Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಟೊಮ್ಯಾಟೋ ಸಾಲಕ್ಕಾಗಿ ಲ್ಯಾಪ್ ಟಾಪ್ ಕದ್ದ.
    Trending

    ಟೊಮ್ಯಾಟೋ ಸಾಲಕ್ಕಾಗಿ ಲ್ಯಾಪ್ ಟಾಪ್ ಕದ್ದ.

    vartha chakraBy vartha chakraಸೆಪ್ಟೆಂಬರ್ 17, 20246 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು.
    ಟೊಮೆಟೊ ಬೆಳೆದು ದೊಡ್ಡ ಪ್ರಮಾಣದ ಹಣ ಗಳಿಸುವ ನಿರೀಕ್ಷೆಯಲ್ಲಿದ್ದ ಕಂಪ್ಯೂಟರ್ ಇಂಜಿನಿಯರ್ ಬೆಳೆ ಕೈ ಕೊಟ್ಟ ಪರಿಣಾಮ ಉಂಟಾದ ನಷ್ಟ ಭರಿಸಲು ಸಾಧ್ಯವಾಗದೆ ಕಳ್ಳತನದ ಹಾದಿ ಹಿಡಿದು ಜೈಲು ಪಾಲಾಗಿದ್ದಾರೆ
    ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ತೋರಪಲ್ಲಿಯ ಬಿಸಿಎ,ಎಂಎಸ್ ಪದವೀಧರ ಮುರುಗೇಶ್ ಸಾಲ ಮಾಡಿ ಹೊಸೂರಿನ ಬಳಿ ಆರು ಎಕರೆಯಲ್ಲಿ ಟೊಮ್ಯಾಟೋ ಬೆಳೆದಿದ್ದು,ಬೆಳೆ ಕೈಕೊಟ್ಟಿದ್ದರಿಂದ ಸಾಕಷ್ಟು ನಷ್ಟವಾಗಿತ್ತು.
    ನಂಬಿದ ಕೃಷಿ ಕೈಕೊಟ್ಟ ಪರಿಣಾಮ ಬೇಸರಗೊಂಡ ಆತ ಬೆಂಗಳೂರು ನ ವೈಟ್ ಫೀಲ್ಡ್ ನಲ್ಲಿರುವ ಟೆಲಿಕಲರ್ ಇಂಡಿಯಾ ಪ್ರೈ ಲಿ ನಲ್ಲಿ ಸಿಸ್ಟಂ ಅಡ್ಮಿನ್ ಆಗಿ ಕೆಲಸಕ್ಕೆ ಸೇರಿಕೊಂಡ. ಟೊಮೊಟೊ ಬೆಳೆಯಲು ಮಾಡಿದ ಸಾಲ ತೀರಿಸಲಾಗಿರಲಿಲ್ಲ ಸಾಲ ಕೊಟ್ಟವರು ಹಣ ಹಿಂತಿರುಗಿಸುವಂತೆ ಪದೇ ಪದೇ ಕರೆ ಮಾಡುತ್ತಿದ್ದರು ಇದರಿಂದ ಸುಲಭ ಮಾರ್ಗದಲ್ಲಿ ಹಣ ಮಾಡಬೇಕೆಂದು ಹುಡುಕಾಟ ನಡೆಸಿದ ಆತ ಇಳಿದದ್ದು ಕಳ್ಳತನಕ್ಕೆ.
