಾಯರ ಹೆಸರಲ್ಲೂ‌ ವಂಚನೆ
    ಕಾನೂನು

    ಗುರುರಾಯರ ಹೆಸರಲ್ಲೂ‌ ವಂಚನೆ

    vartha chakraBy vartha chakraಜನವರಿ 27, 2025Updated:ಜನವರಿ 27, 202520 ಪ್ರತಿಕ್ರಿಯೆಗಳು1 Min Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ರಾಯಚೂರು,ಜ.27-
    ಕಲಿಯುಗದ ಕಾಮಧೇನು ನಂಬಿದವರ ಕೈ ಬಿಡದ ಗುರುರಾಯರ ತಪೋಭೂಮಿ ಮಂತ್ರಾಲಯಕ್ಕೆ ನಾಡಿನ ಮೂಲೆ ಮೂಲೆಗಳಿಂದ ಅಸಂಖ್ಯಾತ ಭಕ್ತರು ಆಗಮಿಸುತ್ತಾರೆ.
    ಗುರು ರಾಜಾ ರಾಘವೇಂದ್ರರ ಬೃಂದಾವನ ದರ್ಶನ ಮತ್ತು ಆರಾಧನೆಗೆ ಬರುವ ಭಕ್ತರಿಗೆ ವಸತಿ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲ ಸೌಕರ್ಯಕ್ಕೆ ಮಂತ್ರಾಲಯ ದೇವಾಲಯ ಟ್ರಸ್ಟ್ ಸಾಕಷ್ಟು ವ್ಯವಸ್ಥೆ ಮಾಡಿದೆ.ಆದರೂ ಬೇಡಿಕೆ ಪೂರೈಸಲು ಸಾಧ್ಯವಾಗುತ್ತಿಲ್ಲ.
    ಈ ಅಗತ್ಯವನ್ನು ‌ಮನಗಂಡ ವಂಚಕರು ಇದೀಗ ಭಕ್ತರನ್ನು ಮೋಸದ ಬಲೆಗೆ ಕೆಡವುತ್ತಿದ್ದಾರೆ
    ರಾಯರ ಸನ್ನಿಧಿ ಮಂತ್ರಾಲಯದಲ್ಲಿ ರೂಂ ಬುಕ್ಕಿಂಗ್, ಪ್ರಸಾದ, ವಿವಿಧ ಸೇವೆಗಳ ಸೌಲಭ್ಯ ಒದಗಿಸುವ ಹೆಸರಲ್ಲಿ ವಂಚಿಸುವ ಜಾಲ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುತ್ತಿರುವುದು ಬೆಳಕಿಗೆ ಬಂದಿದೆ.
    ಈ ಕುರಿತು ಮಂತ್ರಾಲಯ ರಾಯರ ಮಠದ ಆಡಳಿತ ಮಂಡಳಿ ಪ್ರಕಟಣೆ ಹೊರಡಿಸಿದ್ದು, ಭಕ್ತರು ಜಾಗೃತರಾಗಿರಲು ಸೂಚಿಸಿದೆ.
    ಮಂತ್ರಾಲಯ ಗುರು ರಾಘವೇಂದ್ರ ಸ್ವಾಮಿ ಮಠದ ಹೆಸರಿನಲ್ಲಿ ವಂಚನೆ ಮಾಡುತ್ತಿದ್ದು, ಭಕ್ತರಿಂದ ಹಣ ಸಂಗ್ರಹ ಮಾಡಲಾಗುತ್ತಿದೆ. ಫೇಕ್ ಯುಪಿಐ ಐಡಿಗಳ  ಮೂಲಕ ಹಣ ಹಾಕಿಸಿಕೊಂಡು ವಂಚಿಸಲಾಗುತ್ತಿದೆ. ವಂಚಕರ ಜಾಲದಿಂದ ಭಕ್ತರು ಹಣ ಕಳೆದುಕೊಳ್ಳುತ್ತಿದ್ದಾರೆ.
    ವಂಚಕರ ಕರೆ, ಪೋಸ್ಟ್, ಮೆಸೇಜ್ ನಂಬಿ ನಕಲಿ ಯುಪಿಐ ಐಡಿಗಳಿಗೆ ಹಣ ಹಾಕದಂತೆ ಮಠ ಎಚ್ಚರಿಕೆ ನೀಡಿದೆ. ವಂಚಕರಿಂದ ಕರೆ, ಮೆಸೇಜ್ ಬಂದರೆ ಸೈಬರ್ ಪೊಲೀಸರಿಗೆ ಮಾಹಿತಿ ನೀಡುವಂತೆ ಸೂಚಿಸಿದೆ. ಕೊಠಡಿಗಳನ್ನು ಅಧಿಕೃತ ವೆಬ್‌ಸೈಟ್‌ನಿಂದ ಬುಕ್ ಮಾಡುವಂತೆ ತಿಳಿಸಿದೆ.
    ಮಠದ ವ್ಯವಸ್ಥಾಪಕ ವೆಂಕಟೇಶ್ ಜೋಶಿ ವಂಚಕರ ಜಾಲದ ಬಗ್ಗೆ ಪ್ರಕಟಣೆ ಹೊರಡಿಸಿ ಭಕ್ತರು ಎಚ್ಚರಿಕೆಯಿಂದಿರಲು ತಿಳಿಸಿದ್ದಾರೆ.

