ಬೆಂಗಳೂರು,ಮೇ.6-ಕೆಂಪೇಗೌಡನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವೊಂದರಲ್ಲಿ ಆರೋಪಿಗಳ ಪರವಾಗಿ ವರದಿ ಸಲ್ಲಿಸಲು 1 ಲಕ್ಷ ಲಂಚ ಪಡೆಯುತ್ತಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ಹಾಗೂ ಸಬ್ ಇನ್ಸ್‌ಪೆಕ್ಟರ್ ರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಆವಲಹಳ್ಳಿಯ ಕೇಶವಮೂರ್ತಿ ವಿರುದ್ಧ ದಾಖಲಾಗಿದ್ದ ಪ್ರಕರಣವೊಂದರಲ್ಲಿ, ಅವರ ಹೆಸರನ್ನು ಕೈಬಿಡಲು ಇನ್ಸ್‌ಪೆಕ್ಟರ್ ಶಿವಾಜಿ ರಾವ್ ಮತ್ತು ಸಬ್ ಇನ್ಸ್‌ಪೆಕ್ಟರ್ ಶಿವಾನಂದ ಜಿ. ಅವರು 6 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಕೇಶವಮೂರ್ತಿ ಅವರು ಲೋಕಾಯಕ್ತ ಪೊಲೀಸರಿಗೆ ದೂರು ನೀಡಿದ್ದರು.
ಲೋಕಾಯುಕ್ತ ಡಿವೈಎಸ್‌ಪಿ ಗಿರೀಶ್ ಅವರ ಮಾರ್ಗದರ್ಶನದಂತೆ ಕಾರ್ಯಾಚರಣೆ ರೂಪಿಸಲಾಗಿತ್ತು. ಲೋಕಾಯುಕ್ತ ಪೊಲೀಸರ ಸೂಚನೆಯಂತೆ ಕೇಶವಮೂರ್ತಿ ಅವರು ಕೆಂಪೇಗೌಡ ನಗರ ಪೊಲೀಸ್ ಠಾಣೆಯ ಬಳಿಯಲ್ಲೇ ಪಿಐ ಮತ್ತು ಪಿಎಸ್‌ಐಗೆ 1 ಲಕ್ಷ ನೀಡಿದ್ದರು.
ಈ ವೇಳೆಯೇ ದಾಳಿ ನಡೆಸಿ, ಇಬ್ಬರನ್ನೂ ಬಂಧಿಸಿದರು.1 ಲಕ್ಷ ವಶಕ್ಕೆ ಪಡೆದುಕೊಂಡಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಲೋಕಾಯುಕ್ತ ಪೊಲೀಸರು ಮಾಹಿತಿ ನೀಡಿದ್ದಾರೆ.
Previous Articleಸುಹಾಸ್ ಶೆಟ್ಟಿ ಹತ್ಯೆಗೆ ಪೊಲೀಸ್ ನಂಟಿದೆಯಾ.?
Next Article ಜನಾರ್ದನ ರೆಡ್ಡಿ ಮತ್ತೆ ಜೈಲು ಪಾಲು
20 ಪ್ರತಿಕ್ರಿಯೆಗಳು
where can i buy generic clomid pill buy generic clomiphene tablets can i purchase generic clomiphene for sale buy clomiphene tablets can i get clomid online cost of clomid for men can i buy cheap clomiphene no prescription
Greetings! Utter gainful recommendation within this article! It’s the petty changes which liking espy the largest changes. Thanks a quantity in the direction of sharing!
More content pieces like this would create the web better.
buy amoxil online cheap – purchase amoxil generic combivent 100 mcg over the counter
zithromax 500mg canada – nebivolol 20mg tablet cost nebivolol 20mg
augmentin 1000mg us – https://atbioinfo.com/ buy ampicillin antibiotic
esomeprazole 40mg pills – nexium to us nexium 40mg oral
generic coumadin – https://coumamide.com/ cozaar 50mg uk
meloxicam 15mg for sale – swelling buy mobic without prescription
buy prednisone 20mg generic – https://apreplson.com/ cost deltasone 5mg
over the counter erectile dysfunction pills – https://fastedtotake.com/ male erection pills
cenforce 100mg usa – https://cenforcers.com/ order cenforce 100mg
overnight cialis delivery – canadian pharmacy cialis is cialis covered by insurance
cialis for daily use dosage – strong tadafl cialis black 800 to buy in the uk one pill
zantac 300mg over the counter – https://aranitidine.com/ zantac for sale online
sildenafil 100mg – https://strongvpls.com/ buy cheap viagra uk online
This is the kind of writing I in fact appreciate. amoxil 500 mg para que sirve
Thanks for putting this up. It’s okay done. neurontin 600mg generic
More articles like this would remedy the blogosphere richer. https://ursxdol.com/augmentin-amoxiclav-pill/
This is the compassionate of writing I rightly appreciate. https://prohnrg.com/product/priligy-dapoxetine-pills/