Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಮಹತ್ವ ಕಳೆದುಕೊಂಡ ಪಾದಯಾತ್ರೆ.
    Trending

    ಮಹತ್ವ ಕಳೆದುಕೊಂಡ ಪಾದಯಾತ್ರೆ.

    vartha chakraBy vartha chakraಆಗಷ್ಟ್ 7, 202413 ಪ್ರತಿಕ್ರಿಯೆಗಳು1 Min Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಮಹತ್ವ ಕಳೆದುಕೊಂಡ ಪಾದಯಾತ್ರೆ.

    ಬೆಂಗಳೂರು,ಆ.7:
    ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬೆಂಗಳೂರಿನಿಂದ ಮೈಸೂರಿಗೆ ನಡೆಯುತ್ತಿರುವ ಬಿಜೆಪಿ ಮತ್ತು ಜೆಡಿಎಸ್ ಪಾದಯಾತ್ರೆ ತನ್ನ ಮಹತ್ವ ಕಳೆದುಕೊಂಡಿದೆ ಎಂದು ಬಿಜೆಪಿ ಶಾಸಕ ಎಸ್ ಆರ್ ವಿಶ್ವನಾಥ್ ಬೇಸರ ವ್ಯಕ್ತಪಡಿಸಿದ್ದಾರೆ.
    ಸುದ್ದಿಗಾರರೊಂದಿಗೆ ಮಾತನಾಡಿದ ಅವರು
    ಪಾದಯಾತ್ರೆಯಲ್ಲಿ ಎರಡು ದಿನದಿಂದ ವೈಯಕ್ತಿಕ ಟೀಕೆ ಹೆಚ್ಚಾಗಿದೆ. ಇದರಿಂದ ಪಾದಯಾತ್ರೆಯಲ್ಲಿ ಕಾರ್ಯಕರ್ತರ ಹುಮ್ಮಸ್ಸು ಕಡಿಮೆಯಾಗುತ್ತಿದೆ ಅನಿಸುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
    ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಆಕ್ರಮ ಮುಂದಿಟ್ಟುಕೊಂಡು ಮುಖ್ಯಮಂತ್ರಿ ರಾಜೀನಾಮೆಗೆ ಒತ್ತಾಯಿಸಿ ಆರಂಭಗೊಂಡಿದ್ದ ಈ ಪಾದಯಾತ್ರೆ ದೇಶದ ಗಮನ ಸೆಳೆದಿತ್ತು ಆದರೆ ಪಾದಯಾತ್ರೆ ಇದೀಗ ವಿಷಯಾಂತರಗೊಳ್ಳುವ ಮೂಲಕ ಮಹತ್ವ ಕಳೆದುಕೊಂಡಂತಾಗಿದೆ ಎಂದು ಹೇಳಿದರು.
    ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಕೇಂದ್ರ ಸಚಿವ ಕುಮಾರಸ್ವಾಮಿ ನಡುವಿನ ವೈಯಕ್ತಿಕ ವಿಷಯ ಈ ಪಾದಯಾತ್ರೆಯಲ್ಲಿ ದೊಡ್ಡ ಪ್ರಮಾಣದ ಸುದ್ದಿಯಾಗುವ ಮೂಲಕ ಇಡೀ ಹೋರಾಟದ ಸ್ವರೂಪವೇ ಬದಲಾಗಿದೆ ಇದು ಕಾರ್ಯಕರ್ತರಲ್ಲೂ ಬೇಸರಕ್ಕೆ ಕಾರಣವಾಗಿದೆ ಎಂದು ತಿಳಿಸಿದರು.
    ಬಿಜೆಪಿ ನಾಯಕರು ಮುಖ್ಯಮಂತ್ರಿ ರಾಜೀನಾಮೆ ಒತ್ತಾಯಿಸಿ ಈ ಪಾದಯಾತ್ರೆ ಮಾಡುತ್ತಿರುವುದಾಗಿ ಘೋಷಿಸಿದರು ಆದರೆ ಪಾದಯಾತ್ರೆ ಸಾಗುತ್ತಿದ್ದಂತೆ ಇದು ಶಿವಕುಮಾರ್ ವಿರುದ್ಧ ಆರೋಪ ಮತ್ತು ಪ್ರತ್ಯಾರೋಪದ ವೇದಿಕೆಯಾಗಿ ಪರಿವರ್ತನೆ ಯಾಗುವ ಮೂಲಕ ಉದ್ದೇಶವನ್ನೇ ಮರೆತಂತಾಗಿದೆ. ಪಾದಯಾತ್ರೆಯಲ್ಲಿ ವೈಯಕ್ತಿಕ ಟೀಕೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು
    ಪಕ್ಷದ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಯಾವುದೇ ವಿಷಯಗಳಿದ್ದರೆ ಅದನ್ನು ಪಕ್ಷದ ವೇದಿಕೆಯಲ್ಲಿ ಚರ್ಚಿಸಬೇಕು ಅದು ಬಿಟ್ಟು ಬಹಿರಂಗವಾಗಿ ಹೇಳಿಕೆ ನೀಡುವ ಮೂಲಕ ಗೊಂದಲ ಮೂಡಿಸುತ್ತಿದ್ದಾರೆ ಇದು ಕಾರ್ಯಕರ್ತರಿಗೂ ಬೇಸರ ತಂದಿದೆ ಹೈಕಮಾಂಡ್ ಇದನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ಹೇಳಿದರು.

