Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಸರ್ಕಾರದ ವಿರುದ್ಧ ಸಬ್ ರಿಜಿಸ್ಟ್ರಾರ್ ಗಳ ಸಮರ
    Viral

    ಸರ್ಕಾರದ ವಿರುದ್ಧ ಸಬ್ ರಿಜಿಸ್ಟ್ರಾರ್ ಗಳ ಸಮರ

    vartha chakraBy vartha chakraಫೆಬ್ರವರಿ 21, 202530 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

     

    ಬೆಂಗಳೂರು,ಫೆ.21-
    ಸಬ್ ರಿಜಿಸ್ಟ್ರಾರ್ ಗಳ ವರ್ಗಾವಣೆ ವಿಚಾರ ಇದೀಗ ಭಾರಿ ವಿವಾದಕ್ಕೆ ಕಾರಣವಾಗಿದೆ. ರಿಜಿಸ್ಟಾರ್ ಗಳ ವರ್ಗಾವಣೆಯಲ್ಲಿ ಪಾರದರ್ಶಕತೆ ಮತ್ತು ಒಂದೇ ಕಡೆ ತುಂಬಾ ವರ್ಷಗಳಿಂದ ಬೇರುಬಿಟ್ಟ ಅಧಿಕಾರಿಗಳನ್ನು ಎತ್ತಂಗಡಿ ಮಾಡುವ ದೃಷ್ಟಿಯಿಂದ ಕೌನ್ಸಿಲಿಂಗ್ ಮೂಲಕ ವರ್ಗಾವಣೆ ಮಾಡುವ ನೀತಿಯನ್ನು ರಾಜ್ಯ ಸರ್ಕಾರ ರೂಪಿಸಿದೆ.
    ಇದರ ಪರಿಣಾಮ ಹಲವಾರು ವರ್ಷಗಳಿಂದ ಬೆಂಗಳೂರಿನಲ್ಲಿ ಬೀಡು ಬಿಟ್ಟಿರುವ ಸಬ್ ರಿಜಿಸ್ಟ್ರಾರ್ ಗಳು ಅನಿವಾರ್ಯವಾಗಿ ನಗರದಿಂದ ಹೊರ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ನೂತನ ಕಾನೂನು ಆಧರಿಸಿ ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ.
    ಈ ಆದೇಶದ ವಿರುದ್ಧ ಸಮರ ಸಾರಿರುವ ಬೆಂಗಳೂರಿನ ಸಬ್ ರಿಜಿಸ್ಟ್ರಾರ್ ಗಳು ಹೈಕೋರ್ಟ್ ಮೊರೆ ಹೋಗಿದ್ದಾರೆ. ಕೋರ್ಟ್ ಸರ್ಕಾರದ ಆದೇಶಕ್ಕೆ ತಡೆಯಾಜ್ಞೆ ನೀಡಿದೆ. ಈ ಹಿನ್ನೆಲೆಯಲ್ಲಿ ಎತ್ತಂಗಡಿಯಾಗಿದ್ದ ಅಧಿಕಾರಿಗಳು ಮೂಲ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದ್ದಾರೆ.ಆದರೆ ಸರ್ಕಾರ ಇದಕ್ಕೆ ಮಣಿದಿಲ್ಲ.
    ಹೀಗಾಗಿ ಹೈಕೋರ್ಟ್ ಆದೇಶ ಇದ್ದರೂ ಕರ್ತವ್ಯ ನಿರ್ವಹಿಸಲು ಚಲನಾದೇಶ ಮತ್ತು ಲಾಗಿನ್ ಐಡಿ ನೀಡುತ್ತಿಲ್ಲ ಎಂದು ಆರೋಪಿಸಿ ಬೆಂಗಳೂರಿನ ಸಬ್‌ ರಿಜಿಸ್ಟ್ರಾರ್‌ಗಳು ಅಹೋರಾತ್ರಿ ಧರಣಿ ಕೈಗೊಂಡಿದ್ದಾರೆ.
