ಬೆಂಗಳೂರು, ಜು.25:
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆ ಹಗರಣ ಆರೋಪ ಇದೀಗ ತೀವ್ರ ಸ್ವರೂಪ ಪಡೆದುಕೊಂಡಿದೆ. ಆರೋಪದ ಬಗ್ಗೆ ವಿಧಾನ ಮಂಡಲದಲ್ಲಿ ವಿಸ್ತೃತ ಚರ್ಚೆಗೆ ಆಗ್ರಹಿಸಿ ಪ್ರತಿಪಕ್ಷ ಸದಸ್ಯರು ಅಹೋರಾತ್ರಿ ಧರಣಿ ನಡೆಸಿದ ಬೆನ್ನಲ್ಲೇ ಉಭಯ ಸದನಗಳ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು.
ಕಲಾಪ ಮುಂದುವರಿದ ನಂತರ ಪ್ರತಿಪಕ್ಷ ನಾಯಕ ಆರ್ ಅಶೋಕ್ ನೇತೃತ್ವದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಜಂಟಿ ಶಾಸಕಾಂಗ ಸಭೆ ನಡೆಯಿತು ಇದರಲ್ಲಿ ಹಗರಣದ ವಿರುದ್ಧ ಹೋರಾಟ ತೀವ್ರ ಗೊಳಿಸುವ ನಿರ್ಧಾರ ಕೈಗೊಳ್ಳಲಾಯಿತು.
ನಿವೇಶನ ಹಂಚಿಕೆ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬ ಸದಸ್ಯರು ನೇರವಾಗಿ ಶಾಮಿಲಾಗಿದ್ದಾರೆ ಹೀಗಾಗಿಯೇ ಸದನದಲ್ಲಿ ಈ ಬಗ್ಗೆ ಚರ್ಚೆಗೆ ಅವಕಾಶ ಕೊಡಲಿಲ್ಲ ಎಂದು ಆರೋಪಿಸಿದ ಆರ್ ಅಶೋಕ್ ರಾಜ್ಯದ ಜನರಿಗೆ ವಸ್ತು ಸ್ಥಿತಿ ತಿಳಿಸುವ ದೃಷ್ಟಿಯಿಂದ ಬೆಂಗಳೂರಿನಿಂದ ಮೈಸೂರಿನವರೆಗೆ ಪಾದಯಾತ್ರೆ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.
ಶಾಸಕಾಂಗ ಪಕ್ಷದ ಸಭೆಯ ನಂತರ ಉಭಯ ಪಕ್ಷಗಳ ಶಾಸಕರು ವಿಧಾನಸೌಧದಿಂದ ರಾಜಭವನದವರೆಗೆ ಕಾಲ್ನಡಿಗೆಯಲ್ಲಿ ತೆರಳಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಸರ್ಕಾರ ಈ ವಿಷಯದಲ್ಲಿ ಮೊಂಡಾಟ ಮಾಡುತ್ತಿದೆ ಹಗರಣದಲ್ಲಿ ಶಾಮೀಲಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ರಕ್ಷಿಸುವ ದೃಷ್ಟಿಯಿಂದ ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯಪಾಲರು ಮಧ್ಯಪ್ರವೇಶಿಸಿ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸಲು ಶಿಫಾರಸು ಮಾಡಬೇಕು ಮತ್ತು ಮುಖ್ಯಮಂತ್ರಿಗಳು ರಾಜಿನಾಮೆ ನೀಡಲು ಸೂಚನೆ ನೀಡಬೇಕು ಎಂದು ಕೋರಿ ಮನವಿ ಸಲ್ಲಿಸಲಾಯಿತು.
ಕುಮಾರಸ್ವಾಮಿ ಸೂತ್ರದಾರ:
ಈ ನಡುವೆ ಹಗರಣದಲ್ಲಿ ಪ್ರಮುಖ ಆರೋಪಿ ಎಂದು ಆರೋಪಿಸಲಾಗುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೆರವಿಗೆ ಮೈಸೂರು ಮಂಡ್ಯ ಮತ್ತು ಹಾಸನ ಜಿಲ್ಲೆಯ ಕಾಂಗ್ರೆಸ್ ಶಾಸಕರು ಧಾವಿಸಿದ್ದಾರೆ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಶಾಸಕರಾದ ನಾರಾಯಣಸ್ವಾಮಿ, ಕೆ.ಎಂ. ಶಿವಲಿಂಗೇಗೌಡ, ಪಿ.ಎಂ. ನರೇಂದ್ರಸ್ವಾಮಿ,ಈ ಪ್ರಕರಣದ ಹಿನ್ನೆಲೆ ಗಾಯಕ ಎಚ್.ಡಿ. ಕುಮಾರಸ್ವಾಮಿ. ಧರಣಿ ಮಾಡುವಂತೆ ಸೂಚನೆ ಕೊಟ್ಟಿರುವುದೂ ಅವರೇ’ ಎಂದು ವಾಗ್ದಾಳಿ ನಡೆಸಿದರು
ನಿವೇಶನ ಹಂಚಿಕೆ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವ್ಯಕ್ತಿತ್ವ ಹಾಳು ಮಾಡಲು ಬಿಜೆಪಿಯವರು ಹೊರಟ್ಟಿದ್ದಾರೆ’ ಎಂದು ಆರೋಪಿಸಿದರು.
