Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಫ್ರಿಡ್ಜ್ ಕೊಲೆ ತನಿಖೆ ದೊಡ್ಡ ಸವಾಲು.
    Trending

    ಫ್ರಿಡ್ಜ್ ಕೊಲೆ ತನಿಖೆ ದೊಡ್ಡ ಸವಾಲು.

    vartha chakraBy vartha chakraಸೆಪ್ಟೆಂಬರ್ 23, 202427 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಫ್ರಿಡ್ಜ್ ಕೊಲೆ ತನಿಖೆ ದೊಡ್ಡ ಸವಾಲು.

    ಬೆಂಗಳೂರು,ಸೆ. 23- ವೈಯಾಲಿಕಾವಲ್​ನ ಮುನೇಶ್ವರ ಬ್ಲಾಕ್ ನ ಮಹಾಲಕ್ಷ್ಮೀ ಕೊಲೆ ಪ್ರಕರಣ ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್ ಎಸ್ ಎಲ್) ತಜ್ಞರಿಗೆ ತಲೆ ನೋವಾಗಿ ಪರಿಣಮಿಸಿದೆ.
    ಕೊಲೆಯಾದ ಮಹಾಲಕ್ಷ್ಮೀ ಮನೆಯನ್ನು ಸಂಪೂರ್ಣವಾಗಿ ಪರಿಶೀಲನೆ ನಡೆಸಿದರೂ ಎಫ್​ಎಸ್​​ಎಲ್​ ತಜ್ಞರಿಗೆ ರಕ್ತದ ಕಲೆಗಳು ಮತ್ತು ದೇಹ ಕತ್ತರಿಸಿದ ಸ್ಥಳದ ಗುರುತುಗಳು ಪತ್ತೆಯಾಗಿಲ್ಲ. ಕೊಲೆ ಆರೋಪಿ ಯಾವುದೇ ಗುರುತು ಸಿಗದಂತೆ ಮನೆಯನ್ನು ಸ್ವಚ್ಛಗೊಳಿಸಿ ಪರಾರಿಯಾಗಿದ್ದಾನೆ.
    ಕೊಲೆ ನಡೆದ ಸ್ಥಳದಲ್ಲಿ, ರಕ್ತ ಕಾಣಬಾರದೆಂದು ಸ್ವಚ್ಛ ಮಾಡಿದ ಮೇಲೂ ಕಲೆಗಳನ್ನು ಪತ್ತೆ ಹಚ್ಚಬಹುದು. ಎಫ್​ಎಸ್​ಎಲ್​ ತಜ್ಞನರು ಲುಮಿನಾಲ್ ಎಂಬ ಕೆಮಿಕಲ್ ಬಳಸಿ ರಕ್ತದ ಕಲೆಗಳನ್ನು ಪತ್ತೆ ಹಚ್ಚುತ್ತಾರೆ. 200 ದಿನಗಳ ಹಿಂದಿನ ರಕ್ತದ ಕಲೆಗಳನ್ನೂ ಸಹ ಲುಮಿನಾಲ್ ಕೆಮಿಕಲ್ ಬಳಸಿ ಪತ್ತೆ ಮಾಡಬಹುದು.
