Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಠುಸ್ಸಾಯ್ತು ಕರ್ನಾಟಕ ಬಂದ್
    Viral

    ಠುಸ್ಸಾಯ್ತು ಕರ್ನಾಟಕ ಬಂದ್

    vartha chakraBy vartha chakraಮಾರ್ಚ್ 22, 2025Updated:ಮಾರ್ಚ್ 22, 202524 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು,ಮಾ.22-
    ರಾಜ್ಯದ ಗಡಿಭಾಗದಲ್ಲಿ ಎಂಇಎಸ್  ಪುಂಡಾಟಿಕೆಯನ್ನು ಖಂಡಿಸಿ,ಮೇಕೆದಾಟು ಯೋಜನೆ, ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಆಗ್ರಹಿಸಿ ಇಂದು ಕರೆ‌ ನೀಡಿದ ಬಂದ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
    ಬಂದ್ ನಿಂದ ಬಸ್ ನಿಲ್ದಾಣಗಳಲ್ಲಿ ಜನ‌ಸಂದಣಿ ಎಂದಿಗಿಂತ ಸ್ಪಲ್ಪ ಕಡಿಮೆಯಿದೆ, ಸರ್ಕಾರಿ,ಖಾಸಗಿ ಸೇರಿದಂತೆ ಬಸ್ ಇನ್ನಿತರ ವಾಹನಗಳ ಸಂಚಾರ ಸುಗಮವಾಗಿದ್ದು, ಎಲ್ಲಿಯೂ ಬಂದ್ ನಿಂದ ತೊಂದರೆ ಉಂಟಾಗಿಲ್ಲ.
    ರಾಜಧಾನಿ ಬೆಂಗಳೂರಿನಲ್ಲಿ ಜನಜೀವನ ಸಹಜ ಸ್ಥಿತಿಯಲ್ಲಿದೆ,ಅಂಗಡಿ ಮುಗ್ಗಟ್ಟುಗಳ ವ್ಯವಹಾರವು ಯಾವುದೇ ಅಡೆತಡೆಯಿಲ್ಲದೇ ನಡೆಯುತ್ತಿದೆ,ಬಂದ್ ಗೆ ಕರೆ ನೀಡಿದ್ದ ವಾಟಾಳ್ ನಾಗರಾಜ್ ನೇತೃತ್ವದ ಕನ್ನಡ ಒಕ್ಕೂಟದ ಮುಖಂಡರು,ಕಾರ್ಯಕರ್ತರು ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಸೇರಿ ಪ್ರತಿಭಟನೆ ನಡೆಸಿದರು.
    ಮೈಸೂರಿನಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು  ತಡೆದು ಪ್ರತಿಭಟನೆ ನಡೆಸುತ್ತಿದ್ದ ಕನ್ನಡ ಪರ ಸಂಘಟನೆಗಳ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
    ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಬಸ್‌ಗಳಿಗೆ ಅಡ್ಡಲಾಗಿ ಪ್ರತಿಭಟನೆ ನಡೆಸಲಾಗುತ್ತಿತ್ತು. ಕನ್ನಡ ಪರ ಸಂಘಟನೆಗಳ ಪ್ರತಿಭಟನೆಯಿಂದಾಗಿ ಎರಡು ತಾಸು ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಈ ಹಿನ್ನೆಲೆ ಪೊಲೀಸರು ಮೈಸೂರು ಕೇಂದ್ರೀಯ ಬಸ್ ನಿಲ್ದಾಣದ ಮುಂದೆ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಾರೆ.
    ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದ ಎರಡು ಭಾಗಗಳಲ್ಲಿ ಪ್ರತಿಭಟನೆ ಮಾಡುತ್ತಿದ್ದ ಎಲ್ಲಾ ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಲಾಗಿದೆ. ಸದ್ಯ ಬಸ್ ಸಂಚಾರ ವ್ಯವಸ್ಥೆ ಸಹಜ ಸ್ಥಿತಿಗೆ ಮರಳಿದೆ.
    ಕರ್ನಾಟಕ ರಾಜ್ಯರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳು, ಬಿಎಂಟಿಸಿ, ವಿಮಾನ-ರೈಲು ಹಾರಾಟ ಎಂದಿನಂತಿದ್ದು,ಪರೀಕ್ಷೆಗಳು ಯಾವುದೇ ಅಡೆತಡೆಯಿಲ್ಲದೇ ನಡೆದಿವೆ.
    ಓಲಾ, ಊಬರ್ ಚಾಲಕರಿಂದ ಕೆಲ ಆಟೋ ಸಂಘಟನೆಗಳು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದ್ದರೆ,ಅವುಗಳ ಸಂಚಾರ ವಿಳಂಬವಾಗಿತ್ತು. ಅಗತ್ಯ ಸೇವೆಗಳಾದ ಹಾಲು, ಔಷಧ, ದಿನಪತ್ರಿಕೆ, ತರಕಾರಿ ಸೇವೆಗಳು ಎಂದಿನಂತಿದ್ದವು.
    ವಿಜಯಪುರದಲ್ಲಿ ಬಂದ್ ಕರೆಗೆ ನೀರಸ ಪ್ರತಿಕ್ರಿಯೆ ಕಂಡುಬಂದಿದೆ. ನಗರದ ನಿವಾಸಿಗಳು ಎಂದಿನಂತೆ ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಕೆಎಸ್ಸಾರ್ಟಿಸಿ ಬಸ್ಗಳು ಎಂದಿನಂತೆ ಓಡಾಡುತ್ತಿವೆ ಮತ್ತು ಆಟೋಗಳು ಸಹ ರಸ್ತೆಗಿಳಿದಿವೆ. ಅಂಗಡಿ ಮುಂಗಟ್ಟು ಹೋಟೆಲ್ಗಳು ತಮ್ಮ ವಹಿವಾಟನ್ನು ಎಂದಿನಂತೆ ನಡೆಸಿವೆ.
    ಧಾರವಾಡ, ಹಾವೇರಿ, ಬಾಗಲಕೋಟೆ ಮತ್ತು ಗದಗ ಜಿಲ್ಲೆಯಲ್ಲಿ ಎಂದಿನಂತೆ ಬಸ್, ಆಟೋ ಸಂಚಾರ ಮತ್ತು ಶಾಲಾ ಕಾಲೇಜುಗಳು ಪ್ರಾರಂಭವಾಗಿವೆ. ಮಾರುಕಟ್ಟೆಯಲ್ಲಿ ಎಂದಿನಂತೆ ವ್ಯಾಪಾರ ವಹಿವಾಟು ನಡೆಯುತ್ತಿದೆ. ಹೊಟೇಲ್ಗಳು ತೆರೆದಿವೆ.

