Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ದಿವಾಕರ್ ಬಾಬು ಕೊಲೆಗೆ ಶ್ರೀ ರಾಮುಲು ಸ್ಕೆಚ್ ಹಾಕಿದ್ದರಾ.?
    ರಾಜಕೀಯ

    ದಿವಾಕರ್ ಬಾಬು ಕೊಲೆಗೆ ಶ್ರೀ ರಾಮುಲು ಸ್ಕೆಚ್ ಹಾಕಿದ್ದರಾ.?

    vartha chakraBy vartha chakraಜನವರಿ 23, 2025Updated:ಜನವರಿ 23, 202532 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು.
    ಗಣಿ ಧೂಳಿನ ರಾಜಕಾರಣಕ್ಕೆ ಹೆಸರಾದ ಗಣಿ ನೋ
    ನಾಡು ಬಳ್ಳಾರಿ ರಕ್ತ ಸಿಕ್ತ ರಾಜಕಾರಣಕ್ಕೂ ಕೂಡ ಹೆಸರುವಾಸಿ. ಇದನ್ನು ನಿಜ ಎಂದು ಸಾಬೀತು ಪಡಿಸಲು ಮತ್ತೊಂದು ಉದಾಹರಣೆ ಸಿಕ್ಕಿದೆ.ಅದು ಮಾಜಿ ಮಂತ್ರಿ ಜನಾರ್ದನ ರೆಡ್ಡಿ ಅವರು ತಮ್ಮ ಒಂದು ಕಾಲದ ಆಪ್ತ ಗೆಳೆಯ ಹಾಗೂ ಮಾಜಿ ಮಂತ್ರಿ ಬಿ ಶ್ರೀರಾಮುಲು ಅವರ ವಿರುದ್ಧ ಗಂಭೀರ ಸ್ವರೂಪದ ಆರೋಪ ಮಾಡಿದ್ದಾರೆ.
    ಒಂದು ಕಾಲದಲ್ಲಿ ಶ್ರೀರಾಮುಲು ದೊಡ್ಡ ರೌಡಿ ಯಂತೆ ಇದ್ದರು. ಕಾಂಗ್ರೆಸ್ ಮುಖಂಡರಾದ ಮಾಜಿ ಮಂತ್ರಿ ಬಿ ದಿವಾಕರ ಬಾಬು ಮತ್ತು ಮಾಜಿ ಶಾಸಕ ಸೂರ್ಯನಾರಾಯಣ ರೆಡ್ಡಿ ಅವರ ಹತ್ಯೆಗೆ ಸಂಚು ರೂಪಿಸಿದ್ದರು. ಅವರನ್ನು ಕೊಲೆ ಮಾಡಲು ತಯಾರಾಗಿದ್ದ ಇವರು ಸದಾ ಚಾಕು ಇಟ್ಟುಕೊಂಡು ಓಡಾಡುತ್ತಿದ್ದರು ಎಂದು ಆಪಾದಿಸಿದ್ದಾರೆ.
    ಒಂದು ಕಾಲದ ಆಪ್ತ ಗೆಳೆಯರಾಗಿದ್ದ ಈ ಇಬ್ಬರ ನಡುವೆ ಇದೀಗ ಭಿನ್ನಮತ ತೀವ್ರ ಸ್ವರೂಪ ಪಡೆದುಕೊಂಡಿದೆ ಜನಾರ್ಧನ ರೆಡ್ಡಿ ಅವರ ಕಾರಣಕ್ಕಾಗಿ ತಾವು ಬಿಜೆಪಿ ತೊರೆಯಲು ಸಿದ್ದನಾಗಿದ್ದೇನೆ ಎಂದು ಶ್ರೀರಾಮುಲು ಆರೋಪಿಸಿದ್ದಾರೆ.
