ಬೆಂಗಳೂರು,ಫೆ.26-
ದನ ಕರುಗಳಿಗಾಗಿ ಹೊಸ ಹುಲ್ಲು ಚಿಗುರಲಿ ಎಂದು ಒಣಗಿದ್ದ ಹುಲ್ಲಿಗೆ ಹಚ್ಚಿದ ಬೆಂಕಿ ಅರಣ್ಯ ಪ್ರದೇಶಕ್ಕೆ ವ್ಯಾಪಿಸಿದ ಪರಿಣಾಮ ಸುಮಾರು 30 ಎಕರೆ ಅರಣ್ಯ ಪ್ರದೇಶ ಸುಟ್ಟು ಭಸ್ಮವಾಗಿರುವ ಘಟನೆ ಕನಕಪುರ ತಾಲೂಕಿನ ದೊಡ್ಡಾಲಹಳ್ಳಿ ವ್ಯಾಪ್ತಿಯ ಸಂಗಮ ವನ್ಯಜೀವಿ ವಲಯದಲ್ಲಿ ನಡೆದಿದೆ.
ಅರಣ್ಯಕ್ಕೆ ಬೆಂಕಿ ಹಚ್ಚಿದ ಆರೋಪದಲ್ಲಿ ಹೂಳ್ಯ ಗ್ರಾಮದ ರಾಜಪ್ಪ (42) ಎಂಬುವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.
ಸಂಗಮ ವನ್ಯಜೀವಿ ವಲಯದಲ್ಲಿ ಅರಣ್ಯ ಪ್ರದೇಶದಲ್ಲಿ ಕುರಿಗಾಹಿ ರಾಜಪ್ಪ ಮೇಕೆ ಮೇಯಿಸಲು ಹೋಗಿದ್ದ. ಈ ವೇಳೆ ಅರಣ್ಯದಲ್ಲಿರುವ ಒಣ ಹುಲ್ಲು ಸುಟ್ಟರೆ ಹೊಸ ಹುಲ್ಲು ಚಿಗುರುತ್ತೆ. ಇದರಿಂದ ಕುರಿ, ಮೇಕೆಗಳಿಗೆ ಮೇವು ಸಿಗುತ್ತದೆ ಎಂಬ ಕಾರಣಕ್ಕೆ ಅರಣ್ಯಕ್ಕೆ ಬೆಂಕಿಹಚ್ಚಿದ್ದ.
ಅರಣ್ಯಕ್ಕೆ ಬೆಂಕಿಬಿದ್ದ ಹಿನ್ನೆಲೆಯಲ್ಲಿ ಗಸ್ತಿನಲ್ಲಿದ್ದ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದು, ಬಳಿಕ ಬೆಂಕಿನಂದಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಬೆಂಕಿನಂದಿಸುವಷ್ಟರಲ್ಲಿ ಸುಮಾರು 30 ಎಕರೆಯಷ್ಟು ಅರಣ್ಯ ಸುಟ್ಟು ಭಸ್ಮವಾಗಿದೆ. ಈ ವೇಳೆ ಅಕ್ರಮವಾಗಿ ವನ್ಯಜೀವಿ ವಲಯಕ್ಕೆ ಎಂಟ್ರಿಯಾಗಿದ್ದ ರಾಜಪ್ಪನನ್ನ ಹಿಡಿದು ಈ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಬೆಂಕಿಹಾಕಿದ್ದನ್ನು ರಾಜಪ್ಪ ಒಪ್ಪಿಕೊಂಡಿದ್ದಾನೆ. ಕೂಡಲೇ ಆರೋಪಿಯನ್ನು ವಶಕ್ಕೆ ಪಡೆದು ಅರಣ್ಯ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅರಣ್ಯಕ್ಕೆ ಬೆಂಕಿಹಾಕಿದ ಹಿನ್ನೆಲೆ ಕೆಲ ವನ್ಯಜೀವಿಗಳೂ ಸಹ ಸಾವನ್ನಪ್ಪಿದ್ದು, ಬೃಹತ್ ಗಾತ್ರದ ಹೆಬ್ಬಾವು ಸಹ ಬೆಂಕಿಯಲ್ಲಿ ಸುಟ್ಟು ಮೃತಪಟ್ಟಿದೆ.
Previous Articleದಾಸನ ಕಂಡು ಕಣ್ಣೀರು ಹಾಕಿದ ಪವಿತ್ರಾ ಗೌಡ
Next Article ದುಡ್ಡಿಲ್ಲ ಅಂತಾ ಹೀಗಾ ಮಾಡೋದು.
21 ಪ್ರತಿಕ್ರಿಯೆಗಳು
where can i buy generic clomiphene pill how to get clomiphene price where can i get clomiphene without dr prescription how to get generic clomiphene without dr prescription can i buy cheap clomiphene price clomiphene for sale in usa can i buy clomiphene tablets
The depth in this piece is exceptional.
More posts like this would add up to the online play more useful.
how to buy amoxil – combivent 100mcg canada purchase combivent pills
buy zithromax 500mg – buy nebivolol without a prescription order bystolic pills
purchase amoxiclav online cheap – atbioinfo buy cheap acillin
esomeprazole online – anexamate purchase nexium pills
buy medex pills – anticoagulant hyzaar without prescription
meloxicam 15mg sale – swelling mobic cheap
deltasone 20mg price – https://apreplson.com/ prednisone pills
over the counter ed pills – https://fastedtotake.com/ buy ed pills cheap
generic diflucan 100mg – buy diflucan generic diflucan 200mg price
cenforce for sale – on this site buy cenforce pill
cialis tablet – cialis 10mg ireland cialis super active plus reviews
tadalafil medication – site generic cialis online pharmacy
zantac online order – https://aranitidine.com/ ranitidine order online
sildenafil citrate tablets 100mg – click order brand viagra online
The depth in this tune is exceptional. propecia receta
Palatable blog you be undergoing here.. It’s hard to assign elevated quality article like yours these days. I justifiably respect individuals like you! Take vigilance!! https://buyfastonl.com/gabapentin.html
This is the compassionate of scribble literary works I positively appreciate. https://ursxdol.com/synthroid-available-online/
More text pieces like this would insinuate the web better. https://prohnrg.com/product/metoprolol-25-mg-tablets/