    ಕರ್ನಾಟಕ ಕಾಲೇಜು ಧಾರವಾಡ ಬೆಂಗಳೂರು ಮೈ ಮೈಸೂರು ವ್ಯವಹಾರ ವ್ಯಾಪಾರ ಸರ್ಕಾರ
    Share. Facebook Twitter Pinterest LinkedIn Tumblr Email WhatsApp
    Previous Articleಅರಣ್ಯ ಮಂತ್ರಿಯ ವಿನೂತನ ಪ್ರಯೋಗ
    Next Article ಹನಿ ಟ್ರ್ಯಾಪ್ ಗೆ ಏನು ಶಿಕ್ಷೆ ?
    vartha chakra
    • Website

    Related Posts

    ಇವರಿಗೆಲ್ಲಾ ಅನ್ನಭಾಗ್ಯದ ಅಕ್ಕಿ ಸಿಗುವುದಿಲ್ಲ !

    ಸೆಪ್ಟೆಂಬರ್ 1, 2025

    ಬಿಜೆಪಿ ಚಾಮುಂಡಿ ಯಾತ್ರೆ !

    ಸೆಪ್ಟೆಂಬರ್ 1, 2025

    ಗಣೇಶ ಮೂರ್ತಿ ವಿಸರ್ಜನೆ ವೇಳೆ ಯಾಕೆ ಹೀಗಾಗುತ್ತಿದೆ !

