Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಪ್ರವೀಣ್ ನೆಟ್ಟಾರು‌ ಹಂತಕ ಬೆಂಗಳೂರಲ್ಲಿ ಸೆರೆಸಿಕ್ಕ
    ಅಪರಾಧ

    ಪ್ರವೀಣ್ ನೆಟ್ಟಾರು‌ ಹಂತಕ ಬೆಂಗಳೂರಲ್ಲಿ ಸೆರೆಸಿಕ್ಕ

    vartha chakraBy vartha chakraಮಾರ್ಚ್ 5, 2023Updated:ಮಾರ್ಚ್ 5, 202331 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು,ಮಾ.5-ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧ ನಗರದಲ್ಲಿ ಕಾರ್ಯಾಚರಣೆ ನಡೆಸಿದ ರಾಷ್ಟ್ರೀಯ ತನಿಖಾ ದಳ (ಎನ್ ಐಎ) ಅಧಿಕಾರಿಗಳು ಮತ್ತೊಬ್ಬ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
    ಅಮೃತಹಳ್ಳಿ ಠಾಣೆ ವ್ಯಾಪ್ತಿಯ ದಾಸರಹಳ್ಳಿಯಲ್ಲಿ ನಿನ್ನೆ ರಾತ್ರಿ ಎನ್ ಐಎ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಪ್ರವೀಣ್ ನೆಟ್ಟಾರು ಕೊಲೆಗೈದ ಪ್ರಕರಣದ ತೌಫೀಲ್​ ನನ್ನು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ.
    ಕಳೆದ ಐದಾರು ತಿಂಗಳಿಂದ ಅಮೃತಹಳ್ಳಿಯ ಮಾರುತಿ ಲೇಔಟ್‌ನಲ್ಲಿ ಆರೋಪಿ ಮಡಿಕೇರಿ ಮೂಲದ ತೌಫಿಲ್, ನಂಜುಂಡಪ್ಪ ಎಂಬುವರ ಮೂರು ಅಂತಸ್ತಿನ ಕಟ್ಟಡದಲ್ಲಿ ಬಾಡಿಗೆಗೆ ಇದ್ದ. ತೌಫಿಲ್ ಯಾರನ್ನೂ ಅಷ್ಟಾಗಿ ಮಾತನಾಡಿಸುತ್ತಿರಲಿಲ್ಲ. ನಿನ್ನೆ ರಾತ್ರಿ 9.30ಕ್ಕೆ ಖಚಿತವಾದ ಮಾಹಿತಿ ಮೇರೆಗೆ ತೌಫಿಲ್ ವಾಸವಿದ್ದ ಮನೆ ಮೇಲೆ ಎನ್ ಐಎ ಅಧಿಕಾರಿಗಳ ತಂಡ ದಾಳಿ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
    ಆಟೋ ಚಾಲಕ,ಪ್ಲಂಬರ್ ವೇಷದಲ್ಲಿ ಮನೆಗೆ ಹೋಗಿ ಫ್ಲಂಬರ್ ಎಂದು ಕೈಯಲ್ಲಿ ರಿಂಚ್ ಹಿಡಿದು ಇಬ್ಬರು ಎನ್ ಐಎ ಅಧಿಕಾರಿಗಳು ಮನೆ ಒಳಗೆ ಹೋಗಿದ್ದಾರೆ. ಈ ವೇಳೆ ಮನೆಯಲ್ಲಿ ತೌಫಿಲ್‌ ಮಾಂಸ ಕತ್ತರಿಸುತ್ತಿದ್ದು,ಅಧಿಕಾರಿಗಳನ್ನು ನೋಡಿ ಗಲಿಬಿಲಿಗೊಂಡ ತೌಫಿಲ್‌ ಅವರ ಮೇಲೆ ದಾಳಿ ಮಾಡಲು ಯತ್ನಿಸಿದ್ದಾನೆ. ಅಷ್ಟರಲ್ಲಿ ದಾಳಿ ಮಾಡಿ ತೌಫಿಲ್ ಬಂಧಿಸಿದ್ದಾರೆ.
