ಅಜನೀಶ್ ಲೋಕನಾಥ್ ಸಂಗೀತ, ಅರ್ಮಾನ್ ಮಲಿಕ್ ಗಾಯನ, ಝೈದ್ ಖಾನ್ – ಸೋನಲ್ ಮಾಂಟೆರೋ ಮುದ್ದು ಜೋಡಿಯ ಬನಾರಸ್ ಚಿತ್ರದ ಮಾಯಗಂಗೆ ಹಾಡು ರಿಲೀಸ್ ಆಗಿದ್ದು ನೋಡಿದ ತಕ್ಷಣ ಮನಸಿನಲ್ಲಿ ಉಳಿಯುತ್ತೆ. ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ಮೂಡಿ ಬರ್ತಿರುವ ಈ ಸಿನಿಮಾಗೆ ಜಯತೀರ್ಥ ಆಕ್ಷನ್ ಕಟ್ ಹೇಳಿದ್ದು, ತಿಲಕ್ ರಾಜ್ ಬಲ್ಲಾಳ್ ನಿರ್ಮಾಣ ಮಾಡಿದ್ದಾರೆ.
Previous Articleಖ್ಯಾತ ಮಲಯಾಳಿ ನಟ ಎನ್.ಡಿ.ಪ್ರಸಾದ್ ಇನ್ನಿಲ್ಲ!
Next Article ಮಕ್ಕಳ ಜೊತೆ ನೇಣಿಗೆ ಶರಣಾದ ತಾಯಿ