Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಮಗ್ಗಿ ಬಾರದ ಬಿಜೆಪಿ ನಾಯಕರು
    Viral

    ಮಗ್ಗಿ ಬಾರದ ಬಿಜೆಪಿ ನಾಯಕರು

    vartha chakraBy vartha chakraಫೆಬ್ರವರಿ 24, 202529 ಪ್ರತಿಕ್ರಿಯೆಗಳು1 Min Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು,ಫೆ. 24:
    ಮಗ್ಗಿ ಹೇಳಲು ಬಾರದ ರಾಜ್ಯದ ಬಿಜೆಪಿ ನಾಯಕರೆಲ್ಲಾ ಈಗ ಅರ್ಥಶಾಸ್ತ್ರದ ಪ್ರಖಂಡ ಪಂಡಿತರಂತೆ ರಾಜ್ಯದ ಹಣಕಾಸು ಸ್ಥಿತಿಯ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಮಂತ್ರಿ ಪ್ರಿಯಾಂಕ್‌ ಖರ್ಗೆ ವ್ಯಂಗ್ಯವಾಡಿದ್ದಾರೆ.
    ಈ ಕುರಿತಂತೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸುಧೀರ್ಘ ಹೇಳಿಕೆ ಪೋಸ್ಟ್ ಮಾಡಿರುವ ಅವರು
    ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿಯಾಗುತ್ತಿದೆ ಎನ್ನುವ ಬಿಜೆಪಿ ನಾಯಕರಿಗೆ ತಮ್ಮ ಆಡಳಿತದಲ್ಲಿ ರಾಜ್ಯವನ್ನು ದುಸ್ಥಿತಿಗೆ ತಳ್ಳಿದ್ದನ್ನು ಮರೆತುಬಿಟ್ಟಿದ್ದಾರೆ ಎನಿಸುತ್ತದೆ ಎಂದು ಟೀಕಿಸಿದ್ದಾರೆ.
    ರಾಜ್ಯ ಸರ್ಕಾರ ಮತ್ತು ರಾಜ್ಯದ ಹಣಕಾಸು ಪರಿಸ್ಥಿತಿಯ ಬಗ್ಗೆ ಮಾತನಾಡುತ್ತಿರುವ ಬಿಜೆಪಿ ನಾಯಕರು ಎಂದಾದರೂ ಕೇಂದ್ರ ಸರ್ಕಾರದ ಅನ್ಯಾಯದ ಬಗ್ಗೆ ತುಟಿ ಬಿಚ್ಚಿದ್ದಾರೆಯೇ? ಕರ್ನಾಟಕದ ಹಿತ ಕಾಯುವ ಸಣ್ಣ ಕೆಲಸವನ್ನಾದರೂ ಮಾಡಿದ್ದಾರೆಯೇ? ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಿಸಿದ್ದ ಅನುದಾನ ಬಾರದಿರುವ ಬಗ್ಗೆ ಒಮ್ಮೆಯಾದರೂ ಪ್ರಶ್ನಿಸಿದ್ದಾರೆಯೇ? ತೆರಿಗೆ ಪಾಲಿನ ಅನ್ಯಾಯ, 15 ಹಣಕಾಸು ಆಯೋಗದ ಅನುದಾನದಲ್ಲಿನ ಅನ್ಯಾಯ, ಪ್ರಕೃತಿ ವಿಕೋಪ ಪರಿಹಾರಗಳಲ್ಲಿನ ಅನ್ಯಾಯಗಳ ಬಗ್ಗೆ ಮಾತಾಡಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.
    ಹಿಂದೆ ನೆರೆ ಪರಿಹಾರದ ಬಗ್ಗೆ ವೇದಿಕೆ ಮೇಲೆ ಬಹಿರಂಗವಾಗಿಯೇ ಯಡಿಯೂರಪ್ಪ ಅವರು ಪ್ರಧಾನಿ ಮೋದಿ ಅವರ ಅನ್ಯಾಯವನ್ನು ಜಗಜ್ಜಾಹೀರು ಮಾಡಿದ್ದರು, ಹಣಕಾಸು ಆಯೋಗದ ಅನ್ಯಾಯವನ್ನು ಸದನದಲ್ಲಿ ಬೊಮ್ಮಾಯಿಯವರು ಒಪ್ಪಿಕೊಂಡಿದ್ದರು, ಇದು ಬಿಜೆಪಿಗರಿಗೆ ನಾಚಿಕೆಗೇಡಿನ ವಿಷಯ ಎನಿಸಲಿಲ್ಲವೇ ಎಂದು ಕೇಳಿದ್ದಾರೆ.
    ತಮ್ಮ ಆಡಳಿತದ ಅವಧಿಯಲ್ಲಿ ಯಾವುದೇ ಜನಕಲ್ಯಾಣ ಯೋಜನೆಗಳನ್ನು ನೀಡದೆ, ಯಾವುದೇ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳದೆ ಹಣಕಾಸು ವ್ಯವಸ್ಥೆಯನ್ನು ಹದಗೆಡಿಸಿದ್ದು ಹೇಗೆ ಎನ್ನುವುದನ್ನು ಉತ್ತರ ನೀಡಲಿ. ಹಿಂದಿನ ಬಿಜೆಪಿಯ ಗಾಂಪರ ಸರ್ಕಾರ ಮಾಡಿದ ಹಣಕಾಸಿನ ಅವ್ಯವಸ್ಥೆಯನ್ನು, ಅವಾಂತರವನ್ನು ನಮ್ಮ ಸರ್ಕಾರ ಸರಿ ದಾರಿಗೆ ತರುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.

