ತಿಂಗಳು: ನವೆಂಬರ್ 2024

ಬೆಂಗಳೂರು. ತಮ್ಮ ಒಡೆತನದ ಸಂಸ್ಥೆಯಲ್ಲಿ ಕೆಲಸ ಮಾಡುವ ಶಿಕ್ಷಕಿಗೆ ಲೈಂಗಿಕ ದೌರ್ಜನ್ಯ ದ ಆರೋಪದಲ್ಲಿ ಸಿಲುಕಿರುವ ಕಾಂಗ್ರೆಸ್ ಮುಖಂಡ ಗುರಪ್ಪ ನಾಯ್ಡು ಅವರಿಗೆ ಪಕ್ಷದಿಂದ ಗೇಟ್ ಪಾಸ್ ನೀಡಲಾಗಿದೆ. ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿಯಲ್ಲಿ ಕಾಂಗ್ರೆಸ್‌…

Read More

ನವದೆಹಲಿ. ಕೊಲೆ ಪ್ರಕರಣದಲ್ಲಿ ವ್ಯಕ್ತಿಯೊಬ್ಬ 34 ವರ್ಷಗಳಿಂದ ಜೈಲು ಪಾಲಾಗಿದ್ದಾರೆ ಆತನಿಗೆ ಈಗ ಬರೋಬ್ಬರಿ104 ವರ್ಷ. ಸುದೀರ್ಘ ಅವಧಿಯಿಂದ ಜೈಲಿನಲ್ಲಿರುವ ಈ ಶತಾಯುಷಿಗೆ ಈಗ ವಯೋ ಸಹಜ ಕಾರಣ ಮತ್ತು ಅನಾರೋಗ್ಯದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್…

Read More

ಚಿಕ್ಕಮಗಳೂರು,ನ.30- ಬಾಬಾ ಬುಡನ್ ಗಿರಿ ಎಂದೇ ಪ್ರಸಿದ್ಧಿ ಪಡೆದಿರುವ ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತದಲ್ಲಿರುವ ಶ್ರೀಗುರುದತ್ತಾತ್ರೇಯ ಬಾಬಾಬುಡನ್​ಸ್ವಾಮಿ ದರ್ಗಾ ಇನಾಂ ದತ್ತಪೀಠವನ್ನು  ಸಂಪೂರ್ಣ ಹಿಂದೂ ಪೀಠ ಎಂದು ಘೋಷಿಸುವಂತೆ ಆಗ್ರಹಿಸುವ ಗುರಿಯೊಂದಿಗೆ ಈ ಬಾರಿ ದತ್ತಮಾಲ ಅಭಿಯಾನ…

Read More

ನೀವು ಪರಿಮಳಯುಕ್ತ ಕ್ಯಾಂಡಲ್ಸ್ ಇಷ್ಟಪಡುವವರಾಗಿದ್ದರೆ ಪ್ರೇಮಿಯಾಗಿದ್ದರೆ ಈ ಮಾಹಿತಿ ನಿಮಗಾಗಿ. ಕೆಲವೊಮ್ಮೆ ಸಾಮಾನ್ಯ ಮೇಣದ ಬದಲಾಗಿ ಸೋಯಾ ಅಥವಾ ಜೇನುಮೇಣವನ್ನು ಬಳಸುವುದನ್ನು ನೀವು ಬಹುಶಃ ನೋಡಿರಬಹುದು. ಆದರೆ ಸಾಂಪ್ರದಾಯಿಕ ಮೇಣದಬತ್ತಿಗಳು ನಿಜವಾಗಿಯೂ ನಿಮ್ಮ ಆರೋಗ್ಯಕ್ಕೆ ಕೆಟ್ಟದ್ದೇ?…

Read More

ಬೆಂಗಳೂರು,ನ.30- ಕಲ್ಟ್‌ ಚಿತ್ರತಂಡದ  ಯಡವಟ್ಟಿನಿಂದಾಗಿ ಟೆಕ್ನಿಷಿಯನ್ ಒಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಈ ಹಿನ್ನೆಲೆಯಲ್ಲಿ ಸಿನಿಮಾ ನಟ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಪುತ್ರ ಜೈದ್ ಖಾನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಚಿತ್ರತಂಡದ ಯಡವಟ್ಟಿನಿಂದಾಗಿ ಡ್ರೋನ್…

Read More