ಬೆಂಗಳೂರು, ಸೆ.19-
ಸಿದ್ದರಾಮಯ್ಯ ಎರಡನೇ ಬಾರಿ ರಾಜ್ಯದ ಮುಖ್ಯಮಂತ್ರಿಯಾದ ನಂತರ ಹಿಟ್ಲರ್ ರೀತಿಯ
ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ರಾಜ್ಯದಲ್ಲಿ ಒಂದು ರೀತಿಯ ಆಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಪಾದಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷದ ವಿರುದ್ಧ ಮಾತನಾಡುವ ಪ್ರತಿಪಕ್ಷಗಳ ನಾಯಕರನ್ನು ಗುರಿಯಾಗಿಸಿಕೊಂಡು ಸುಳ್ಳು ಮೊಕದ್ದಮೆಗಳ ಹೆಸರಿನಲ್ಲಿ ಎಫ್ಐಆರ್ ದಾಖಲಿಸಲಾಗುತ್ತಿದೆ ಕಾಂಗ್ರೆಸ್ ನಾಯಕರು ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡುತ್ತಿದ್ದಾರೆ ಎಂದು ದೂರಿದರು.
ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜಾ ಅವರು ಬಾಂಗ್ಲಾ ಮಾದರಿಯಲ್ಲಿ ರಾಜ್ಯಪಾಲರನ್ನು ಓಡಿಸುತ್ತೇವೆ ಅಂದರೂ ಮಂಗಳೂರಿನಲ್ಲಿ ಅವರ ವಿರುದ್ಧ ಎಫ್ಐಆರ್ ದಾಖಲಾಗಲಿಲ್ಲ. ಶಾಸಕ ಚನ್ನರೆಡ್ಡಿ ಹಾಗೂ ಅವರ ಮಗ ಕಿರುಕುಳ ಕೊಡುತ್ತಿದ್ದಾರೆ ಎಂದು ಸಬ್ ಇನ್ಸ್ ಪೆಕ್ಟರ್ ಪರಶುರಾಂ ಅವರು ಆತ್ಮಹತ್ಯೆ ಮಾಡಿಕೊಂಡರೂ ಅವರ ವಿರುದ್ಧ ದೂರು ದಾಖಲಾಗಿಲ್ಲ ಆದರೆ ಅನೇಕ ಮಂದಿ ಬಿಜೆಪಿ ನಾಯಕರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ ಎಂದು ಪಟ್ಟಿ ನೀಡಿದರು.
ಪತಿಪಕ್ಷ ನಾಯಕ ಅಶೋಕ್, ಸಂಸದ ತೇಜಸ್ವಿ ಸೂರ್ಯ, ಶಾಸಕರಾದ ಹರೀಶ್ ಪುಂಜಾ,ಬಸನಗೌಡ ಪಾಟೀಲ್ ಯತ್ನಾಳ್, ಭರತ್ ಶೆಟ್ಟಿ, ಮುನಿರತ್ನ ಸೇರಿದಂತೆ ಹಲವರ ಮೇಲೆ ಎಫ್ಐಆರ್ ದಾಖಲಾಗುತ್ತಿದೆ. ಕರ್ನಾಟಕದಲ್ಲಿ ಒಂದು ರೀತಿಯ ಅಘೋಷಿತ ತುರ್ತುಪರಿಸ್ಥಿತಿ ಎಂದು ಟೀಕಾ ಪ್ರಹಾರ ನಡೆಸಿದರು.
ಮಾಜಿ ಸಚಿವ ಬಿ. ನಾಗೇಂದ್ರ ಅವರು ವಾಲೀಕಿ ನಿಗಮದಲ್ಲಿ ಕೋಟ್ಯಾಂತರ ರೂ. ಗುಳುಂ ಮಾಡಿದರೂ ಎ್‌ಐಆರ್‌ನಲ್ಲಿ ಅವರ ಹೆಸರೇ ಇಲ್ಲ. ಎಸ್‌ಐಟಿಯಲ್ಲಿ ಅವರ ಹೆಸರೇ ಇಲ್ಲ. ರಾಜ್ಯವನ್ನು ಏನು ಮಾಡಲು ಹೊರಟಿದ್ದೀರಿ ಸಿದ್ದರಾಮಯ್ಯನವರೇ? ಎಂದು ಕಿಡಿಕಾರಿದರು.
