ಬೆಂಗಳೂರು,ಜ.21- ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಚೌಕಟ್ಟು ಬಿದ್ದು ತಾಯಿ, ಮಗು ಸಾವನ್ನಪ್ಪಿದ ಪ್ರಕರಣಕ್ಕೆ ಇಂಜಿನಿಯರಿಂಗ್ ವೈಫಲ್ಯ ಹಾಗೂ ಕಳಪೆ ಕಾಮಗಾರಿ ಕಾರಣ ಎಂದು ತಜ್ಞರ ವರದಿ ತಿಳಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಐಐಎಸ್ಸಿ ತಜ್ಞರ ತಂಡವು…
ತಿಂಗಳು: ಜನವರಿ 2023
ಬೆಂಗಳೂರು ಇದೊಂದು ಪ್ರತಿಷ್ಟೆಗಾಗಿ ನಡೆದ ಗಲಾಟೆ.ರಸ್ತೆಯಲ್ಲಿ ಎರಡು ಕಾರುಗಳ ನಡುವೆ ಸಣ್ಣ ಅಪಘಾತ ಸಂಭವಿಸಿದೆ. ನಂತರ ನಡೆದ ಕ್ಷುಲಕ ಕಾರಣದ ವಾಗ್ವಾದ ರಾದ್ಧಾಂತವಾಗಿ ಪರಿಣಮಿಸಿದೆ. ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ಉಲ್ಲಾಳ ಮುಖ್ಯರಸ್ತೆಯ ಜಂಕ್ಷನ್ ಬಳಿ…
ಬೆಂಗಳೂರು,ಜ.20-ಭಯೋತ್ಪಾದನಾ ಚಟುವಟಿಕೆಗಳ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಕೈಗೊಂಡು ತಿಲಕ್ ನಗರದಲ್ಲಿ ಬಂಧಿಸಿದ್ದ ಇಬ್ಬರು ಶಂಕಿತ ಉಗ್ರರ ವಿರುದ್ಧ ರಾಷ್ಟ್ರೀಯ ತನಿಖಾ ದಳ(ಎನ್ ಐಎ) ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದೆ. ಶಂಕಿತ ಉಗ್ರರಾದ ಅಖ್ತರ್ ಹುಸೇನ್, ಅಬ್ದುಲ್…
ಬೆಂಗಳೂರು,ಜ.19- ಸಿಲಿಕಾನ್ ಸಿಟಿ ಬೆಂಗಳೂರಿನ ಸಂಚಾರ ದಟ್ಟಣೆ ಇಡೀ ವಿಶ್ವದಲ್ಲೇ ಪ್ರಸಿದ್ಧ. ಈ ಟ್ರಾಫಿಕ್ ನಲ್ಲಿ ಯಾರೂ ಕೂಡ ನಿಗದಿತ ಅವಧಿಯಲ್ಲಿ ತಲುಪಬೇಕಾದ ಸ್ಥಳಕ್ಕೆ ತಲುಪುವುದು ಅಸಾಧ್ಯ.ಇಂತಹ ಟ್ರಾಫಿಕ್ ಸಮಸ್ಯೆಯನ್ನು ಬಗೆಹರಿಸಲು ಸಂಚಾರಿ ಪೊಲೀಸರು ಮಾಡುತ್ತಿರುವ…
ಬೆಂಗಳೂರು – ಚೆ ಗೆವಾರ ಈ ಹೆಸರು ಎಂತವರ ಮನದಲ್ಲೂ ರೋಮಾಂಚನ ಮೂಡಿಸುವ ಹೆಸರು.ಕ್ಯೂಬಾದ ಈ ಕ್ರಾಂತಿಕಾರಿ ನಾಯಕ ವಿಶ್ವದ ಹಿರಿಯಣ್ಣ ಅಮೇರಿಕಾದ ನಿದ್ದೆಗೆಡಿಸಿದ್ದರು.ಸಾಮ್ರಾಜ್ಯ ಶಾಹಿಗಳ ಎದೆಯಲ್ಲಿ ನಡುಕ ಹುಟ್ಟಿಸುತ್ತಿದ್ದ ಈ ನಾಯಕ ಸಮಾಜವಾದ,ಸಮಾನತೆಯ ಕನಸು…