    Share. Facebook Twitter Pinterest LinkedIn Tumblr Email WhatsApp
    Previous Articleಸಿಸೇರಿಯನ್ ಗೆ ಮುಗಿ‌ ಬೀಳುತ್ತಿರುವ ಗರ್ಭಿಣಿಯರು
    Next Article ಮಂತ್ರಿ ಭೈರತಿ ಸುರೇಶ್ ಗೂ ಇಡಿ ಉರುಳು
    vartha chakra
    • Website

    Related Posts

    ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ಡೌಟು ?

    ಜುಲೈ 26, 2025

    ರಸಗೊಬ್ಬರ ದಾಸ್ತಾನೆಷ್ಟಿದೆ ಗೊತ್ತಾ ?

    ಜುಲೈ 26, 2025

    FIR ದಾಖಲಿಸಲು ಇದು ಕಡ್ಡಾಯ !

    ಜುಲೈ 26, 2025

    20 ಪ್ರತಿಕ್ರಿಯೆಗಳು

    1. uhkpu on ಜೂನ್ 6, 2025 9:34 ಅಪರಾಹ್ನ

      how much is clomiphene without insurance how can i get generic clomid pill can you buy generic clomid without rx where to buy clomid pill how to get cheap clomiphene buying generic clomiphene clomid for sale

      Reply
    2. where to buy generic cialis online canada on ಜೂನ್ 9, 2025 2:12 ಫೂರ್ವಾಹ್ನ

      The thoroughness in this piece is noteworthy.

      Reply
    3. oral cipro and flagyl doses for diverticulitis on ಜೂನ್ 10, 2025 8:11 ಅಪರಾಹ್ನ

      More posts like this would make the online time more useful.

      Reply
    4. wgz59 on ಜೂನ್ 18, 2025 2:51 ಫೂರ್ವಾಹ್ನ

      how to buy inderal – buy propranolol without a prescription oral methotrexate 10mg

      Reply
    5. 91twg on ಜೂನ್ 23, 2025 3:56 ಫೂರ್ವಾಹ್ನ

      zithromax order – buy tindamax 300mg pills order nebivolol 20mg generic

      Reply
    6. 58a4w on ಜೂನ್ 25, 2025 5:42 ಫೂರ್ವಾಹ್ನ

      augmentin sale – atbioinfo ampicillin online order

      Reply
    7. bu8tu on ಜೂನ್ 26, 2025 10:24 ಅಪರಾಹ್ನ

      nexium 20mg generic – https://anexamate.com/ nexium 40mg pill

      Reply
    8. pr3gg on ಜೂನ್ 30, 2025 6:10 ಫೂರ್ವಾಹ್ನ

      buy generic mobic – mobo sin order meloxicam 7.5mg sale

      Reply
    9. alqxs on ಜುಲೈ 2, 2025 4:21 ಫೂರ್ವಾಹ್ನ

      deltasone 40mg cheap – https://apreplson.com/ order prednisone generic

      Reply
    10. tqlww on ಜುಲೈ 3, 2025 7:46 ಫೂರ್ವಾಹ್ನ

      non prescription erection pills – fast ed to take site cheap erectile dysfunction pill

