ಜೀವನದಿ ಕಾವೇರಿ ಉಗಮಿಸುವ ನಾಡು ಕೊಡಗು. ಕರ್ನಾಟಕ ತಮಿಳುನಾಡು ಕೇರಳ ಮತ್ತು ಪಾಂಡಿಚರಿ ರಾಜ್ಯಗಳಿಗೆ ನೀರುಣಿಸುವ ಪುಣ್ಯಭೂಮಿ ಕೊಡಗಿನಲ್ಲಿ ಪ್ರತಿ ವರ್ಷ ಮಳೆ ಬಾರಿ ಅವಾಂತರವನ್ನೇ ಸೃಷ್ಟಿಸುತ್ತದೆ.
ಇದನ್ನು ಮನ ಕಂಡಿರುವ ಮಡಿಕೇರಿ ಕ್ಷೇತ್ರದ ಉತ್ಸಾಹಿ ಹಾಗೂ ಜನಪ್ರಿಯ ಶಾಸಕ ಡಾಕ್ಟರ್ ಮಂತರಗೌಡ ಮುಂಗಾರು ಆರಂಭಕ್ಕೆ ಮುನ್ನವೇ ಮಳೆ ಅವಾಂತರಗಳ ಕುರಿತು ಅಧ್ಯಯನ ನಡೆಸಿ ಈ ಹಿಂದೆ ಆದ ಅನಾಹುತಗಳು ಪುನರಾವರ್ತನೆಯಾಗಬಾರದು ಜನಸಾಮಾನ್ಯರ ಜೀವನದ ಮೇಲೆ ಯಾವುದೇ ಕೆಟ್ಟ ಪರಿಣಾಮ ಬೀರಬಾರದು ಎಂದು ಮುಂದಾಲೋಚನೆ ಮಾಡಿದ್ದಾರೆ ಇದಕ್ಕಾಗಿ ಮಡಿಕೇರಿ ನಗರಸಭೆಯ ಅಧಿಕಾರಿಗಳ ಸಭೆ ನಡೆಸಿ ಸಲಹೆ ಸೂಚನೆಗಳನ್ನು ನೀಡಿದ್ದಾರೆ.
ಮುಂಗಾರು ಸಂದರ್ಭ ಮಡಿಕೇರಿ ನಗರದಲ್ಲಿ ರಾಜ ಕಾಲುವೆಯಲ್ಲಿ ಕಸ ಕಡ್ಡಿ ಸೇರದಂತೆ ಕಾಲ ಕಾಲಕ್ಕೆ ಸ್ವಚ್ಚಗೊಳಿಸಬೇಕು.ಮಳೆಯಿಂದ ಯಾವುದೇ ಅವಘಡ ನಡೆಯದಂತೆ ಹೆಚ್ಚಿನ ಎಚ್ಚರ ವಹಿಸಬೇಕು ಎಂದು ಶಾಸಕ ನಗರಸಭೆ ಅಧಿಕಾರಿಗಳಿಗೆ ಸಲಹೆ ಮಾಡಿದ್ದಾರೆ
ಮಳೆಗಾಲಕ್ಕೆ ಮುನ್ನವೇ ಅಧಿಕಾರಿಗಳು ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ತಗ್ಗು ಪ್ರದೇಶದಲ್ಲಿ ಮಳೆ ನೀರು ನಿಲ್ಲದೆ ಸರಾಗವಾಗಿ ಹರಿಯುವಂತೆ ಮಾಡಬೇಕು. ನಗರದ ವಿವಿಧ ಪ್ರದೇಶಗಳಲ್ಲಿ ಹೆಚ್ಚಿನ ಮಳೆ ಸಂದರ್ಭದಲ್ಲಿ ಕಾಳಜಿ ವಹಿಸಬೇಕು. ಯಾವುದೇ ರೀತಿಯ ತೊಂದರೆ ಆಗದಂತೆ ಮುನ್ನೆಚ್ಚರ ವಹಿಸಬೇಕು ಎಂದು ಸಲಹೆ ಮಾಡಿದ್ದಾರೆ.
ಮಳೆಗಾಲದ ಅವಧಿಯಲ್ಲಿ ಹಲವು ಸಾಂಕ್ರಾಮಿಕ ರೋಗಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ
ಪರಿಸರ ಶುಚಿತ್ವಕ್ಕೆ ಹೆಚ್ಚಿನ ಒತ್ತು ನೀಡಬೇಕು. ಸಹಾಯವಾಣಿ ಆರಂಭಿಸುವ ಮೂಲಕ ಮುಂಗಾರು ಸಂಬಂಧ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಅವರು ನಿರ್ದೇಶನ ನೀಡಿದ್ದಾರೆ
ಸಾರ್ವಜನಿಕರ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸಬೇಕು. ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು ರಾಜಾಸೀಟು ಮತ್ತು ಜನರಲ್ ತಿಮ್ಮಯ್ಯ ಮುಖ್ಯರಸ್ತೆ ಅಭಿವೃದ್ಧಿಪಡಿಸಲು ಮುಂದಾಗಲಾಗಿದೆ. ಆ ನಿಟ್ಟಿನಲ್ಲಿ ಪಾದಚಾರಿ ದಾರಿ, ಚರಂಡಿ, ವಾಹನಗಳ ಪಾರ್ಕಿಂಗ್ ಹೀಗೆ ಎಲ್ಲವನ್ನೂ ಒಳಗೊಂಡ ರಸ್ತೆ ಅಭಿವೃದ್ಧಿಪಡಿಸಲು ಮುಂದಾಗಲಾಗಿದೆ ಎಂದು ತಿಳಿಸಿದರು.
ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಅಧಿಕಾರಿಗಳು ಫಾರ್ಮ್ ನಂ.3 ನ್ನು ಸರಿಯಾಗಿ ನಿರ್ವಹಣೆ ಮಾಡುವಂತೆ ಶಾಸಕರು ಸೂಚಿಸಿದರು. ನಗರಸಭೆ ಕೆಲಸಗಳ ಸಂಬಂಧ ಪಟ್ಟಿ ಮಾಡಿ ನಾಮಫಲಕದಲ್ಲಿ ಅಳವಡಿಸುವಂತೆಯೂ ಸಲಹೆ ನೀಡಿದರು.
ಈ ವೇಳೆ ,ನಗರಸಭೆ ಸದಸ್ಯರಾದ ಬಿ.ವೈ.ರಾಜೇಶ್, ಬಿ.ಪಿ.ಚಿತ್ರಾವತಿ, ಸತೀಶ್, ಸವಿತಾ ರಾಕೇಶ್ ಬಶೀರ್ ಅಹ್ಮದ್, ಪಿ.ಚಂದ್ರಶೇಖರ್, ಕೆ.ಎಂ.ಅಪ್ಪಣ್ಣ, ಸಬಿತಾ, ಮೇರಿ ವೇಗಸ್, ಕೆ.ಎಸ್.ರಮೇಶ್, ಎಂ.ಎ. ಮುಸ್ತಾಪ, ಸಿ.ಕೆ.ಮಂಜುಳಾ, ಅರುಣ್ ಶೆಟ್ಟಿ, ಎನ್.ಪಿ. ಅನಿತಾ, ಎಂ.ಕೆ.ಮನ್ಸೂರ್ ಅಲಿ, ನೀಮಾ ಆರ್ಶದ್, ವೈ.ಡಿ ಶ್ವೇತಾ, ನಾಮ ನಿರ್ದೇಶಿತ ಸದಸ್ಯರಾದ ಸದಾ ಮುದ್ದಪ್ಪ, ಜಿ.ಸಿ.ಜಗದೀಶ್, ಜುಲೈಕಾಬಿ, ಬಿ.ಎನ್.ಮುದ್ದುರಾಜ್ ಇತರರು ಹಲವು ವಿಚಾರಗಳ ಕುರಿತು ಗಮನ ಸೆಳೆದರು.
Previous Articleತಾಳಿ ಕಟ್ಟಿಸಿಕೊಳ್ಳಬೇಕಿದ್ದ ವಧು ಮಾಡಿದ್ದೇನು ಗೊತ್ತೇ ?
Next Article ನಮ್ಮ ಮೆಟ್ರೋ ದ ವಿಕೃತ ಸಿಕ್ಕಿಬಿದ್ದ.
26 ಪ್ರತಿಕ್ರಿಯೆಗಳು
can you buy cheap clomid without a prescription how can i get cheap clomiphene pill cost cheap clomiphene without rx cost generic clomiphene for sale can you get clomid online buying clomiphene without dr prescription buy generic clomiphene price
With thanks. Loads of expertise!
With thanks. Loads of expertise!
purchase inderal for sale – order inderal generic methotrexate 5mg price
buy azithromycin 500mg for sale – buy bystolic 20mg nebivolol cheap
buy clavulanate no prescription – atbio info acillin ca
nexium price – https://anexamate.com/ buy nexium 20mg without prescription
warfarin drug – https://coumamide.com/ buy generic cozaar over the counter
prednisone 10mg usa – aprep lson order deltasone 40mg pills
oral amoxil – amoxicillin cheap cheap amoxicillin online
buy fluconazole 100mg generic – https://gpdifluca.com/# diflucan generic
buy cenforce – click cenforce pill
cialis w/dapoxetine – click canadian no prescription pharmacy cialis Este enlace se abrirГЎ en una ventana nueva
ranitidine 300mg generic – https://aranitidine.com/ order generic ranitidine 150mg
generic tadalafil canada – buy cheap cialis online with mastercard canada cialis for sale
Greetings! Utter useful advice within this article! It’s the petty changes which liking obtain the largest changes. Thanks a quantity quest of sharing! order nolvadex online cheap
cheap viagra buy uk – strongvpls sildenafil tablets 100 mg
This website really has all of the information and facts I needed to this case and didn’t positive who to ask. https://buyfastonl.com/azithromycin.html
The sagacity in this tune is exceptional. https://ursxdol.com/provigil-gn-pill-cnt/
This is the kind of literature I rightly appreciate. cialis professional prix en pharmacie
More delight pieces like this would urge the web better. https://ondactone.com/simvastatin/
This is the gentle of literature I in fact appreciate.
buy cheap maxolon
This is the description of content I take advantage of reading. http://www.01.com.hk/member.php?Action=viewprofile&username=Tipehp
buy forxiga 10mg generic – buy forxiga generic order dapagliflozin 10mg online
order xenical generic – https://asacostat.com/# order xenical 120mg generic
Thanks on putting this up. It’s evidently done. http://web.symbol.rs/forum/member.php?action=profile&uid=1175066