    ಕರ್ನಾಟಕ ನ್ಯಾಯ ಬಿಜೆಪಿ ಬೆಂಗಳೂರು ಬೊಮ್ಮಾಯಿ ಯಡಿಯೂರಪ್ಪ ಸರ್ಕಾರ
    Share. Facebook Twitter Pinterest LinkedIn Tumblr Email WhatsApp
    Previous Articleರೇಣುಕಾಸ್ವಾಮಿ ಮಗನ ಹೆಸರೇನು?
    Next Article ಶಶಿ ತರೂರ್​ ಬಿಜೆಪಿಗೆ?
    vartha chakra
    • Website

    Related Posts

    ಲಿಂಗಾಯತರ ಶಕ್ತಿ ಪ್ರದರ್ಶನ

    ಆಗಷ್ಟ್ 22, 2025

    ನಾನ್ ಅವನಲ್ಲ.. ನಾನ್ ಅವನಲ್ಲ.

    ಆಗಷ್ಟ್ 22, 2025

    ಸಮಾಜವಾದಿ ಸಿದ್ದರಾಮಯ್ಯ ಆಸ್ತಿ ಎಷ್ಟು ಗೊತ್ತಾ ?

    ಆಗಷ್ಟ್ 22, 2025

    29 ಪ್ರತಿಕ್ರಿಯೆಗಳು

    1. s8vhn on ಜೂನ್ 6, 2025 5:22 ಅಪರಾಹ್ನ

      clomiphene cycle how to buy cheap clomid withou can you get generic clomid prices where to get clomiphene pill where can i buy generic clomid price how to get generic clomid no prescription cheap clomiphene pills

      Reply
    2. order flagyl on ಜೂನ್ 11, 2025 10:58 ಫೂರ್ವಾಹ್ನ

      Greetings! Extremely useful par‘nesis within this article! It’s the petty changes which choice obtain the largest changes. Thanks a lot quest of sharing!

      Reply
    3. zmfe6 on ಜೂನ್ 18, 2025 8:36 ಅಪರಾಹ್ನ

      inderal 10mg generic – purchase inderal generic methotrexate 5mg sale

      Reply
    4. Richardpes on ಜೂನ್ 21, 2025 6:27 ಅಪರಾಹ್ನ

      ¡Saludos, usuarios de plataformas de juego !
      Mejores bonos en casinos online fuera de EspaГ±a – https://www.casinosonlinefueraespanol.xyz/ п»їcasino fuera de espaГ±a
      ¡Que disfrutes de movidas extraordinarias !