    ಎನ್ಐಎ ಅಧಿಕಾರಿಗಳು ಆರೋಪಿ ತೌಫೀಲ್ ಪತ್ತೆಗೆ 5 ಲಕ್ಷರೂಗಳನ್ನು ಬಹುಮಾನ ಘೋಷಣೆ ಮಾಡಿದ್ದರು.
    ಕಳೆದ ಜುಲೈ 26 ರಂದು ರಾತ್ರಿ ಪ್ರವೀಣ್ ನೆಟ್ಟಾರುನನ್ನು ಆತನ ಕೋಳಿ ಅಂಗಡಿಗೆ ನುಗ್ಗಿ ಹಂತಕರು ಬರ್ಬರವಾಗಿ ಕೊಲೆ ಮಾಡಿದ್ದರು.ದಾಳಿಯಿಂದ ಗಂಭೀರ ಗಾಯಗೊಂಡಿದ್ದ ಪ್ರವೀಣ್ ನೆಟ್ಟಾರು ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
    ಹತ್ಯೆಗೆ 3 ಬಾರಿಗೆ ಸಂಚು:
    ಪ್ರವೀಣ್ ಹತ್ಯೆಗೆ ಮೊದಲು ಎರಡು ಬಾರಿ ಜು.23 ಮತ್ತು ಜು.24 ರಂದೇ ಹತ್ಯೆಗೆ ಸಂಚು ರೂಪಿಸಲಾಗಿತ್ತು. ಜು.23 ರಂದು ಅದೇ ಬೈಕ್​ನಲ್ಲಿ ಕೊಲ್ಲಲು ತಂಡ ಬಂದಿದ್ದು, ಆದರೆ ಅಂಗಡಿ ಬಳಿ ಜನ ಇದ್ದಿದ್ದರಿಂದ ವಾಪಾಸ್ ಹೋಗಿದ್ದಾರೆ.
    ಜು.24 ರಂದು ಸಂಜೆ 4.30 ಕ್ಕೆ ಕೊಲ್ಲಲು ಸಂಚು ರೂಪಿಸಿ ರಾತ್ರಿ ಮಾರಕಾಸ್ತ್ರಗಳಿಂದ ಕೊಚ್ಚಲಾಗಿದ್ದು ಗಂಭೀರವಾಗಿ ಗಾಯಗೊಂಡ ಆತನನ್ನು ಆಸ್ಪತ್ರೆಗೆ ದಾಖಲಿಸುವ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದರು.
    ಈಗಾಗಲೇ ಪ್ರಕರಣದ ಸಂಬಂಧಿಸಿದಂತೆ
    ರಾಷ್ಟ್ರೀಯ ತನಿಖಾ ದಳ ಅಧಿಕಾರಿಗಳು ಒಟ್ಟು 20 ಆರೋಪಿಗಳ ವಿರುದ್ಧ ಎನ್​ಐಎ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್​ಶೀಟ್ ಸಲ್ಲಿಕೆ ಮಾಡಿದ್ದಾರೆ.
    240 ಸಾಕ್ಷಿಗಳ ಹೇಳಿಕೆ:
    ಸುಮಾರು 240 ಸಾಕ್ಷಿಗಳ ಹೇಳಿಕೆಗಳು ಒಳಗೊಂಡಿರುವ ಒಟ್ಟು 1,500 ಪುಟಗಳ ಚಾರ್ಜ್​ಶೀಟ್ ಅನ್ನು ಎನ್ ಐಎ ಅಧಿಕಾರಿಗಳು ಕೋರ್ಟ್​ಗೆ ಸಲ್ಲಿಸಿದ್ದಾರೆ. ಈ ನಡುಚೆ ಕೊಲೆ ಪ್ರಕರಣ ಸಂಬಂಧ ಈವರೆಗೆ 14 ಆರೋಪಿಗಳನ್ನು ಬಂಧಿಸಿಲಾಗಿದ್ದು, 6 ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ

