ಬೆಂಗಳೂರು,ಜ.28
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ದೌರ್ಜನ್ಯ ತಡೆ ಕಾಯ್ದೆಯಡಿ ಇನ್ಫೋಸಿಸ್ ಸಹ – ಸಂಸ್ಥಾಪಕ ಕ್ರಿಸ್ ಗೋಪಾಲಕೃಷ್ಣನ್, ಭಾರತೀಯ ವಿಜ್ಞಾನ ಸಂಸ್ಥೆ (ಐ ಐ ಎಸ್ ಸಿ)ಮಾಜಿ ನಿರ್ದೇಶಕ ಬಲರಾಮ್ ಮತ್ತು ಇತರ 16 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ನಗರ ಸಿವಿಲ್ ಮತ್ತು ಸೆಷನ್ ನ್ಯಾಯಾಲಯದ (ಸಿಸಿಎಚ್) ನಿರ್ದೇಶನದ ಮೇರೆಗೆ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಳ್ಳಲಾಗಿದೆ.
ಬೋವಿ ಸಮುದಾಯ (ಪರಿಶಿಷ್ಟ ಜಾತಿ)ಕ್ಕೆ ಸೇರಿದ ದೂರುದಾರ ದುರ್ಗಪ್ಪ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪೊಲೀಸರು ಈ ದೂರು ದಾಖಲಿಸಿಕೊಂಡಿದ್ದಾರೆ.
ದುರ್ಗಪ್ಪ ಅವರು ಈ ಹಿಂದೆ ಪ್ರತಿಷ್ಠಿತ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್ಸಿ)ಯಲ್ಲಿ ಸುಸ್ಥಿರ ತಂತ್ರಜ್ಞಾನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿದ್ದರು.
2014ರಲ್ಲಿ,ಇವರ ವಿರುದ್ಧ ಕೇಳಿಬಂದ ಹನಿಟ್ರ್ಯಾಪ್ ಪ್ರಕರಣದ ಹಿನ್ನೆಲೆಯಲ್ಲಿ ಇವರನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು.
ಇದನ್ನು ಪ್ರಶ್ನಿಸಿರುವ ದುರ್ಗಪ್ಪ ಅವರು ತಮ್ಮ ವಿರುದ್ಧ ಸುಳ್ಳು ಆರೋಪ ಹೊರಿಸಿ ಉದ್ಯೋಗದಿಂದ ವಜಾಗೊಳಿಸಲಾಗಿದೆ,ಅಲ್ಲದೆ ಜಾತಿ ನಿಂದನೆ ಮತ್ತು ಬೆದರಿಕೆಗಳಿಗೆ ಒಳಗಾಗಿದ್ದೇನೆ ಎಂದು ಆರೋಪಿಸಿದ್ದಾರೆ. ಈ ಕುರಿತಂತೆ ಅವರು ಕೋರ್ಟ್ ಮೆಟ್ಟಿಲೇರಿದ್ದು ನ್ಯಾಯಾಲಯ ಆದೇಶದ ಅನ್ವಯ ಬೆಂಗಳೂರಿನ ಸದಾಶಿವನಗರ ಠಾಣೆ ಪೊಲೀಸರು ಐಐಎಸ್ ಸಿಯಕ್ರಿಸ್ ಗೋಪಾಲಕೃಷ್ಣನ್, ಬಲರಾಮ್ ಗೋವಿಂದನ್ ರಂಗರಾಜನ್, ಶ್ರೀಧರ್ ವಾರಿಯರ್, ಸಂಧ್ಯಾ ವಿಶ್ವೇಶ್ವರಯ್ಯ, ಹರಿ ಕೆವಿಎಸ್, ದಾಸಪ್ಪ, ಬಲರಾಮ್ ಪಿ, ಹೇಮಲತಾ ಮಹಿಶಿ, ಚಟೋಪಾಧ್ಯಾಯ ಕೆ, ಪ್ರದೀಪ್ ಡಿ ಸಾವ್ಕರ್ ಮತ್ತು ಮನೋಹರನ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
Previous Articleಫ್ಲೆಕ್ಸ್ ಹಾಕ್ತೀರಾ.. ಎಚ್ಚರ
Next Article ಫೆಬ್ರವರಿ 1ರಿಂದ ನಂದಿನಿ ಹಾಲು ಸಿಗೋದು ಡೌಟು
21 ಪ್ರತಿಕ್ರಿಯೆಗಳು
cost generic clomid online order cheap clomid no prescription get cheap clomiphene prices can i purchase generic clomid without insurance get clomid without rx where to get cheap clomiphene no prescription order clomid for sale
This is the amicable of glad I get high on reading.
The sagacity in this tune is exceptional.
order zithromax 250mg generic – order flagyl 200mg generic metronidazole where to buy
buy propranolol no prescription – cost plavix generic methotrexate 10mg
¡Hola, participantes del desafío !
Juega ahora en casino fuera de EspaГ±a sin restricciones – https://casinoonlinefueradeespanol.xyz/# casinoonlinefueradeespanol.xyz
¡Que disfrutes de asombrosas premios extraordinarios !
buy amoxiclav without prescription – atbioinfo.com buy acillin pills
order esomeprazole 40mg generic – anexa mate esomeprazole online order
mobic 7.5mg over the counter – mobo sin cheap meloxicam 15mg
amoxil brand – https://combamoxi.com/ buy generic amoxil over the counter
fluconazole for sale online – https://gpdifluca.com/ diflucan 200mg usa
cheap cenforce 100mg – https://cenforcers.com/# cenforce 100mg drug
cialis ingredients – https://ciltadgn.com/# vigra vs cialis
buy zantac cheap – https://aranitidine.com/ order zantac 300mg online
cialis daily review – strong tadafl erectile dysfunction tadalafil
More delight pieces like this would make the интернет better. como usar clomid
order viagra australia – https://strongvpls.com/# sildenafil oral jelly 100mg kamagra
Thanks on putting this up. It’s okay done. https://ursxdol.com/prednisone-5mg-tablets/
Thanks for putting this up. It’s understandably done. https://buyfastonl.com/gabapentin.html
The thoroughness in this piece is noteworthy. https://prohnrg.com/product/lisinopril-5-mg/
More posts like this would force the blogosphere more useful. https://aranitidine.com/fr/acheter-fildena/