    ಕೆ.ಜಿ. ರಸ್ತೆಯ ಕಂದಾಯ ಭವನದಲ್ಲಿ ಇರುವ ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆಯುಕ್ತರ ಕಚೇರಿ ಮುಂಭಾಗ ಬೆಂಗಳೂರು ನಗರದ ಎಲ್ಲ ಹಿರಿಯ, ಕಿರಿಯ ಸಬ್‌ ರಿಜಿಸ್ಟ್ರಾರ್‌ಗಳು ಅಹೋರಾತ್ರಿ ಪ್ರತಿಭಟನೆ ಕೈಗೊಂಡಿದ್ದಾರೆ.
    ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಡಿ.10ರ 90 ಅಧಿಕಾರಿಗಳ ಕೌನ್ಸಲಿಂಗ್ ವರ್ಗಾವಣೆ ಆದೇಶಕ್ಕೆ ಹೈಕೋರ್ಟ್ ವಿಭಾಗೀಯ ಪೀಠವು ಫೆ.18ರಂದು ತಡೆಯಾಜ್ಞೆ ವಿಧಿಸಿತ್ತು.
    ಆದೇಶ ಬಂದು 48 ಗಂಟೆಗಳು ಕಳೆದರು ಚಲನಾದೇಶ ಮತ್ತು ಲಾಗಿನ್ ಐಡಿ ಕೊಡದೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್ ಮತ್ತು ಐಜಿಆರ್ ಕೆ.ಎ. ದಯಾನಂದ್ ದ್ವೇಷ ಸಾಧಿಸುತ್ತಿದ್ದಾರೆ ಎಂದು ಆರೋಪಿಸಿರುವ ನೌಕರರು ನೆಮ್ಮದಿಯಾಗಿ ಕರ್ತವ್ಯ ನಿರ್ವಹಿಸುವಂತಹ ವಾತಾವರಣ ಬೇಕೆಂದು ಒತ್ತಾಯಿಸಿದ್ದಾರೆ.
    1865ರಿಂದ ಉಪನೋಂದಣಾಧಿಕಾರಿ ಕಚೇರಿಗಳು ಕಾರ್ಯನಿರ್ವಹಿಸುತ್ತಿದ್ದು, 160 ವರ್ಷಗಳ ಇತಿಹಾಸವಿದೆ. ರಾಜ್ಯ ಸರ್ಕಾರದ ಬೊಕ್ಕಸ ತುಂಬಿಸುವಲ್ಲಿ ಇಲಾಖೆ 3ನೇ ಸ್ಥಾನದಲ್ಲಿದೆ. ಇಲ್ಲಿಯವರೆಗೂ ಇಲಾಖೆಯಲ್ಲಿ ಯಾವುದೇ ಧರಣಿ, ಪ್ರತಿಭಟನೆಗಳು ನಡೆದಿರಲಿಲ್ಲ. ಇದೀಗ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಕೈಗೊಳ್ಳುತ್ತಿರುವ ಕ್ರಮಗಳು ಸಾಮಾಜಿಕ ನ್ಯಾಯದ ವಿರುದ್ಧ ಮತ್ತು ಏಕಪಕ್ಷಿಯವಾಗಿವೆ‌.ಹೀಗಾಗಿ ಹೋರಾಟಕ್ಕೆ ಇಳಿಯಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಪ್ರತಿಭಟನಕಾರರು ಹೇಳಿದ್ದಾರೆ
    ನೋಂದಣಿ ಮತ್ತು ಮುದ್ರಾಂಕ ಇಲಾಖೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಅಧೀನದಲ್ಲಿದೆ. ವರ್ಗಾವಣೆ ಸಮಯದಲ್ಲಿ ಡಿಪಿಆರ್‌ಎ ಮಾರ್ಗಸೂಚಿ ಪಾಲನೆ ಮಾಡದೆ ಬೇಕಾಬಿಟ್ಟಿಯಾಗಿ ಮಾಡುತ್ತಿರುವ ವರ್ಗಾವಣೆಗೆ ನಮ್ಮ ವಿರೋಧವಿದೆ. ವಯಸ್ಸಾದ ತಂದೆ,ತಾಯಿ ಮತ್ತು ಶಾಲೆಗೆ ಹೋಗುವ ಮಕ್ಕಳು ಮನೆಯಲ್ಲಿ ಇದ್ದಾರೆ. ಇದ್ಯಾವುದು ಗಮನದಲ್ಲಿ ಇರಿಸಿಕೊಳ್ಳದೇ ವರ್ಗಾವಣೆ ಮಾಡಲಾಗುತ್ತಿದೆ ಎಂದು ದೂರಿದ್ದಾರೆ.

