Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » Congress ಅಭ್ಯರ್ಥಿಗಳ ಆಯ್ಕೆ ಅಂತಿಮ
    ರಾಜಕೀಯ

    Congress ಅಭ್ಯರ್ಥಿಗಳ ಆಯ್ಕೆ ಅಂತಿಮ

    vartha chakraBy vartha chakraಫೆಬ್ರವರಿ 2, 2023Updated:ಮಾರ್ಚ್ 20, 202339 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು,ಫೆ.2-

    ಮುಂಬರುವ ವಿಧಾನಸಭೆ ಚುನಾವಣೆಗೆ ಸಂಭವನೀಯ ಅಭ್ಯರ್ಥಿಗಳ ಆಯ್ಕೆಗೆ Congress ಚುನಾವಣಾ ಸಮಿತಿಯ ಸಭೆ ನಡೆದಿದ್ದು, ಸುಮಾರು 150 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಸಿದ್ದಪಡಿಸಿದೆ. ಬಹುತೇಕ ಎಲ್ಲಾ ಹಾಲಿ ಶಾಸಕರಿಗೆ ಟಿಕೆಟ್ ಪಕ್ಕಾ ಆಗಿದೆ.  AICC ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ನಾಯಕ ರಣದೀಪ್‍ಸಿಂಗ್ ಸುರ್ಜೇವಾಲ, KPCC ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷದ ನಾಯಕರಾದ ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಸೇರಿದಂತೆ ಚುನಾವಣಾ ಸಮಿತಿಯ ಎಲ್ಲಾ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.

    ಚುನಾವಣಾ ಪೂರ್ವದಲ್ಲಿ ನಡೆದ ಹಲವು ಸಮೀಕ್ಷೆಗಳ‌ ವರದಿ ಆಧರಿಸಿ 130ಕ್ಕೂ ಹೆಚ್ಚು ಕ್ಷೇತ್ರಗಳಿಗೆ ಏಕ ವ್ಯಕ್ತಿಯ ಹೆಸರನ್ನು ಹೈಕಮಾಂಡ್‍ಗೆ ಶಿಫಾರಸ್ಸು ಮಾಡಲು ತೀರ್ಮಾನಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಸಭೆಯಲ್ಲಿ ಪ್ರತಿಯೊಂದು ಕ್ಷೇತ್ರದ ಕುರಿತು ಚರ್ಚೆ ನಡೆಸಲಾಯಿತು. ಆಯಾ ಜಿಲ್ಲಾವಾರು ಸಮಿತಿಗಳು, ನಾಯಕರು ಶಿಫಾರಸ್ಸು ಮಾಡಿದ ಪಟ್ಟಿಯಲ್ಲಿನ ಹೆಸರುಗಳನ್ನು ಅವಲೋಕಿಸಲಾಯಿತು. ತೀವ್ರ ವಿರೋಧಗಳು ಮತ್ತು ಆಕ್ಷೇಪಗಳು ಕೇಳಿ ಬಂದ ಕ್ಷೇತ್ರಗಳ ಸಂಭವನೀಯ ಅಭ್ಯರ್ಥಿಗಳ ಹೆಸರನ್ನು ಎರಡನೇ ಪಟ್ಟಿಯಲ್ಲಿ ಸೇರ್ಪಡೆ ಮಾಡುವ ಕುರಿತು ನಿರ್ಧರಿಸಲಾಗಿದೆ.

    ಮೊದಲ ಪಟ್ಟಿಯಲ್ಲಿ 150 ಕ್ಷೇತ್ರಗಳಿಗೆ ಸಂಭವನೀಯ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲಾಗಿದ್ದು ಇವುಗಳ ಬಗ್ಗೆ ವಿವರಣೆಯೊಂದಿಗೆ ಹೈಕಮಾಂಡ್‍ಗೆ ರವಾನಿಸಲಾಗುತ್ತದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಅಭ್ಯರ್ಥಿಗಳ ಆಯ್ಕೆಯ ವೇಳೆ ಉದಯ್‍ಪುರ್ ಘೋಷಣೆಯನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂಬುದು ಹೈಕಮಾಂಡ್‍ನ ಕಟ್ಟುನಿಟ್ಟಿನ ಸೂಚನೆಯಾಗಿದ್ದು, ಅದನ್ನು ಎಲ್ಲಾ ಹಂತದಲ್ಲೂ ಪಾಲಿಸಲಾಗಿದೆ.