    ತಮ್ಮ ಕೆಲಸ ಮಾಡುತ್ತಿದ್ದ ಸಂಸ್ಥೆಯಲ್ಲಿ ಇದ್ದ ಲ್ಯಾಪ್ ಟಾಪ್ ಗಳನ್ನು ಸರ್ವಿಸ್ ನೆಪದಲ್ಲಿ ಕೊಂಡೊಯ್ಯುತ್ತಿದ್ದ ಆತ ಅವುಗಳನ್ನು ಸೆಕೆಂಡ್ ಹ್ಯಾಂಡ್ ಲ್ಯಾಪ್ ಟಾಪ್ ಮಾರುವವರಿಗೆ ಮಾರಾಟ ಮಾಡಿ ಹಣ ಗಳಿಸಲು ಆರಂಭಿಸಿದ. ಈ ಹಣವನ್ನು ಸಾಲ ತೀರಿಸಲು ಬಳಸಿದ ಆನಂತರ ಇದು ಹಣ ಗಳಿಸಲು ಸುಲಭ ಮಾರ್ಗ ಎಂದು ಭಾವಿಸಿದ ಆತ ಕಂಪನಿಯಲ್ಲಿದ್ದ ಸುಮಾರು 50 ಲ್ಯಾಪ್ ಟಾಪ್ ಗಳನ್ನು ತೆಗೆದುಕೊಂಡು ಹೋಗಿ ಮಾರಾಟ ಮಾಡಿದ್ದ ಕಂಪನಿಯ ಮಾಲೀಕರು ಸರ್ವಿಸ್ ಗೆ ತೆಗೆದುಕೊಂಡು ಹೋದ ಲ್ಯಾಪ್ ಟಾಪ್ ಗಳನ್ನು ವಾಪಸ್ ತಂದಿಲ್ಲ ಎಂದು ಆತನನ್ನು ಪ್ರಶ್ನಿಸುತ್ತಿದ್ದಂತೆ ಆತ ಕೆಲಸ ಬಿಟ್ಟು ಪರಾರಿಯಾಗಿದ್ದ ಈ ಬಗ್ಗೆ ಕಂಪನಿ ಪ್ರಮುಖರು ಪೊಲೀಸರಿಗೆ ದೂರು ನೀಡಿದ್ದರು.
    ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ದೂರಿನ ಪ್ರಕರಣದ ತನಿಖೆಯನ್ನು  ಕೈಗೊಂಡು, ಮಾಹಿತಿಯನ್ನು ಕಲೆಹಾಕಿ, ತಮಿಳುನಾಡಿನ ಹೊಸೂರಿನಲ್ಲಿರುವ ರಾಘವೇಂದ್ರ ಚಿತ್ರಮಂದಿರದ ಬಳಿ ಸಿಸ್ಟಂ ಅಡ್ಮನ್ ಆಗಿ ಕೆಲಸ ಮಾಡುತ್ತಿದ್ದ ‌ಆರೋಪಿಯನ್ನು‌ ಕಾರ್ಯಾಚರಣೆ ಕೈಗೊಂಡು ಬಂಧಿಸಿ‌ 5 ಲ್ಯಾಪ್‌ಟಾಪ್‌ಗಳ ಜಪ್ತಿ ಮಾಡಲಾಯಿತು.
    ಆರೋಪಿಯನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಿ ಹೂಸೂರುನಲ್ಲಿರುವ ಹಳೆಯ ಲ್ಯಾಪ್‌ ಟ್ಯಾಪ್ ರಿಪೇರಿ ಮತ್ತು ಮಾರಾಟ ಮಾಡುವ ಅಂಗಡಿಗೆ 45 ಲ್ಯಾಪ್ಟಾಪ್ ಗಳನ್ನು ಮಾರಾಟ ಮಾಡಿರುವುದನ್ನು ಬಾಯ್ಬಿಟ್ಟಿದ್ದು, ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ.
    ಬಂಧಿತ ಆರೋಪಿಯು ಇದೇ ಮೊದಲ ಬಾರಿ ಕಳ್ಳತನ ಮಾಡಿದ್ದು,ಸುಲಭದಲ್ಲಿ ಹಣ ಸಂಪಾದನೆ ಮಾಡುವ ಸಲುವಾಗಿ ಇಂತಹ ಕೃತ್ಯಕ್ಕೆ ಇಳಿದಿದ್ದ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ
    ದಯಾನಂದ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