    ಕಾನೂನು ನ್ಯಾಯ ಬೆಂಗಳೂರು ಶಾಲೆ ಸರ್ಕಾರ
    Share. Facebook Twitter Pinterest LinkedIn Tumblr Email WhatsApp
    Previous Articleಜಿಮ್ ಗೆ ಹೋಗೋರೇ ಎಚ್ಚರ ಎಚ್ಚರ
    Next Article ಗೃಹಜ್ಯೋತಿ ಯೋಜನೆಯ ಮೇಲೆ ತೂಗುಗತ್ತಿ
    vartha chakra
    • Website

    Related Posts

    ಅಭಿಮಾನ್ ಸ್ಟುಡಿಯೋ ಭೂಮಿ ಸರ್ಕಾರದ ವಶಕ್ಕೆ

    ಆಗಷ್ಟ್ 30, 2025

    ಕಾಲ್ತುಳಿತದಲ್ಲಿ ಮೃತರ ಕುಟುಂಬಗಳಿಗೆ ಆರ್ ಸಿ ಬಿ ಪರಿಹಾರ !

    ಆಗಷ್ಟ್ 30, 2025

    ವಸತಿ ಶಾಲೆಯಲ್ಲಿ ತಾಯಿಯಾದ ಬಾಲಕಿ

    ಆಗಷ್ಟ್ 30, 2025

    30 ಪ್ರತಿಕ್ರಿಯೆಗಳು

    1. 4hee5 on ಜೂನ್ 8, 2025 4:50 ಫೂರ್ವಾಹ್ನ

      can i purchase clomiphene without insurance average cost of clomid get cheap clomid without rx can i order clomiphene for sale cost cheap clomiphene without rx where buy generic clomiphene pill where buy clomiphene no prescription

      Reply
    2. online cialis on ಜೂನ್ 9, 2025 5:05 ಅಪರಾಹ್ನ

      This is a keynote which is forthcoming to my callousness… Many thanks! Exactly where can I lay one’s hands on the contact details due to the fact that questions?

      Reply
    3. can i take flagyl for diarrhea on ಜೂನ್ 11, 2025 11:19 ಫೂರ್ವಾಹ್ನ

      This is the kind of content I take advantage of reading.

      Reply
    4. ekkmn on ಜೂನ್ 18, 2025 9:01 ಅಪರಾಹ್ನ

      inderal over the counter – methotrexate canada generic methotrexate 10mg

      Reply
    5. pkh62 on ಜೂನ್ 21, 2025 6:23 ಅಪರಾಹ್ನ

      amoxil brand – ipratropium 100 mcg usa buy combivent 100mcg sale

      Reply
    6. p7m7x on ಜೂನ್ 23, 2025 9:25 ಅಪರಾಹ್ನ

      zithromax 250mg oral – buy tindamax 500mg online purchase bystolic pill

      Reply
    7. 2r74u on ಜೂನ್ 25, 2025 6:59 ಅಪರಾಹ್ನ

      augmentin 1000mg for sale – atbioinfo buy generic ampicillin online

      Reply
    8. 0s2om on ಜೂನ್ 27, 2025 11:38 ಫೂರ್ವಾಹ್ನ

      buy esomeprazole 40mg capsules – anexa mate nexium 40mg capsules

      Reply
    9. 3omz7 on ಜೂನ್ 28, 2025 9:11 ಅಪರಾಹ್ನ

      buy coumadin without prescription – anticoagulant cost cozaar 25mg

      Reply
    10. vdeq3 on ಜೂನ್ 30, 2025 6:45 ಅಪರಾಹ್ನ

      where can i buy mobic – https://moboxsin.com/ mobic canada

      Reply
    11. kzch8 on ಜುಲೈ 2, 2025 4:03 ಅಪರಾಹ್ನ

      deltasone 5mg canada – https://apreplson.com/ prednisone 40mg brand

      Reply
    12. kg67z on ಜುಲೈ 3, 2025 7:05 ಅಪರಾಹ್ನ

      where can i buy ed pills – https://fastedtotake.com/ top ed pills

      Reply
    13. ew8l7 on ಜುಲೈ 9, 2025 5:20 ಅಪರಾಹ್ನ

      forcan over the counter – flucoan order diflucan pill

      Reply
    14. guvwv on ಜುಲೈ 10, 2025 11:54 ಅಪರಾಹ್ನ

      buy escitalopram 10mg for sale – cheap escitalopram 20mg how to buy lexapro

      Reply
    15. 3pli9 on ಜುಲೈ 11, 2025 6:57 ಫೂರ್ವಾಹ್ನ

      cenforce 100mg pills – https://cenforcers.com/# order cenforce 50mg generic

      Reply
    16. znl2v on ಜುಲೈ 12, 2025 5:30 ಅಪರಾಹ್ನ

      tadalafil daily use – https://ciltadgn.com/# cialis generic overnite shipping

      Reply
    17. ig7mo on ಜುಲೈ 14, 2025 12:49 ಫೂರ್ವಾಹ್ನ

      what is cialis tadalafil used for – https://strongtadafl.com/# buying cheap cialis online

      Reply
    18. Connietaups on ಜುಲೈ 15, 2025 5:43 ಫೂರ್ವಾಹ್ನ

      zantac oral – click purchase ranitidine

      Reply
    19. oc3yq on ಜುಲೈ 16, 2025 7:42 ಫೂರ್ವಾಹ್ನ

      buy viagra gold coast – this where to buy viagra over the counter

      Reply
    20. Connietaups on ಜುಲೈ 17, 2025 3:30 ಅಪರಾಹ್ನ

      This website positively has all of the tidings and facts I needed adjacent to this thesis and didn’t positive who to ask. https://gnolvade.com/