    #JDS Bangalore BJP Karnataka News Politics Trending Varthachakra ಜೆಡಿಎಸ್ ಮೈಸೂರು ರಾಜಕೀಯ ಸಿದ್ದರಾಮಯ್ಯ
    Share. Facebook Twitter Pinterest LinkedIn Tumblr Email WhatsApp
    Previous Articleಪಾದಯಾತ್ರೆಯಲ್ಲಿ ಬಿಜೆಪಿ- ಜೆಡಿಎಸ್ ಕಾರ್ಯಕರ್ತರ ಹೊಡೆದಾಟ.
    Next Article ಬೆಂಗಳೂರಿನಲ್ಲಿ ವೃಕ್ಷೋಧ್ಯಾನ
    vartha chakra
    • Website

    Related Posts

    E.D. ವಿಚಾರಣೆ ಎದುರಿಸಿದ ಡಿ.ಕೆ. ಸುರೇಶ್

    ಜೂನ್ 23, 2025

    ಅಮಿತ್ ಶಾ ನಡೆಗೆ ಬೆದರಿದ ವಿಜಯೇಂದ್ರ.

    ಜೂನ್ 20, 2025

    ಕೆ ಇ ಎ ಪ್ರಯೋಗಿಸಿದ ಬ್ರಹ್ಮಾಸ್ತ್ರ.

    ಜೂನ್ 20, 2025

    13 ಪ್ರತಿಕ್ರಿಯೆಗಳು

    1. 0n1f8 on ಜೂನ್ 5, 2025 2:33 ಅಪರಾಹ್ನ

      clomid rx order generic clomid without a prescription cost of generic clomid prices clomid pct where to get generic clomiphene price how to buy generic clomiphene no prescription can i purchase cheap clomiphene online

      Reply
    2. order cialis online on ಜೂನ್ 9, 2025 6:11 ಫೂರ್ವಾಹ್ನ

      This is the kind of post I recoup helpful.

      Reply
    3. flagyl contraindications on ಜೂನ್ 11, 2025 12:22 ಫೂರ್ವಾಹ್ನ

      This is the kind of content I take advantage of reading.

      Reply
    4. Gabrielcheno on ಜೂನ್ 14, 2025 2:59 ಅಪರಾಹ್ನ

      ¡Saludos, aventureros del azar !
      Los casinos sin licencia te permiten disfrutar de la ruleta en vivo con crupieres internacionales. La experiencia es realista y emocionante. No necesitas salir de casa para sentirte en Las Vegas.
      El diseГ±o de los sitios es moderno, rГЎpido y muy intuitivo, ideal tanto para jugadores nuevos como experimentados. casinos sin licencia La navegaciГіn es fluida en cualquier dispositivo.
      GuГ­a completa de casinos sin licencia para jugadores en EspaГ±a – п»їcasinos-sinlicenciaenespana.es
      ¡Que disfrutes de tiradas afortunadas !

      Reply
    5. Juliusnum on ಜೂನ್ 16, 2025 1:20 ಅಪರಾಹ್ನ

      ¡Saludos, entusiastas de las emociones !
      CasinosSinLicenciaenEspana.es para jugar sin KYC – https://casinossinlicenciaenespana.es/ casino online sin licencia espaГ±a
      ¡Que vivas triunfos extraordinarios !

      Reply
    6. DouglasTehof on ಜೂನ್ 17, 2025 1:41 ಫೂರ್ವಾಹ್ನ

      ¡Saludos, estrategas del juego !
      Casinos online extranjeros con licencia confiable – https://www.casinosextranjerosenespana.es/ casinos extranjeros
      ¡Que vivas increíbles jackpots extraordinarios!