    Bangalore Government Karnataka News Politics Trending Varthachakra ಕಲೆ ಕಳ್ಳತನ
    Share. Facebook Twitter Pinterest LinkedIn Tumblr Email WhatsApp
    Previous Articleಪರಪ್ಪನ ಅಗ್ರಹಾರ ಜೈಲಿನಲ್ಲಿ ಮೊಬೈಲ್.
    Next Article ಶಿವಕುಮಾರ್ ಗೆ ನೋಟಿಸ್.
    vartha chakra
    • Website

    Related Posts

    ಜಾತಿ ಸಮೀಕ್ಷೆ ಅವಧಿ ವಿಸ್ತರಣೆ.

    ಅಕ್ಟೋಬರ್ 7, 2025

    ಕಾಫ್ ಸಿರಪ್ ಬಗ್ಗೆ ಎಚ್ಚರಿಕೆ ಇರಲಿ.

    ಅಕ್ಟೋಬರ್ 7, 2025

    ಫೆಬ್ರುವರಿಯಲ್ಲಿ ರಶ್ಮಿಕಾ ಮದುವೆ.

    ಅಕ್ಟೋಬರ್ 4, 2025

    6 ಪ್ರತಿಕ್ರಿಯೆಗಳು

    1. 더킹플러스 on ನವೆಂಬರ್ 12, 2025 11:08 ಅಪರಾಹ್ನ

      Hello my loved one! I want to say that this post is
      amazing, great written and come with almost all important infos.
      I would like to peer extra posts like this .

      Reply
    2. slot gacor hari ini on ನವೆಂಬರ್ 12, 2025 11:56 ಅಪರಾಹ್ನ

      May I simply say what a relief to uncover someone who
      truly understands what they’re discussing on the web. You definitely realize how to bring
      an issue to light and make it important. More and more
      people ought to look at this and understand this side of your
      story. I was surprised that you aren’t more popular given that you definitely have the gift.

      Reply
    3. important link on ನವೆಂಬರ್ 13, 2025 1:22 ಫೂರ್ವಾಹ್ನ

      I am in fact thankful to the holder of this website who has shared this impressive paragraph at here.

      Reply
    4. kra2kn.ccwaype on ನವೆಂಬರ್ 13, 2025 3:05 ಫೂರ್ವಾಹ್ನ

      Репутация кристально чистая, что в наше время большая редкость.
      https://telegra.ph/Kraken-zerkalo-Tor-kak-alternativa-dostupa-k-servisam-11-09

      Reply
    5. адвокат по уголовному делу on ನವೆಂಬರ್ 13, 2025 4:18 ಫೂರ್ವಾಹ್ನ

      Адвокатские услуги по уголовным делам в Москве: как добиться успеха в защите
      клиента в суде и собрать положительные отзывыУслуги адвоката по уголовным делам в Москве

      Спрос на услуги адвоката по уголовным делам в Москве высок среди тех, кто сталкивается с различными обвинениями.

      Независимо от сложности дела, важно иметь квалифицированного защитника, который поможет законно и
      эффективно защищать ваши интересы в
      суде.

      Зачем обращаться к адвокату?

      Адвокат обладает знаниями о судебном процессе и опытом работы с уголовными
      делами.
      Эксперт поможет достигнуть желаемого
      результата и минимизировать негативные последствия.

      Клиенты могут рассчитывать на полноценные консультации
      по всем аспектам дела.

      Что включает в себя работа адвоката?

      Деятельность адвоката по уголовным делам охватывает несколько
      основных стадий:

      Первичная консультация, где адвокат анализирует детали дела и определяет шансы на успех.

      Анализ и сбор необходимых доказательств для создания защиты.

      Подготовка материалов для суда и
      участие в судебных заседаниях.

      Защита интересов клиента на всех стадиях уголовного разбирательства.

      Отзывы клиентов

      Мнения клиентов о работе адвокатов
      могут сыграть важную роль в выборе защитника.
      Многие клиенты отмечают:

      Профессионализм и качественная
      подготовка.
      Персонализированный подход к каждому делу.

      Умение успешно справляться с работой в стрессовой обстановке.

      Контакты адвоката

      Следует заранее узнать номер телефона адвоката, чтобы в экстренной ситуации быстро получить помощь.
      Оперативность и доступность являются ключевыми факторами,
      способствующими успешной защите.

      Рекомендации по выбору адвоката в
      уголовных делах

      При выборе адвоката, который занимается уголовными
      делами, важно обратить внимание на
      следующие моменты:

      Стаж работы в этой области и
      число выигранных дел.
      Мнения клиентов и репутация специалиста.

      Прозрачность условий сотрудничества и расценки на услуги.

      Помните, что своевременное обращение
      к адвокату может сыграть решающую роль в исходе дела.
      Не устанавливайте задержки в решении вопросов, связанных с защитой ваших
      прав и интересов. https://M.Avito.ru/moskva/predlozheniya_uslug/advokat_po_ugolovnym_delam_3789924168
      Итог
      Обращение к юристу, специализирующемуся на уголовных
      делах в Москве, — это серьезный шаг, который может кардинально
      изменить ход вашего уголовного дела.
      Все клиенты имеют право на защиту, и именно квалифицированный защитник содействует правильному ведению дела с учетом всех аспектов.
      Учитывая сложность уголовного законодательства, важно выбрать специалиста, который сможет
      эффективно представлять ваши интересы на всех этапах – от досудебного разбирательства
      до суда.

