Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಪಾಕ್ ಮೇಲಿನ ದಾಳಿಯ ಕೀರ್ತಿ ಯಾರಿಗೆ ಸೇರಬೇಕು ?
    ಸುದ್ದಿ

    ಪಾಕ್ ಮೇಲಿನ ದಾಳಿಯ ಕೀರ್ತಿ ಯಾರಿಗೆ ಸೇರಬೇಕು ?

    vartha chakraBy vartha chakraಮೇ 12, 2025Updated:ಮೇ 12, 202517 ಪ್ರತಿಕ್ರಿಯೆಗಳು1 Min Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ಬೆಂಗಳೂರು,ಮೇ.12-
    ಪೆಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಯ ನಂತರದಲ್ಲಿ, ಭಾರತ ಮತ್ತು ಪಾಕಿಸ್ತಾನದ ನಡುವೆ ಉಂಟಾದ ಉದ್ವಿಗ್ನಪರಿಸ್ಥಿತಿ ಅಮೆರಿಕದ ಮಧ್ಯಪ್ರವೇಶದ ನಂತರ ತಿಳಿಗೊಂಡಿದೆ ಇದೀಗ ಈ ವೇಳೆ ನಡೆದ ಸೇನಾಪಡೆಗಳ ಕಾರ್ಯಾಚರಣೆಯ ಯಶಸ್ಸಿನ ಬಗ್ಗೆ ಎಲ್ಲೆಡೆ ಚರ್ಚೆ ಆರಂಭಗೊಂಡಿದೆ.
    ಈ ನಡುವೆ ಪಾಕಿಸ್ತಾನದ ಕಿತಾಪತಿಗೆ ನಮ್ಮ ಯೋಧರು ತಕ್ಕ ರೀತಿಯಲ್ಲಿ ಉತ್ತರ ನೀಡಿದ್ದಾರೆ ಇದರ ಸಂಪೂರ್ಣ ಯಶಸ್ಸು ನಮ್ಮ ಯೋಧರಿಗೆ ಸಲ್ಲಬೇಕೆ ಹೊರತು ಯಾರು ಕೂಡ ಅದು ನಮ್ಮ ಯಶಸ್ಸು ಎಂದು ಹೇಳಿಕೊಳ್ಳಬಾರದು. ಯಶಸ್ಸಿನ ಕೀರ್ತಿ ಯೋಧರಿಗೆ ಸೇರಬೇಕು ಯಾವುದೇ ಪಕ್ಷ ಇದು ತಮ್ಮ ಸಾಧನೆ ಎಂದು ಹೇಳಿಕೊಳ್ಳಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
    ಮೈಸೂರಿನ ಎಚ್ ಡಿ ಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು
    1971ರ ಯುದ್ಧಕ್ಕೂ ಇವತ್ತಿನ ಸಂದರ್ಭಕ್ಕೂ ನಾನು ಹೋಲಿಕೆ ಮಾಡಿ ಮಾತನಾಡುವುದಿಲ್ಲ. ಅವತ್ತಿನ ಪರಿಸ್ಥಿತಿಗಳೇ ಬೇರೆ, ಇವತ್ತಿನ ಪರಿಸ್ಥಿತಿಗಳೇ ಬೇರೆ ಎಂದು ಹೇಳಿದರು.
    ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟ್ ಬಗ್ಗೆಯಾಗಲಿ, ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಬಗ್ಗೆಯಾಗಲಿ ನಾನು ಮಾತನಾಡುವುದಿಲ್ಲ. ನನ್ನ ಮಾತನ್ನು ಕದನ ವಿರಾಮಕ್ಕೆ ಮಾತ್ರ ಸಿಮಿತ ಗೊಳಿಸುತ್ತೇನೆ‌ ಎಂದರು.
    ಕದನ ವಿರಾಮ ಘೋಷಣೆಗೂ ಮುನ್ನ ಸರ್ವ ಪಕ್ಷ ಸಭೆ ಕರೆಯಬೇಕಿತ್ತು. ವಿಶೇಷ ಅಧಿವೇಶನ ಕರೆಯಬೇಕಿತ್ತು. ಸರ್ವಪಕ್ಷ ಸಭೆಯಲ್ಲಿ ಚರ್ಚೆಮಾಡಿ ನಿರ್ಧಾರ ಪ್ರಕಟಿಸಬಹುದಿತ್ತು ಆದರೆ ಅದನ್ನು ಮಾಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
    ರಾಜ್ಯದಲ್ಲಿನ ಎಲ್ಲಾ ಪಾಕಿಸ್ತಾನಿ ಪ್ರಜೆಗಳನ್ನ ಹೊರಗೆ ಕಳುಹಿಸಿದ್ದೇವೆ‌ ಮೈಸೂರಿನಲ್ಲಿ ಮೂರು ಮಕ್ಕಳು ಮಾತ್ರ ಇದ್ದಾರೆ. ಅವರನ್ನ ಹೊರಗೆ ಕಳುಹಿಸಲು ತಾಂತ್ರಿಕ ಸಮಸ್ಯೆ ಇವೆ‌ ಗಂಡ ಪಾಕಿಸ್ತಾನಿ, ಹೆಂಡತಿ ಮೈಸೂರಿನವಳು ಹೀಗಾಗಿ ಮಕ್ಕಳ ವಿಚಾರದಲ್ಲಿ ತಾಂತ್ರಿಕ ಸಮಸ್ಯೆ ಇದೆ. ಹೀಗಾಗಿ ಮಕ್ಕಳು ಮಾತ್ರ ಇಲ್ಲೆ ಇದ್ದಾರೆ ಎಂದು ಹೇಳಿದರು.

