ಬಡವರು, ಮಧ್ಯಮ ವರ್ಗದವರು, ಕೂಲಿಕಾರ್ಮಿಕರು ಸೇರಿದಂತೆ ಎಲ್ಲ ವರ್ಗದ ಜನರಿಗೂ ಅತಿ ಕಡಿಮೆ ವೆಚ್ಚದಲ್ಲಿ ಉತ್ತಮ ವೈದ್ಯಕೀಯ ಸೇವೆ ಒದಗಿಸುವ ಮಹತ್ವಾಕಾಂಕ್ಷೆಯಿಂದ ರಾಜ್ಯ ಸರ್ಕಾರವು ಫೆಬ್ರವರಿ 7, 2023 ರಂದು ರಾಜ್ಯಾದ್ಯಂತ ವಿವಿಧ ನಗರಗಳಲ್ಲಿ ಒಂದೇ ದಿನದಲ್ಲಿ 108 ನಮ್ಮ ಕ್ಲಿನಿಕ್ (Namma Clinic) ಗಳಿಗೆ ಚಾಲನೆ ನೀಡಿದೆ.
ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ (Mahalakshmi Layout) ವಿಧಾನಸಭಾ ಕ್ಷೇತ್ರದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಚಿವರಾದ ಗೋಪಾಲಯ್ಯ (K Gopalaiah), ಡಾ.ಕೆ.ಸುಧಾಕರ್ (Dr K Sudhakar), ಸಮ್ಮುಖದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು (Basavaraj Bommai) ಎಲ್ಲ 108 ‘ನಮ್ಮ ಕ್ಲಿನಿಕ್’ ಗಳಿಗೂ ಅಧಿಕೃತವಾಗಿ ಚಾಲನೆ ನೀಡಿದರು. ಇದೇ ಕಾರ್ಯಕ್ರಮದಲ್ಲಿ, ಮಹಾಲಕ್ಷ್ಮಿ ಲೇಔಟ್‌ನ ಮಹಾಲಕ್ಷ್ಮಿಪುರ ವಾರ್ಡ್‌ನಲ್ಲಿ ಹೊಸದಾಗಿ ಸ್ಥಾಪಿಸಲಾದ ನಮ್ಮ ಕ್ಲಿನಿಕ್ ಅನ್ನು ಉದ್ಘಾಟಿಸಿ ಮತ್ತುಳಿದ 107 ಕ್ಲಿನಿಕ್ ಗಳಿಗೆ ಆನ್ಲೈನ್ ಮೂಲಕ ಚಾಲನೆ ನೀಡಿದರು.
ರಾಜ್ಯ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಮಾತನಾಡಿ, “108 ನಮ್ಮ ಕ್ಲಿನಿಕ್ ಗಳ ಪ್ರಾರಂಭವು ಸಾರ್ವತ್ರಿಕ ಮತ್ತು ಸಮಗ್ರ ಪ್ರಾಥಮಿಕ ಆರೋಗ್ಯ ರಕ್ಷಣೆಯ ಹೊಸ ಯುಗಕ್ಕೆ ನಾಂದಿ ಹಾಡಿದೆ. ನಮ್ಮ ಚಿಕಿತ್ಸಾಲಯಗಳ ಉದ್ದೇಶವು ಉತ್ತಮ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಒಂದೇ ಸೂರಿನಡಿ ಸಂಯೋಜಿಸುವುದು ಮತ್ತು ಜನರಿಗೆ ಗುಣಮಟ್ಟದ ಪ್ರಾಥಮಿಕ ಆರೈಕೆಯನ್ನು ಒದಗಿಸುವುದು. ಈ ಹಿಂದೆ ನಗರ ಪ್ರದೇಶಗಳಲ್ಲಿಯೂ 50-60 ಸಾವಿರ ಜನಸಂಖ್ಯೆಗೆ ಕೇವಲ ಒಂದು ಕ್ಲಿನಿಕ್ ಮಾತ್ರ ಕಾರ್ಯನಿರ್ವಹಿಸುತ್ತಿತ್ತು. ನಮ್ಮ ಕ್ಲಿನಿಕ್ ಸ್ಥಾಪನೆಯಿಂದ ಪ್ರತಿ ಕ್ಲಿನಿಕ್ 15-20 ಸಾವಿರ ಜನರಿಗೆ ಸೇವೆ ಒದಗಿಸಬಹುದು. ನಮ್ಮ ಕ್ಲಿನಿಕ್‍ಗಳಲ್ಲಿ ರೆಫರಲ್ ಸೇವೆಗಳನ್ನು ಒದಗಿಸುವ ಮುಖಾಂತರ ದ್ವಿತೀಯ ಮತ್ತು ತೃತೀಯ ಹಂತದ ಆಸ್ಪತ್ರೆಗಳಿಗೂ ಇವು ಸಂಪರ್ಕ ಕಲ್ಪಿಸುತ್ತಿವೆ. ಆರೋಗ್ಯ ಸೇವೆಗಳನ್ನು ಪಡೆಯಲು ತಗುಲುವ ವೆಚ್ಚ ಕಡಿಮೆ ಮಾಡಲು ಸಹಕಾರಿಯಾಗಲಿದೆ. ನಗರ ಪ್ರದೇಶಗಳಲ್ಲಿ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ವಿಕೇಂದ್ರೀಕರಿಸಲಾಗುತ್ತಿದೆ” ಎಂದು ಹೇಳಿದರು.
