ಬೆಂಗಳೂರು.
ರಾಜ್ಯ ವಿಧಾನಮಂಡಲದ ಚಳಿಗಾಲದ ಅಧಿವೇಶನ
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಡಿ.9ರ ಶನಿವಾರದಿಂದ ಡಿ. 19ರವರೆಗೆ 9 ದಿನಕಾಲ ನಡೆಯುತ್ತಿದೆ.ಈ ಅಧಿವೇಶನಕ್ಕೆ ಮಾಡಲಾಗುತ್ತಿರುವ ವೆಚ್ಚ ಬರೋಬ್ಬರಿ 19 ಕೋಟಿ ರೂಪಾಯಿ.
ಇದು ಅಧಿವೇಶನಕ್ಕೆ ಆಗಮಿಸುವ ಶಾಸಕರು, ಮಂತ್ರಿಗಳು, ಅಧಿಕಾರಿಗಳ ವಾಸ್ತವ್ಯ ಹಾಗೂ ಊಟೋಪಚಾರಕ್ಕೆ ಮಾತ್ರ ಮಾಡುತ್ತಿರುವ ವೆಚ್ಚವಾಗಿದೆ.
ಇದನ್ನು ಹೊರತುಪಡಿಸಿ ಶಾಸಕರಿಗೆ ಪ್ರಯಾಣ ಭತ್ಯೆ,ಸಭಾ ಭತ್ಯೆ ಆತಿಥ್ಯ ಭತ್ಯೆ ಸೇರಿದಂತೆ ಇತರೆ ಭತ್ಯೆಗಳನ್ನು ಪ್ರತ್ಯೇಕವಾಗಿ ನೀಡಲಾಗುವುದು ಅದೇ ರೀತಿಯಲ್ಲಿ ಅಧಿಕಾರಿಗಳಿಗೂ ಅವರ ಹುದ್ದೆಯ ಅರ್ಹತೆ ಆಧರಿಸಿ ನೀಡಲಾಗುವುದು.
ಇವುಗಳನ್ನು ಹೊರತುಪಡಿಸಿ ಅಧಿವೇಶನಕ್ಕೆ ಆಗಮಿಸುವ ಸಚಿವರು, ಶಾಸಕರು ಹಾಗೂ ಅಧಿಕಾರಿಗಳ ವಾಸ್ತವ್ಯಕ್ಕೆ 7 ಕೋಟಿ ರೂ. ಖರ್ಚಾಗಲಿದ್ದು, ಹಿಂದಿನ ವರ್ಷ ಒಟ್ಟು 18 ಕೋಟಿ ಖರ್ಚಾಗಿತ್ತು. ಆ ವೆಚ್ಚವನ್ನು ಆಧರಿಸಿ ಶೇಕಡಾ 10 ರಷ್ಟು ಹೆಚ್ಚಳ ಮಾಡಿ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮಾಹಿತಿ ನೀಡಿದ್ದಾರೆ.
ಪ್ರತೀ ವರ್ಷವೂ ಅಧಿವೇಶನದ ಖರ್ಚಿನಲ್ಲಿ ವಾಸ್ತವ್ಯಕ್ಕೆ ಸಿಂಹ ಪಾಲು ಹೋಗುವುದರಿಂದ ಹಣ ಉಳಿಸುವ ನಿಟ್ಟಿನಲ್ಲಿ ಸುವರ್ಣ ವಿಧಾನಸೌಧದ ಬಳಿ ಶಾಸಕರ ಭವನ ನಿರ್ಮಿಸುವ ದಶಕದ ಬೇಡಿಕೆ ಬೇಡಿಕೆಯಾಗಿಯೇ ಉಳಿದಿದೆ.
ಊಟಕ್ಕೆ 2.80 ಕೋಟಿ:
ಸಚಿವ, ಶಾಸಕ, ಅಧಿಕಾರಿ ಹಾಗೂ ಸಿಬ್ಬಂದಿಯ ಊಟದ ಖರ್ಚಿಗೆ 2.80 ಕೋಟಿ ರೂ ಖರ್ಚಾಗಲಿದೆ. ಮಾರ್ಷಲ್‌ಗಳ ಓಡಾಟ, ಪೊಲೀಸ್ ಬಂದೋಬಸ್ತ್ ಹಾಗೂ ಸಾರಿಗೆ ಸಂಸ್ಥೆಯ ಬಸ್ ಸೇವೆ ಸೇರಿ ಒಟ್ಟಾರೆ 1.20 ಕೋಟಿ ರೂ. ವೆಚ್ಚವಾಗಲಿದೆ.
ಸುವರ್ಣ ವಿಧಾನಸೌಧ ಸೇರಿ ಗಣ್ಯರು ತಂಗಿದ ಸ್ಥಳಗಳಲ್ಲಿ ಇಂಟರ್‌ನೆಟ್ ಸೌಲಭ್ಯ, ದೂರವಾಣಿ ವ್ಯವಸ್ಥೆಗೆ 44 ಲಕ್ಷ ರೂ. ವಾಹನಗಳ ಇಂಧನಕ್ಕಾಗಿ 45 ಲಕ್ಷ ರೂ. ಅಧಿವೇಶನ ವೇಳೆ ತುರ್ತಾಗಿ ಬಾಡಿಗೆ ವಾಹನ ಪಡೆಯಲು 25 ಲಕ್ಷ ರೂ. ವಾಹನ ಚಾಲಕರ ವಸತಿ ವ್ಯವಸ್ಥೆಗೆ 20 ಲಕ್ಷ ರೂ. ಸೌಧವನ್ನು ಹೂಗಳಿಂದ ಅಲಂಕಾರಗೊಳಿಸಲು 15 ಲಕ್ಷ ರೂ. ಖರ್ಚಾಗಲಿದೆ ಎಂದು ತಿಳಿಸಿದರು.