ರಾಜಕೀಯವಾಗಿ ಸಿದ್ದರಾಮಯ್ಯ ಅವರನ್ನು ಸಿಲುಕಿಸುತ್ತೇವೆ ಎಂದು ಹೊರಟರೆ ಅದು ಸಾಧ್ಯ ಇಲ್ಲ. ಬಿಜೆಪಿಯವರ ಪ್ರತಿಭಟನೆ ನಾಟಕ ಅಷ್ಟೆ. ಎಷ್ಟು ದಿನ ಈ ನಾಟಕ ನಡೆಯುತ್ತದೆ ಎಂದು ನೋಡೋಣ’ ಎಂದರು.
‘ಬಿಜೆಪಿ, ಜೆಡಿಎಸ್ ನಾಯಕರ ಕುತಂತ್ರಗಳನ್ನು ಮುಂದಿನ ದಿನಗಳಲ್ಲಿ ರಾಜ್ಯದ ಜನರ ಮುಂದೆ ನಾವು ಬಿಚ್ಚಿಡುತ್ತೇವೆ’ ಎಂದೂ ಹೇಳಿದರು.
ನಾರಾಯಣಸ್ವಾಮಿ ಮಾತನಾಡಿ, ‘ಮುಡಾ ನಿವೇಶನ ಹಂಚಿಕೆಯ ಹಳೆಯ ಹಗರಣವನ್ನು ಉದ್ದೇಶಪೂರ್ವಕವಾಗಿ ಬಿಜೆಪಿಯವರು ಎತ್ತಿದ್ದಾರೆ. ಈ ಬಗ್ಗೆ ಚರ್ಚೆಗೆ ಅವಕಾಶ ಕೇಳಿ ಧರಣಿ ಮಾಡುತ್ತಿದ್ದಾರೆ. ಬಿಜೆಪಿಯವರು ನಡೆಸುತ್ತಿರುವುದು ರಾಜಕೀಯ ದುರುದ್ದೇಶದ ಪ್ರತಿಭಟನೆ’ ಎಂದರು.
ಈ ಹಗರಣದಲ್ಲಿ ಮುಖ್ಯಮಂತ್ರಿ ಭಾಗಿ ಆಗಿಲ್ಲ. ಹಂಚಿಕೆ ಮಾಡಿದರಲ್ಲಿ ಮುಖ್ಯಮಂತ್ರಿ ಸಹಿ ಇಲ್ಲ. ಬಿಜೆಪಿ ಅವಧಿಯಲ್ಲಿ ಈ ಹಗರಣ ಆಗಿದೆ. ರಾಜಕೀಯ ಉದ್ದೇಶದಿಂದ ಧರಣಿ ನಡೆಯುತ್ತಿದೆ. ಬಿಜೆಪಿಯವರು ಯಾವ ಉದ್ದೇಶದಿಂದ ಮೈಸೂರು ಪಾದಯಾತ್ರೆ ಮಾಡಲು ಹೊರಟಿದ್ದಾರೆ? ಈಗಾಗಲೇ ಈ ಹಗರಣದ ತನಿಖೆ ನಡೆಯುತ್ತಿದೆ. ಯಾವ ಪುರುಷಾರ್ಥಕ್ಕೆ ಬಿಜೆಪಿ ಪಾದಯಾತ್ರೆ ಮಾಡುತ್ತದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ನಾನು ಮೈಸೂರಿನಲ್ಲಿ ವಾಸವಿದ್ದೇನೆ. ನನಗೆ ನಿವೇಶನ ಕೊಡಿ ಎಂದು ಎಚ್.ಡಿ. ಕುಮಾರಸ್ವಾಮಿ ಪತ್ರ ಬರೆದಿದ್ದಾರೆ. ಅವರೇನಾದರೂ ಉದ್ಯಮ ಮಾಡಿದ್ದಾರಾ? ಯಾವ ಇಂಡಸ್ಟ್ರಿ ಮಾಡಿ ಎಷ್ಟು ಜನರಿಗೆ ಉದ್ಯೋಗ ಕೊಟ್ಟಿದ್ದಾರೆ? ಎಚ್.ಡಿ. ಬಾಲಕೃಷ್ಣ ಕೂಡ ನಿವೇಶನ ಪಡೆದಿದ್ದಾರೆ. ಅವರ ಅತ್ತೆ, ಪತ್ನಿ ಕೂಡ ನಿವೇಶನ ಪಡೆದುಕೊಂಡಿದ್ದಾರೆ. ಅದೂ ಅಕ್ರಮ ಅಲ್ಲವೇ ಇದರ ಬಗ್ಗೆ ಯಾಕೆ ಬಿಜೆಪಿ ನಾಯಕರು ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.
