Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಸಂಚಾರ ನಿಯಮಗಳ ಉಲ್ಲಂಘನೆ – 130 ಕೋಟಿ ದಂಡ ಸಂಗ್ರಹ!
    ಬೆಂಗಳೂರು

    ಸಂಚಾರ ನಿಯಮಗಳ ಉಲ್ಲಂಘನೆ – 130 ಕೋಟಿ ದಂಡ ಸಂಗ್ರಹ!

    vartha chakraBy vartha chakraಫೆಬ್ರವರಿ 12, 2023Updated:ಮಾರ್ಚ್ 20, 202322 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು,ಫೆ.12-

    ಸಂಚಾರ ನಿಯಮಗಳ ಉಲ್ಲಂಘನೆಯ (Traffic rules violation) ದಂಡ ಪಾವತಿಗೆ ರಾಜ್ಯ ಸರ್ಕಾರ ನೀಡಿದ್ದ ಶೇ.50ರ ರಿಯಾಯಿತಿಯ ಸೌಲಭ್ಯ ನಿನ್ನೆ ಅಂತ್ಯಗೊಂಡಿದೆ. ರಾಜ್ಯಾದ್ಯಂತ ಕಳೆದ 9 ದಿನಗಳಲ್ಲಿ 52.49 ಲಕ್ಷಕ್ಕೂ ಹೆಚ್ಚು ಪ್ರಕರಣಗಳಿಂದ ಒಟ್ಟು 130.86 ಕೋಟಿ ರೂಪಾಯಿಗಳಿಗೂ ಹೆಚ್ಚು ಬಾಕಿ ದಂಡ ಸಂಗ್ರಹವಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಕಳೆದ 9 ದಿನಗಳಲ್ಲಿ 41.20 ಲಕ್ಷ ಪ್ರಕರಣಗಳಿಂದ ಒಟ್ಟು 120.76 ಕೋಟಿ ರೂಪಾಯಿ ದಂಡ ಸಂಗ್ರಹವಾಗಿದೆ.

    ಇದೇ ವೇಳೆ, ಹುಬ್ಬಳ್ಳಿ-ಧಾರವಾಡದಲ್ಲಿ 73.31 ಲಕ್ಷ ದಂಡ ವಸೂಲಿಯಾಗಿದೆ. ಬೆಳಗಾವಿಯಲ್ಲಿ 29,520 ಪ್ರಕರಣಗಳಲ್ಲಿ 57.94 ಲಕ್ಷ ದಂಡ ಪಾವತಿಯಾಗಿದೆ.  ಕೊನೆಯ ದಿನವಾದ ನಿನ್ನೆ ಬೆಂಗಳೂರಿನಲ್ಲಿ 9.45 ಲಕ್ಷ ಪ್ರಕರಣಗಳಿಂದ 31.26 ಕೋಟಿ ರೂಪಾಯಿ ದಂಡ ಸಂಗ್ರಹವಾಗಿದೆ. ಕಳೆದ 9 ದಿನಗಳಲ್ಲಿ ದಿನವೊಂದರಲ್ಲಿ ಸಂಗ್ರಹವಾದ ಅತಿ ಹೆಚ್ಚು ದಂಡದ ಮೊತ್ತ ಇದಾಗಿದೆ. ಇದೇ ವೇಳೆ, ಹುಬ್ಬಳ್ಳಿ-ಧಾರವಾಡ ಕಮಿನಷರೇಟ್‌ (Hubli-Dharwad Commissionerate) ವ್ಯಾಪ್ತಿಯಲ್ಲಿ 25,61,175 ದಂಡ ಸಂಗ್ರಹಿಸಲಾಗಿದೆ.

