ತಮಿಳು ಸ್ಟಾರ್ ನಟ ಚಿಯಾನ್ ವಿಕ್ರಮ್ ಹೃದಯಾಘಾತದಿಂದ ಚೆನ್ನೈನಕಾವೇರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಾಯಾಗಿದೆ. ಅವರು ಇಂದು ಸಂಜೆ ಪೊನ್ನಿಯನ್ ಸೆಲ್ವನ್ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿತ್ತು.
ತಮಿಳು ಸ್ಟಾರ್ ನಟ ವಿಕ್ರಮ್ ಗೆ ಹಾರ್ಟ್ ಅಟ್ಯಾಕ್
Previous Articleಅನರ್ಹತೆ ಕೋರಿ ಜೆಡಿಎಸ್ ಮನವಿ..
Next Article ಮಂತ್ರಿಗಳು ಲಂಗೋಟಿ ಧರಿಸಿ ಬರಲಿ…!!