Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಜಟಕಾ ಬಂಡಿಯ ಮುಸ್ಲಿಂ ಬಜೆಟ್ ಎಂದ ಅಶೋಕ್
    Viral

    ಜಟಕಾ ಬಂಡಿಯ ಮುಸ್ಲಿಂ ಬಜೆಟ್ ಎಂದ ಅಶೋಕ್

    vartha chakraBy vartha chakraಮಾರ್ಚ್ 7, 202530 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು,ಮಾ.7:
    ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ರಾಜ್ಯ ಬಜೆಟ್ ಅತ್ಯಂತ ನಿರಾಶಾದಾಯಕ, ಅಭಿವೃದ್ಧಿ ಶೂನ್ಯ, ದೂರದೃಷ್ಟಿ ರಹಿತ ಅಡ್ಡ ಕಸುಬಿ ಬಜೆಟ್ ಎಂದು ವಿಧಾನಸಭೆ ಪ್ರತಿ ಪಕ್ಷ ನಾಯಕ ಆರ್. ಅಶೋಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
    ಬಜೆಟ್ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು ಇದೊಂದು ಜನವಿರೋಧಿ ಹಾಗೂ ಮುಸ್ಲಿಮರ ಬಜೆಟ್‌, ಕರ್ನಾಟಕದ ಇತಿಹಾಸದಲ್ಲೇ ಮೊದಲ ಬಾರಿಗೆ ದಾಖಲೆ ಸಾಲ ಮಾಡಲಾಗಿದೆ ಎಂದು ಟೀಕಿಸಿದರು.
    ಕರ್ನಾಟಕದ ಇತಿಹಾಸದಲ್ಲೇ ಮೊದಲ ಬಾರಿಗೆ ದಾಖಲೆಯಂತೆ 1.16 ಲಕ್ಷ ಕೋಟಿ ರೂ. ಸಾಲ ಮಾಡಲಾಗಿದೆ ತಿಪ್ಪೆ ಸಾರಿಸುವಂತೆ ಹಿಂದಿನ ಕಾರ್ಯಕ್ರಮಗಳನ್ನು ಮುಂದುವರಿಸಲಾಗಿದೆ. ಹಳೆ ಮೈಸೂರು ಅಥವಾ ಉತ್ತರ ಕರ್ನಾಟಕಕ್ಕೆ ನೀರಾವರಿ ಯೋಜನೆಗಳನ್ನು ಕೇಂದ್ರ ಸರ್ಕಾರದ ಅನುಮತಿ ಬಳಿಕ ಮುಂದುವರಿಸುತ್ತೇವೆ ಎಂದು ತಿಳಿಸಲಾಗಿದೆ. ಇದನ್ನು ಓದಿ ಪುಟಗಳನ್ನು ವ್ಯರ್ಥ ಮಾಡಲಾಗಿದೆ ಎಂದರು.
    ಅಬಕಾರಿ ಇಲಾಖೆಗೆ 60,000 ಕೋಟಿ ರೂ. ಗುರಿ ನೀಡಿ, ಹೊಸ ಬಾರ್‌ಗಳನ್ನು ಘೋಷಿಸಲಾಗಿದೆ. ಇದನ್ನು ಕಾಂಗ್ರೆಸ್‌ ಶಾಸಕರ ಬಾಯಿ ಮುಚ್ಚಿಸಲು ಮಾಡಲಾಗಿದೆ. ಇದರಿಂದ 40,000 ಕೋಟಿ ರೂ. ಆದಾಯ ಬರಲಿದೆ. ಅನ್ನಭಾಗ್ಯ ಹೋಗಿ ಕುಡುಕರ ಭಾಗ್ಯ ಬಂದಿದೆ. 4-5 ಸಾವಿರ ಕೋಟಿ ರೂ. ಆದಾಯ ಹೆಚ್ಚಿಸಲು ಈ ಕ್ರಮ ವಹಿಸಲಾಗಿದೆ ಎಂದರು.