    ಆದರೆ, ಮಹಾಲಕ್ಷ್ಮೀ ಕೊಲೆ ಪ್ರಕರಣದಲ್ಲಿ ಲುಮಿನಾಲ್ ಕೆಮಿಕಲ್ ಬಳಸಿದರೂ ರಕ್ತದ ಕಲೆಗಳು ಪತ್ತೆಯಾಗಿಲ್ಲ. ಹೀಗಾಗಿ ಕೊಲೆ ಆರೋಪಿ ಯಾವುದೊ ಕೆಮಿಕಲ್ ಬಳಸಿ ಮನೆ ಸ್ವಚ್ಛ ಮಾಡಿರುವ ಶಂಕೆ ಪೊಲೀಸರಿಗೆ ಬಂದಿದೆ. ಇನ್ನು, ಆರೋಪಿ ಮಹಾಲಕ್ಷ್ಮೀಯನ್ನು ಕೊಲೆ ಮಾಡಲು, ಪಕ್ಕಾ ಪ್ಲ್ಯಾನ್​ ಮಾಡಿದ್ದಾನೆ. ಕೊಲೆ ಮಾಡಿದ ಬಳಿಕ ಸಾಕ್ಷ್ಯ ಹೇಗೆ ನಾಶ ಮಾಡಬೇಕು ಎಂಬುವುದನ್ನೂ ಮುಂಚೆಯೇ ಅಧ್ಯಯನ ಮಾಡಿದ್ದಾನೆ ಎಂಬ ಶಂಕೆ ತನಿಖಾಧಿಕಾರಿಗಳಿಗೆ ವ್ಯಕ್ತವಾಗಿದೆ.
    ಮಹಾಲಕ್ಷ್ಮೀ ಸಂಪರ್ಕದಲ್ಲಿದ್ದ ಆಶ್ರಫ್​
    ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪೊಲೀಸರು ಕಟಿಂಗ್ ಶಾಪ್​ನಲ್ಲಿ ಕೆಲಸ ಮಾಡುತ್ತಿದ್ದ ಅಶ್ರಫ್ ಎಂಬಾತನನ್ನು, ಕರೆದು ವಿಚಾರಣೆ ಮಾಡಿದ್ದಾರೆ. ವಿಚಾರಣೆ ವೇಳೆ ಆಶ್ರಫ್​, ಮಹಾಲಕ್ಷ್ಮೀ ಜೊತೆ ಸಂಪರ್ಕದಲ್ಲಿದ್ದೆ ಎಂದು ಹೇಳಿದ್ದಾನೆ. “ಮಹಾಲಕ್ಷ್ಮೀ ಜೊತೆ ಸಂಪರ್ಕ ಇದ್ದಿದ್ದು ನಿಜ. ಆದರೆ ನಾನು ಕೊಲೆ ಮಾಡಿಲ್ಲ. ಆರು ತಿಂಗಳ ಹಿಂದೆ ಆಕೆ ಜೊತೆ ಸಂಪರ್ಕ ಇತ್ತು. ಈಗ ದೂರ ಆಗಿದ್ದೆ. ನಮ್ಮ ಇಬ್ಬರ ವಿಚಾರ ಕುಟುಂಬಸ್ಥರಿಗೆ ಗೊತ್ತಾಗಿ ಜಗಳವಾದ ಮೇಲೆ ಆಕೆಯ ತಂಟೆಗೆ ಹೋಗಿಲ್ಲ. ಈ ಕೊಲೆಗು, ನನಗು ಯಾವುದೇ ಸಂಬಂಧ ಇಲ್ಲ” ಎಂದು ಹೇಳಿದ್ದಾನೆ.
    ಬಳಿಕ, ಪೊಲೀಸರು ಅಶ್ರಫ್ ಮೊಬೈಲ್​ ಪರಿಶೀಲಿಸಿದಾಗ, ಇಬ್ಬರ ಮಧ್ಯೆ ಕಳೆದ ಆರು ತಿಂಗಳಿಂದ ಸಂಪರ್ಕ ಇಲ್ಲದಿರುವುದು ತಿಳಿದಿದೆ. ಸದ್ಯ ಪೊಲೀಸರು ಅಶ್ರಫ್​ನನ್ನು ಬಿಟ್ಟು ಕಳಿಸಿದ್ದಾರೆ.
    ಮಹಾಲಕ್ಷ್ಮೀಯ ಮೊಬೈಲ್ ಪತ್ತೆ:
    ಮಹಾಲಕ್ಷ್ಮೀ ಮನೆಯಲ್ಲೇ ಆಕೆಯ ಮೊಬೈಲ್​ ಪತ್ತೆಯಾಗಿದೆ. ಮೊಬೈಲ್ ಸ್ವಿಚ್ ಆಫ್ ಆಗಿದೆ. ಮೊಬೈಲ್​ ವಶಕ್ಕೆ ಪಡೆದ ಪೊಲೀಸರು, ಪರಿಶೀಲನೆ ನಡೆಸುತ್ತಿದ್ದಾರೆ.