ಧರಣಿ ಸ್ಥಳಕ್ಕೆ 8.50 ಲಕ್ಷ:
ಅಧಿವೇಶನದ ವೇಳೆ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಸರ್ಕಾರದ ಗಮನ ಸೆಳೆಯಲು ಹಲವು ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದಾರೆ ಇದಕ್ಕಾಗಿಯೇ ಪ್ರತಿಭಟನಾ ಸ್ಥಳ ನಿಗದಿ ಮಾಡಲಾಗಿದೆ.ಇದಕ್ಕೆ 8.50 ಲಕ್ಷ ರೂಪಾಯಿ ವೆಚ್ಚವಾಗುತ್ತದೆ ಸ್ವಚ್ಛತಾ ಸಿಬ್ಬಂದಿ, ಬಿಸಿ ನೀರಿನ ವ್ಯವಸ್ಥೆ, ಲೇಖನ ಸಾಮಗ್ರಿಗೆ 25 ಲಕ್ಷ ರೂ. ಸುವರ್ಣ ವಿಧಾನಸೌಧ ಮುಂಭಾಗದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕಾಗಿ 15 ಲಕ್ಷ ರೂ. ಅಧಿವೇಶನ ಮಾಹಿತಿ ಕೈಪಿಡಿ, ವಿವಿಧ ಗುರುತಿನ ಚೀಟಿಗಾಗಿ 4 ಲಕ್ಷ ರೂ. ಜಿಲ್ಲಾ ತರಬೇತಿ ಕೇಂದ್ರದಲ್ಲಿ ಕರ್ತವ್ಯದಲ್ಲಿರುವ ಸರ್ಕಾರಿ ವಾಹನ ಚಾಲಕರಿಗೆ ನಿರ್ವಹಣಾ ವೆಚ್ಚ 25 ಸಾವಿರ ರೂ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಬೇಡಿಕೆ ಸಲ್ಲಿಸಿದ್ದಾರೆ.
Previous Articleಠಕ್ಕರ್ ಕೊಡಲು ರೆಡಿಯಾದ ಜೆಡಿಎಸ್.
Next Article ಬೆಂಗಳೂರಲ್ಲಿ ಮತ್ತೆ ಸಿಕ್ತು ಡ್ರಗ್ಸ್
25 ಪ್ರತಿಕ್ರಿಯೆಗಳು
cost clomiphene prices order clomiphene without insurance cost of cheap clomid online clomiphene sleep apnea clomid tablets for sale where to buy clomid without prescription clomid price
I am actually happy to gleam at this blog posts which consists of tons of worthwhile facts, thanks for providing such data.
I’ll certainly return to be familiar with more.
buy zithromax medication – buy ciplox generic order flagyl 400mg pills
buy generic propranolol over the counter – buy cheap propranolol methotrexate 5mg generic
amoxil tablet – order valsartan 160mg pill buy ipratropium generic
how to buy azithromycin – bystolic 20mg canada nebivolol brand
amoxiclav medication – https://atbioinfo.com/ buy cheap generic ampicillin
esomeprazole brand – https://anexamate.com/ esomeprazole 40mg price
buy generic coumadin 5mg – blood thinner losartan online
meloxicam canada – https://moboxsin.com/ buy meloxicam 7.5mg without prescription
buy amoxicillin – amoxicillin for sale online how to buy amoxil
buy diflucan 100mg without prescription – https://gpdifluca.com/# buy forcan pill
buy cheap generic escitalopram – https://escitapro.com/# lexapro us
order cenforce generic – on this site cenforce 50mg tablet
cialis dosage for ed – ciltad gn cialis generic best price that accepts mastercard
order zantac 150mg pill – this ranitidine 150mg over the counter
canada cialis – https://strongtadafl.com/ cialis generic timeline
Palatable blog you be undergoing here.. It’s hard to find great quality article like yours these days. I truly appreciate individuals like you! Rent guardianship!! site
sildenafil citrate tablets 100mg – https://strongvpls.com/ generic viagra pills
More posts like this would force the blogosphere more useful. https://buyfastonl.com/azithromycin.html
We are a group of volunteers and starting a new scheme in our community. Your web site offered us with valuable info to work on. You’ve done a formidable job and our entire community will be grateful to you. Try to Visit My Web Site : LOKABET88
Proof blog you possess here.. It’s severely to espy great quality belles-lettres like yours these days. I justifiably comprehend individuals like you! Rent vigilance!! https://ursxdol.com/sildenafil-50-mg-in/
More posts like this would persuade the online play more useful. https://prohnrg.com/product/diltiazem-online/
With thanks. Loads of expertise! https://aranitidine.com/fr/en_ligne_kamagra/