Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ ಪ್ರಕಟ
    Viral

    ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ ಪ್ರಕಟ

    vartha chakraBy vartha chakraಏಪ್ರಿಲ್ 25, 202427 ಪ್ರತಿಕ್ರಿಯೆಗಳು1 Min Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು, ಏ.25: ಬದಲಾದ ನಿಯಮಾವಳಿಗಳಂತೆ ದ್ವಿತೀಯ ಪಿಯುಸಿ ಪರೀಕ್ಷೆ-2 ಏಪ್ರಿಲ್ 29ರಿಂದ ಮೇ 16 ರವರೆಗೆ ನಡೆಯಲಿದ್ದು, ಒಟ್ಟು 1.49 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ಪರೀಕ್ಷೆಗೆ ನೋಂದಾಯಿಸಿರುವ ಎಲ್ಲಾ ವಿದ್ಯಾರ್ಥಿಗಳು ಪ್ರವೇಶ ಪತ್ರವನ್ನು ಮಂಡಳಿಯ ವೆಬ್‍ಸೈಟ್ https://kseab.karnatala.gov.in ನಲ್ಲಿ ಪಡೆಯಬಹುದಾಗಿದೆ.

    ಹನ್ನೊಂದು ಅಂಕಿಗಳನ್ನೊಳಗೊಂಡ ನೋಂದಣಿ ಸಂಖ್ಯೆಯನ್ನು ಹೊಂದಿರುವ ವಿದ್ಯಾರ್ಥಿಗಳು ಮಾತ್ರ ಪ್ರವೇಶ ಪತ್ರವನ್ನು ಆನ್‍ಲೈನ್‍ನಲ್ಲಿ ಪಡೆಯಬಹುದಾಗಿದೆ. ಇನ್ನುಳಿದ ವಿದ್ಯಾರ್ಥಿಗಳು ತಮ್ಮ ಕಾಲೇಜಿನ ಪ್ರಾಂಶುಪಾಲರನ್ನು ಸಂಪರ್ಕಿಸಿ ಪ್ರವೇಶ ಪತ್ರ ಪಡೆದುಕೊಳ್ಳಬೇಕು ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ತಿಳಿಸಿದೆ.
    ದ್ವಿತೀಯ ಪಿಯುಸಿ ಪರೀಕ್ಷೆ-2ಕ್ಕೆ ಒಟ್ಟು 1,49,300 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ 32,848 ವಿದ್ಯಾರ್ಥಿಗಳು ಫಲಿತಾಂಶವನ್ನು ಉನ್ನತೀಕರಿಸಿಕೊಳ್ಳಲು ಪರೀಕ್ಷೆ ತೆಗೆದುಕೊಂಡಿದ್ದು, 27,092 ವಿದ್ಯಾರ್ಥಿಗಳು ಪುನರಾವರ್ತಿತ ವಿದ್ಯಾರ್ಥಿಗಳಾಗಿದ್ದಾರೆ, ನಾಟ್ ಕ್ಲಿಯರ್ಡ್ ವಿದ್ಯಾರ್ಥಿಗಳ ಸಂಖ್ಯೆ 89,221 ಆಗಿದ್ದು, 139 ವಿದ್ಯಾರ್ಥಿಗಳು ಶೇ.75ರಷ್ಟು ಹಾಜರಾತಿ ಇಲ್ಲದೇ 17 ವರ್ಷ ತುಂಬಿದ ಖಾಸಗಿಯಾಗಿ ನೋಂದಾಯಿಸಿಕೊಂಡಿದ್ದಾರೆ ಎಂದು ಮಂಡಳಿ ಮಾಹಿತಿ ನೀಡಿದೆ.

    ಒಟ್ಟು 84,933 ವಿದ್ಯಾರ್ಥಿಗಳು, 64,367 ವಿದ್ಯಾರ್ಥಿನಿಯರು ಸೇರಿ 1,49,300 ಅಭ್ಯರ್ಥಿಗಳು ಪರೀಕ್ಷೆ 2ಕ್ಕೆ ಹಾಜರಾಗುತ್ತಿದ್ದು, ಕಲಾ ವಿಭಾಗದಲ್ಲಿ 52,492, ವಾಣಿಜ್ಯ ವಿಭಾಗದಲ್ಲಿ 39,427 ಮತ್ತು ವಿಜ್ಞಾನ ವಿಭಾಗದಲ್ಲಿ 57,381 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ರಾಜ್ಯಾದ್ಯಂತ 301 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸುವ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದೆ.