      Важность надёжной защиты
      Успешная защита в уголовных
      делах предполагает не только глубокие знания законодательства,
      но и опыт работы с различными категориями преступлений.
      Специалист по уголовным делам должен:

      Анализировать все материалы дела;
      Разрабатывать план защиты;
      Поддерживать связь с ответственными лицами;
      Защищать ваши права в судебных инстанциях;
      Обеспечивать поддержку клиенту на всех этапах
      дела.

      Причины нашего выбора
      Наши клиенты отмечают высокую квалификацию и профессионализм в работе.
      Мы работаем над тем, чтобы каждый наш клиент
      чувствовал себя защищённым и уверенным в своих возможностях.

      Наша команда обладает большим опытом в
      ведении уголовных дел, что позволяет нам добиваться успешных
      решений в самых сложных случаях.

      Поиск адвоката: что учесть?
      При выборе адвоката по уголовным делам в Москве обратите внимание на:

      Отзывы клиентов;
      Квалификация и опыт в вашей сфере;
      Способность предоставить профессиональные консультации;
      Индивидуальный подход к каждому делу.

      Помните, что раннее обращение к специалистуувеличивает шансы на
      успешный исход. При возникновении вопросов вы можете смело обращаться к нам.

      В конце концов, не забывайте, что у каждого есть
      право на защиту, и мы готовы оказать вам помощь.
      Свяжитесь с нами, чтобы получить консультацию и узнать, как
      мы сможем отстоять ваши интересы в
      уголовном процессе.

      Reply
    6. 1 on ನವೆಂಬರ್ 13, 2025 5:42 ಫೂರ್ವಾಹ್ನ

      The best grownup site, PornPics, has a sizable selection of high-quality video images.
      1 The website stands out because of its simple format, large categories, high-quality images, varied models, and a special photo
      archive. You can find superior pornographic images of famous organizations on PornPics for free to
      utilize. https://www.niteliteconcerts.org/hello-world/

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಜಾತಿ ಸಮೀಕ್ಷೆ ಅವಧಿ ವಿಸ್ತರಣೆ.

    ಕಾಫ್ ಸಿರಪ್ ಬಗ್ಗೆ ಎಚ್ಚರಿಕೆ ಇರಲಿ.

    ಫೆಬ್ರುವರಿಯಲ್ಲಿ ರಶ್ಮಿಕಾ ಮದುವೆ.

    ಹೈಕಮಾಂಡ್ ಮುಂದೆ ಶಿವಕುಮಾರ್ ಗರಂ.

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Bouclier Apextrail ರಲ್ಲಿ ಜನಿವಾರ ತೆಗೆದಿದ್ದಕ್ಕೆ ಸಸ್ಪೆಂಡ್.
    • promokodjmPl ರಲ್ಲಿ JDS-BJP ಮೈತ್ರಿಗೆ ಆಘಾತ-NDA ಅಭ್ಯರ್ಥಿ ಸೋಲು
    • kra2kn.ccwaype ರಲ್ಲಿ ಆಚಾರವಿಲ್ಲದ ನಾಲಿಗೆ- ರಾಮಲಿಂಗಾರೆಡ್ಡಿ ಕಿಡಿ ಕಿಡಿ | Anantkumar Hedge
    Latest Kannada News

    ಜಾತಿ ಸಮೀಕ್ಷೆ ಅವಧಿ ವಿಸ್ತರಣೆ.

    ಅಕ್ಟೋಬರ್ 7, 2025

    ಕಾಫ್ ಸಿರಪ್ ಬಗ್ಗೆ ಎಚ್ಚರಿಕೆ ಇರಲಿ.

    ಅಕ್ಟೋಬರ್ 7, 2025

    ಫೆಬ್ರುವರಿಯಲ್ಲಿ ರಶ್ಮಿಕಾ ಮದುವೆ.

    ಅಕ್ಟೋಬರ್ 4, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಮತ್ತೊಮ್ಮೆ ಮೋದಿ ವಿಜಯ? #varthachakra #bihar #election #result #nda #modi #winner #announce #latestnews
    Subscribe