    ಕೊಲೆ ನ್ಯಾಯ ಬೈಕ್
    Share. Facebook Twitter Pinterest LinkedIn Tumblr Email WhatsApp
    Previous Articleನೀರಾವರಿ ನಿಗಮ ಕೊರೆಯುತ್ತಿರುವ ಗುಂಗೆ-ಸಾವಿರಾರು ಕೋಟಿ ಗೋಲ್ ಮಾಲ್?
    Next Article ವಿಮಾನದಲ್ಲಿ ಸಹ ಪ್ರಯಾಣಿಕನ ಮೇಲೆ ಮೂತ್ರ ಮಾಡಿದ ವಿದ್ಯಾರ್ಥಿ
    vartha chakra
    • Website

    Related Posts

    ಭದ್ರತಾ ಆಯೋಗ ಅಸ್ತಿತ್ವಕ್ಕೆ.

    ಜೂನ್ 19, 2025

    ಮದುವೆಯಾಗುವುದಾಗಿ ನಂಬಿಸಿ ಕುತ್ತಿಗೆ ಕೊಯ್ದ.

    ಜೂನ್ 18, 2025

    ಏಕ ಬಳಕೆ ಪ್ಲಾಸ್ಟಿಕ್ ಸಂಸ್ಕರಣೆಗೆ ಹೊಸ ಕ್ರಮ.

    ಜೂನ್ 17, 2025

    31 ಪ್ರತಿಕ್ರಿಯೆಗಳು

    1. GregoryGok on ಸೆಪ್ಟೆಂಬರ್ 9, 2024 6:43 ಅಪರಾಹ್ನ

      Магазин напольных покрытий и кварцвинилового ламината – это идеальное решение для тех, кто ищет красивое, практичное и долговечное покрытие для пола. Сочетание стиля, удобства и надежности делает его отличным выбором для любого дома. https://ламинат1.рф/

      Reply
    2. Matthewbidly on ಸೆಪ್ಟೆಂಬರ್ 9, 2024 7:12 ಅಪರಾಹ್ನ

      Паркетная доска – это паркет из натурального дерева, который используется для отделки пола. Он покрыт износоустойчивым лаком или масло-воском с различными видами обработки (браш, волна, фаска), что делает его популярным выбором для создания уютной атмосферы в доме. Паркетная доска может быть различных видов, от классического дуба до экзотических пород дерева. Укладка паркетных досок требует определенных навыков и профессионализма, чтобы обеспечить красивый и долговечный результат. https://kvarcvinil3.ru/

      Reply
    3. Timothyter on ಸೆಪ್ಟೆಂಬರ್ 20, 2024 5:33 ಫೂರ್ವಾಹ್ನ

      כי בעיות רגשיות במערכת מחפש, הגעת אל המקום הנכון. כאשר אנחנו מדברים על נערות ליווי בתל אביב, אנחנו מדברים על עולם של עונג. יש להמליץ לכם על מקום בילוי מדליק ונעים שכל אחד מכם ההזדמנות שלך. לא בכל יום פוגשים בחורות כל כך יפות שפשוט זורמות עם הגבר. אז מה site web

      Reply
    4. AnthonyBug on ಸೆಪ್ಟೆಂಬರ್ 20, 2024 6:01 ಫೂರ್ವಾಹ್ನ

      Denk je aan de goede oude tijd toen er home buttons en bubble icons waren? Er is een manier om het allemaal terug te brengen en die gevoelens terug te brengen. Een app genaamd OldOS (via the Verge) herstelt iOS 4 naar de nieuwe iPhone. Lees hier meer https://mashable.com/article/iphone-3g-oldos

      Reply
    5. ScottEmick on ಸೆಪ್ಟೆಂಬರ್ 25, 2024 3:57 ಫೂರ್ವಾಹ್ನ

      Обработка квартиры после смерти человека https://dezinfekciya-ot-smerti-msk.ru/

      Reply
    6. RalphTug on ಅಕ್ಟೋಬರ್ 9, 2024 10:28 ಅಪರಾಹ್ನ

      http://urlm.co/www.uehp.org

      Reply
    7. เครดิตฟรี 100 on ಅಕ್ಟೋಬರ್ 10, 2024 5:51 ಫೂರ್ವಾಹ್ನ

      Woah! I’m really enjoying the template/theme of this site.
      It’s simple, yet effective. A lot of times it’s hard
      to get that “perfect balance” between user friendliness and visual appearance.
      I must say that you’ve done a excellent job with this.

      In addition, the blog loads super quick for me on Chrome.
      Exceptional Blog!

      Reply
    8. Dennisthary on ಅಕ್ಟೋಬರ್ 10, 2024 11:13 ಅಪರಾಹ್ನ

      https://base3farms.com/pages/find-us-locally

      Reply
    9. MichaelGox on ಅಕ್ಟೋಬರ್ 11, 2024 1:50 ಫೂರ್ವಾಹ್ನ

      Клининг очень грязной кухни https://ochistka-gryaznyh-kvartir-msk.ru/

      Reply
    10. Josephphage on ಅಕ್ಟೋಬರ್ 12, 2024 12:25 ಫೂರ್ವಾಹ್ನ

      https://www.blogger.com/profile/13973563783461373986

      Reply
    11. เว็บสล็อต ยอดนิยมอันดับ 1 on ಅಕ್ಟೋಬರ್ 12, 2024 9:57 ಫೂರ್ವಾಹ್ನ

      Paragraph writing is also a fun, if you know afterward you can write or else it is complicated to write.

