ಬೆಂಗಳೂರು.
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಹೆಬ್ಬಾಳ ವಿಧಾನಸಭಾ ಕ್ಷೇತ್ರದಿಂದ ಮತ್ತೊಮ್ಮೆ ಆಯ್ಕೆಯಾಗಲು ಪಣತೊಟ್ಟಿರುವ ಬೈರತಿ ಸುರೇಶ್ (Byrathi Suresh) ಕ್ಷೇತ್ರದ ಮತದಾರರಿಗೆ TV ಹಂಚತೊಡಗಿದ್ದಾರೆ. ಮನೋರಾಯನಪಾಳ್ಯ ವಾರ್ಡ್ ನಲ್ಲಿ ಪ್ರತಿ ಮನೆಗೆ ಉಚಿತ TV ವಿತರಿಸಿದ ಅವರು, ‘ನಮ್ಮ ಕ್ಷೇತ್ರದಲ್ಲಿ ಬಡ, ಮಧ್ಯಮವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರಿಗೆ ನೆರವು ನೀಡುವ ದೃಷ್ಟಿಯಿಂದ TV ವಿತರಿಸಲಾಗುತ್ತಿದೆ’ ಎಂದು ಹೇಳಿದರು.
ಕೊರೋನ ಸಾಂಕ್ರಮಿಕ ಲಾಕ್ ಡೌನ್ ಸಂದರ್ಭದಲ್ಲಿ ಆನ್ ಲೈನ್ ತರಗತಿಗಳಿಗೆ ಮಕ್ಕಳಿಗೆ ಟ್ಯಾಬ್, ಟೀವಿಗಳ ಅವಶ್ಯಕತೆ ಇತ್ತು. ಬಹಳ ಕುಟುಂಬಗಳು ಆರ್ಥಿಕ ಸಂಕಷ್ಟದಿಂದ TV ಖರೀದಿಸಲು ಸಾಧ್ಯವಾಗಿರಲಿಲ್ಲ. ಅವರಿಗೆ ಇದರಿಂದ ನೆರವಾಗಲಿದೆ’ ಎಂದರು. ‘ನಮ್ಮ ಕ್ಷೇತ್ರದ ಜನರು ಒಂದು ಕುಟುಂಬದಂತೆ. ಅವರ ನೋವು, ನಲಿವುಗಳಿಗೆ ಸ್ಪಂದಿಸುವುದು ಶಾಸಕನಾದ ನನ್ನ ಕರ್ತವ್ಯ. ಆದ್ದರಿಂದ ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಪ್ರತಿ ಕುಟುಂಬಕ್ಕೆ ಉಚಿತವಾಗಿ TV ವಿತರಿಸಲಾಗುತ್ತಿದೆ’ ಎಂದು ತಿಳಿಸಿದರು.
‘ಕೋಮುವಾದಿ ಪಕ್ಷಗಳಿಂದ ದೂರ ಇರಿ. ಜಾತಿ, ಜಾತಿ ನಡುವೆ ದ್ವೇಷ ಬಿತ್ತುವ BJP ಪಕ್ಷದವರು ಕೊರೋನ ಸಂದರ್ಭದಲ್ಲಿ ಎಲ್ಲಿ ಹೋಗಿದ್ದರು. ಮುಖ್ಯಮಂತ್ರಿಗಳಾಗಿ ಸಿದ್ದರಾಮಯ್ಯನವರು 5 ವರ್ಷಗಳ ಕಾಲ ಜನಪ್ರಿಯ ಆಡಳಿತದಲ್ಲಿ ಅನ್ನಭಾಗ್ಯ, ಶಾದಿಭಾಗ್ಯ, ಕ್ಷೀರಭಾಗ್ಯ ಮತ್ತು ಜನತೆಗೆ ನೀಡಿದ 165 ಭರವಸೆಗಳನ್ನು ಈಡೇರಿಸಿದ್ದರು’ ಎಂದು ಹೇಳಿದರು.
22 ಪ್ರತಿಕ್ರಿಯೆಗಳು
where to buy cheap clomiphene tablets how can i get generic clomid pill order clomid without a prescription buy generic clomid clomid calculator clomiphene rx for men can i get generic clomid without a prescription
I’ll certainly return to skim more.
With thanks. Loads of erudition!
inderal 20mg price – order inderal 20mg generic buy methotrexate 10mg
cheap azithromycin – purchase nebivolol online cheap bystolic 20mg cheap
esomeprazole 20mg cheap – https://anexamate.com/ nexium 40mg usa
warfarin medication – coumamide buy cozaar sale
mobic 15mg price – mobo sin mobic pills
prednisone 5mg generic – apreplson.com deltasone us
ed pills for sale – fast ed to take otc ed pills
buy generic forcan for sale – click fluconazole 100mg canada
escitalopram 20mg price – https://escitapro.com/ order escitalopram 20mg sale
buy generic cenforce – https://cenforcers.com/# cenforce 100mg brand
cialis for blood pressure – https://ciltadgn.com/ tadalafil without a doctor prescription
shelf life of liquid tadalafil – strongtadafl does cialis lower your blood pressure
cost ranitidine 150mg – https://aranitidine.com/# ranitidine 150mg cheap
buy viagra birmingham – buy viagra at boots real viagra 100mg
More posts like this would create the online space more useful. lasix presentacion
With thanks. Loads of knowledge! https://buyfastonl.com/furosemide.html
Thanks an eye to sharing. It’s first quality. https://ursxdol.com/get-metformin-pills/
I am in point of fact thrilled to gleam at this blog posts which consists of tons of profitable facts, thanks representing providing such data. https://prohnrg.com/product/rosuvastatin-for-sale/
This is the make of post I recoup helpful. https://aranitidine.com/fr/viagra-100mg-prix/