    ಕಳೆದ ಬಜೆಟ್‌ನಲ್ಲೂ ಯಾವುದೇ ತೆರಿಗೆ ಘೋಷಣೆ ಮಾಡಿರಲಿಲ್ಲ. ಬಳಿಕ ತೆರಿಗೆಗಳನ್ನು ಹೆಚ್ಚಿಸಲಾಯಿತು. ಈ ಬಾರಿಯೂ ಬಜೆಟ್‌ ನಂತರ ತೆರಿಗೆ ಏರಿಕೆ ಮಾಡಲಾಗುತ್ತದೆ. ಬಸವರಾಜ ಬೊಮ್ಮಾಯಿ ಬಜೆಟ್‌ ಮಂಡನೆ ಮಾಡಿದಾಗ, ಅದು ಹೆಚ್ಚುವರಿಯಾಗಿತ್ತು. ಕಾಂಗ್ರೆಸ್‌ ಕೊರತೆ ಬಜೆಟ್‌ ಮಂಡಿಸಿದೆ. 193 ಪುಟಗಳಲ್ಲಿ ಹೊಸತನವೇ ಇಲ್ಲ ಎಂದು ಹೇಳಿದರು
    ಇದು ಕೇವಲ ಮುಸ್ಲಿಮರ ಬಜೆಟ್‌. ಮುಸ್ಲಿಮರ ಜಟಕಾ ಗಾಡಿ ಏರಿಕೊಂಡು ಸಿದ್ದರಾಮಯ್ಯ ಪ್ರಯಾಣ ಮಾಡಿದ್ದಾರೆ. ಅಲ್ಪಸಂಖ್ಯಾತರ ಕಾಲೋನಿ ಅಭಿವೃದ್ಧಿಗೆ 1,000 ಕೋಟಿ ರೂ. ನೀಡಲಾಗಿದೆ. ವಕ್ಫ್‌ ಬೋರ್ಡ್‌ ಮುಚ್ಚಿ ಎಂದರೆ, ಅದಕ್ಕೆ 150 ಕೋಟಿ ರೂ. ನೀಡಿದ್ದಾರೆ. ಮುಸ್ಲಿಮರ ವಿದೇಶ ಪ್ರಯಾಣಕ್ಕೆ 30 ಲಕ್ಷ ರೂ. ನೀಡಲಾಗುತ್ತದೆ. ಆದರೆ ಗುರುದ್ವಾರಗಳಿಗೆ ಕೇವಲ 2 ಕೋಟಿ ರೂ. ನೀಡಲಾಗಿದೆ. ಮುಸ್ಲಿಮರ ಓಟಿನ ಋಣ ತೀರಿಸಲು ಈ ಬಜೆಟ್‌ ನೀಡಲಾಗಿದೆ ಎಂದು ದೂರಿದರು.
    ಎತ್ತಿನಹೊಳೆ ಪೂರ್ಣಗೊಳಿಸಲಾಗುವುದು ಎಂದಿದ್ದಾರೆ. ಆದರೆ ಹಣ ಎಷ್ಟು ನಿಗದಿ ಮಾಡಿದ್ದಾರೆ ಎಂದು ಹೇಳಿಲ್ಲ. ತುಂಗಾ, ಕೃಷ್ಣೆ ಮೊದಲಾದ ನೀರಾವರಿ ಯೋಜನೆಗಳಿಗೆ ಹಣ ನೀಡಿಲ್ಲ. ಅಭಿವೃದ್ಧಿಗೆ ಒಂದು ತೊಟ್ಟು ನೀರು ಕೂಡ ಕೊಟ್ಟಿಲ್ಲ. ಬೆಂಗಳೂರಿನಲ್ಲಿ ಎಲ್ಲವನ್ನೂ ಸುರಂಗ ಮಾಡಲು ಯೋಜನೆ ರೂಪಿಸಿದ್ದಾರೆ. 40,000 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಘೋಷಿಸಲಾಗಿದೆ. ಫೆರಿಫರಲ್‌ ರಿಂಗ್‌ ರಸ್ತೆಯನ್ನೇ ಇನ್ನೂ ಮಾಡಿಲ್ಲ. ಇನ್ನು ಸುರಂಗ ಯೋಜನೆ ಮಾಡಲು ಯಾರೂ ಮುಂದೆ ಬರಲ್ಲ. ಬೆಂಗಳೂರಿನ ಜನರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದಾರೆ. ರಸ್ತೆ ಗುಂಡಿ ಮುಚ್ಚುವ, ಕಸದ ಸಮಸ್ಯೆ ಪರಿಹರಿಸುವ ಬಗ್ಗೆ ಹೇಳಿಲ್ಲ. ಚುನಾವಣೆ ಇರುವುದರಿಂದ ಇಂತಹ ಬೋಗಸ್‌ ಬಜೆಟ್‌ ಮಂಡಿಸಲಾಗಿದೆ ಎಂದು ಟೀಕಿಸಿದರು