    ಕಲೆ ಕೊಲೆ
    Share. Facebook Twitter Pinterest LinkedIn Tumblr Email WhatsApp
    Previous Articleಡಿಐಜಿಪಿ ಮಗನ ಮೇಲೆ ಹಲ್ಲೆ.
    Next Article ರಾಜ್ಯಪಾಲರು ಯಾಕೆ ಹೀಗೆ ?
    vartha chakra
    • Website

    Related Posts

    ಐಜಿಪಿ ಸಂದೀಪ್ ಪಾಟೀಲ್ ಐರನ್ ಮ್ಯಾನ್

    ಆಗಷ್ಟ್ 28, 2025

    ಬಿಜೆಪಿಯಿಂದ ಧರ್ಮಸ್ಥಳ ಚಲೋ

    ಆಗಷ್ಟ್ 25, 2025

    ಟ್ರಾಫಿಕ್ ದಂಡ ಪಾವತಿ ಮುನ್ನ ಎಚ್ಚರ !

    ಆಗಷ್ಟ್ 25, 2025

    27 ಪ್ರತಿಕ್ರಿಯೆಗಳು

    1. kohqg on ಜೂನ್ 6, 2025 1:43 ಫೂರ್ವಾಹ್ನ

      where can i get cheap clomid pill can i order cheap clomid without rx clomiphene medication for women where can i buy cheap clomiphene without dr prescription where can i get cheap clomiphene pill cost clomid without rx where can i buy clomiphene without prescription

      Reply
    2. cialis super active cheap on ಜೂನ್ 8, 2025 11:50 ಅಪರಾಹ್ನ

      I’ll certainly bring to read more.

      Reply
    3. does flagyl cause frequent urination on ಜೂನ್ 10, 2025 5:34 ಅಪರಾಹ್ನ

      This is the make of enter I turn up helpful.

      Reply
    4. ibbh9 on ಜೂನ್ 12, 2025 6:25 ಅಪರಾಹ್ನ

      buy azithromycin without prescription – order metronidazole 200mg flagyl 200mg cheap

      Reply
    5. 64953 on ಜೂನ್ 18, 2025 12:27 ಫೂರ್ವಾಹ್ನ

      inderal 10mg without prescription – cost clopidogrel buy generic methotrexate

      Reply
    6. xyo01 on ಜೂನ್ 20, 2025 9:03 ಅಪರಾಹ್ನ

      purchase amoxil pills – amoxicillin order online buy combivent generic

      Reply
    7. 7bkuv on ಜೂನ್ 25, 2025 3:26 ಫೂರ್ವಾಹ್ನ

      amoxiclav price – https://atbioinfo.com/ buy acillin pills

      Reply
    8. pjz9d on ಜೂನ್ 26, 2025 8:08 ಅಪರಾಹ್ನ

      buy esomeprazole 20mg sale – anexa mate esomeprazole 40mg tablet

      Reply
    9. ztjnz on ಜೂನ್ 28, 2025 6:42 ಫೂರ್ವಾಹ್ನ

      buy cheap generic medex – cou mamide buy generic cozaar 50mg

      Reply
    10. 8wmgf on ಜೂನ್ 30, 2025 4:01 ಫೂರ್ವಾಹ್ನ

      order mobic 15mg sale – https://moboxsin.com/ buy meloxicam 15mg online

      Reply
    11. e2q5w on ಜುಲೈ 2, 2025 2:17 ಫೂರ್ವಾಹ್ನ

      buy deltasone 40mg pill – https://apreplson.com/ buy deltasone 40mg generic

      Reply
    12. lnisu on ಜುಲೈ 3, 2025 5:49 ಫೂರ್ವಾಹ್ನ

      sexual dysfunction – fast ed to take buy ed meds online

      Reply
    13. xg3a2 on ಜುಲೈ 4, 2025 5:15 ಅಪರಾಹ್ನ

      amoxicillin online – comba moxi amoxicillin price

      Reply
    14. hikcy on ಜುಲೈ 10, 2025 2:04 ಫೂರ್ವಾಹ್ನ

      cheap diflucan 100mg – this purchase diflucan

      Reply
    15. ntig7 on ಜುಲೈ 11, 2025 3:15 ಅಪರಾಹ್ನ

      cenforce 100mg pill – site buy cenforce no prescription

      Reply
    16. wl93a on ಜುಲೈ 13, 2025 1:25 ಫೂರ್ವಾಹ್ನ

      when will cialis be over the counter – https://ciltadgn.com/# cialis canada free sample

