Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ರಾಣಿ ಚೆನ್ನಮ್ಮ ಸಮಾಧಿ ರಾಷ್ಟ್ರೀಯ ಸ್ಮಾರಕವಾಗಲಿ
    Viral

    ರಾಣಿ ಚೆನ್ನಮ್ಮ ಸಮಾಧಿ ರಾಷ್ಟ್ರೀಯ ಸ್ಮಾರಕವಾಗಲಿ

    vartha chakraBy vartha chakraಮಾರ್ಚ್ 31, 202521 ಪ್ರತಿಕ್ರಿಯೆಗಳು1 Min Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು,ಮಾ.29-
    ಬ್ರಿಟಿಷರ ವಿರುದ್ಧ ಸಂಘಟಿತ ಹೋರಾಟದ ಮೂಲಕ ಸ್ವಾಭಿಮಾನದ ಕಿಚ್ಚು ಹೊತ್ತಿಸಿದ್ದ ವೀರ ವನಿತೆ
    ರಾಣಿ ಕಿತ್ತೂರು ಚೆನ್ನಮ್ಮ ಅವರ ಸಮಾಧಿಯನ್ನು
    ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
    ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರವನ್ನು ಬರೆದಿರುವ ಅವರು ಪ್ರಾಚೀನ ಸ್ಮಾರಕಗಳು ಮತ್ತು ಐತಿಹಾಸಿಕ ತಾಣಗಳು ಮತ್ತು ಅವಶೇಷಗಳ ಕಾಯ್ದೆ 1958ರ ಅಡಿಯಲ್ಲಿ ರಾಷ್ಟ್ರೀಯ ಮಹತ್ವದ ಸ್ಮಾರಕವೆಂದು ಘೋಷಿಸುವಂತೆ ಮನವಿ ಮಾಡಿದ್ದಾರೆ.
    ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನಲ್ಲಿರುವ ವೀರ ರಾಣಿ ಕಿತ್ತೂರು ಚೆನ್ನಮ್ಮ ಅವರ ಸಮಾಧಿಯು ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಹೊಂದಿದೆ ಎಂದು ಹೇಳಿದ್ದಾರೆ
    ವಸಾಹತುಶಾಹಿ ಆಳ್ವಿಕೆಯ ವಿರುದ್ಧ ಸಶಸ್ತ್ರ ಪ್ರತಿರೋಧವನ್ನು ಮುನ್ನಡೆಸಿದ ಮೊದಲ ಮಹಿಳೆಯರಲ್ಲಿ ರಾಣಿ ಚೆನ್ನಮ್ಮ ಒಬ್ಬರಾಗಿದ್ದಾರೆ. ಅವರ ಶೌರ್ಯ ಮತ್ತು ಅದಮ್ಯ ಚೈತನ್ಯವು ರಾಷ್ಟ್ರದಾದ್ಯಂತ ಪೀಳಿಗೆಗೆ ಸ್ಫೂರ್ತಿ ನೀಡುತ್ತಲೇ ಇದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
    ಈ ಅಪ್ರತಿಮ ನಾಯಕಿಯ ಸಮಾಧಿ ಕೇವಲ ವಿಶ್ರಾಂತಿ ಸ್ಥಳವಲ್ಲ, ಬದಲಾಗಿ ಭಾರತದ ಸ್ವಾತಂತ್ರ್ಯ ಹೋರಾಟದ ಅವಿನಾಭಾವ ಚೈತನ್ಯವನ್ನು ಸಂಕೇತಿಸುವ ಪವಿತ್ರ ಸ್ಥಳವಾಗಿದೆ. ಪ್ರಾಚೀನ ಸ್ಮಾರಕಗಳು ಮತ್ತು ಐತಿಹಾಸಿಕ ತಾಣಗಳು ಮತ್ತು ಅವಶೇಷಗಳ ಕಾಯ್ದೆ 1958ರ ಅಡಿಯಲ್ಲಿ ಈ ಸ್ಥಳವನ್ನು ರಾಷ್ಟ್ರೀಯವಾಗಿ ಮಹತ್ವದ ಸ್ಮಾರಕವೆಂದು ಘೋಷಿಸಬೇಕೆಂದು ವಿನಂತಿಸುತ್ತಿದ್ದೇನೆ ಎಂದು ಕೋರಿದ್ದಾರೆ.
    ಇಂತಹ ನಿರ್ಧಾರದ ಮೂಲಕ ರಾಣಿ ಚೆನ್ನಮ್ಮ
    ಅವರ ಪರಂಪರೆಯನ್ನು ಸಂರಕ್ಷಿಸುವಲ್ಲಿ ಮತ್ತು ರಾಷ್ಟ್ರಕ್ಕೆ ಅವರು ನೀಡಿದ ಕೊಡುಗೆಯನ್ನು ಗೌರವಿಸುವಲ್ಲಿ ಒಂದು ಸ್ಮರಣೀಯ ಹೆಜ್ಜೆಯಾಗಿದೆ ಎಂದು ಹೇಳಿದ್ದಾರೆ
    ರಾಣಿ ಚೆನ್ನಮ್ಮ ಸಮಾಧಿಯ ತಾಣವು ಐತಿಹಾಸಿಕ ಮಹತ್ವವನ್ನು ಹೊಂದಿದೆ. ಆದರೆ, ಅದಕ್ಕೆ ಸರಿಯಾದ ಸಂರಕ್ಷಣೆ ಮತ್ತು ಅಭಿವೃದ್ಧಿಯ ಅಗತ್ಯವಿದೆ. ಈ ಪವಿತ್ರ ಸ್ಥಳವನ್ನು ರಾಷ್ಟ್ರೀಯ ಪ್ರಾಮುಖ್ಯತೆಯ ಸ್ಮಾರಕವೆಂದು ಮೌಲ್ಯಮಾಪನ ಮಾಡುವ ಮತ್ತು ಘೋಷಿಸುವ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಸಂಸ್ಕೃತಿ ಸಚಿವಾಲಯ ಮತ್ತು ಭಾರತೀಯ ಪುರಾತತ್ವ ಇಲಾಖೆಗೆ ನಿರ್ದೇಶನ ನೀಡಬೇಕೆಂದು ನಾನು ನಿಮ್ಮನ್ನು ವಿನಂತಿಸುತ್ತೇನೆ ಎಂದು ತಿಳಿಸಿದ್ದಾರೆ.