ರಾಜ್ಯದಲ್ಲಿ ಮೊದಲ ಬಾರಿಗೆ ಪ್ಯಾಲೆಸ್ತೀನ್ ಧ್ವಜ ಹಾರಿಸಲಾಗಿದೆ. ಬೆಂಗಳೂರಿನಲ್ಲಿ ತ್ರಿವರ್ಣ ಧ್ವಜ ತೆಗೆದು ಉರ್ದುವಿನಲ್ಲಿ ಬರೆಯಲಾಗಿದೆ.ಇಷ್ಟು ಧೈರ್ಯ ಹೇಗೆ ಬಂದಿದೆ. ಅಲ್ಪಸಂಖ್ಯಾತರು ಇಷ್ಟು ಮಾಡಲು ಇಂದು ನೀವು ಕೊಟ್ಟಿರುವ ಸಲುಗೆ ಕಾರಣ. ಕರ್ನಾಟಕ ರಾಜ್ಯದಲ್ಲಿ ನಿಮ್ಮಿಂದ ಗಲಭೆಗಳು ನಡೆಯುತ್ತಿವೆ ಎಂದು ವಾಗ್ದಾಳಿ ನಡೆಸಿದರು.
ತಮ ವಿರುದ್ದ ಪೊಲೀಸರು ಎ್‌ಐಆರ್ ದಾಖಲು ಮಾಡಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ಹೋರಾಟದಿಂದಲೇ ಮೇಲೆ ಬಂದವಳು. ಇಂತಹ ಗೊಡ್ಡು ಬೆದರಿಕೆಗೆ ಹೆದರುವುದಿಲ್ಲ. ನಾನು ಸುಳ್ಯ, ಪುತ್ತೂರು, ಮಂಗಳೂರು, ಕಲ್ಲಡ್ಕದಲ್ಲಿ ಹೋರಾಟ ಮಾಡಿ ಬಂದವಳು ಎಂದರು.

The President, Shri Pranab Mukherjee gracing the function to commemorate the serving of 2 billion meals of the Akshaya Patra Foundation, at Bangalore, in Karnataka on August 27, 2016.
The Governor of Karnataka, Shri Vajubhai Rudabhai Vala, the Chief Minister of Karnataka, Shri Siddaramaiah and the Union Minister for Human Resource Development, Shri Prakash Javadekar are also seen.

1 ಟಿಪ್ಪಣಿ
double happiness cigarette
Australian Cigarette Delivery became a credible online tobacco retailer in the nation. Founded in 2024, the service quickly earned customer confidence through competitive pricing and fast shipping. The company focuses on customer ease with: No-cost delivery across Australia, no minimum order; Same-day dispatch for orders before 5:00 AM (GMT+11); Confidential packaging with no signs of contents; Versatile payments: bank transfer.
Why Choose Australia Cig Delivery? A authorised store dedicated to authentic products at competitive prices. All items comply with local regulations. Sales for adults 18+ only. The available labels include a wide range: Marlboro — worldwide admired for refined taste (includes Menthol); Manchester — delicate to menthol blends; Benson & Hedges — luxury with elegant taste; the brand — UK-origin with cultured experience; the brand — classic oriental brand with rich aroma.
Frequently Asked Questions: Delivery times? Orders before 5:00 AM (AET) dispatched same day. Shipping takes 2–5 business days. Deliver internationally? Delivery available only within the nation. Track orders? Tracking number provided via email after dispatch. Payment methods? Receive bank transfer. All transactions processed securely. Refund policy? Returns for flaws only. Sealed items not refunded for change of mind. Cancel orders? Cancelled only before execution. Contact support? Accessible seven days. Questions via email, replies within hours.
Conclusion: Australia Tobacco Service distinguishes through authenticity and affordability. With day-of processing, no-cost shipping and discreet packaging, it offers a trustworthy solution for adult smokers. Sales strictly for 18+ persons.