Previous Articleಸವದತ್ತಿ ಯಲ್ಲಮ್ಮ ಅಭಿವೃದ್ಧಿ ಪ್ರಾಧಿಕಾರ.
Next Article ಬಿಜೆಪಿ ಪಾದಯಾತ್ರೆ ಸಮಯದಲ್ಲಿ ಅವರ ಅಕ್ರಮ ಬಯಲಾಗುತ್ತವಂತೆ.!
36 ಪ್ರತಿಕ್ರಿಯೆಗಳು
купить диплом вуза в нурсултане купить диплом вуза в нурсултане .
диплом о среднем образовании купить цена диплом о среднем образовании купить цена .
купить диплом колледжа цена купить диплом колледжа цена .
купить диплом о высшем образовании с занесением в реестр в ижевске купить диплом о высшем образовании с занесением в реестр в ижевске .
купить диплом о среднем специальном купить диплом о среднем специальном .
Купить диплом о среднем полном образовании, в чем подвох и как избежать обмана?
Процесс получения диплома стоматолога: реально ли это сделать быстро?
erudio.global/blog/index.php?entryid=53386&nonjscomment=1&comment_itemid=53386&comment_context=45289&comment_component=blog&comment_area=format_blog
Как приобрести диплом техникума с минимальными рисками
offmarketbusinessforsale.com/kupit-diplom-688244tkfv
купить диплом историка купить диплом историка .
Аттестат 11 класса купить официально с упрощенным обучением в Москве
Возможно ли купить диплом стоматолога, и как это происходит
купить диплом архитектора man-diploms.ru .
Как правильно приобрести диплом колледжа или ПТУ в России, важные моменты
диплом специалиста [url=https://landik-diploms.ru/]landik-diploms.ru[/url] .
купить диплом высшем образовании занесением реестр купить диплом высшем образовании занесением реестр .
Как купить диплом о высшем образовании с минимальными рисками
gromscream.80lvl.ru/posting.php?mode=post&f=3&sid=4f3e1b06ec273b771b5cf06d7607938d
Как купить аттестат 11 класса с официальным упрощенным обучением в Москве
wakeuptaylor.boardhost.com/post.php?action=post&fid=4
Как безопасно купить диплом колледжа или ПТУ в России, что важно знать
аттестат 9 класс купить аттестат 9 класс купить .
ЗАДАТЬ ВОПРОС
kyc-diplom.com/discussions.html
Купить диплом о среднем образовании в Москве и любом другом городе
Как безопасно купить диплом колледжа или ПТУ в России, что важно знать
купить диплом колледжа в кемерово prema365-diploms.ru .
Как официально купить диплом вуза с упрощенным обучением в Москве
купить диплом нотариуса 1russa-diploms.ru .
Полезные советы по покупке диплома о высшем образовании без риска
silton.ru/forum/user/5434
Быстрая покупка диплома старого образца: возможные риски
Как приобрести диплом техникума с минимальными рисками
купить диплом горного инженера 1oriks-diplom199.ru .
Как оказалось, купить диплом кандидата наук не так уж и сложно
Удивительно, но купить диплом кандидата наук оказалось не так сложно
Сколько стоит диплом высшего и среднего образования и как его получить?
Как не стать жертвой мошенников при покупке диплома о среднем полном образовании
Приобретение школьного аттестата с официальным упрощенным обучением в Москве
Сколько стоит получить диплом высшего и среднего образования легально?
Возможно ли купить диплом стоматолога, и как это происходит