    ಇದಕ್ಕೆ ತಿರುಗೇಟು ನೀಡಿರುವ ಜನಾರ್ದನ ರೆಡ್ಡಿ ರೌಡಿ ಯಾಗಿದ್ದ ಶ್ರೀರಾಮುಲು ಅವರನ್ನು ಸಜ್ಜನರನ್ನಾಗಿ ಮಾಡಿದ್ದು ನಾನು. ನನ್ನಿಂದಾಗಿ ರಾಜಕೀಯವಾಗಿ ಪ್ರವರ್ಧಮಾನಕ್ಕೆ ಬಂದು ಉತ್ತಮ ವ್ಯಕ್ತಿ ಯಾಗಿರುವ ಶ್ರೀರಾಮುಲು ನನ್ನ ವಿರುದ್ಧವೇ ಆರೋಪ ಮಾಡುತ್ತಿರುವುದು ಸರಿಯಲ್ಲ ಅವರಿಗೆ ಬಿಜೆಪಿ ಬಿಡಬೇಕು ಎನಿಸಿದರೆ ಬಿಟ್ಟು ಹೋಗಲಿ ನನ್ನ ವಿರುದ್ಧ ಆರೋಪ ಮಾಡಬಾರದು ಎಂದು ಕಿಡಿ ಕಾರಿದ್ದಾರೆ.ರಾಮುಲು ಅವರನ್ನು ನಾನು ಬಾಲ್ಯದಿಂದಲೂ ನೋಡಿದ್ದೇನೆ. ರಾಮುಲು ಅವರ ಮಾವ ರೈಲ್ವೇ ಬಾಬು ಅವರನ್ನು ಕೊಲೆ ಮಾಡಲಾಗುತ್ತದೆ. 1991ರಲ್ಲಿ ಆದ ಭೀಕರ ಕೊಲೆ ಅದು. ಆಗ ರಾಜಕೀಯ ಶತ್ರುಗಳ ವಿರುದ್ಧ ಪ್ರತೀಕಾರ ತೀರಿಸಲು ಶ್ರೀರಾಮುಲು ಮುಂದಾಗಿದ್ದರು. ಅವರು ಚಾಕು, ಬೆನ್ನಿಗೆ ಲಾಂಗು ಹಿಡಿದುಕೊಂಡು 40 ಜನ ಬೆಂಬಲಿಗರ ಜೊತೆ ಬಂದಿದ್ರು. ಅಂದು ರಾಮುಲು ಅವರನ್ನು ಕಾಪಾಡಿಕೊಳ್ಳಬೇಕಾದ ಸ್ಥಿತಿ ಇತ್ತು. ಅವರ ಮೇಲೂ ಜೀವ ಬೆದರಿಕೆ ಇತ್ತು. ರಕ್ಷಣೆಗಾಗಿ ರಾಮುಲು ಹುಡುಗರ ಜೊತೆ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಓಡಾಡುತ್ತಿದ್ದರು. ಅಂದು ರಾಮುಲು ಅವರನ್ನು ನಾವು ಉಳಿಸಿಕೊಳ್ಳಬೇಕಾಗಿತ್ತು. ನಮ್ಮ ತಾಯಿ ಕಾಪಾಡು ಅವನನ್ನು ಎಂದಿದ್ರು. ಅಂದು ನಾನು ಅವರ ಜೊತೆಗೆ ನಿಂತೆ. ನಾನು ಅವರನ್ನು ಉಳಿಸಿಕೊಂಡೆ ಎಂದು ಹೇಳಿದರು.ಅಂದು ರಾಮುಲು ಓಡೋಡಿ ಬಂದ. ನಾನು ಅಂದು ಅವನನ್ನು ಸನ್ಮಾರ್ಗಕ್ಕೆ ತಂದಿದ್ದೆ‌. ಪ್ರತಿಕಾರ ತೀರಿಸಲು ಮುಂದಾಗಿದ್ದ ರಾಮುಲುಗೆ ರಾಮಾಯಣ ಹೇಳಿ ಒಳ್ಳೆಯ ಮಾರ್ಗಕ್ಕೆ ತಂದಿದ್ದೆ.