    ಕರ್ನಾಟಕ ಕಾಂಗ್ರೆಸ್ ಚುನಾವಣೆ ಬೆಂಗಳೂರು ಬೊಮ್ಮಾಯಿ ಮೈ ಮೈಸೂರು ಸರ್ಕಾರ ಸಿದ್ದರಾಮಯ್ಯ
    Share. Facebook Twitter Pinterest LinkedIn Tumblr Email WhatsApp
    Previous Articleಬೆಂಗಳೂರು ಅಭಿವೃದ್ಧಿಗೆ SPV ಘೋಷಣೆ
    Next Article ಅಕ್ಕ ಸೊಸೈಟಿ ಸ್ಥಾಪನೆ
    vartha chakra
    • Website

    Related Posts

    ಲಿಂಗಾಯತರ ಶಕ್ತಿ ಪ್ರದರ್ಶನ

    ಆಗಷ್ಟ್ 22, 2025

    ನಾನ್ ಅವನಲ್ಲ.. ನಾನ್ ಅವನಲ್ಲ.

    ಆಗಷ್ಟ್ 22, 2025

    ಸಮಾಜವಾದಿ ಸಿದ್ದರಾಮಯ್ಯ ಆಸ್ತಿ ಎಷ್ಟು ಗೊತ್ತಾ ?

    ಆಗಷ್ಟ್ 22, 2025

    30 ಪ್ರತಿಕ್ರಿಯೆಗಳು

    1. x8s6b on ಜೂನ್ 5, 2025 9:32 ಅಪರಾಹ್ನ

      good rx clomiphene can i purchase cheap clomid pills can i get generic clomiphene without a prescription order clomid without rx buy generic clomiphene tablets where to buy cheap clomid pill cost of generic clomiphene without rx

      Reply
    2. coumadin and flagyl on ಜೂನ್ 11, 2025 8:41 ಫೂರ್ವಾಹ್ನ

      More posts like this would make the blogosphere more useful.

      Reply
    3. ul2co on ಜೂನ್ 18, 2025 5:44 ಅಪರಾಹ್ನ

      brand inderal – order clopidogrel 150mg generic buy generic methotrexate

      Reply
    4. 1nq8v on ಜೂನ್ 21, 2025 3:20 ಅಪರಾಹ್ನ

      amoxil canada – buy diovan generic buy ipratropium without prescription

      Reply
    5. kun1q on ಜೂನ್ 25, 2025 4:29 ಅಪರಾಹ್ನ

      augmentin 375mg drug – at bio info purchase ampicillin generic

      Reply
    6. fdywb on ಜೂನ್ 27, 2025 9:28 ಫೂರ್ವಾಹ್ನ

      buy nexium 20mg online cheap – nexium to us nexium drug

      Reply
    7. l57ok on ಜೂನ್ 28, 2025 7:01 ಅಪರಾಹ್ನ

      order coumadin 2mg – blood thinner losartan ca

      Reply
    8. eoqlp on ಜೂನ್ 30, 2025 4:27 ಅಪರಾಹ್ನ

      order mobic 15mg generic – https://moboxsin.com/ meloxicam usa

      Reply
    9. j11vy on ಜುಲೈ 2, 2025 1:59 ಅಪರಾಹ್ನ

      buy prednisone tablets – https://apreplson.com/ order prednisone 40mg sale

      Reply
    10. 5kr2l on ಜುಲೈ 3, 2025 5:09 ಅಪರಾಹ್ನ

      ed solutions – generic ed drugs over the counter ed pills that work

      Reply
    11. 8jbx0 on ಜುಲೈ 10, 2025 10:30 ಫೂರ್ವಾಹ್ನ

      order diflucan generic – https://gpdifluca.com/# diflucan 200mg price

      Reply
    12. lghe3 on ಜುಲೈ 11, 2025 11:13 ಅಪರಾಹ್ನ

      cenforce sale – site cenforce brand

      Reply
    13. u94ks on ಜುಲೈ 13, 2025 9:04 ಫೂರ್ವಾಹ್ನ

      cialis professional – ciltad generic cialis overnight shipping

      Reply
    14. Connietaups on ಜುಲೈ 15, 2025 2:02 ಫೂರ್ವಾಹ್ನ

      zantac 300mg for sale – https://aranitidine.com/ ranitidine 300mg ca

      Reply
    15. 0o0xr on ಜುಲೈ 15, 2025 5:54 ಫೂರ್ವಾಹ್ನ

      cialis price comparison no prescription – https://strongtadafl.com/ walgreens cialis prices

      Reply
    16. focx6 on ಜುಲೈ 17, 2025 10:25 ಫೂರ್ವಾಹ್ನ

      buy viagra kamagra online – generic viagra for cheap viagra sale usa

      Reply
    17. Connietaups on ಜುಲೈ 17, 2025 10:50 ಫೂರ್ವಾಹ್ನ

      This is the stripe of serenity I get high on reading. doxycycline endometritis

      Reply
    18. k0unn on ಜುಲೈ 19, 2025 11:09 ಫೂರ್ವಾಹ್ನ

      This is the description of content I take advantage of reading. https://buyfastonl.com/azithromycin.html

      Reply
    19. Connietaups on ಜುಲೈ 20, 2025 5:44 ಫೂರ್ವಾಹ್ನ

      I am in truth delighted to coup d’oeil at this blog posts which consists of tons of profitable facts, thanks towards providing such data. https://ursxdol.com/clomid-for-sale-50-mg/

      Reply
    20. zgnj1 on ಜುಲೈ 24, 2025 8:54 ಅಪರಾಹ್ನ

      This is the stripe of topic I take advantage of reading. https://aranitidine.com/fr/clenbuterol/

      Reply
    21. dizainerskie kashpo_zger on ಆಗಷ್ಟ್ 4, 2025 2:11 ಅಪರಾಹ್ನ

      кашпо дизайн кашпо дизайн .

