ನವದೆಹಲಿ: ದೇಶದಲ್ಲಿ ಕೊರೊನಾದ BA.4 ಮತ್ತು BA.5 ಉಪತಳಿಗಳ ಪ್ರಕರಣ ಪತ್ತೆಯಾಗಿದೆ ಎಂದು ಕೇಂದ್ರ ಸರಕಾರದ ವೈರಾಣು ಸಂರಚನೆ ವಿಶ್ಲೇಷಣೆ ಸಂಸ್ಥೆ INSACOG ದೃಢಪಡಿಸಿದೆ.
ಇವೆರಡೂ ವೇಗವಾಗಿ ಹರಡುವ ಒಮಿಕ್ರಾನ್ ರೂಪಾಂತರದ ತಳಿಗಳಾಗಿವೆ. ತಮಿಳುನಾಡಿನಲ್ಲಿ 19 ವರ್ಷದ ಮಹಿಳೆಯಲ್ಲಿ ಮತ್ತು ತೆಲಂಗಾಣ ದಲ್ಲಿ 80 ವರ್ಷದ ವ್ಯಕ್ತಿಯೊಬ್ಬರಲ್ಲಿ ಪ್ರಕರಣಗಳು ಪತ್ತೆಯಾಗಿವೆ.
ದೇಶದಲ್ಲಿ ಕೊರೊನಾದ ಬಿಎ 4, ಬಿಎ 5 ತಳಿ ಪತ್ತೆ: ಕೇಂದ್ರ ಸರ್ಕಾರ ಘೋಷಣೆ
Previous Articleಕಾರು ಮರಕ್ಕೆ ಡಿಕ್ಕಿ: ಗೋವಾದಲ್ಲಿ ಬೆಳಗಾವಿಯ ಮೂವರ ಸಾವು
Next Article SDM ಎಜುಕೇಶನ್ ಸೊಸೈಟಿ ಕಾರ್ಯದರ್ಶಿ ಡಾ.ಯಶೋವರ್ಮ ನಿಧನ