‌ ಅದೇ ಇಂದು ತಪ್ಪಾಯ್ತು. ಅವನು ಒಮ್ಮೆ ಕ್ರೈಂನಲ್ಲಿ ಭಾಗಿ ಆದ್ರೆ, ಮತ್ತೆ ಅದೇ ಮಾರ್ಗದಲ್ಲಿ ಹೋಗುತ್ತಾನೆ ಎಂದು ಅವನಿಗೆ ಬುದ್ದಿ ಹೇಳಿದ್ದೆ. ರಾಮುಲು ಮತ್ತವರ ತಂಡ ದಿವಾಕರ ಬಾಬು ಮತ್ತು ಸೂರ್ಯನಾರಾಯಣ ರೆಡ್ಡಿ ಕೊಲೆಗೆ ಸ್ಕೆಚ್ ಹಾಕಿದ್ರು. ಅದನ್ನು ತಡೆದು ಸನ್ಮಾರ್ಗದಲ್ಲಿ ಕರೆದುಕೊಂಡು ಬಂದಿದ್ದು ನಾನು ಎಂದರುನನ್ನ ಮಾತಿನಂತೆ ರಾಮುಲು ರಾಜಕೀಯಕ್ಕೆ ಬಂದ್ರು. 1999ರಲ್ಲಿ ಯಡಿಯೂರಪ್ಪ ಹಾಗೂ ಸುಷ್ಮಾ ಸ್ವರಾಜ್ ಭೇಟಿ ಮಾಡಿಸಿದೆ. ಶಾಸಕ ಕ್ಷೇತ್ರಕ್ಕೆ ಟಿಕೆಟ್ ಕೊಡಿಸಿದೆ.ರಾಮುಲು ಅಂದು ಯಡಿಯೂರಪ್ಪ ಅವರ ಮುಂದೆ ಕಣ್ಣೀರು ಹಾಕಿದ್ದರು .ಆ ಚುನಾವಣೆಯಲ್ಲಿ ರಾಮುಲು ಸೋತರು. ಆದರೆ ಬಿಜೆಪಿಯಲ್ಲಿ ಅವರು ಬೆಳೆದರು. ನಮ್ಮಿಬ್ಬರ ಸ್ನೇಹ ರಾಜಕೀಯ ಮೀರಿದ್ದು. ನಂತರ ಸಮ್ಮಿಶ್ರ ಸರ್ಕಾರ ಬಂದಾಗ ರಾಮುಲುನ ಮಂತ್ರಿ ಮಾಡಿಸಿದ್ದು ನಾನು. 2018ರಲ್ಲಿ ಬಳ್ಳಾರಿ ಗ್ರಾಮಾಂತರ ಬಿಟ್ಟು ರಾಮುಲು ಮೊಳಕಾಲ್ಮೂರಿನಲ್ಲಿ ಸ್ಪರ್ಧೆ ಮಾಡಿದ್ರು. ಬಳ್ಳಾರಿ ಗ್ರಾಮಾಂತರದಲ್ಲಿ ಆಗ ಅವರಿಗೆ ಸೋಲೋ ಭಯ ಇತ್ತು. ಆಗ ಬಾದಾಮಿಗೂ ಅವರಿಗೆ ಟಿಕೆಟ್ ಕೊಡಲಾಯ್ತು. ಮೊಳಕಾಲ್ಮೂರಿನಲ್ಲಿ ಆಕಾಂಕ್ಷಿ, ಆಗಿನ ಶಾಸಕ ತಿಪ್ಪೇಸ್ವಾಮಿ ರಾಮುಲು ಮೇಲೆ ದಾಳಿ ಮಾಡಿಸಿದ್ರು. ನಾನು ಆಗ ಮೊಳಕಾಲ್ಮೂರಿಗೆ ಹೋದೆ. ರಾಮುಲು ಪರ ಪ್ರಚಾರ ಮಾಡಿದೆ, 45 ಸಾವಿರ ಮತಗಳಿಂದ ನಾನು ಆಗ ರಾಮುಲುನ ಗೆಲ್ಲಿಸಿದೆ ಎಂದು ತಿರುಗೇಟು ನೀಡಿದರುನಾನು ನನ್ನ ಸ್ನೇಹಿತನಿಗೆ ದ್ರೋಹ ಮಾಡಿದೆ, ಅವಮಾನ ಮಾಡಿದೆ ಅಂತ ರಾಮುಲು ಬಳ್ಳಾರಿಯಮ್ಮ ದೇವಿ ಬಳಿ ಹೋಗಿ ಕಣ್ಣೀರು ಹಾಕಲಿ. ಕರ್ಮ ಯಾರಿಗೂ ಬಿಡಲ್ಲ. ನಾನು ಎಲ್ಲೆ ಮೆಟ್ಟಿ ನಿಂತು ಬಂದಿದ್ದೇನೆ‌. ನನಗೆ ಅನ್ಯಾಯ ಮಾಡಿದವರಿಗೆ ಇವತ್ತು ಕರ್ಮ ಏನೇನು ಮಾಡ್ತಿದೆ ಅಂತ ನೋಡುತ್ತಿದ್ದೇನೆ‌. ಕರ್ಮ ಮತ್ತು ಭಗವಂತನ ಮೇಲೆ ನಾನು ನಂಬಿಕೆ ಇಟ್ಟಿದ್ದೇನೆ ಎಂದರು.