      Reply
    17. Connietaups on ಜುಲೈ 14, 2025 3:43 ಫೂರ್ವಾಹ್ನ

      zantac 300mg cost – https://aranitidine.com/ purchase zantac online

      Reply
    18. qz4rl on ಜುಲೈ 14, 2025 4:30 ಅಪರಾಹ್ನ

      buy tadalafil reddit – strong tadafl does cialis lowers blood pressure

      Reply
    19. Connietaups on ಜುಲೈ 16, 2025 8:28 ಫೂರ್ವಾಹ್ನ

      More posts like this would add up to the online space more useful. synthroid para que serve

      Reply
    20. uv3ra on ಜುಲೈ 16, 2025 9:08 ಅಪರಾಹ್ನ

      sildenafil citrate tablets ip 50 mg – https://strongvpls.com/# viagra for women

      Reply
    21. ld3gc on ಜುಲೈ 18, 2025 7:54 ಅಪರಾಹ್ನ

      With thanks. Loads of conception! amoxil online buy

      Reply
    22. Connietaups on ಜುಲೈ 19, 2025 8:46 ಫೂರ್ವಾಹ್ನ

      This is the stripe of content I have reading. https://ursxdol.com/amoxicillin-antibiotic/

      Reply
    23. tg07f on ಜುಲೈ 21, 2025 8:38 ಅಪರಾಹ್ನ

      The thoroughness in this break down is noteworthy. https://prohnrg.com/product/metoprolol-25-mg-tablets/

      Reply
    24. rs38z on ಜುಲೈ 24, 2025 12:00 ಅಪರಾಹ್ನ

      Facts blog you have here.. It’s obdurate to on high status article like yours these days. I really respect individuals like you! Withstand mindfulness!! https://aranitidine.com/fr/sibelium/

      Reply
    25. Connietaups on ಆಗಷ್ಟ್ 8, 2025 8:49 ಅಪರಾಹ್ನ

      More posts like this would create the online space more useful.
      https://doxycyclinege.com/pro/sumatriptan/

      Reply
    26. Connietaups on ಆಗಷ್ಟ್ 17, 2025 5:15 ಅಪರಾಹ್ನ

      I couldn’t weather commenting. Warmly written! https://myvisualdatabase.com/forum/profile.php?id=118015

      Reply
    27. Connietaups on ಆಗಷ್ಟ್ 25, 2025 1:59 ಅಪರಾಹ್ನ

      order xenical for sale – how to get xenical without a prescription order orlistat 120mg generic

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    SIT ಮುಂದೆ ಸುಜಾತಾ ಭಟ್ ಹೇಳಿದ್ದೇನು ಗೊತ್ತಾ ?

    BBMP ಕಠಿಣ ನಿರ್ಧಾರ

    ಐಜಿಪಿ ಸಂದೀಪ್ ಪಾಟೀಲ್ ಐರನ್ ಮ್ಯಾನ್

    ನಾಲ್ವರಿಗೆ ಒಲಿದ ಅದೃಷ್ಟ !

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Connietaups ರಲ್ಲಿ ಮುನಿರತ್ನ ವಿರುದ್ಧ ತನಿಖೆಗೆ ಎಷ್ಟು ಪೊಲೀಸರು.?
    • RamonBah ರಲ್ಲಿ ಬಾಂಗ್ಲಾದೇಶಿಯರ ಅಡಗುದಾಣವಾದ ಕರ್ನಾಟಕ.
    • Connietaups ರಲ್ಲಿ ಅಯೋಧ್ಯೆಯಲ್ಲಿ ಕರ್ನಾಟಕದ ಕಲರವ | Ayodhya
    Latest Kannada News

    SIT ಮುಂದೆ ಸುಜಾತಾ ಭಟ್ ಹೇಳಿದ್ದೇನು ಗೊತ್ತಾ ?

    ಆಗಷ್ಟ್ 28, 2025

    BBMP ಕಠಿಣ ನಿರ್ಧಾರ

    ಆಗಷ್ಟ್ 28, 2025

    ಐಜಿಪಿ ಸಂದೀಪ್ ಪಾಟೀಲ್ ಐರನ್ ಮ್ಯಾನ್

    ಆಗಷ್ಟ್ 28, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಸಮೀರ್ ಆದಾಯದ ಮೂಲ ಏನು ?#dhoothasameermd #policeenquiry #veerendraheggade #maheshtimorodi
    Subscribe