ಕೆಜಿಎಫ್-2 ಸಿನಿಮಾ ದಾಖಲೆ ಬರೆಯುತ್ತಾ ಸಾಗ್ತಿದೆ.. ಈಗಾಗಲೇ ಸಿನಿಮಾ ರಿಲೀಸ್ ಆಗಿ ಒಂದು ವಾರ ಕಳೆದಿದೆ.. ಆದ್ರು, ಹೌಸ್ ಫುಲ್ ಪ್ರದರ್ಶನ ಕಾಣ್ತಿದೆ.. ಪ್ರಶಾಂತ್ ನೀಲ್ ಸಾರಥ್ಯದ ಕೆಜಿಎಫ್ ಚಾಪ್ಟರ್-2 ಮಾಡಿರೋ ಮೋಡಿ ಅಂಥಾದ್ದು.. ಎಲ್ಲಾ ವಿಭಾಗದಲ್ಲೂ ಸೂಪರ್ ಅನ್ನಿಸಿಕೊಂಡಿರೋ ಸಿನಿಮಾ ಕೋಟಿ ಕೋಟಿ ಕೊಳ್ಳೆ ಹೊಡೀತಿದೆ.. RRR, ಬಾಹುಬಲಿ ಹೀಗೆ ಎಲ್ಲಾ ಸಿನಿಮಾಗಳನ್ನ ದಾಖಲೆಗಳನ್ನು ಮುರಿದು ಮುನ್ನುಗ್ಗುತ್ತಿದೆ..
ನಿಜಕ್ಕೂ ಎಲ್ಲರ ಊಹೆ ಮೀರಿ ಕೆಜಿಎಫ್-2 ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡ್ತಿದೆ.. ಸಿನಿಮಾ ಕ್ರೇಜ್ ಹೇಗಿದೆ ಅಂದ್ರೆ, 2ನೇ ವಾರ ತಮಿಳುನಾಡಿನಲ್ಲಿ 150 ಹೆಚ್ಚು ಸ್ಕ್ರೀನ್ ಗಳನ್ನು ಹೊಸದಾಗಿ ಸೇರಿಸಲಾಗ್ತಿದೆ.. ಡಿಮ್ಯಾಂಡ್ ಗೆ ತಕ್ಕಂತೆ ವಿತರಕರು ಸ್ಕ್ರೀನ್ ಗಳನ್ನು ಹೆಚ್ಚಿಸಿ, ಸಿನಿಮಾ ಪ್ರದರ್ಶನ ಮಾಡ್ತಿದ್ದಾರೆ.. ಇನ್ನು ಆಮೀರ್ ಖಾನ್ ದಂಗಲ್ ಮತ್ತು ಪ್ರಭಾಸ್ ಬಾಹುಬಲಿ-2 ದಾಖಲೆಗಳನ್ನು ಮುರಿದು ಚಾಪ್ಟರ್-2 ಸೌಂಡ್ ಮಾಡ್ತಿದೆ.. ಈಗಾಗಲೇ ಸಿನಿಮಾ 700 ಕೋಟಿಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿದೆ.
ತಮಿಳುನಾಡಿನಲ್ಲೇ ಕೆಜಿಎಫ್-2 ಸಿನಿಮಾ 60 ಕೋಟಿ ಬಾಚಿದೆ.. ಹಿಂದಿ ವರ್ಷನ್ ನೆಟ್ ಕಲೆಕ್ಷನ್ 250 ಕೋಟಿ ಗಡಿ ದಾಟಿದೆ.. ಈ ವಾರಾಂತ್ಯಕ್ಕೆ ಗ್ರಾಸ್ ಕಲೆಕ್ಷನ್ 1000 ಕೋಟಿ ದಾಟಿದ್ರು ಅಚ್ಚರಿಪಡ್ಬೇಕಿಲ್ಲ..
ಸಂಗ್ರಹಗಳು
- ಮಾರ್ಚ್ 2026
- ಫೆಬ್ರವರಿ 2026
- ಜನವರಿ 2026
- ಡಿಸೆಂಬರ್ 2025
- ನವೆಂಬರ್ 2025
- ಅಕ್ಟೋಬರ್ 2025
- ಸೆಪ್ಟೆಂಬರ್ 2025
- ಆಗಷ್ಟ್ 2025
- ಜುಲೈ 2025
- ಜೂನ್ 2025
- ಮೇ 2025
- ಏಪ್ರಿಲ್ 2025
- ಮಾರ್ಚ್ 2025
- ಫೆಬ್ರವರಿ 2025
- ಜನವರಿ 2025
- ಡಿಸೆಂಬರ್ 2024
- ನವೆಂಬರ್ 2024
- ಅಕ್ಟೋಬರ್ 2024
- ಸೆಪ್ಟೆಂಬರ್ 2024
- ಆಗಷ್ಟ್ 2024
- ಜುಲೈ 2024
- ಜೂನ್ 2024
- ಮೇ 2024
- ಏಪ್ರಿಲ್ 2024
- ಮಾರ್ಚ್ 2024
- ಫೆಬ್ರವರಿ 2024
- ಜನವರಿ 2024
- ಡಿಸೆಂಬರ್ 2023
- ನವೆಂಬರ್ 2023
- ಅಕ್ಟೋಬರ್ 2023
- ಸೆಪ್ಟೆಂಬರ್ 2023
- ಆಗಷ್ಟ್ 2023
- ಜುಲೈ 2023
- ಜೂನ್ 2023
- ಮೇ 2023
- ಏಪ್ರಿಲ್ 2023
- ಮಾರ್ಚ್ 2023
- ಫೆಬ್ರವರಿ 2023
- ಜನವರಿ 2023
- ಡಿಸೆಂಬರ್ 2022
- ನವೆಂಬರ್ 2022
- ಅಕ್ಟೋಬರ್ 2022
- ಸೆಪ್ಟೆಂಬರ್ 2022
- ಆಗಷ್ಟ್ 2022
- ಜುಲೈ 2022
- ಜೂನ್ 2022
- ಮೇ 2022
- ಏಪ್ರಿಲ್ 2022