    Sreeramulu ಕಾಂಗ್ರೆಸ್ ಕೊಲೆ ಚುನಾವಣೆ ನ್ಯಾಯ ಬಿಜೆಪಿ ಬೆಂಗಳೂರು ಯಡಿಯೂರಪ್ಪ ರಾಜಕೀಯ ಸರ್ಕಾರ
    Share. Facebook Twitter Pinterest LinkedIn Tumblr Email WhatsApp
    Previous Articleಮುಡಾ ಹಗರಣದಲ್ಲಿ ಸಿಎಂ ಪಾತ್ರ ಗೊತ್ತಾ ?
    Next Article ರಾಜಿ ಮಾಡಿಕೊಂಡ ಅಶೋಕ್ ಖೇಣಿ
    vartha chakra
    • Website

    Related Posts

    ಅಭಿಮಾನ್ ಸ್ಟುಡಿಯೋ ಭೂಮಿ ಸರ್ಕಾರದ ವಶಕ್ಕೆ

    ಆಗಷ್ಟ್ 30, 2025

    ಕಾಲ್ತುಳಿತದಲ್ಲಿ ಮೃತರ ಕುಟುಂಬಗಳಿಗೆ ಆರ್ ಸಿ ಬಿ ಪರಿಹಾರ !

    ಆಗಷ್ಟ್ 30, 2025

    ವಸತಿ ಶಾಲೆಯಲ್ಲಿ ತಾಯಿಯಾದ ಬಾಲಕಿ

    ಆಗಷ್ಟ್ 30, 2025

    32 ಪ್ರತಿಕ್ರಿಯೆಗಳು

    1. 9uw8g on ಜೂನ್ 5, 2025 4:29 ಫೂರ್ವಾಹ್ನ

      cost of clomiphene what is clomiphene medication clomid usa can i buy generic clomid price can i purchase cheap clomid without rx can i buy clomid no prescription can i purchase clomid online

      Reply
    2. purchase discount cialis online on ಜೂನ್ 9, 2025 3:05 ಫೂರ್ವಾಹ್ನ

      The vividness in this serving is exceptional.

      Reply
    3. does flagyl make your urine smell on ಜೂನ್ 10, 2025 9:08 ಅಪರಾಹ್ನ

      I’ll certainly carry back to be familiar with more.

      Reply
    4. Gabrielcheno on ಜೂನ್ 14, 2025 1:37 ಅಪರಾಹ್ನ

      ¡Saludos, fanáticos del azar !
      Un casino sin licencia puede ofrecer apuestas en deportes alternativos como eSports o dardos. Estas categorГ­as no siempre estГЎn presentes en casinos regulados. La variedad es un gran punto a favor.
      Los torneos en vivo ofrecen premios acumulados enormes. Estos eventos suelen atraer a jugadores profesionales y aficionados de todo el mundo. casinos-sinlicenciaenespana.es
      Casino sin licencia en EspaГ±a: acceso sin controles ni verificaciones – п»їcasinos-sinlicenciaenespana.es
      ¡Que disfrutes de premios únicos !

      Reply
    5. RobertVew on ಜೂನ್ 16, 2025 7:28 ಫೂರ್ವಾಹ್ನ

      ¡Hola, fanáticos del riesgo !
      Mejores casinos online extranjeros sin esperas ni registros – п»їhttps://casinoextranjerosespana.es/ mejores casinos online extranjeros
      ¡Que disfrutes de asombrosas momentos memorables !

      Reply
    6. RichardVerma on ಜೂನ್ 17, 2025 12:12 ಅಪರಾಹ್ನ

      ¡Saludos, participantes de emociones !
      Casinos online extranjeros sin documentos KYC – https://www.casinosextranjerosenespana.es/# casinos extranjeros
      ¡Que vivas increíbles jugadas excepcionales !