    ವಾಣಿಜ್ಯ ವಿದ್ಯಾರ್ಥಿ
    Share. Facebook Twitter Pinterest LinkedIn Tumblr Email WhatsApp
    Previous Articleಮತದಾನಕ್ಕೆ ಹೇಗೆಲ್ಲಾ ವ್ಯವಸ್ಥೆ ಮಾಡಲಾಗಿದೆ ಗೊತ್ತಾ | Lok Sabha Elections 2024
    Next Article ಪ್ರಧಾನಿ ಮೋದಿ ವಿರುದ್ಧ 20,000 ದೂರು ದಾಖಲು | PM Modi
    vartha chakra
    • Website

    Related Posts

    SIT ಮುಂದೆ ಸುಜಾತಾ ಭಟ್ ಹೇಳಿದ್ದೇನು ಗೊತ್ತಾ ?

    ಆಗಷ್ಟ್ 28, 2025

    ಐಜಿಪಿ ಸಂದೀಪ್ ಪಾಟೀಲ್ ಐರನ್ ಮ್ಯಾನ್

    ಆಗಷ್ಟ್ 28, 2025

    ಬಿಜೆಪಿಯಿಂದ ಧರ್ಮಸ್ಥಳ ಚಲೋ

    ಆಗಷ್ಟ್ 25, 2025

    27 ಪ್ರತಿಕ್ರಿಯೆಗಳು

    1. cialis online for sale on ಜೂನ್ 9, 2025 8:01 ಫೂರ್ವಾಹ್ನ

      More posts like this would create the online play more useful.

      Reply
    2. 2g flagyl for bv on ಜೂನ್ 11, 2025 2:14 ಫೂರ್ವಾಹ್ನ

      Palatable blog you procure here.. It’s obdurate to assign strong status belles-lettres like yours these days. I truly recognize individuals like you! Withstand vigilance!!

      Reply
    3. 55j58 on ಜೂನ್ 18, 2025 10:07 ಫೂರ್ವಾಹ್ನ

      inderal 10mg cheap – purchase inderal online cheap methotrexate 5mg

      Reply
    4. al2as on ಜೂನ್ 21, 2025 7:47 ಫೂರ್ವಾಹ್ನ

      order amoxil generic – amoxil online order buy combivent 100 mcg

      Reply
    5. 398aa on ಜೂನ್ 23, 2025 10:56 ಫೂರ್ವಾಹ್ನ

      order zithromax 250mg pills – brand azithromycin 250mg bystolic 5mg oral

      Reply
    6. t1l7u on ಜೂನ್ 25, 2025 10:56 ಫೂರ್ವಾಹ್ನ

      buy clavulanate medication – at bio info ampicillin price

      Reply
    7. w6787 on ಜೂನ್ 27, 2025 3:50 ಫೂರ್ವಾಹ್ನ

      order generic nexium – https://anexamate.com/ order esomeprazole 40mg for sale

      Reply
    8. 0ugmy on ಜೂನ್ 28, 2025 1:49 ಅಪರಾಹ್ನ

      buy generic coumadin – https://coumamide.com/ cozaar price

      Reply
    9. f177i on ಜೂನ್ 30, 2025 11:06 ಫೂರ್ವಾಹ್ನ

      meloxicam where to buy – https://moboxsin.com/ meloxicam 15mg canada

      Reply
    10. 0g14r on ಜುಲೈ 2, 2025 9:04 ಫೂರ್ವಾಹ್ನ

      order prednisone 20mg for sale – https://apreplson.com/ deltasone 40mg usa

      Reply
    11. fi9tf on ಜುಲೈ 3, 2025 12:20 ಅಪರಾಹ್ನ

      causes of ed – fastedtotake.com ed pills that work quickly

      Reply
    12. bf6bf on ಜುಲೈ 4, 2025 11:46 ಅಪರಾಹ್ನ

      buy amoxicillin no prescription – comba moxi purchase amoxicillin pill

      Reply
    13. x2bpj on ಜುಲೈ 9, 2025 6:21 ಅಪರಾಹ್ನ

      fluconazole order – https://gpdifluca.com/# brand diflucan 100mg

      Reply
    14. 64lvv on ಜುಲೈ 11, 2025 12:55 ಫೂರ್ವಾಹ್ನ

      buy generic escitalopram for sale – https://escitapro.com/# buy lexapro 20mg pill

      Reply
    15. cffya on ಜುಲೈ 11, 2025 7:55 ಫೂರ್ವಾಹ್ನ

      cenforce 100mg oral – https://cenforcers.com/ buy cenforce 100mg pill

      Reply
    16. yvdee on ಜುಲೈ 14, 2025 2:34 ಫೂರ್ವಾಹ್ನ

      cialis professional – tadalafil and ambrisentan newjm 2015 cialis for sale online in canada