    Verbattle
    Verbattle
    Verbattle
    ಉಗ್ರ ಬೆಂಗಳೂರು ಮೈ ಸಿದ್ದರಾಮಯ್ಯ ಸುದ್ದಿ
    Share. Facebook Twitter Pinterest LinkedIn Tumblr Email WhatsApp
    Previous Articleಪಾಕ್ ಮೇಲಿನ ದಾಳಿಯ ಕೀರ್ತಿ ಯಾರಿಗೆ ಸೇರಬೇಕು
    Next Article ವಿದ್ಯುತ್ ಸಂಬಂಧ ದೂರು ಸಲ್ಲಿಸಲು ಡಿಜಿಟಲ್ ಪೋರ್ಟಲ್
    vartha chakra
    • Website

    Related Posts

    ಎದ್ದು ನಿಂತ ಪಬ್ಲಿಕ್ ಟಿವಿ , ಕುಸಿದು ಬಿದ್ದ ಟಿವಿ9..!

    ಫೆಬ್ರವರಿ 20, 2026

    ಇನ್ ಸೈಟ್ ಐಎಎಸ್ ನ ಮಾದರಿ ನಡೆ

    ಫೆಬ್ರವರಿ 20, 2026

    ಸಫಾರಿ ಪ್ರಿಯರಿಗೆ ಸಿಹಿ ಸುದ್ದಿ

    ಫೆಬ್ರವರಿ 20, 2026

    17 ಪ್ರತಿಕ್ರಿಯೆಗಳು

    1. kamera_obOi on ಫೆಬ್ರವರಿ 12, 2026 5:09 ಅಪರಾಹ್ನ

      Для обеспечения максимальной безопасности на дороге рекомендуем приобрести купить камеру для грузового автомобиля.
      Сегодня доступен широкий выбор камер с улучшенными параметрами для грузовиков.

      Reply
    2. Gtiure on ಫೆಬ್ರವರಿ 14, 2026 5:05 ಫೂರ್ವಾಹ್ನ

      mcluck NE mcluck Indiana mcluck login

      Reply
    3. certified canadian international pharmacy on ಫೆಬ್ರವರಿ 15, 2026 7:53 ಫೂರ್ವಾಹ್ನ

      onlinepharmaciescanada com

      Reply
    4. Jgrzwd on ಫೆಬ್ರವರಿ 16, 2026 9:16 ಅಪರಾಹ್ನ

      This highly praised sweepstakes party line, wowvegas.com , brings legitimate casino thrills to your paravent with no acquiring fated in support of heart gameplay. Boasting millions of players and strong bonuses, it’s a go-to select on horseplay, legal popular gaming across most of the US.