      Reply
    7. zhu97 on ಜೂನ್ 18, 2025 3:55 ಫೂರ್ವಾಹ್ನ

      buy generic inderal – plavix 75mg pills generic methotrexate 2.5mg

      Reply
    8. 4eyl9 on ಜೂನ್ 21, 2025 1:27 ಫೂರ್ವಾಹ್ನ

      buy amoxicillin without a prescription – buy combivent 100 mcg generic combivent 100mcg

      Reply
    9. luf54 on ಜೂನ್ 23, 2025 5:01 ಫೂರ್ವಾಹ್ನ

      brand zithromax – tindamax price purchase bystolic

      Reply
    10. o6xuh on ಜೂನ್ 26, 2025 11:14 ಅಪರಾಹ್ನ

      esomeprazole 40mg usa – https://anexamate.com/ purchase esomeprazole without prescription

      Reply
    11. x5m7n on ಜೂನ್ 28, 2025 9:40 ಫೂರ್ವಾಹ್ನ

      warfarin 5mg without prescription – https://coumamide.com/ where to buy hyzaar without a prescription

      Reply
    12. Matthewbig on ಜೂನ್ 28, 2025 10:02 ಅಪರಾಹ್ನ

      ¡Saludos, apostadores talentosos !
      Casino sin licencia con juegos nuevos cada semana – https://www.audio-factory.es/ mejores casinos sin licencia en espaГ±a
      ¡Que disfrutes de asombrosas botes sorprendentes!

      Reply
    13. WalterMum on ಜೂನ್ 30, 2025 1:05 ಫೂರ್ವಾಹ್ನ

      ¡Hola, estrategas del azar !
      Casinos sin licencia en EspaГ±a con blackjack en vivo – https://casinosonlinesinlicencia.es/# casinos sin licencia en espana
      ¡Que vivas increíbles instantes únicos !

      Reply
    14. 9xtcs on ಜೂನ್ 30, 2025 6:55 ಫೂರ್ವಾಹ್ನ

      meloxicam online – relieve pain mobic 7.5mg uk

      Reply
    15. ey2n3 on ಜುಲೈ 2, 2025 5:08 ಫೂರ್ವಾಹ್ನ

      order prednisone for sale – https://apreplson.com/ buy deltasone 40mg

      Reply
    16. nln7m on ಜುಲೈ 3, 2025 8:29 ಫೂರ್ವಾಹ್ನ

      top erection pills – best ed pill medicine erectile dysfunction

      Reply
    17. oxb9v on ಜುಲೈ 4, 2025 7:59 ಅಪರಾಹ್ನ

      amoxil price – amoxicillin canada buy amoxicillin cheap

      Reply
    18. puwnk on ಜುಲೈ 10, 2025 12:50 ಫೂರ್ವಾಹ್ನ

      order fluconazole 200mg without prescription – https://gpdifluca.com/ diflucan over the counter

      Reply
    19. rv6qg on ಜುಲೈ 11, 2025 2:04 ಅಪರಾಹ್ನ

      cenforce drug – https://cenforcers.com/# buy cenforce tablets

      Reply
    20. b3d8w on ಜುಲೈ 13, 2025 12:16 ಫೂರ್ವಾಹ್ನ

      reliable source cialis – cialis after prostate surgery buy cialis canada

      Reply
    21. Connietaups on ಜುಲೈ 14, 2025 9:30 ಫೂರ್ವಾಹ್ನ

      zantac 150mg over the counter – click buy ranitidine generic

      Reply
    22. fjm7b on ಜುಲೈ 14, 2025 2:32 ಅಪರಾಹ್ನ

      cialis patent expiration date – on this site cialis canada prices

      Reply
    23. Connietaups on ಜುಲೈ 16, 2025 2:21 ಅಪರಾಹ್ನ

      More content pieces like this would urge the web better. https://gnolvade.com/

      Reply
    24. gk30z on ಜುಲೈ 16, 2025 7:13 ಅಪರಾಹ್ನ

      can buy viagra dublin – buy viagra online in the uk street value viagra 100mg

      Reply
    25. d4qso on ಜುಲೈ 18, 2025 5:44 ಅಪರಾಹ್ನ

      Thanks for sharing. It’s first quality. order azithromycin 250mg

      Reply
    26. Connietaups on ಜುಲೈ 19, 2025 1:30 ಅಪರಾಹ್ನ

      With thanks. Loads of knowledge! https://ursxdol.com/propecia-tablets-online/

      Reply
    27. pz74d on ಜುಲೈ 21, 2025 7:09 ಅಪರಾಹ್ನ

      The thoroughness in this piece is noteworthy. https://prohnrg.com/product/rosuvastatin-for-sale/