    ಸೆಪ್ಟೆಂಬರ್ 1, 2025

    24 ಪ್ರತಿಕ್ರಿಯೆಗಳು

    1. fvaih on ಜೂನ್ 8, 2025 6:50 ಫೂರ್ವಾಹ್ನ

      where can i get cheap clomid how much is clomiphene without insurance order cheap clomiphene pill can i get clomiphene prices can i buy cheap clomiphene pill cost cheap clomid prices where can i buy clomiphene price

      Reply
    2. cialis generic pills on ಜೂನ್ 10, 2025 2:51 ಫೂರ್ವಾಹ್ನ

      The thoroughness in this break down is noteworthy.

      Reply
    3. can you take flagyl and azithromycin together on ಜೂನ್ 11, 2025 9:12 ಅಪರಾಹ್ನ

      This is the kind of content I have reading.

      Reply
    4. 6xupi on ಜೂನ್ 24, 2025 8:31 ಫೂರ್ವಾಹ್ನ

      generic zithromax 500mg – zithromax 250mg us bystolic for sale online

      Reply
    5. 4d4we on ಜೂನ್ 26, 2025 3:50 ಫೂರ್ವಾಹ್ನ

      clavulanate for sale – atbioinfo.com ampicillin antibiotic online

      Reply
    6. 473hq on ಜೂನ್ 27, 2025 7:33 ಅಪರಾಹ್ನ

      buy nexium 40mg online cheap – https://anexamate.com/ nexium 40mg capsules

      Reply
    7. 1sbpd on ಜೂನ್ 29, 2025 5:04 ಫೂರ್ವಾಹ್ನ

      purchase warfarin sale – anticoagulant buy losartan 50mg for sale

      Reply
    8. 34vtx on ಜುಲೈ 1, 2025 2:47 ಫೂರ್ವಾಹ್ನ

      buy generic mobic 15mg – https://moboxsin.com/ buy generic meloxicam for sale

      Reply
    9. 10x5m on ಜುಲೈ 2, 2025 11:19 ಅಪರಾಹ್ನ

      prednisone 10mg over the counter – https://apreplson.com/ buy deltasone 20mg for sale

      Reply
    10. sjrg6 on ಜುಲೈ 4, 2025 2:12 ಫೂರ್ವಾಹ್ನ

      where to buy ed pills online – https://fastedtotake.com/ buy generic ed pills for sale

      Reply
    11. ijw70 on ಜುಲೈ 10, 2025 1:03 ಅಪರಾಹ್ನ

      oral fluconazole 200mg – on this site diflucan 200mg usa

      Reply
    12. 37llq on ಜುಲೈ 12, 2025 1:29 ಫೂರ್ವಾಹ್ನ

      buy cenforce 100mg – https://cenforcers.com/# cheap cenforce

      Reply
    13. b29t8 on ಜುಲೈ 13, 2025 11:19 ಫೂರ್ವಾಹ್ನ

      cialis at canadian pharmacy – https://ciltadgn.com/ cialis price cvs

      Reply
    14. tvrru on ಜುಲೈ 15, 2025 9:49 ಫೂರ್ವಾಹ್ನ

      buy cialis on line – https://strongtadafl.com/ how many mg of cialis should i take

      Reply
    15. Connietaups on ಜುಲೈ 15, 2025 7:31 ಅಪರಾಹ್ನ

      zantac 300mg canada – https://aranitidine.com/# cheap zantac 150mg

      Reply
    16. s0qdc on ಜುಲೈ 19, 2025 3:10 ಅಪರಾಹ್ನ

      This website absolutely has all of the low-down and facts I needed there this subject and didn’t comprehend who to ask. https://buyfastonl.com/amoxicillin.html

      Reply
    17. Connietaups on ಜುಲೈ 20, 2025 10:59 ಅಪರಾಹ್ನ

      This website really has all of the tidings and facts I needed to this participant and didn’t identify who to ask. https://ursxdol.com/propecia-tablets-online/