      Reply
    7. WilliamBulky on ಜೂನ್ 18, 2025 1:05 ಫೂರ್ವಾಹ್ನ

      ¡Hola, jugadores apasionados !
      casinoonlinefueradeespanol con torneos mensuales – п»їп»їhttps://casinoonlinefueradeespanol.xyz/ casinos online fuera de espaГ±a
      ¡Que disfrutes de asombrosas botes impresionantes!

      Reply
    8. 6x5e5 on ಜೂನ್ 18, 2025 7:56 ಫೂರ್ವಾಹ್ನ

      where can i buy propranolol – order generic clopidogrel 150mg methotrexate 2.5mg cheap

      Reply
    9. ThomasSwere on ಜೂನ್ 18, 2025 8:51 ಫೂರ್ವಾಹ್ನ

      ¡Saludos, exploradores de tesoros !
      Giros gratis diarios en casinoextranjerosenespana.es – https://www.casinoextranjerosenespana.es/# casino online extranjero
      ¡Que disfrutes de oportunidades exclusivas !

      Reply
    10. Raymondhek on ಜೂನ್ 19, 2025 2:31 ಅಪರಾಹ್ನ

      ¡Saludos, aventureros del riesgo !
      casinos extranjeros recomendados por expertos – https://www.casinosextranjero.es/ casino online extranjero
      ¡Que vivas increíbles instantes inolvidables !

      Reply
    11. Waynebah on ಜೂನ್ 20, 2025 11:14 ಅಪರಾಹ್ನ

      ¡Bienvenidos, descubridores de riquezas !
      Casino online fuera de EspaГ±a con cashout instantГЎneo – https://casinoporfuera.guru/# casino por fuera
      ¡Que disfrutes de maravillosas movidas brillantes !

      Reply
    12. Richardpes on ಜೂನ್ 21, 2025 4:08 ಅಪರಾಹ್ನ

      ¡Saludos, cazadores de suerte !
      casino por fuera accesible desde dispositivos mГіviles – https://casinosonlinefueraespanol.xyz/# п»їcasino fuera de espaГ±a
      ¡Que disfrutes de momentos irrepetibles !

      Reply
    13. CalvinOxync on ಜೂನ್ 23, 2025 12:00 ಅಪರಾಹ್ನ

      ¡Bienvenidos, participantes del desafío !
      casinofueraespanol.xyz sin procesos complicados – https://casinofueraespanol.xyz/# casino por fuera
      ¡Que vivas increíbles momentos memorables !

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    E.D. ವಿಚಾರಣೆ ಎದುರಿಸಿದ ಡಿ.ಕೆ. ಸುರೇಶ್

    ಅಮಿತ್ ಶಾ ನಡೆಗೆ ಬೆದರಿದ ವಿಜಯೇಂದ್ರ.

    ಕೆ ಇ ಎ ಪ್ರಯೋಗಿಸಿದ ಬ್ರಹ್ಮಾಸ್ತ್ರ.

    ಸರ್ಕಾರದಲ್ಲಿ ಕಮೀಷನ್ ಹಾವಳಿ.

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • DerricktaG ರಲ್ಲಿ ಟಿವಿಕೆ ಪಕ್ಷದ ಮೊದಲ ರ್ಯಾಲಿಯಲ್ಲಿಯೇ ತನ್ನ ಪವರ್ ತೋರಿಸಿದ ದಳಪತಿ
    • jhyrm ರಲ್ಲಿ ಶಾಸಕರ ಮನೆ ಮದುವೆಗಾಗಿ ಜಿಲ್ಲಾ ಕ್ರೀಡಾಂಗಣ ಬಾಡಿಗೆ ಕೊಟ್ಟ ಅಧಿಕಾರಿ | Haveri
    • DerricktaG ರಲ್ಲಿ ಗೌರಿ ಹಬ್ಬಕ್ಕೆ ಶಿವಕುಮಾರ್ ಗಂಗೆ ಪೂಜೆ
    Latest Kannada News

    E.D. ವಿಚಾರಣೆ ಎದುರಿಸಿದ ಡಿ.ಕೆ. ಸುರೇಶ್

    ಜೂನ್ 23, 2025

    ಅಮಿತ್ ಶಾ ನಡೆಗೆ ಬೆದರಿದ ವಿಜಯೇಂದ್ರ.

    ಜೂನ್ 20, 2025

    ಕೆ ಇ ಎ ಪ್ರಯೋಗಿಸಿದ ಬ್ರಹ್ಮಾಸ್ತ್ರ.

    ಜೂನ್ 20, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಮೋದಿಯನ್ನೇ ಕಾಪಿ ಮಾಡಿದ್ರಾ ಟ್ರಂಪ್ #narendramodi #donaldtrump #viralvideo #facts #iran #israel #war
    Subscribe