      Reply
    22. Connietaups on ಆಗಷ್ಟ್ 4, 2025 5:39 ಅಪರಾಹ್ನ

      More articles like this would frame the blogosphere richer. https://ondactone.com/simvastatin/

      Reply
    23. dizainerskie kashpo_ymEi on ಆಗಷ್ಟ್ 7, 2025 7:28 ಫೂರ್ವಾಹ್ನ

      дизайнерские кашпо для цветов напольные дизайнерские кашпо для цветов напольные .

      Reply
    24. dizainerskie kashpo_hhMt on ಆಗಷ್ಟ್ 9, 2025 4:23 ಫೂರ್ವಾಹ್ನ

      креативный цветочный горшок креативный цветочный горшок .

      Reply
    25. dizainerskie kashpo_bqKl on ಆಗಷ್ಟ್ 13, 2025 12:17 ಅಪರಾಹ್ನ

      прикольные горшки для цветов http://www.dizaynerskie-kashpo-nsk.ru .

      Reply
    26. Connietaups on ಆಗಷ್ಟ್ 14, 2025 9:53 ಅಪರಾಹ್ನ

      This website positively has all of the bumf and facts I needed to this thesis and didn’t positive who to ask. http://zgyhsj.com/space-uid-977929.html

      Reply
    27. gorshok s avtopolivom_peer on ಆಗಷ್ಟ್ 15, 2025 1:06 ಅಪರಾಹ್ನ

      горшок с автополивом для суккулентов горшок с автополивом для суккулентов .

      Reply
    28. dizainerskie kashpo_ymKt on ಆಗಷ್ಟ್ 17, 2025 4:51 ಫೂರ್ವಾಹ್ನ

      стильные горшки для комнатных растений http://dizaynerskie-kashpo-rnd.ru/ .

      Reply
    29. gorshok s avtopolivom_xyEr on ಆಗಷ್ಟ್ 19, 2025 6:54 ಫೂರ್ವಾಹ್ನ

      горшки с автополивом для комнатных растений купить http://www.kashpo-s-avtopolivom-kazan.ru/ .

      Reply
    30. Connietaups on ಆಗಷ್ಟ್ 21, 2025 8:26 ಫೂರ್ವಾಹ್ನ

      order dapagliflozin pills – https://janozin.com/ forxiga 10 mg over the counter

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಲಿಂಗಾಯತರ ಶಕ್ತಿ ಪ್ರದರ್ಶನ

    ನಾನ್ ಅವನಲ್ಲ.. ನಾನ್ ಅವನಲ್ಲ.

    ಸಮಾಜವಾದಿ ಸಿದ್ದರಾಮಯ್ಯ ಆಸ್ತಿ ಎಷ್ಟು ಗೊತ್ತಾ ?

    ನಟ ದೊಡ್ಡಣ್ಣ ಅಳಿಯ ಮನೆಯಲ್ಲಿ ಕಿಲೋಗಟ್ಟಲೆ ಬಂಗಾರ !

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • gorshok s avtopolivom_kykt ರಲ್ಲಿ ಎಲ್‌.ಕೆ. ಅತೀಕ್‌ ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ | LK Atheeq
    • Connietaups ರಲ್ಲಿ ಮಾರ್ಚ್ 14 ರಂದು ಬಜೆಟ್ ಮಂಡನೆ.
    • Connietaups ರಲ್ಲಿ ಬೆಚ್ಚಿ ಬಿದ್ದು ಮನೆಗಳಿಂದ ಓಡಿ ಬಂದ ಗ್ರಾಮಸ್ಥರು
    Latest Kannada News

    ಲಿಂಗಾಯತರ ಶಕ್ತಿ ಪ್ರದರ್ಶನ

    ಆಗಷ್ಟ್ 22, 2025

    ನಾನ್ ಅವನಲ್ಲ.. ನಾನ್ ಅವನಲ್ಲ.

    ಆಗಷ್ಟ್ 22, 2025

    ಸಮಾಜವಾದಿ ಸಿದ್ದರಾಮಯ್ಯ ಆಸ್ತಿ ಎಷ್ಟು ಗೊತ್ತಾ ?

    ಆಗಷ್ಟ್ 22, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಭಾರತ ಪಾಕ್ ಪಂದ್ಯ ನಡೆಯುತ್ತಾ ಇಲ್ವಾ #varthachakra #india #pakistan #viralvideo #latestnews #worldnews
    Subscribe