ಚುನಾವಣೆಯಲ್ಲಿ ಸೋತ ವ್ಯಕ್ತಿಯನ್ನ ಸರ್ಕಾರ ಸನ್ಮಾನಿಸಿದೆ ಅಂದರೆ ಅದು ನಾನೊಬ್ಬನೇ.
ನನ್ನ ಅಧಿಕಾರ ಅವಧಿಯಲ್ಲಿ ರಾಜ್ಯದ ಉದ್ದಗಲಕ್ಕೂ ಅಭಿವೃದ್ಧಿ ಮಾಡಿದ್ದೇನೆ. ಇಡೀ ರಾಜ್ಯದ ಜನತೆ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡುತ್ತಿವೆ.
ನರಸೀಪುರ ಕ್ಷೇತ್ರದಲ್ಲಿ ಜೆಡಿಎಸ್, ಬಿಜೆಪಿ ಕಾಂಗ್ರೆಸ್ ಎಲ್ಲರು ಸಹ ಸ್ಮರಿಸಿಕೊಳ್ಳುತ್ತಿದ್ದಾರೆ.
ರಾಜ್ಯದ ಉದ್ದಗಲಕ್ಕೂ ನಾನು ಸಿದ್ದರಾಮಯ್ಯ ಇಬ್ಬರು ಸಮಾವೇಶ ಕಾರ್ಯಕ್ರಮಗಳನ್ನ ಮಾಡಿ ಜಾಗೃತಿ ಮೂಡಿಸುತ್ತಿದ್ದೇವೆ.
ಜನರ ಭಾವನೆಗಳಿಗೆ ತಕ್ಕಂತೆ ಅಧಿಕಾರ ನಡೆಸಿದ್ದೇವೆ.
ನನ್ನ ಜೀವನದಲ್ಲಿ ರಾಜಕೀಯ ತತ್ವ ಸಿದ್ಧಾಂತ ಬಿಟ್ಟು ಇತರ ಯಾವುದೇ ವಿಷಯಕ್ಕೂ ರಾಜಿಯಾಗಿಲ್ಲ.
ತಿ.ನರಸೀಪುರದಲ್ಲಿ ಮಾಜಿ ಸಚಿವ ಹೆಚ್ ಸಿ ಮಹದೇವಪ್ಪ ಹೇಳಿಕೆ.