      Reply
    11. bjxuj on ಜುಲೈ 11, 2025 3:14 ಫೂರ್ವಾಹ್ನ

      escitalopram 10mg cost – anxiety pro order escitalopram

      Reply
    12. oj8z0 on ಜುಲೈ 11, 2025 10:04 ಫೂರ್ವಾಹ್ನ

      cenforce 50mg brand – https://cenforcers.com/ cenforce price

      Reply
    13. p8ep0 on ಜುಲೈ 12, 2025 8:32 ಅಪರಾಹ್ನ

      tadalafil cialis – on this site does medicare cover cialis

      Reply
    14. yi9gm on ಜುಲೈ 14, 2025 6:56 ಫೂರ್ವಾಹ್ನ

      tadalafil price insurance – site does cialis shrink the prostate

      Reply
    15. Connietaups on ಜುಲೈ 14, 2025 7:59 ಫೂರ್ವಾಹ್ನ

      ranitidine 300mg tablet – order zantac 150mg pill zantac oral

      Reply
    16. f25co on ಜುಲೈ 16, 2025 12:43 ಅಪರಾಹ್ನ

      buy viagra 100 mg online – https://strongvpls.com/ viagra 100 mg prices

      Reply
    17. qi3fo on ಜುಲೈ 18, 2025 11:22 ಫೂರ್ವಾಹ್ನ

      This is a question which is virtually to my callousness… Numberless thanks! Exactly where can I notice the acquaintance details for questions? https://buyfastonl.com/gabapentin.html

      Reply
    18. Connietaups on ಜುಲೈ 19, 2025 12:15 ಅಪರಾಹ್ನ

      More posts like this would make the blogosphere more useful. https://ursxdol.com/synthroid-available-online/

      Reply
    19. i6z21 on ಜುಲೈ 21, 2025 2:15 ಅಪರಾಹ್ನ

      I couldn’t turn down commenting. Profoundly written! https://prohnrg.com/product/rosuvastatin-for-sale/

      Reply
    20. no3kv on ಜುಲೈ 24, 2025 6:20 ಫೂರ್ವಾಹ್ನ

      More content pieces like this would urge the интернет better. https://aranitidine.com/fr/clenbuterol/

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ಡೌಟು ?

    CM‌ ಮತ್ತು DCM ರಾಹುಲ್ ಗಾಂಧಿ ಭೇಟಿ ನಿಗದಿ ?

    ರಸಗೊಬ್ಬರ ದಾಸ್ತಾನೆಷ್ಟಿದೆ ಗೊತ್ತಾ ?

    FIR ದಾಖಲಿಸಲು ಇದು ಕಡ್ಡಾಯ !

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • TommyKit ರಲ್ಲಿ ಕುಡಿದು ಮಾಡಿದ ರಂಪಾಟ.
    • TommyKit ರಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್ಸಿನಿಂದ ಉಚ್ಚಾಟನೆ ಸಾಧ್ಯವೇ..!
    • События сегодня ರಲ್ಲಿ ದತ್ತ ಜಯಂತಿ ಶೋಭಾಯಾತ್ರೆಯಲ್ಲಿ ಪುಂಡಾಟ | Datta Jayanti
    Latest Kannada News

    ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ಡೌಟು ?

    ಜುಲೈ 26, 2025

    CM‌ ಮತ್ತು DCM ರಾಹುಲ್ ಗಾಂಧಿ ಭೇಟಿ ನಿಗದಿ ?

    ಜುಲೈ 26, 2025

    ರಸಗೊಬ್ಬರ ದಾಸ್ತಾನೆಷ್ಟಿದೆ ಗೊತ್ತಾ ?

    ಜುಲೈ 26, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಇಂದಿರಾ ಹಿಂದಿಕ್ಕಿದ ಮೋದಿ #narendramodi #indiragandhipm #bjp #india #modi #amitshah #rahulgandhi
    Subscribe