    ತ್ಯಾಗ ಅನಿವಾರ್ಯ:

    ಈ ನಡುವೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂಬ ನಿರೀಕ್ಷೆ ಇರುವುದರಿಂದ ಕೆಲವು ಕಡೆ ಆಕಾಂಕ್ಷಿಗಳು ಹೆಚ್ಚಿದ್ದಾರೆ. ಕೆಲವು ತ್ಯಾಗ ಮಾಡುವುದು ಅನಿವಾರ್ಯ ಎಂದು KPCC ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

    ಸಭೆಗೂ ಮುನ್ನಾ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಮತದಾರರು ವಿಶ್ವಾಸ ನೀಡಿರುವುದರಿಂದ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. ಕೆಲವು ಕ್ಷೇತ್ರಗಳಲ್ಲಿ 10, 12, 20 ಅರ್ಜಿಗಳು ಬಂದಿವೆ. ಇಂತಹ ಕಡೆಗಳಲ್ಲಿ ಪಕ್ಷ ಅಧಿಕಾರಕ್ಕೆ ಬರಬೇಕಾದರೆ ತ್ಯಾಗ ಮಾಡಲೇಬೇಕು. ಪಕ್ಷ ಅಧಿಕಾರಕ್ಕೆ ಬಂದರೆ ಬೇರೆ, ಬೇರೆ ರೀತಿಯಲ್ಲಿ ಅವರಿಗೆ ಅಧಿಕಾರ ನೀಡಲಾಗುವುದು. ಹೀಗಾಗಿ ಪಕ್ಷದ ಟಿಕೆಟ್  ಕೋರಿ  ಅರ್ಜಿ ಹಾಕಿರುವುದರಲ್ಲಿ ತಪ್ಪಿಲ್ಲ. ಪಕ್ಷ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲು ನೀವೆಲ್ಲರೂ ಒಗ್ಗಟ್ಟಿನ ಸಹಕಾರ ನೀಡಬೇಕು’ ಎಂದು ಎಲ್ಲಾ ಆಕಾಂಕ್ಷಿಗಳಲ್ಲಿ ಕೇಳಿಕೊಳ್ಳುತ್ತೇನೆ ಎಂದು ತಿಳಿಸಿದರು.

    #Congress #election AICC Bangalore Congress dk shivakumar KPCC News Politics ಕಾಂಗ್ರೆಸ್ ಚುನಾವಣೆ ಸಿದ್ದರಾಮಯ್ಯ
    Share. Facebook Twitter Pinterest LinkedIn Tumblr Email WhatsApp
    Previous Articleಇನ್ನೆಷ್ಟು ದಿನ ನಡೆಯಬಹುದು Russia ದ ಆಟ?
    Next Article CD ರಾಜಕಾರಣ ಬಿಡಿ‌ – ರಾಮಲಿಂಗಾರೆಡ್ಡಿ
    vartha chakra
    • Website

    Related Posts

    ಸಿದ್ದರಾಮಯ್ಯ ಕಾಂಗ್ರೆಸ್ಸಿನಿಂದ ಉಚ್ಚಾಟನೆ ಸಾಧ್ಯವೇ..!

    ಏಪ್ರಿಲ್ 30, 2025

    CM ವಿರುದ್ಧ ರೌಡಿ ಶೀಟ್ ತೆರೆಯಬೇಕಾ.?

    ಏಪ್ರಿಲ್ 29, 2025

    ಯಾರಾಗುತ್ತಾರೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ?

    ಏಪ್ರಿಲ್ 28, 2025

    39 ಪ್ರತಿಕ್ರಿಯೆಗಳು

    1. Diplomi_xmkr on ಅಕ್ಟೋಬರ್ 19, 2024 7:12 ಅಪರಾಹ್ನ

      купить диплом в кисловодске orik-diploms.ru .

      Reply
    2. Sazrtyq on ಅಕ್ಟೋಬರ್ 21, 2024 5:25 ಫೂರ್ವಾಹ್ನ

      Всё, что нужно знать о покупке аттестата о среднем образовании

      Reply
    3. Diplomi_mpst on ಅಕ್ಟೋಬರ್ 22, 2024 12:12 ಅಪರಾಹ್ನ

      купить диплом в норильске [url=https://russa-diploms.ru/]russa-diploms.ru[/url] .

      Reply
    4. Sazrhvi on ಅಕ್ಟೋಬರ್ 24, 2024 9:40 ಫೂರ್ವಾಹ್ನ

      Как оказалось, купить диплом кандидата наук не так уж и сложно

      Reply
    5. Diplomi_plpr on ಅಕ್ಟೋಬರ್ 25, 2024 10:42 ಅಪರಾಹ್ನ

      купил диплом устроился на работу [url=https://prema-diploms.ru/]prema-diploms.ru[/url] .