    ನರೇಂದ್ರ ಮೋದಿ ಬೆಂಗಳೂರು ಸಿದ್ದರಾಮಯ್ಯ
    Share. Facebook Twitter Pinterest LinkedIn Tumblr Email WhatsApp
    Previous Articleಹನಿ ಟ್ರ್ಯಾಪ್ ತನಿಖೆಗೆ ಹಬ್ಬದ ರಜೆ
    Next Article ಹೀಗೊಂದು ಯೂ ಟರ್ನ್
    vartha chakra
    • Website

    Related Posts

    E.D. ವಿಚಾರಣೆ ಎದುರಿಸಿದ ಡಿ.ಕೆ. ಸುರೇಶ್

    ಜೂನ್ 23, 2025

    ಅಮಿತ್ ಶಾ ನಡೆಗೆ ಬೆದರಿದ ವಿಜಯೇಂದ್ರ.

    ಜೂನ್ 20, 2025

    ಕೆ ಇ ಎ ಪ್ರಯೋಗಿಸಿದ ಬ್ರಹ್ಮಾಸ್ತ್ರ.

    ಜೂನ್ 20, 2025

    21 ಪ್ರತಿಕ್ರಿಯೆಗಳು

    1. JamesKNist on ಮೇ 11, 2025 9:36 ಅಪರಾಹ್ನ

      ¡Hola, entusiastas del entretenimiento !
      Los bonos sin depГіsito permiten jugar en el casino sin realizar ningГєn pago inicial.
      Juega gratis: 10 euros sin depГіsito en casino confiable – http://www.youtube.com/watch?v=DvFWSMyjao4
      Winzingo te ofrece 10 euros gratis para que comiences a jugar sin preocupaciones. Explora su amplia selecciГіn de juegos y aprovecha esta promociГіn exclusiva. Es el momento ideal para unirte a la diversiГіn.
      ¡Que tengas excelentes oportunidades !

      Reply
    2. JamesWam on ಮೇ 23, 2025 3:12 ಅಪರಾಹ್ನ

      ¡Saludos, amantes del entretenimiento !
      Investiga y elige el que mГЎs se adapte a ti. Recuerda leer siempre los tГ©rminos.
      Juegos de casino online chile con bonos y promociones – https://www.youtube.com/watch?v=CRuk1wy6nA0&list=PLX0Xt4gdc3aJG7y03Wh5Qf0JrapCEgMFH
      Casinos Chile online ofrecen plataformas seguras y bien reguladas. Esto garantiza una experiencia de juego sin preocupaciones. AdemГЎs, aceptan pagos locales.
      ¡Que disfrutes de botes impresionantes !