      Reply
    12. lasvegas168 on ಅಕ್ಟೋಬರ್ 12, 2024 10:12 ಫೂರ್ವಾಹ್ನ

      I think this is among the most significant information for me.

      And i am glad reading your article. But wanna
      remark on few general things, The site style is wonderful, the articles is really nice :
      D. Good job, cheers

      Reply
    13. m98.com gaming on ಅಕ್ಟೋಬರ್ 12, 2024 10:12 ಫೂರ್ವಾಹ್ನ

      I’m curious to find out what blog platform you’re utilizing?
      I’m experiencing some small security problems with my latest blog and I would like to
      find something more secure. Do you have any suggestions?

      Reply
    14. สล็อตลาสเวกัส on ಅಕ್ಟೋಬರ್ 12, 2024 10:36 ಫೂರ್ವಾಹ್ನ

      It’s not my first time to pay a quick visit this web page,
      i am browsing this website dailly and obtain pleasant data from here all the time.

      Reply
    15. เกมส์สล็อตได้เงินจริง 888 on ಅಕ್ಟೋಬರ್ 12, 2024 11:13 ಫೂರ್ವಾಹ್ನ

      obviously like your web site however you need to take a look at the spelling on quite a few of your posts.
      Many of them are rife with spelling problems and
      I in finding it very bothersome to tell the truth
      nevertheless I’ll certainly come back again.

      Reply
    16. เครดิตฟรีกดรับเองได้จริง on ಅಕ್ಟೋಬರ್ 12, 2024 11:19 ಫೂರ್ವಾಹ್ನ

      I’m not sure why but this site is loading very slow for me.
      Is anyone else having this issue or is it a issue on my end?
      I’ll check back later on and see if the
      problem still exists.

      Reply
    17. สล็อต168วอเลท on ಅಕ್ಟೋಬರ್ 12, 2024 12:24 ಅಪರಾಹ್ನ

      Actually when someone doesn’t be aware of after
      that its up to other visitors that they will help, so here it happens.

      Reply
    18. GeraldInalf on ಅಕ್ಟೋಬರ್ 23, 2024 6:52 ಫೂರ್ವಾಹ್ನ

      Селектор

      Reply
    19. Williamrag on ಅಕ್ಟೋಬರ್ 24, 2024 4:21 ಅಪರಾಹ್ನ

      https://modernrock.ru/pages/bonusu_kazino_vavada__rukovodstvo_po_maksimizacii_voznagrazghdeniya.html

      Reply
    20. JesusTeada on ಅಕ್ಟೋಬರ್ 25, 2024 3:01 ಫೂರ್ವಾಹ್ನ

      Очень рекомендую Бюстгальтер с силиконовыми вставками

      Reply
    21. ScottyBed on ಅಕ್ಟೋಬರ್ 26, 2024 1:45 ಫೂರ್ವಾಹ್ನ

      алкоголь круглосуточно https://dostavka-alkogolya-moskva-world-1.ru/

      Reply
    22. JohnnyKem on ಅಕ್ಟೋಬರ್ 26, 2024 2:56 ಫೂರ್ವಾಹ್ನ

      заказ алкоголя на дом https://dostavka-alkogolya-moskva-msk-1.ru/

      Reply
    23. CareyNug on ನವೆಂಬರ್ 7, 2024 11:22 ಅಪರಾಹ್ನ

      Мечтаете о том, чтобы отдохнуть и восстановить силы? Сауны Москвы помогут вам достичь желаемого результата. Наши заведения предлагают всё необходимое для того, чтобы вы могли расслабиться и насладиться каждой минутой своего пребывания. Заходите на сайт чтобы узнать подробности – https://dai-zharu.ru/

      Reply
    24. Antonsheal on ನವೆಂಬರ್ 11, 2024 6:47 ಅಪರಾಹ್ನ

      вавада официальное зеркало

      Reply
    25. Stevescosy on ನವೆಂಬರ್ 12, 2024 2:44 ಅಪರಾಹ್ನ

      Realbase.estate предоставляет удобный и интуитивно понятный интерфейс, который поможет вам быстро найти подходящий объект, подробнее тут – Недвижимость Макеевка ДНР. Вы можете использовать фильтры для уточнения поиска по цене, площади, количеству комнат, району и другим параметрам.