      Reply
    5. Jgrzwd on ಫೆಬ್ರವರಿ 16, 2026 9:19 ಅಪರಾಹ್ನ

      This highly praised sweepstakes party line, wowvegas.com , brings legitimate casino thrills to your paravent with no acquiring fated in support of heart gameplay. Boasting millions of players and strong bonuses, it’s a go-to select on horseplay, legal popular gaming across most of the US.

      Reply
    6. Jgrzwd on ಫೆಬ್ರವರಿ 16, 2026 9:22 ಅಪರಾಹ್ನ

      This highly praised sweepstakes party line, wowvegas.com , brings legitimate casino thrills to your paravent with no acquiring fated in support of heart gameplay. Boasting millions of players and strong bonuses, it’s a go-to select on horseplay, legal popular gaming across most of the US.

      Reply
    7. Jgrzwd on ಫೆಬ್ರವರಿ 16, 2026 9:24 ಅಪರಾಹ್ನ

      This highly praised sweepstakes party line, wowvegas.com , brings legitimate casino thrills to your paravent with no acquiring fated in support of heart gameplay. Boasting millions of players and strong bonuses, it’s a go-to select on horseplay, legal popular gaming across most of the US.

      Reply
    8. Jgrzwd on ಫೆಬ್ರವರಿ 16, 2026 9:26 ಅಪರಾಹ್ನ

      This highly praised sweepstakes party line, wowvegas.com , brings legitimate casino thrills to your paravent with no acquiring fated in support of heart gameplay. Boasting millions of players and strong bonuses, it’s a go-to select on horseplay, legal popular gaming across most of the US.

      Reply
    9. arenda_mbPi on ಫೆಬ್ರವರಿ 17, 2026 10:51 ಫೂರ್ವಾಹ್ನ

      Если вам необходима аренда машин с водителем, то наши предложения по аренде авто с водителем в Новосибирске идеально подойдут для комфортных поездок.
      Заказать авто с водителем в Новосибирске — отличный способ передвигаться быстро и удобно.

      Многие жители города выбирают аренду авто с водителем, чтобы избежать стрессов, связанных с парковкой и пробками.

      Перед бронированием стоит уточнить наличие дипломов и лицензий у водителя, а также условия страхования.

      Выбор компании для аренды авто с водителем в Новосибирске зависит от бюджета и личных предпочтений клиента.

      Заказать авто с водителем можно как на несколько часов, так и на целый день, в зависимости от потребностей клиента.

      Для бронирования автомобиля с водителем достаточно связаться по телефону или через онлайн-форму на сайте.

      Такая услуга становится всё популярнее среди жителей города и гостей региона, благодаря своим множественным преимуществам.

      Reply
    10. Lorpqq on ಫೆಬ್ರವರಿ 18, 2026 5:58 ಫೂರ್ವಾಹ್ನ

      Feel the heartbeat of high-energy casino action. In crown coins casino log in, instant win games deliver quick thrills. Pulse with excitement now!

      Reply
    11. Lorpqq on ಫೆಬ್ರವರಿ 18, 2026 6:00 ಫೂರ್ವಾಹ್ನ

      Feel the heartbeat of high-energy casino action. In crown coins casino log in, instant win games deliver quick thrills. Pulse with excitement now!

      Reply
    12. Lorpqq on ಫೆಬ್ರವರಿ 18, 2026 6:04 ಫೂರ್ವಾಹ್ನ

      Feel the heartbeat of high-energy casino action. In crown coins casino log in, instant win games deliver quick thrills. Pulse with excitement now!

      Reply
    13. Lorpqq on ಫೆಬ್ರವರಿ 18, 2026 6:06 ಫೂರ್ವಾಹ್ನ

      Feel the heartbeat of high-energy casino action. In crown coins casino log in, instant win games deliver quick thrills. Pulse with excitement now!

      Reply
    14. Lorpqq on ಫೆಬ್ರವರಿ 18, 2026 6:09 ಫೂರ್ವಾಹ್ನ

      Feel the heartbeat of high-energy casino action. In crown coins casino log in, instant win games deliver quick thrills. Pulse with excitement now!