      Reply
    17. Connietaups on ಜುಲೈ 14, 2025 5:18 ಅಪರಾಹ್ನ

      ranitidine pills – https://aranitidine.com/ zantac 150mg cheap

      Reply
    18. adm5t on ಜುಲೈ 16, 2025 9:14 ಫೂರ್ವಾಹ್ನ

      viagra without a doctor prescription – https://strongvpls.com/# 50mg viagra cost

      Reply
    19. Connietaups on ಜುಲೈ 16, 2025 11:31 ಅಪರಾಹ್ನ

      More articles like this would remedy the blogosphere richer. comprar fildena 25

      Reply
    20. k754c on ಜುಲೈ 18, 2025 8:23 ಫೂರ್ವಾಹ್ನ

      The reconditeness in this ruined is exceptional. prednisone for humans

      Reply
    21. Connietaups on ಜುಲೈ 19, 2025 8:23 ಅಪರಾಹ್ನ

      The thoroughness in this section is noteworthy. https://ursxdol.com/get-cialis-professional/

      Reply
    22. 2hwfy on ಜುಲೈ 21, 2025 11:11 ಫೂರ್ವಾಹ್ನ

      This is the kind of post I recoup helpful. https://prohnrg.com/product/atenolol-50-mg-online/

      Reply
    23. ejfw9 on ಜುಲೈ 24, 2025 3:56 ಫೂರ್ವಾಹ್ನ

      The depth in this piece is exceptional. https://aranitidine.com/fr/sibelium/

      Reply
    24. Connietaups on ಆಗಷ್ಟ್ 5, 2025 6:10 ಅಪರಾಹ್ನ

      Thanks for putting this up. It’s well done. https://ondactone.com/spironolactone/

      Reply
    25. Connietaups on ಆಗಷ್ಟ್ 8, 2025 3:55 ಅಪರಾಹ್ನ

      This is the amicable of glad I get high on reading.
      https://doxycyclinege.com/pro/sumatriptan/

      Reply
    26. Connietaups on ಆಗಷ್ಟ್ 17, 2025 10:57 ಫೂರ್ವಾಹ್ನ

      More articles like this would pretence of the blogosphere richer. http://www.dbgjjs.com/home.php?mod=space&uid=531991

      Reply
    27. Connietaups on ಆಗಷ್ಟ್ 22, 2025 8:59 ಫೂರ್ವಾಹ್ನ

      buy forxiga pills – this dapagliflozin 10mg us

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    SIT ಮುಂದೆ ಸುಜಾತಾ ಭಟ್ ಹೇಳಿದ್ದೇನು ಗೊತ್ತಾ ?

    BBMP ಕಠಿಣ ನಿರ್ಧಾರ

    ಐಜಿಪಿ ಸಂದೀಪ್ ಪಾಟೀಲ್ ಐರನ್ ಮ್ಯಾನ್

    ನಾಲ್ವರಿಗೆ ಒಲಿದ ಅದೃಷ್ಟ !

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • vivodzapojtulavucky ರಲ್ಲಿ ರಶ್ಮಿಕಾ ತಂಟೆಗೆ ಬಂದರೆ ಹುಷಾರ್..!
    • Alfredgipsy ರಲ್ಲಿ Facebookನಿಂದ ಮನೆಗೆ ಹೊರಟ10000 ಮಂದಿ #meta #jobs
    • Connietaups ರಲ್ಲಿ ಇಂಧನ ಉಳಿತಾಯದತ್ತ ಬೆಸ್ಕಾಂ ಹೆಜ್ಜೆ.
    Latest Kannada News

    SIT ಮುಂದೆ ಸುಜಾತಾ ಭಟ್ ಹೇಳಿದ್ದೇನು ಗೊತ್ತಾ ?

    ಆಗಷ್ಟ್ 28, 2025

    BBMP ಕಠಿಣ ನಿರ್ಧಾರ

    ಆಗಷ್ಟ್ 28, 2025

    ಐಜಿಪಿ ಸಂದೀಪ್ ಪಾಟೀಲ್ ಐರನ್ ಮ್ಯಾನ್

    ಆಗಷ್ಟ್ 28, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಸಮೀರ್ ಆದಾಯದ ಮೂಲ ಏನು ?#dhoothasameermd #policeenquiry #veerendraheggade #maheshtimorodi
    Subscribe