      Reply
    26. Trevoraxome on ನವೆಂಬರ್ 12, 2024 3:46 ಅಪರಾಹ್ನ

      Бездепозиты — отличный способ погрузиться в мир азартных игр без затрат. https://t.me/s/bonus_bezdepozita предоставляют возможность игрокам попробовать разные игровые автоматы и даже заработать реальные деньги при соблюдении условий подарка. Для получения подарка необходимо пройти регистрацию на сайте казино и активировать free spins в личном кабинете. Стоит отметить, что все виды бездепозитных бонусов сопровождаются определёнными условиями использования: максимальная ставка.

      Reply
    27. ремонт техники в мск on ಏಪ್ರಿಲ್ 26, 2025 2:30 ಫೂರ್ವಾಹ್ನ

      Профессиональный сервисный центр по ремонту бытовой техники с выездом на дом.
      Мы предлагаем:сервисные центры по ремонту техники в мск
      Наши мастера оперативно устранят неисправности вашего устройства в сервисе или с выездом на дом!

      Reply
    28. n8nd0 on ಜೂನ್ 4, 2025 7:39 ಫೂರ್ವಾಹ್ನ

      where to get clomiphene without prescription how to buy cheap clomiphene price buying cheap clomiphene pill order clomid without rx can you buy generic clomid pills can you buy clomiphene online clomiphene buy

      Reply
    29. flagyl coverage on ಜೂನ್ 11, 2025 3:27 ಫೂರ್ವಾಹ್ನ

      More delight pieces like this would create the интернет better.

      Reply
    30. o6fin on ಜೂನ್ 18, 2025 11:29 ಫೂರ್ವಾಹ್ನ

      propranolol price – order methotrexate 10mg for sale methotrexate 10mg us

      Reply
    31. xgwor on ಜೂನ್ 21, 2025 9:14 ಫೂರ್ವಾಹ್ನ

      amoxicillin online – combivent 100 mcg drug brand combivent 100 mcg

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    E.D. ವಿಚಾರಣೆ ಎದುರಿಸಿದ ಡಿ.ಕೆ. ಸುರೇಶ್

    ಅಮಿತ್ ಶಾ ನಡೆಗೆ ಬೆದರಿದ ವಿಜಯೇಂದ್ರ.

    ಕೆ ಇ ಎ ಪ್ರಯೋಗಿಸಿದ ಬ್ರಹ್ಮಾಸ್ತ್ರ.

    ಸರ್ಕಾರದಲ್ಲಿ ಕಮೀಷನ್ ಹಾವಳಿ.

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • ged3m ರಲ್ಲಿ Phoneಗಾಗಿ Dam ನೀರು ಖಾಲಿ ಮಾಡಿದ ಭೂಪ
    • AlbertDuabe ರಲ್ಲಿ ಅನ್ನಭಾಗ್ಯ ಯೋಜನೆಯ ಸ್ವರೂಪ ಬದಲು.
    • j6gii ರಲ್ಲಿ DCM ಹುದ್ದೆ ಬೇಡಿಕೆಗೆ ಸದ್ಯಕ್ಕೆ ಪುಲ್ ಸ್ಟಾಪ್
    Latest Kannada News

    E.D. ವಿಚಾರಣೆ ಎದುರಿಸಿದ ಡಿ.ಕೆ. ಸುರೇಶ್

    ಜೂನ್ 23, 2025

    ಅಮಿತ್ ಶಾ ನಡೆಗೆ ಬೆದರಿದ ವಿಜಯೇಂದ್ರ.

    ಜೂನ್ 20, 2025

    ಕೆ ಇ ಎ ಪ್ರಯೋಗಿಸಿದ ಬ್ರಹ್ಮಾಸ್ತ್ರ.

    ಜೂನ್ 20, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಮೋದಿಯನ್ನೇ ಕಾಪಿ ಮಾಡಿದ್ರಾ ಟ್ರಂಪ್ #narendramodi #donaldtrump #viralvideo #facts #iran #israel #war
    Subscribe