      Reply
    21. o923k on ಜುಲೈ 18, 2025 7:05 ಫೂರ್ವಾಹ್ನ

      More posts like this would make the blogosphere more useful. https://buyfastonl.com/amoxicillin.html

      Reply
    22. Connietaups on ಜುಲೈ 20, 2025 9:42 ಫೂರ್ವಾಹ್ನ

      More content pieces like this would insinuate the web better. https://ursxdol.com/prednisone-5mg-tablets/

      Reply
    23. 3zqil on ಜುಲೈ 21, 2025 9:52 ಫೂರ್ವಾಹ್ನ

      This website absolutely has all of the tidings and facts I needed there this subject and didn’t comprehend who to ask. https://prohnrg.com/product/get-allopurinol-pills/

      Reply
    24. 36a0l on ಜುಲೈ 24, 2025 2:49 ಫೂರ್ವಾಹ್ನ

      The depth in this piece is exceptional. https://aranitidine.com/fr/prednisolone-achat-en-ligne/

      Reply
    25. Connietaups on ಆಗಷ್ಟ್ 5, 2025 8:41 ಫೂರ್ವಾಹ್ನ

      This website absolutely has all of the information and facts I needed there this participant and didn’t identify who to ask. https://ondactone.com/spironolactone/

      Reply
    26. Connietaups on ಆಗಷ್ಟ್ 8, 2025 5:53 ಫೂರ್ವಾಹ್ನ

      This website really has all of the low-down and facts I needed there this thesis and didn’t know who to ask.
      https://doxycyclinege.com/pro/warfarin/

      Reply
    27. Connietaups on ಆಗಷ್ಟ್ 16, 2025 10:12 ಅಪರಾಹ್ನ

      The vividness in this piece is exceptional. http://3ak.cn/home.php?mod=space&uid=229263

      Reply
    28. Connietaups on ಆಗಷ್ಟ್ 21, 2025 11:27 ಅಪರಾಹ್ನ

      buy dapagliflozin medication – click cheap dapagliflozin 10mg

      Reply
    29. Connietaups on ಆಗಷ್ಟ್ 24, 2025 11:39 ಅಪರಾಹ್ನ

      where to buy xenical without a prescription – https://asacostat.com/ xenical 120mg pill

      Reply
    30. Connietaups on ಆಗಷ್ಟ್ 30, 2025 2:56 ಅಪರಾಹ್ನ

      More posts like this would bring about the blogosphere more useful. http://www.cs-tygrysek.ugu.pl/member.php?action=profile&uid=98752

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಅಭಿಮಾನ್ ಸ್ಟುಡಿಯೋ ಭೂಮಿ ಸರ್ಕಾರದ ವಶಕ್ಕೆ

    ಕಾಲ್ತುಳಿತದಲ್ಲಿ ಮೃತರ ಕುಟುಂಬಗಳಿಗೆ ಆರ್ ಸಿ ಬಿ ಪರಿಹಾರ !

    ವಸತಿ ಶಾಲೆಯಲ್ಲಿ ತಾಯಿಯಾದ ಬಾಲಕಿ

    SIT ಮುಂದೆ ಸುಜಾತಾ ಭಟ್ ಹೇಳಿದ್ದೇನು ಗೊತ್ತಾ ?

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • SEO ರಲ್ಲಿ ಬದಲಾವಣೆಯ ಬೌಂಡರಿ ಬಾರಿಸಲು ಮನ್ಸೂರ್ ಕರೆ | Mansoor Khan
    • kashpo napolnoe _ceMn ರಲ್ಲಿ ತೆಂಡೂಲ್ಕರ್ ಯಾಕೆ ಹೀಗೆ ಮಾಡಿದರು? | Sachin Tendulkar
    • Connietaups ರಲ್ಲಿ ವಿರಾಟ್ ಒಬ್ಬ ಬುಲೀ (Bully) ಎಂದು ಕರೆದ ಆಸ್ಸಿ ಮೀಡಿಯಾ
    Latest Kannada News

    ಅಭಿಮಾನ್ ಸ್ಟುಡಿಯೋ ಭೂಮಿ ಸರ್ಕಾರದ ವಶಕ್ಕೆ

    ಆಗಷ್ಟ್ 30, 2025

    ಕಾಲ್ತುಳಿತದಲ್ಲಿ ಮೃತರ ಕುಟುಂಬಗಳಿಗೆ ಆರ್ ಸಿ ಬಿ ಪರಿಹಾರ !

    ಆಗಷ್ಟ್ 30, 2025

    ವಸತಿ ಶಾಲೆಯಲ್ಲಿ ತಾಯಿಯಾದ ಬಾಲಕಿ

    ಆಗಷ್ಟ್ 30, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ‘ಗಜ’ಪಡೆ ಜೊತೆ ವಿಜಯಲಕ್ಷ್ಮಿ ದರ್ಶನ್
    Subscribe