ಬೆಂಗಳೂರು : ಸೇವೆ ಖಾಯಾಮಾತಿ ಸೇರಿದಂತೆ ತಮ್ಮ ಹಲವು ಬೇಡುಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಪೌರಕಾರ್ಮಿಕರ ಬಗ್ಗೆ ಸರ್ಕಾರ ಸಹಾನುಭೂತಿ ಹಾಗೂ ಮಾನವೀಯಕತೆಯಿಂದ ಕ್ರಮ ಕೈಗೊಳ್ಳಬೇಕು ಎಂಬ ತೀರ್ಮಾನ ಮಾಡಿದೆ ಎಂದು ಮುಖ್ಯಮಂತ್ರಿ ಬಸವರಾಜ…
ತಿಂಗಳು: ಜುಲೈ 2022
ಗೋಪಾಲಗಂಜ್(ಬಿಹಾರ),ಜು.2-ಕೇವಲ 5 ಕೆಜಿ ಮಾವಿನಹಣ್ಣಿಗಾಗಿ ಸಹೋದರರಿಬ್ಬರ ಮಧ್ಯೆ ನಡೆದ ಜಗಳ ವಿಕೋಪಕ್ಕೆ ತಿರುಗಿ ನಡೆಸಿದ ಆ್ಯಸಿಡ್ ದಾಳಿಯಲ್ಲಿ ಓರ್ವ ಗಂಭೀರವಾಗಿ ಗಾಯಗೊಂಡಿರುವ ದಾರುಣ ಘಟನೆ ಹಮೀದ್‌ಪುರದಲ್ಲಿ ನಡೆದಿದೆ.ಆ್ಯಸಿಡ್ ದಾಳಿಯಲ್ಲಿ ಗಾಯಗೊಂಡ ಹಮೀದ್‌ಪುರ ನಿವಾಸಿ ದ್ವಿಜೇಂದ್ರ ತಿವಾರಿ…
ತುಮಕೂರು: ಕಾಂಗ್ರೆಸ್ ನ ರೆಬಲ್ ನಾಯಕ ಮಾಜಿ ಶಾಸಕ ಕೆ.ಎನ್.ರಾಜಣ್ಣ ತಮ್ಮ ಎದುರಾಳಿ ಮಾಜಿ ಪ್ರಧಾನಿ ಎಚ್ ಡಿ.ದೇವೇಗೌಡ ವಿರುದ್ಧ ಮತ್ತೊಂದು ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ದೇವೇಗೌಡರನ್ನ ಇಬ್ಬರ ಮೇಲೆ ಕೈ ಹಾಕಿಕೊಂಡು ಹೋಗ್ತಾರೆ. ಹತ್ತಿರದಲ್ಲೇ…
ನವರಸನಾಯಕ ಜಗ್ಗೇಶ್ ಅವರು ಹಾಸ್ಯದ ಹೊಳೆಯನ್ನೇ ಹರಿಸಲು ಸಜ್ಜಾಗಿರುವ ತೋತಾಪುರಿ ಚಿತ್ರವು ಸೆಪ್ಟೆಂಬರ್ 30ರಂದು ತೆರೆಕಾಣುತ್ತಿದೆ.’. ಬಹುದೊಡ್ಡ ಪ್ಯಾನ್ ಇಂಡಿಯಾ ಸಿನಿಮಾ ಈ ವರ್ಷದ ದಸರಾ ಸಮಯಕ್ಕೆ ತೆರೆಗೆ ಬರಲಿದೆ.ವಿಜಯ್ ಪ್ರಸಾದ್ ನಿರ್ದೇಶನದ ಸಿನಿಮಾ ತೋತಾಪುರಿ…
ಬೆಂಗಳೂರು : ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸುವ ಮೊದಲ ಮಾನವ ರಹಿತ ಯುದ್ಧ ವಿಮಾನದ ಪರೀಕ್ಷಾರ್ಥ ಹಾರಾಟ ಯಶಸ್ವಿಯಾಗಿದೆ. ಈ ಮೂಲಕ ಭಾರತೀಯ ವೈಮಾನಿಕ ಪಡೆಗೆ ದೊಡ್ಡ ಶಕ್ತಿ ಬಂದಂತಾಗಿದ್ದು, ವಿಜ್ಞಾನಿಗಳ ಸಾಧನೆಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.ಚಿತ್ರದುರ್ಗ ಜಿಲ್ಲೆಯ…