      Reply
    6. Iariorhzl on ಅಕ್ಟೋಬರ್ 26, 2024 5:02 ಫೂರ್ವಾಹ್ನ

      Приобретение диплома ПТУ с сокращенной программой обучения в Москве

      Reply
    7. Diplomi_ljst on ಅಕ್ಟೋಬರ್ 26, 2024 4:31 ಅಪರಾಹ್ನ

      студент купил диплом [url=https://russa-diploms.ru/]russa-diploms.ru[/url] .

      Reply
    8. Diplomi_xyKi on ಅಕ್ಟೋಬರ್ 26, 2024 9:56 ಅಪರಾಹ್ನ

      куплю диплом сделать [url=https://arusak-diploms.ru/]arusak-diploms.ru[/url] .

      Reply
    9. Williamlew on ಅಕ್ಟೋಬರ್ 27, 2024 6:04 ಫೂರ್ವಾಹ್ನ

      Приобретение школьного аттестата с официальным упрощенным обучением в Москве

      erudio.global/blog/index.php?entryid=43635

      Reply
    10. Oariorzyr on ಅಕ್ಟೋಬರ್ 28, 2024 1:39 ಅಪರಾಹ್ನ

      Как безопасно купить диплом колледжа или ПТУ в России, что важно знать

      Reply
    11. Lazrusq on ಅಕ್ಟೋಬರ್ 29, 2024 5:44 ಅಪರಾಹ್ನ

      Всё, что нужно знать о покупке аттестата о среднем образовании без рисков

      Reply
    12. Williamlew on ಅಕ್ಟೋಬರ್ 29, 2024 6:24 ಅಪರಾಹ್ನ

      Как правильно купить диплом колледжа и пту в России, подводные камни
      laviehub.com/blog/kupit-diplom-820494vlbl

      Reply
    13. Diplomi_qxkr on ಅಕ್ಟೋಬರ್ 29, 2024 8:57 ಅಪರಾಹ್ನ

      купит иностранных диплом orik-diploms.ru .

      Reply
    14. Diplomi_mikr on ನವೆಂಬರ್ 1, 2024 9:18 ಅಪರಾಹ್ನ

      купить настоящий диплом вуза купить настоящий диплом вуза .

      Reply
    15. Lazrahy on ನವೆಂಬರ್ 3, 2024 3:44 ಅಪರಾಹ್ನ

      Сколько стоит диплом высшего и среднего образования и как его получить?

      moskvic.actieforum.com/login

      Reply
    16. Diplomi_udkr on ನವೆಂಬರ್ 4, 2024 8:37 ಅಪರಾಹ್ನ

      купить диплом лэти orik-diploms.ru .

      Reply
    17. Diplomi_wnsi on ನವೆಂಬರ್ 5, 2024 10:58 ಅಪರಾಹ್ನ

      купить диплом победителя олимпиады man-diploms.ru .

      Reply
    18. Cazrqmr on ನವೆಂಬರ್ 6, 2024 4:00 ಅಪರಾಹ್ನ

      Купить свидетельство о повышении квалификации России
      kyc-diplom.com/svidetelstvo-o-povyshenii-kvalifikatsii.html

      Reply
    19. Williamlew on ನವೆಂಬರ್ 7, 2024 2:32 ಅಪರಾಹ್ನ

      Всё о покупке аттестата о среднем образовании: полезные советы

      Reply
    20. Eanrfpp on ನವೆಂಬರ್ 8, 2024 4:42 ಅಪರಾಹ್ನ

      Как быстро и легально купить аттестат 11 класса в Москве

      Reply
    21. Eanrecp on ನವೆಂಬರ್ 11, 2024 7:38 ಅಪರಾಹ್ನ

      Полезная информация как купить диплом о высшем образовании без рисков

      Reply
    22. Lazrauv on ನವೆಂಬರ್ 12, 2024 7:19 ಫೂರ್ವಾಹ್ನ

      Сколько стоит диплом высшего и среднего образования и как его получить?
      saros-center.ru/forum/?PAGE_NAME=profile_view&UID=6043

      Reply
    23. Eanrump on ನವೆಂಬರ್ 14, 2024 9:59 ಅಪರಾಹ್ನ

      Можно ли быстро купить диплом старого образца и в чем подвох?

      Reply
    24. Iarioroth on ನವೆಂಬರ್ 15, 2024 8:24 ಅಪರಾಹ್ನ

      Можно ли быстро купить диплом старого образца и в чем подвох?