ಇವುಗಳ ವಿಶೇಷತೆ ಏನು?
- ಎಲ್ಲಾ ವಯೋಮಾನದವರ ರೋಗಪತ್ತೆ, ಚಿಕಿತ್ಸೆ, ಆರೈಕೆ, ಲಸಿಕಾಕರಣ ಮತ್ತು ಪ್ರಯೋಗಾಲಯದ ಸೇವೆ
- ಹೆಚ್ಚುವರಿ ಆರೋಗ್ಯ ಸೌಲಭ್ಯಗಳು
- ಪ್ರಸವಪೂರ್ವ, ಪ್ರಸವಪೂರ್ವ ಆರೈಕೆ, ಮಾನಸಿಕ ಆರೋಗ್ಯ, ವೃದ್ಧರ ಆರೈಕೆ ಗಳನ್ನು ಒಳಗೊಂಡು 12 ಆರೋಗ್ಯ ಸೇವೆಗಳ ಪ್ಯಾಕೇಜ್
- ಸಂಪೂರ್ಣ ಉಚಿತ ಸೇವೆ
- ಹೆಚ್ಚುವರಿ ಚಿಕಿತ್ಸೆಗೆ ವಿಶೇಷ ಆಸ್ಪತ್ರೆಗಳಿಗೆ ಉಚಿತ ರೆಫರಲ್ ಸೇವೆಗಳು (ಅಗತ್ಯವಿದ್ದಲ್ಲಿ ಮಾತ್ರ)
ಸೌಕರ್ಯಗಳು –
ನಿರೀಕ್ಷಣಾ ಸ್ಥಳ, ಹೊರ ರೋಗಿಗಳ ತಪಾಸಣೆ ಕೊಠಡಿ (OPD), ವ್ಯಾಕ್ಸಿನೇಷನ್ ಕೊಠಡಿ (Vaccination Room), ಪ್ರಯೋಗಶಾಲೆ (Laboratory), ಯೋಗ, ಔಷಧಿ ದಾಸ್ತಾನು ಮತ್ತು ವಿತರಣಾ ಕೊಠಡಿ (Dispensary), ಆಡಳಿತ ಕಚೇರಿ, ಆಸ್ಪತ್ರೆ ಸಿಬ್ಬಂದಿ, ಮಹಿಳೆ ಮತ್ತು ಪುರುಷ ರೋಗಿಗಳಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ.
ಸಿಬ್ಬಂದಿ –
ನಮ್ಮ ಕ್ಲಿನಿಕ್‍ಗಳಲ್ಲಿ ತಲಾ ಒಬ್ಬರು ವ್ಯೆದ್ಯಾಧಿಕಾರಿ, ಶುಶ್ರೂಷಕರು, ಪ್ರಯೋಗಶಾಲಾ ತಂತ್ರಜ್ಞರು, ಡಿ-ದರ್ಜೆ ನೌಕರರು ಇರಲಿದ್ದಾರೆ.
ಸೇವಾ ಸಮಯ –
ನಮ್ಮ ಕ್ಲಿನಿಕ್‍ಗಳು ಸೋಮವಾರದಿಂದ ಶನಿವಾರದವರೆಗೆ ಬೆಳಗ್ಗೆ 9 ಗಂಟೆಯಿಂದ ಸಂಜೆ 4.30ರವರೆಗೆ ಕಾರ್ಯಾನಿರ್ವಹಿಸುತ್ತಿವೆ.
6 ಪ್ರತಿಕ್ರಿಯೆಗಳು
ГК Айтек https://multimedijnyj-integrator.ru/ .
индийский пасьянс гадание онлайн индийский пасьянс гадание онлайн .
электрокарнизы купить электрокарнизы купить .
семена дешево https://semenaplus74.ru .
Импорт товаров играет важнейшую задачу в налаживании цепочек поставок в страны СНГ. Это сложный процесс, включающий перевозку грузов, прохождение контроля и управление цепочками поставок. Точное управление и работа с проверенными компаниями минимизируют риски и гарантируют своевременную доставку.
Одной из центральных задач в импорте является выбор логистического решения – https://ved-mezhdunarodnaya-logistika.ru/ . Для импорта в страну используются разнообразные способы: грузовые суда обеспечивают высокую вместимость, авиатранспортировка — для скоропортящихся, а автомобильные и железнодорожные — оптимальны для гибкости. Протяженность России зачастую диктует мультимодальные подходы.
Не менее важным этапом является таможенная очистка. Компетентное оформление таможенным требованиям, внимание к правилам и знание ограничений минимизируют проблемы. Работа с профессионалами упрощает процесс, минимизирует задержки.
Автоматизация процессов оптимизируют работу с импортом. Трекеры грузов, автоматизация управления запасами и аналитические платформы улучшают эффективность поставок. Предприятия с этим сохранять устойчивость, оперативно управлять рисками и обеспечивать поставки.
Глобальные перевозки зависит от грамотного управления, профессионализма и работы с профессионалами. Это основной ресурс, позволяющий российским предприятиям увеличивать эффективность и работать на международном уровне.
Пошаговая инструкция по официальной покупке диплома о высшем образовании