      Reply
    28. Connietaups on ಆಗಷ್ಟ್ 9, 2025 7:35 ಫೂರ್ವಾಹ್ನ

      More articles like this would remedy the blogosphere richer.
      inderal pills

      Reply
    29. Connietaups on ಆಗಷ್ಟ್ 18, 2025 7:07 ಫೂರ್ವಾಹ್ನ

      Greetings! Extremely useful advice within this article! It’s the petty changes which liking make the largest changes. Thanks a a quantity in the direction of sharing! http://forum.ttpforum.de/member.php?action=profile&uid=425015

      Reply
    30. Connietaups on ಆಗಷ್ಟ್ 22, 2025 11:48 ಅಪರಾಹ್ನ

      buy forxiga without prescription – click dapagliflozin over the counter

      Reply
    31. Connietaups on ಆಗಷ್ಟ್ 26, 2025 12:19 ಫೂರ್ವಾಹ್ನ

      buy xenical generic – xenical brand order orlistat 120mg generic

      Reply
    32. RamonUnfam on ಆಗಷ್ಟ್ 28, 2025 3:04 ಫೂರ್ವಾಹ್ನ

      Envio mis saludos a todos los generadores de ganancias !
      La experiencia en casinosfueradeespana.blogspot.com se caracteriza por retiros sin comisiones y depГіsitos flexibles. El acceso rГЎpido y sin verificaciones es una gran ventaja de casinosfueradeespana.blogspot.com. п»їcasino fuera de espaГ±a. Las plataformas de casinos fuera de espaГ±a ofrecen mГ©todos de pago modernos y retiros instantГЎneos.
      Muchos jugadores buscan alternativas como casinos online fuera de espaГ±a para disfrutar de mГЎs libertad y bonos exclusivos. La opciГіn de jugar en casino por fuera resulta atractiva para quienes valoran la privacidad. Las personas prefieren casinos online fuera de espaГ±a porque ofrece soporte en espaГ±ol las 24 horas.
      casino online fuera de EspaГ±a con bonos sin depГіsito – п»їhttps://casinosfueradeespana.blogspot.com/
      Que disfrutes de increibles partidas !
      casinos fuera de espaГ±a

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಅಭಿಮಾನ್ ಸ್ಟುಡಿಯೋ ಭೂಮಿ ಸರ್ಕಾರದ ವಶಕ್ಕೆ

    ಕಾಲ್ತುಳಿತದಲ್ಲಿ ಮೃತರ ಕುಟುಂಬಗಳಿಗೆ ಆರ್ ಸಿ ಬಿ ಪರಿಹಾರ !

    ವಸತಿ ಶಾಲೆಯಲ್ಲಿ ತಾಯಿಯಾದ ಬಾಲಕಿ

    SIT ಮುಂದೆ ಸುಜಾತಾ ಭಟ್ ಹೇಳಿದ್ದೇನು ಗೊತ್ತಾ ?

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Connietaups ರಲ್ಲಿ ಸಿಸೇರಿಯನ್ ಗೆ ಕಡಿವಾಣ.
    • Connietaups ರಲ್ಲಿ ಸೋತ ಕಾಂಗ್ರೆಸ್ ನಾಯಕರಿಗೆ ಪಾಠ.
    • FrancisCah ರಲ್ಲಿ ಬೇಸಿಗೆಯಲ್ಲಿ ರಾಜ್ಯಕ್ಕೆ ಎಷ್ಟು ವಿದ್ಯುತ್ ಬೇಕು ಗೊತ್ತಾ.
    Latest Kannada News

    ಅಭಿಮಾನ್ ಸ್ಟುಡಿಯೋ ಭೂಮಿ ಸರ್ಕಾರದ ವಶಕ್ಕೆ

    ಆಗಷ್ಟ್ 30, 2025

    ಕಾಲ್ತುಳಿತದಲ್ಲಿ ಮೃತರ ಕುಟುಂಬಗಳಿಗೆ ಆರ್ ಸಿ ಬಿ ಪರಿಹಾರ !

    ಆಗಷ್ಟ್ 30, 2025

    ವಸತಿ ಶಾಲೆಯಲ್ಲಿ ತಾಯಿಯಾದ ಬಾಲಕಿ

    ಆಗಷ್ಟ್ 30, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ‘ಗಜ’ಪಡೆ ಜೊತೆ ವಿಜಯಲಕ್ಷ್ಮಿ ದರ್ಶನ್
    Subscribe