      Reply
    3. FrancisTORIE on ಮೇ 31, 2025 4:56 ಅಪರಾಹ್ನ

      ¡Hola, usuarios de plataformas de juego !
      Puedes jugar desde paГ­ses donde las casas reguladas no aceptan jugadores. AquГ­ no hay bloqueos. apuestassinlicencia
      Casas de apuestas sin licencia espaГ±ola con registro instantГЎneo – п»їhttps://apuestas-sin-licencia.net/
      Visitar apuestas-sin-licencia.net te permite conocer las mejores opciones internacionales. Todas ofrecen alta seguridad y jugabilidad inmediata. Sin burocracia ni complicaciones.
      ¡Que disfrutes de recompensas excepcionales !

      Reply
    4. damski_komplekti_gwMa on ಜೂನ್ 2, 2025 3:15 ಅಪರಾಹ್ನ

      Бъди уверена и модерна с дамски комплект от нашата нова колекция
      комплекти за жени https://www.komplekti-za-jheni.com/ .

      Reply
    5. damski_bluzi_nhpn on ಜೂನ್ 3, 2025 5:51 ಅಪರಾಹ್ನ

      Вдъхнови се от новите модни решения при дамските блузи
      дамски блузи http://www.bluzi-damski.com/ .

      Reply
    6. klining_jrKi on ಜೂನ್ 4, 2025 1:32 ಫೂರ್ವಾಹ್ನ

      Уборка квартир с выносом мусора, мойкой окон и химчисткой
      клининг компания https://kliningovaya-kompaniya0.ru .

      Reply
    7. arenda_yahty_vpon on ಜೂನ್ 5, 2025 8:45 ಅಪರಾಹ್ನ

      Почему аренда яхты в Сочи стала популярной альтернативой отелю
      аренда яхты в сочи аренда яхты в сочи .

      Reply
    8. 6wmvz on ಜೂನ್ 6, 2025 5:21 ಫೂರ್ವಾಹ್ನ

      where can i get clomid how can i get cheap clomid can i get clomid online where buy generic clomiphene how to get cheap clomiphene can i buy clomiphene without dr prescription cost cheap clomiphene online

      Reply
    9. gagry_otdyh_eoOa on ಜೂನ್ 8, 2025 3:35 ಅಪರಾಹ್ನ

      Что посмотреть во время отдыха в Гаграх — природа, история и уют
      гагра отдых otdyh-gagry.ru .

      Reply
    10. cheapest cialis online on ಜೂನ್ 9, 2025 3:35 ಫೂರ್ವಾಹ್ನ

      I am in truth thrilled to glance at this blog posts which consists of tons of profitable facts, thanks representing providing such data.

      Reply
    11. full_hd_film_otKt on ಜೂನ್ 9, 2025 6:05 ಫೂರ್ವಾಹ್ನ

      Her gün yenilenen içeriklerle zenginleşen full hd film platformu
      hd sinema izle https://www.filmizlehd.co .

      Reply
    12. can flagyl treat upper respiratory infection on ಜೂನ್ 10, 2025 9:43 ಅಪರಾಹ್ನ

      This is the description of topic I take advantage of reading.

      Reply
    13. dostavka_alkogolya_wiKn on ಜೂನ್ 11, 2025 3:57 ಅಪರಾಹ್ನ

      Как заказать алкоголь с доставкой и не ошибиться с выбором
      как заказать алкоголь через интернет с доставкой как заказать алкоголь ночью в москве .

      Reply
    14. RobertDuatt on ಜೂನ್ 16, 2025 6:37 ಫೂರ್ವಾಹ್ನ

      ¡Saludos, seguidores del éxito !
      Casino sin licencia en EspaГ±a para usuarios exigentes – https://casinossinlicenciaenespana.es/# casino sin licencia en espaГ±a
      ¡Que vivas jackpots impresionantes!

      Reply
    15. WilliamBulky on ಜೂನ್ 18, 2025 3:25 ಫೂರ್ವಾಹ್ನ

      ¡Hola, aventureros de la fortuna !
      casino por fuera con juegos interactivos – https://casinoonlinefueradeespanol.xyz/# casinoonlinefueradeespanol
      ¡Que disfrutes de asombrosas movidas brillantes !