      Reply
    18. 1psl4 on ಜುಲೈ 22, 2025 10:07 ಫೂರ್ವಾಹ್ನ

      The sagacity in this piece is exceptional. https://prohnrg.com/product/orlistat-pills-di/

      Reply
    19. aw9rx on ಜುಲೈ 24, 2025 11:26 ಅಪರಾಹ್ನ

      More posts like this would make the online play more useful. effet du kamagra

      Reply
    20. Connietaups on ಆಗಷ್ಟ್ 4, 2025 1:05 ಅಪರಾಹ್ನ

      Greetings! Very useful par‘nesis within this article! It’s the crumb changes which liking espy the largest changes. Thanks a portion quest of sharing! https://ondactone.com/simvastatin/

      Reply
    21. Connietaups on ಆಗಷ್ಟ್ 14, 2025 3:40 ಅಪರಾಹ್ನ

      More posts like this would add up to the online time more useful. http://www.dbgjjs.com/home.php?mod=space&uid=531850

      Reply
    22. Connietaups on ಆಗಷ್ಟ್ 21, 2025 3:47 ಫೂರ್ವಾಹ್ನ

      dapagliflozin 10 mg sale – https://janozin.com/ buy forxiga 10mg for sale

      Reply
    23. Connietaups on ಆಗಷ್ಟ್ 24, 2025 3:35 ಫೂರ್ವಾಹ್ನ

      buy xenical paypal – site purchase orlistat online

      Reply
    24. Connietaups on ಆಗಷ್ಟ್ 29, 2025 4:41 ಫೂರ್ವಾಹ್ನ

      Thanks for sharing. It’s first quality. http://pokemonforever.com/User-Mfehqj

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಇವರಿಗೆಲ್ಲಾ ಅನ್ನಭಾಗ್ಯದ ಅಕ್ಕಿ ಸಿಗುವುದಿಲ್ಲ !

    ಬಿಜೆಪಿ ಚಾಮುಂಡಿ ಯಾತ್ರೆ !

    ಗಣೇಶ ಮೂರ್ತಿ ವಿಸರ್ಜನೆ ವೇಳೆ ಯಾಕೆ ಹೀಗಾಗುತ್ತಿದೆ !

    ಜಮೀರ್ ಅಹಮದ್ ಖಾನ್ ಗೆ ರಾಧಿಕಾ ಕುಮಾರಸ್ವಾಮಿ ಹಣ ಕೊಟ್ಟಿದ್ದಾರಾ.?

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • CarltonAmiBe ರಲ್ಲಿ Boeing – ದೋಷಯುಕ್ತ ವಿಮಾನಗಳಿಂದಾಗಿ ಕುಖ್ಯಾತಿ!
    • inernetadresmam ರಲ್ಲಿ ಡಿಜಿಟಲ್ ಅರೆಸ್ಟ್ ವಂಚಕ ಅರೆಸ್ಟ್.
    • CarltonAmiBe ರಲ್ಲಿ CM ಮತ್ತು DCM ಬದಲಾವಣೆ ಚರ್ಚೆಯಲ್ಲಿ ಇವರಿಲ್ಲವಂತೆ.
    Latest Kannada News

    ಇವರಿಗೆಲ್ಲಾ ಅನ್ನಭಾಗ್ಯದ ಅಕ್ಕಿ ಸಿಗುವುದಿಲ್ಲ !

    ಸೆಪ್ಟೆಂಬರ್ 1, 2025

    ಬಿಜೆಪಿ ಚಾಮುಂಡಿ ಯಾತ್ರೆ !

    ಸೆಪ್ಟೆಂಬರ್ 1, 2025

    ಗಣೇಶ ಮೂರ್ತಿ ವಿಸರ್ಜನೆ ವೇಳೆ ಯಾಕೆ ಹೀಗಾಗುತ್ತಿದೆ !

    ಸೆಪ್ಟೆಂಬರ್ 1, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    PORN ವೆಬ್ ಸೈಟ್ ನಲ್ಲಿ ಇಟಲಿ ಪ್ರಧಾನಿ ಅಸಭ್ಯ ಫೋಟೋ
    Subscribe