ಬೆಂಗಳೂರು.
ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಜನತೆಗೆ ಮತ್ತೊಂದು ದರ ಏರಿಕೆಯ ಬರೆ ಹಾಕಲಾಗಿದೆ.
ಉತ್ಪಾದಕರಿಗೆ ನೆರವು, ಪಶು ಆಹಾರಗಳ ಬೆಲೆ ಹೆಚ್ಚಳದ ಹೊಂದಾಣಿಕೆ ಸೇರಿದಂತೆ ಹಲವಾರು ಕಾರಣದಿಂದ ಹಾಲಿನ ದರ ಏರಿಕೆ ಮಾಡಿ ಆದೇಶ ಹೊರಡಿಸಲಾಗಿದೆ
ಈ ಪರಿಷ್ಕೃತ ದರವು ನಾಳೆಯಿಂದಲೇ ಜಾರಿಗೆ ಬರುತ್ತಿದೆ. ನೀಲಿ ಪ್ಯಾಕೆಟ್ ಹಾಲು 42 ರಿಂದ 44 ರೂ
ನೀಲಿ ಪ್ಯಾಕೆಟ್ (ಟೋನ್ಡ್ ಹಾಲು) 43 ರಿಂದ 45ರೂ
ಆರೆಂಜ್ ಪ್ಯಾಕೆಟ್ ಹಾಲು 46ರಿಂದ 48 ರೂ
ಆರೆಂಜ್ ಸ್ಪೆಷಲ್ ಹಾಲು 48 ರಿಂದ 50 ರೂ
ಶುಭಂ ಹಾಲು 48ರಿಂದ 50 ರೂ
ಸಮೃದ್ದಿ ಹಾಲು 51ರಿಂದ 53ರೂ
ಶುಭಂ (ಟೋನ್ಡ್ ಹಾಲು) 49ರಿಂದ 51ರೂ
ಸಂತೃಪ್ತಿ ಹಾಲು 55 ರಿಂದ 57 ರೂ
ಶುಭಂ ಗೋಲ್ಡ್ ಹಾಲು 49ರಿಂದ 51ರೂ
ಶುಭಂ ಡಬಲ್ ಟೋನ್ಡ್ ಹಾಲು 41 ರಿಂದ 43 ರೂ ಗೆ ಏರಿಕೆ ಮಾಡಲಾಗಿದೆ.
ಮೊಸರು, ಮಜ್ಜಿಗೆ ಸೇರಿದಂತೆ ಇತರೆ ಉತ್ಪನ್ನಗಳ ಬೆಲೆಯಲ್ಲಿ ಬದಲಾವಣೆ ಮಾಡಿಲ್ಲ.
1,000 ಮಿ.ಲೀ ಹಾಲಿಗೆ 50 ಮಿಲೀ ಹಾಲನ್ನು ಹೆಚ್ಚುವರಿಯಾಗಿ ಸೇರಿಸಿ ಮಾರಾಟ ಮಾಡಲಾಗುತ್ತದೆ. ಪ್ರಸ್ತುತ ಲೀಟರ್‌ಗೆ 44 ರೂ ಇರುವ ಒಂದು ಲೀ ಹಾಲಿನ ಬೆಲೆಯು ಬುಧವಾರದಿಂದ 46 ರೂ ಆಗಲಿದೆ. ಹಾಗೆಯೇ 22 ರೂ ದರವಿರುವ 550 ಮಿ.ಲೀ ಪ್ಯಾಕೆಟ್ ಹಾಲು, 24 ರೂ.ಗೆ ಮಾರಾಟವಾಗಲಿದೆ” ಎಂದು ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಅವರು ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
“ಕರ್ನಾಟಕ ಹಾಲು ಮಂಡಳಿಯು ದೇಶದಲ್ಲಿ ಹಾಲು ಸಂಗ್ರಹದಲ್ಲಿ ಎರಡನೇ ಸ್ಥಾನದಲ್ಲಿದ್ದು, ದಕ್ಷಿಣ ಭಾರತದಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ಹೇಳಿದರು. ಪ್ರತಿ ನಿತ್ಯ 98.17 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಸದ್ಯದಲ್ಲಿಯೇ ಇದು 1 ಕೋಟಿ ಲೀಟರ್ ಸಂಗ್ರಹದ ಮೈಲುಗಲ್ಲನ್ನು ತಲುಪಲಿದೆ. ಇದು ಹೊಸ ದಾಖಲೆಯಾಗಲಿದೆ. ಇದಕ್ಕೆ ರಾಜ್ಯದ 27 ಲಕ್ಷ ಹಾಲು ಉತ್ಪಾದಕರು ಕಾರಣ” ಎಂದು ಹೇಳಿದ್ದಾರೆ.