      Reply
    25. Sazrufe on ನವೆಂಬರ್ 16, 2024 8:21 ಫೂರ್ವಾಹ್ನ

      Диплом вуза купить официально с упрощенным обучением в Москве

      Reply
    26. Oariorslh on ನವೆಂಬರ್ 18, 2024 4:53 ಫೂರ್ವಾಹ್ನ

      Парадокс, но купить диплом кандидата наук оказалось не так и сложно

      Reply
    27. Williamlew on ನವೆಂಬರ್ 19, 2024 1:38 ಫೂರ್ವಾಹ್ನ

      Официальное получение диплома техникума с упрощенным обучением в Москве

      Reply
    28. Sazrnrd on ನವೆಂಬರ್ 19, 2024 11:37 ಫೂರ್ವಾಹ್ನ

      Как оказалось, купить диплом кандидата наук не так уж и сложно

      Reply
    29. Sazrkgb on ನವೆಂಬರ್ 20, 2024 5:17 ಅಪರಾಹ್ನ

      Парадокс, но купить диплом кандидата наук оказалось не так и сложно

      Reply
    30. Eanrumm on ನವೆಂಬರ್ 21, 2024 1:29 ಅಪರಾಹ್ನ

      Процесс получения диплома стоматолога: реально ли это сделать быстро?

      Reply
    31. Sazrjxe on ನವೆಂಬರ್ 21, 2024 2:27 ಅಪರಾಹ್ನ

      Покупка диплома о среднем полном образовании: как избежать мошенничества?

      Reply
    32. Sazrjol on ನವೆಂಬರ್ 23, 2024 8:45 ಫೂರ್ವಾಹ್ನ

      Пошаговая инструкция по безопасной покупке диплома о высшем образовании

      Reply
    33. Cazrfre on ನವೆಂಬರ್ 23, 2024 4:37 ಅಪರಾಹ್ನ

      Приобретение диплома ПТУ с сокращенной программой обучения в Москве

      Reply
    34. Sazrgdi on ನವೆಂಬರ್ 25, 2024 2:29 ಅಪರಾಹ್ನ

      Как официально приобрести аттестат 11 класса с минимальными затратами времени

      Reply
    35. Sazrvxf on ನವೆಂಬರ್ 29, 2024 1:02 ಅಪರಾಹ್ನ

      Как правильно приобрести диплом колледжа или ПТУ в России, важные моменты

      Reply
    36. Sazrfjv on ಡಿಸೆಂಬರ್ 10, 2024 3:47 ಅಪರಾಹ್ನ

      Узнайте, как безопасно купить диплом о высшем образовании

      Reply
    37. Sazrydu on ಡಿಸೆಂಬರ್ 27, 2024 8:38 ಅಪರಾಹ್ನ

      диплом о полном среднем образовании купить

      Reply
    38. Sazrenk on ಜನವರಿ 6, 2025 8:09 ಅಪರಾಹ್ನ

      Как официально купить аттестат 11 класса с упрощенным обучением в Москве

      Reply
    39. сервисные центры москвы on ಏಪ್ರಿಲ್ 19, 2025 3:11 ಅಪರಾಹ್ನ

      Профессиональный сервисный центр по ремонту бытовой техники с выездом на дом.
      Мы предлагаем:сервис центры бытовой техники москва
      Наши мастера оперативно устранят неисправности вашего устройства в сервисе или с выездом на дом!

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಉಗ್ರರನ್ನು ಹೊಡೆದುರುಳಿಸಿದ್ದು ಬೆಂಗಳೂರಿನ ಡ್ರೋನ್

    ಗೆಲುವಿಗಾಗಿ ವಿಶೇಷ ಪೂಜೆ.

    ಆಪರೇಷನ್ ಸಿಂಧೂರ

    ಮಹಿಳೆಯರೇ‌ ಹುಷಾರ್

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • LarrySquag ರಲ್ಲಿ ಪಾಕಿಸ್ತಾನದಿಂದ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ.
    • JamesRoody ರಲ್ಲಿ ಕೂದಲೆಳೆ ಅಂತರದಲ್ಲಿ ಬಚಾವಾದ ಮಾಧುಸ್ವಾಮಿ | JC Madhuswamy
    • сервис центры в москве ರಲ್ಲಿ ಕುಂಭಮೇಳದಲ್ಲಿ ಕಿನ್ನರ ಕಲರವ
    Latest Kannada News

    ಉಗ್ರರನ್ನು ಹೊಡೆದುರುಳಿಸಿದ್ದು ಬೆಂಗಳೂರಿನ ಡ್ರೋನ್

    ಮೇ 8, 2025

    ಗೆಲುವಿಗಾಗಿ ವಿಶೇಷ ಪೂಜೆ.

    ಮೇ 8, 2025

    ಆಪರೇಷನ್ ಸಿಂಧೂರ

    ಮೇ 7, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಇತಿಹಾಸದಲ್ಲೇ ಮೊದಲಬಾರಿಗೆ ಕಗ್ಗತ್ತಲಲ್ಲಿ ಮುಳುಗಿದ ಸ್ವರ್ಣ ಮಂದಿರ#goldentemple #news #facts #historyinshorts
    Subscribe