      Reply
    16. 258ht on ಜೂನ್ 21, 2025 2:10 ಫೂರ್ವಾಹ್ನ

      amoxil online buy – buy combivent generic order combivent 100 mcg without prescription

      Reply
    17. CharlesPaf on ಜೂನ್ 21, 2025 1:36 ಅಪರಾಹ್ನ

      ¡Hola, amantes del ocio y la emoción !
      casinosextranjerosdeespana.es – juegos de cartas – https://www.casinosextranjerosdeespana.es/ casino online extranjero
      ¡Que vivas increíbles jugadas espectaculares !

      Reply
    18. JamesRoarp on ಜೂನ್ 22, 2025 12:30 ಫೂರ್ವಾಹ್ನ

      ¡Saludos, seguidores del éxito !
      casinos online fuera de EspaГ±a para mГіviles – п»їhttps://casinosonlinefueraespanol.xyz/ casinos online fuera de espaГ±a
      ¡Que disfrutes de jackpots fascinantes!

      Reply
    19. klining_moskva_wzkr on ಜೂನ್ 22, 2025 2:51 ಅಪರಾಹ್ನ

      Сфера клининга в Москве вызывает растущий интерес. С учетом быстрой жизни в столице, многие москвичи стремятся облегчить свои бытовые обязанности.

      Услуги клининговых компаний включают в себя множество различных задач. Среди этих задач можно выделить как регулярную уборку жилых помещений, так и специализированные услуги.

      Важно учитывать репутацию клининговой компании и ее опыт . Необходимо обращать внимание на стандарты и профессионализм уборщиков.

      Таким образом, услуги клининга в Москве предоставляют возможность сэкономить время. Москвичи могут воспользоваться услугами клининговых компаний, чтобы освободить свое время для более важных дел.
      уборка на дом https://uborkaklining1.ru/ .

      Reply
    20. novpu on ಜೂನ್ 23, 2025 5:40 ಫೂರ್ವಾಹ್ನ

      azithromycin 500mg over the counter – nebivolol 5mg brand buy bystolic 5mg for sale

      Reply
    21. CalvinOxync on ಜೂನ್ 23, 2025 2:55 ಅಪರಾಹ್ನ

      ¡Bienvenidos, fanáticos del juego !
      Casino fuera de EspaГ±a compatible con todo navegador – https://casinofueraespanol.xyz/# casino por fuera
      ¡Que vivas increíbles victorias legendarias !

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    E.D. ವಿಚಾರಣೆ ಎದುರಿಸಿದ ಡಿ.ಕೆ. ಸುರೇಶ್

    ಅಮಿತ್ ಶಾ ನಡೆಗೆ ಬೆದರಿದ ವಿಜಯೇಂದ್ರ.

    ಕೆ ಇ ಎ ಪ್ರಯೋಗಿಸಿದ ಬ್ರಹ್ಮಾಸ್ತ್ರ.

    ಸರ್ಕಾರದಲ್ಲಿ ಕಮೀಷನ್ ಹಾವಳಿ.

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • klining_moskva_semi ರಲ್ಲಿ ಶಿಗ್ಗಾಂವಿಯಲ್ಲಿ ಸಿ ಎಂ ಫೈಜ್ ಎಂಬ ಮಿಂಚು
    • klining_moskva_epmi ರಲ್ಲಿ ಕಲಬೆರಕೆ ಮಾಡಿದರೆ ಜೋಕೆ.
    • klining_moskva_dsmi ರಲ್ಲಿ ದಿಲ್ಲಿ ಚಲೋ ಬೇಡ ಚಲೋಹಳ್ಳಿ ಬೇಕು | Chalo Delhi
    Latest Kannada News

    E.D. ವಿಚಾರಣೆ ಎದುರಿಸಿದ ಡಿ.ಕೆ. ಸುರೇಶ್

    ಜೂನ್ 23, 2025

    ಅಮಿತ್ ಶಾ ನಡೆಗೆ ಬೆದರಿದ ವಿಜಯೇಂದ್ರ.

    ಜೂನ್ 20, 2025

    ಕೆ ಇ ಎ ಪ್ರಯೋಗಿಸಿದ ಬ್ರಹ್ಮಾಸ್ತ್ರ.

    ಜೂನ್ 20, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಮೋದಿಯನ್ನೇ ಕಾಪಿ ಮಾಡಿದ್ರಾ ಟ್ರಂಪ್ #narendramodi #donaldtrump #viralvideo #facts #iran #israel #war
    Subscribe