ವಿಶ್ವ ಹೊಸ ವರ್ಷಕ್ಕೆ ಕಾಲಿಡುತ್ತಿದ್ದಯೇ ಉತ್ತರ ಭಾರತದಿಂದ ಆತಂಕಕಾರಿ ಘಟನೆಯೊಂದು ಸಂಭವಿಸಿದಿ. ದೆಹಲಿಯ ಹೊರವಲಯದಲ್ಲಿ ಹರ್ಯಾಣ ರಾಜ್ಯದ ಸರಹದ್ದಿನಲ್ಲಿ ರಾತ್ರಿ ೧. ೮ ನಿಮಿಷಕ್ಕೆ ಭೂಕಂಪ ಸಂಭವಿಸಿದೆ. ದೆಹಲಿಯಲ್ಲಿ ಅನೇಕರಿಗೆ ಇದರ ಅರಿವಾಗಿದೆ. ಇನ್ನೂ ಹೆಚ್ಚಿನ ವರದಿಗಳು ಬಂದಿಲ್ಲ. ಅನೇಕರು ಹೊಸವರ್ಷದ ಸಂಭ್ರಮಾಚರಣೆಯಲ್ಲಿದ್ದಕಾರಣ ಇನ್ನೂ ಘಟನೆಯ ಬಗ್ಗೆ ಸ್ಪಷ್ಟತೆ ದೊರಕಿಲ್ಲ. ದೆಹಲಿಗೆ ಹತ್ತಿರವೇ ಈ ಭೂಕಂಪ ಸಂಭವಿಸಿರುವುದು ದೆಹಲಿ ನಿವಾಸಿಗಳಲ್ಲಿ ಭಯಮೂಡಿಸಿದೆ.
Previous Articleಅಚ್ಛೇ ದಿನ್ ಇಲ್ಲವೆಂದು ಇವರು ಭಾರತ ಬಿಟ್ಟು ಹೋದರೇ?
Next Article ಹೆಬ್ಬಾಳ ಫ್ಲೈ ಒವರ್ ವಿಸ್ತರಣೆ ಕಾಮಗಾರಿಗೆ ಚಾಲನೆ