      Reply
    15. arenda_ehPi on ಫೆಬ್ರವರಿ 18, 2026 1:58 ಅಪರಾಹ್ನ

      Если вам необходима аренда машин с водителем, то наши предложения по аренде авто с водителем в Новосибирске идеально подойдут для комфортных поездок.
      Аренда авто с водителем в Новосибирске — это удобное решение для тех, кто ценит комфорт и безопасность.

      Многие жители города выбирают аренду авто с водителем, чтобы избежать стрессов, связанных с парковкой и пробками.

      Перед бронированием стоит уточнить наличие дипломов и лицензий у водителя, а также условия страхования.

      Перед заключением договора стоит сравнить условия, чтобы выбрать наиболее выгодный и надежный вариант.

      Аренда авто с водителем позволяет путешествовать по городу без лишних забот и в комфортных условиях.

      Для бронирования автомобиля с водителем достаточно связаться по телефону или через онлайн-форму на сайте.

      Такая услуга становится всё популярнее среди жителей города и гостей региона, благодаря своим множественным преимуществам.

      Reply
    16. Rfdilm on ಫೆಬ್ರವರಿ 20, 2026 6:08 ಅಪರಾಹ್ನ

      Dive into the colorful world of Sweet Bonanza and watch candies tumble for massive wins! With multipliers sweet bonanza symbols up to 100x and a huge max payout, every spin feels like a sugar rush. Play now and taste the sweet victory!

      Reply
    17. Rfdilm on ಫೆಬ್ರವರಿ 20, 2026 6:10 ಅಪರಾಹ್ನ

      Dive into the colorful world of Sweet Bonanza and watch candies tumble for massive wins! With multipliers sweet bonanza symbols up to 100x and a huge max payout, every spin feels like a sugar rush. Play now and taste the sweet victory!

      Reply

    Leave A Reply Cancel Reply

    Verbattle
    ವಿಭಾಗಗಳು
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ವ್ಯಕ್ತಿಚಿತ್ರ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಬಡವರ ಗ್ಯಾರಂಟಿ Vs ಶ್ರೀಮಂತರ ರಿಯಾಯಿತಿ: ನ್ಯಾಯ ಯಾರ ಪರ?

    ಎದ್ದು ನಿಂತ ಪಬ್ಲಿಕ್ ಟಿವಿ , ಕುಸಿದು ಬಿದ್ದ ಟಿವಿ9..!

    ಇನ್ ಸೈಟ್ ಐಎಎಸ್ ನ ಮಾದರಿ ನಡೆ

    ಸಫಾರಿ ಪ್ರಿಯರಿಗೆ ಸಿಹಿ ಸುದ್ದಿ

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • http://www.fanart-central.net/pictures/user/evilsnowball7/358877/super-sonic ರಲ್ಲಿ ಆಭರಣದಂಗಡಿ ದೋಚಿದ್ದ ಕಳ್ಳರ ಬಂಧನ | Robbery
    • Neiroset dlya ychebi_ifsl ರಲ್ಲಿ ಹಿಂದೂ ಧರ್ಮ ಸಂಸ್ಥಾಪಕರು ಯಾರು? | Hinduism
    • Peter_Vonry ರಲ್ಲಿ ಹಿಂದೂ ಧರ್ಮ ಸಂಸ್ಥಾಪಕರು ಯಾರು? | Hinduism
    Latest Kannada News

    ಬಡವರ ಗ್ಯಾರಂಟಿ Vs ಶ್ರೀಮಂತರ ರಿಯಾಯಿತಿ: ನ್ಯಾಯ ಯಾರ ಪರ?

    ಫೆಬ್ರವರಿ 20, 2026

    ಎದ್ದು ನಿಂತ ಪಬ್ಲಿಕ್ ಟಿವಿ , ಕುಸಿದು ಬಿದ್ದ ಟಿವಿ9..!

    ಫೆಬ್ರವರಿ 20, 2026

    ಇನ್ ಸೈಟ್ ಐಎಎಸ್ ನ ಮಾದರಿ ನಡೆ

    ಫೆಬ್ರವರಿ 20, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.