      Reply
    5. lzlsv on ಜೂನ್ 23, 2025 9:02 ಅಪರಾಹ್ನ

      zithromax 250mg us – zithromax medication nebivolol 5mg canada

      Reply
    6. DerricktaG on ಜೂನ್ 24, 2025 1:48 ಫೂರ್ವಾಹ್ನ

      ¡Saludos, buscadores de riquezas escondidas !
      Casino online extranjero con variedad de mГ©todos de pago – п»їhttps://casinoextranjerosdeespana.es/ mejores casinos online extranjeros
      ¡Que experimentes maravillosas movidas impresionantes !

      Reply
    7. Bobbyglupe on ಜೂನ್ 24, 2025 2:59 ಅಪರಾಹ್ನ

      ?Hola, cazadores de tesoros !
      Casino por fuera con compatibilidad total – п»їhttps://casinosonlinefueradeespanol.xyz/ casino online fuera de espaГ±a
      ?Que disfrutes de asombrosas exitos sobresalientes !

      Reply
    8. m6suj on ಜೂನ್ 25, 2025 6:42 ಅಪರಾಹ್ನ

      buy clavulanate online cheap – https://atbioinfo.com/ acillin cheap

      Reply
    9. RickyJot on ಜೂನ್ 25, 2025 11:11 ಅಪರಾಹ್ನ

      ¡Hola, seguidores del entretenimiento !
      Casino online sin licencia con pagos verificados – https://casinosinlicenciaespana.xyz/# casinosinlicenciaespana
      ¡Que vivas increíbles jackpots impresionantes!

      Reply
    10. ep2bu on ಜೂನ್ 27, 2025 11:22 ಫೂರ್ವಾಹ್ನ

      esomeprazole capsules – https://anexamate.com/ esomeprazole 20mg uk

      Reply
    11. ms7bd on ಜೂನ್ 28, 2025 8:55 ಅಪರಾಹ್ನ

      warfarin price – https://coumamide.com/ order losartan 50mg online

      Reply
    12. CharlesShuch on ಜೂನ್ 29, 2025 8:53 ಅಪರಾಹ್ನ

      ¡Hola, aventureros de sensaciones intensas !
      Casinos sin licencia sin verificaciГіn de identidad – https://www.casinosonlinesinlicencia.es/ casino online sin licencia espaГ±a
      ¡Que vivas increíbles giros afortunados !

      Reply
    13. vic1q on ಜೂನ್ 30, 2025 6:29 ಅಪರಾಹ್ನ

      generic meloxicam 15mg – mobo sin purchase mobic generic

      Reply
    14. RichardBum on ಜುಲೈ 1, 2025 8:46 ಅಪರಾಹ್ನ

      Greetings, participants in comedic challenges !
      Short jokes for adults – just right – https://jokesforadults.guru/# jokesforadults
      May you enjoy incredible epic punchlines !

      Reply
    15. i5hvg on ಜುಲೈ 2, 2025 3:46 ಅಪರಾಹ್ನ

      cost deltasone 40mg – aprep lson buy deltasone sale

      Reply
    16. cua02 on ಜುಲೈ 3, 2025 6:50 ಅಪರಾಹ್ನ

      buy ed pills no prescription – erection pills that work buy ed pills generic

      Reply
    17. jg5h1 on ಜುಲೈ 9, 2025 7:19 ಅಪರಾಹ್ನ

      order generic fluconazole 100mg – https://gpdifluca.com/ diflucan 200mg for sale

      Reply
    18. xhv1r on ಜುಲೈ 11, 2025 1:53 ಫೂರ್ವಾಹ್ನ

      oral lexapro 20mg – escita pro buy generic escitalopram for sale

      Reply
    19. 1q4ut on ಜುಲೈ 14, 2025 4:25 ಫೂರ್ವಾಹ್ನ

      why does tadalafil say do not cut pile – https://strongtadafl.com/# buy cialis shipment to russia