Previous Articleಚಿಕನ್ ಕಬಾಬ್ ಗೆ ಬಣ್ಣ ಹಾಕಿದರೆ ಏನಾಗುತ್ತೆ ಗೊತ್ತಾ.
Next Article ಸೂರಜ್ ರೇವಣ್ಣ ಪುರುಷತ್ವ ಪರೀಕ್ಷೆ ಹೇಗೆ ನಡೆಯಿತು ಗೊತ್ತಾ..
17 ಪ್ರತಿಕ್ರಿಯೆಗಳು
вызов нарколога на дом частная скорая помощь вызов нарколога на дом частная скорая помощь .
интересные бизнес идеи интересные бизнес идеи .
Вывести из запоя fizioterapijakeskic.com .
Denk je aan de goede oude tijd toen er home buttons en bubble icons waren? Er is een manier om het allemaal terug te brengen en die gevoelens terug te brengen. Een app genaamd OldOS (via the Verge) herstelt iOS 4 naar de nieuwe iPhone. Lees hier meer https://mashable.com/article/iphone-3g-oldos
תמיד רוצות לבלות וליהנות עם גברים. ניתן למצוא דירות דיסקרטיות בתל אביב ביום ובלילה. החוויה הפרועה קשה על מנת לגרום לגברים אביב. אתה יכול למצוא כאן היצע גדול של נערות חרמניות העובדות בתל אביב, ותוכל להזמין כל וחרמניות שרוצות לבלות איתך. מאמר 5 נערות ליווי בעפולה
найти телефон по номеру [url=http://poisk-po-nomery.ru]найти телефон по номеру[/url] .
מהנה של דירות דיסקרטיות שעה, ואתה גם בוחר את הנערה. נערות ליווי במרכז יגרמו לך להרגיש טוב עם עצמך. אתה תשכח מכל מה שמטריד אותך התחושות השליליות. זהו בילוי שמותאם במיוחד עבור הצרכים של הגבר, ובינינו, מי מאיתנו לא כזה? הרי זה מה שהופך אותנו לגברים. להיות מכוני ליווי בראשון לציון – עושים חיים משוגעים!
проститутки [url=http://drive-models.ru]проститутки[/url] .
instagram profile without [url=http://anonstoriesview.com/]instagram profile without[/url] .
[url=https://sol-casino-apk.ru/sol-casino/]https://sol-casino-apk.ru/sol-casino/[/url]
Установить приложение казино Сол – играй прямо сейчас!
https://www.sol-casino-apk.ru/sol-casino/
kush shop in prague https://shop-cannabis-prague.com
Лучшие игровые промокоды промокод на барабан бонусов ggdrop в одном месте! Активируйте бонусы, получайте подарки и прокачивайте аккаунт без лишних затрат. Следите за обновлениями, чтобы не пропустить новые промо!
Хотите проверить компанию https://innproverka.ru по ИНН? Наш сервис поможет узнать подробную информацию о юридических лицах и ИП: статус, финансы, руководителей и возможные риски. Защищайте себя от ненадежных партнеров!
Раскрутка в соцсетях https://nakrytka.com без лишних затрат! Привлекаем реальную аудиторию, повышаем охваты и активность. Эффективные инструменты для роста вашего бренда.
сериалы онлайн смотреть бесплатно lordserialss.life/
thc gummies delivery in prague buy marijuana in Prague
The most comprehensive bip39 phrase for securely creating and restoring cryptocurrency wallets. Learn how mnemonic coding works and protect your digital assets!