ತಿಂಗಳು: ಮೇ 2022

ಕಠ್ಮಂಡು: ನೇಪಾಳ ವಿಮಾನ ದುರಂತದಲ್ಲಿ ಮೃತಪಟ್ಟ 22 ಪ್ರಯಾಣಿಕರು ಹಾಗು ಸಿಬ್ಬಂದಿ ಪೈಕಿ 14 ಶವಗಳು ಪತ್ತೆಯಾಗಿವೆ.ನಾಲ್ವರು ಭಾರತೀಯರು ಸೇರಿದಂತೆ 22 ಮಂದಿಯಿದ್ದ ನೇಪಾಳದ ಪುಟ್ಟ ಪ್ರಯಾಣಿಕ ವಿಮಾನ ಭಾನುವಾರ ಪತನಗೊಂಡು ವಿಮಾನದಲ್ಲಿದ್ದ 22 ಮಂದಿಯೂ…

Read More

ಹಾಸನ,ಮೇ.30-ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದ್ದು ಇಲ್ಲಿಯವರೆಗೆ ತೋಟಗಳಿಗೆ ನುಗ್ಗಿ ಹಾನಿ ಮಾಡುತ್ತಿದ್ದ ಕಾಡಾನೆಗಳ ಹಿಂಡು ಈಗ ನೇರವಾಗಿ ಮನೆಗಳ ಮೇಲೆ ದಾಳಿ ನಡೆಸಿವೆ.ಬೇಲೂರು ತಾಲೂಕಿನ ನೆರಲಮಕ್ಕಿ ಗ್ರಾಮದ ನೇತ್ರಮ್ಮ ಎನ್ನುವವರ ಮನೆ ಮೇಲೆ ನಿನ್ನೆ…

Read More

ಬೆಂಗಳೂರು: ಸರ್ಕಾರಿ ಹುದ್ದೆ ಆಕಾಂಕ್ಷಿಗಳಿಗೆ ರಾಜ್ಯ ಸರ್ಕಾರವು ಶುಭ ಸುದ್ದಿ ನೀಡಿದೆ. ಪಿಯುಸಿಗೆ ತತ್ಸಮಾನವಾಗಿ ವೃತ್ತಿಪರ ಶಿಕ್ಷಣ ಕೋರ್ಸ್‌ಗಳ ವಿದ್ಯಾರ್ಹತೆಯನ್ನೂ ಪರಿಗಣಿಸುವುದಾಗಿ ರಾಜ್ಯ ಸರ್ಕಾರ ಹೇಳಿದೆ. ಎಲ್ಲಾ ಸರ್ಕಾರಿ ಹುದ್ದೆಗಳಿಗೂ ಇದು ಅನ್ವಯಿಸಲಿದೆ.ಹೀಗಾಗಿ ಡಿಪ್ಲೊಮಾ, ಐಟಿಐ,…

Read More

ಮಂಡ್ಯ,ಮೇ.30- ಕಬ್ಬಿನ ಗದ್ದೆಗೆ ತೆರಳುತ್ತಿದ್ದಾಗ ದಾಳಿ ನಡೆಸಿದ ಚಿರತೆಯೊಂದಿಗೆ ಹೋರಾಡಿ ರೈತರೊಬ್ಬರು ಪ್ರಾಣ ಉಳಿಸಿಕೊಂಡ ಘಟನೆ ಮದ್ದೂರು ತಾಲೂಕಿನ ಹೆಚ್. ಹೊಸೂರು ಗ್ರಾಮದಲ್ಲಿ ನಡೆದಿದೆ. ಏಕಾಏಕಿ ದಾಳಿ ಮಾಡಿದ ಚಿರತೆಯೊಂದಿಗೆ 15 ನಿಮಿಷಗಳ ಕಾಲ ಹೋರಾಡಿ…

Read More

ಬೆಂಗಳೂರು,ಮೇ.30-ಪ್ರಶ್ನೆ ಪತ್ರಿಕೆ ಸೋರಿಕೆಯಾದ ಹಿನ್ನಲೆಯಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಿಂದ ಇಂದು ನಡೆಯಬೇಕಾಗಿದ್ದ ಮುಂದೂಡಲಾಗಿದೆ. ಬಿಕಾಂ, ಬಿಸಿಎ ಗಣಿತ ಪರೀಕ್ಷೆಯನ್ನು ಇಂದು ನಡೆಸಲು ತಯಾರಿ ನಡೆಸಲಾಗಿತ್ತು.ಆದರೆ, ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಇಂದಿನ ಪರೀಕ್ಷೆಯನ್ನು ಮುಂದೂಡಿಕೆ ಮಾಡಲಾಗಿದೆ ಎಂದು…

Read More