      Reply
    20. Connietaups on ಜುಲೈ 15, 2025 5:16 ಫೂರ್ವಾಹ್ನ

      zantac 150mg usa – https://aranitidine.com/# buy zantac 150mg online cheap

      Reply
    21. 8rnmi on ಜುಲೈ 16, 2025 10:43 ಫೂರ್ವಾಹ್ನ

      sildenafil 50 mg – https://strongvpls.com/# buy viagra no prescription canada

      Reply
    22. Connietaups on ಜುಲೈ 17, 2025 2:54 ಅಪರಾಹ್ನ

      I couldn’t resist commenting. Adequately written! https://gnolvade.com/

      Reply
    23. js0oo on ಜುಲೈ 18, 2025 9:40 ಫೂರ್ವಾಹ್ನ

      More articles like this would pretence of the blogosphere richer. purchase amoxicillin online

      Reply
    24. Connietaups on ಜುಲೈ 20, 2025 9:11 ಫೂರ್ವಾಹ್ನ

      Thanks on putting this up. It’s understandably done. https://ursxdol.com/clomid-for-sale-50-mg/

      Reply
    25. x0wmx on ಜುಲೈ 21, 2025 12:26 ಅಪರಾಹ್ನ

      The thoroughness in this draft is noteworthy. https://prohnrg.com/product/acyclovir-pills/

      Reply
    26. u3c3n on ಜುಲೈ 24, 2025 4:56 ಫೂರ್ವಾಹ್ನ

      More articles like this would frame the blogosphere richer. https://aranitidine.com/fr/lasix_en_ligne_achat/

      Reply
    27. Connietaups on ಆಗಷ್ಟ್ 5, 2025 1:54 ಫೂರ್ವಾಹ್ನ

      This website really has all of the information and facts I needed about this thesis and didn’t know who to ask. https://ondactone.com/simvastatin/

      Reply
    28. Connietaups on ಆಗಷ್ಟ್ 15, 2025 9:23 ಫೂರ್ವಾಹ್ನ

      This is the kind of glad I get high on reading. http://bbs.yongrenqianyou.com/home.php?mod=space&uid=4271946&do=profile

      Reply
    29. Connietaups on ಆಗಷ್ಟ್ 21, 2025 4:44 ಅಪರಾಹ್ನ

      order dapagliflozin 10mg sale – brand forxiga 10mg forxiga over the counter

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಲಿಂಗಾಯತರ ಶಕ್ತಿ ಪ್ರದರ್ಶನ

    ನಾನ್ ಅವನಲ್ಲ.. ನಾನ್ ಅವನಲ್ಲ.

    ಸಮಾಜವಾದಿ ಸಿದ್ದರಾಮಯ್ಯ ಆಸ್ತಿ ಎಷ್ಟು ಗೊತ್ತಾ ?

    ನಟ ದೊಡ್ಡಣ್ಣ ಅಳಿಯ ಮನೆಯಲ್ಲಿ ಕಿಲೋಗಟ್ಟಲೆ ಬಂಗಾರ !

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • judi togel ರಲ್ಲಿ ನನಗೆ ಮೂರನೇ ಜೀವದಾನ ಎಂದ ಕುಮಾರಸ್ವಾಮಿ | Kumaraswamy
    • Connietaups ರಲ್ಲಿ ರಾಮಮಂದಿರ ಆಯ್ತು, ಇನ್ನು ಕೃಷ್ಣ ಮಂದಿರ ನಿರ್ಮಾಣ | Krishna Temple
    • mostbet_bzPn ರಲ್ಲಿ ಕುಂಭಮೇಳದಲ್ಲಿ ಕಿನ್ನರ ಕಲರವ
    Latest Kannada News

    ಲಿಂಗಾಯತರ ಶಕ್ತಿ ಪ್ರದರ್ಶನ

    ಆಗಷ್ಟ್ 22, 2025

    ನಾನ್ ಅವನಲ್ಲ.. ನಾನ್ ಅವನಲ್ಲ.

    ಆಗಷ್ಟ್ 22, 2025

    ಸಮಾಜವಾದಿ ಸಿದ್ದರಾಮಯ್ಯ ಆಸ್ತಿ ಎಷ್ಟು ಗೊತ್ತಾ ?

    ಆಗಷ್ಟ್ 22, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಭಾರತ ಪಾಕ್ ಪಂದ್ಯ ನಡೆಯುತ್ತಾ ಇಲ್ವಾ #varthachakra #india #pakistan #viralvideo #latestnews #worldnews
    Subscribe