    ದಂಡ ಪಾವತಿಸಲು ಕೊನೆಯ ದಿನವಾದ ನಿನ್ನೆ ಸಂಚಾರಿ ಪೊಲೀಸ್‌ ಠಾಣೆಗಳ ಮುಂಭಾಗದಲ್ಲಿ ಜನರು ಸರದಿ ಸಾಲಿನಲ್ಲಿ ನಿಂತಿದ್ದು ಕಂಡುಬಂತು. ಸಂಚಾರಿ ಪೊಲೀಸ್‌ ಠಾಣೆಗಳಲ್ಲಿ ದಂಡ ಪಾವತಿಗೆ ಒಂದೆರಡು ಕೌಂಟರ್‌ಗಳನ್ನು ತೆರೆದು ದಂಡದ ಹಣ ಸಂಗ್ರಹಿಸುತ್ತಿದ್ದ ಪೊಲೀಸರು, ಸಾರ್ವಜನಿಕರ ಕ್ಯೂ ಹೆಚ್ಚಾದಂತೆ ಹೆಚ್ಚುವರಿ ಕೌಂಟರ್‌ಗಳನ್ನು ತೆರೆದು ದಂಡ ಪಾವತಿಗೆ ಅವಕಾಶ ಕಲ್ಪಿಸಿದರು.

    ಈ ಮಧ್ಯೆ, ಸರತಿ ಸಾಲಿನಲ್ಲಿ ನಿಂತು ದಂಡ ಪಾವತಿ ಮಾಡುತ್ತಿದ್ದ ಸಾರ್ವಜನಿಕರು, ಶೇ.50ರಷ್ಟು ರಿಯಾಯಿತಿಯಲ್ಲಿ ದಂಡ ಪಾವತಿಗೆ ಸರ್ಕಾರ ಅವಕಾಶ ಮಾಡಿಕೊಟ್ಟಿರುವುದು ಒಳ್ಳೆಯದು. ಆದರೆ, ಕಡಿಮೆ ಅವಧಿ ಇರುವುದರಿಂದ ಇನ್ನೂ ಸಾಕಷ್ಟು ಮಂದಿಗೆ ದಂಡ ಪಾವತಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ದಂಡ ಪಾವತಿ ಇರುವ ಕಾಲಾವಧಿಯನ್ನು ಮತ್ತೆ ವಿಸ್ತರಿಸಬೇಕು ಎಂದು ಆಗ್ರಹಿಸಿದರು.

    57 ಕೇಸ್ ಗಳಿಗೆ ದಂಡ:

    ಹುಬ್ಬಳ್ಳಿಯ ವಾಹನ ಸವಾರನೊಬ್ಬ ಬರೋಬ್ಬರಿ 57 ಪ್ರಕರಣಗಳಿಗೆ ದಂಡ ಪಾವತಿಸಿದ್ದಾನೆ. ಹುಬ್ಬಳ್ಳಿ ನಿವಾಸಿ ಸೂರಜ್‌ ಸಿಂಗ್‌ ಠಾಕೂರ್ ಎಂಬ ಯುವಕನ ಬೈಕ್‌ ಮೇಲೆ 57 ಪ್ರಕರಣಗಳು ದಾಖಲಾಗಿದ್ದವು. ದಂಡದ ಮೊತ್ತ 28,500 ರೂ. ಆಗಿತ್ತು. ರಿಯಾಯಿತಿ ಹಿನ್ನೆಲೆಯಲ್ಲಿ ಹಳೆ ಕೋರ್ಟ್ ಸರ್ಕಲ್‌ ಹತ್ತಿರ ಸಂಚಾರಿ ಪೊಲೀಸರ ಬಳಿ 14,250 ರೂ. ದಂಡ ಕಟ್ಡಿದ್ದಾನೆ.

    #bangalore #Hubli 50% rebate dharwad hubli-dharwad m mi rules violation traffic Traffic rules traffic rules violation ಧಾರವಾಡ ನಿಯಮ ಉಲ್ಲಂಘನೆ ಬೈಕ್ ಹುಬ್ಬಳ್ಳಿ
    Share. Facebook Twitter Pinterest LinkedIn Tumblr Email WhatsApp
    Previous ArticleRadhantha pressed the emergency button
    Next Article ರಾಜ್ಯಪಾಲರಾಗಿ ನ್ಯಾಯಮೂರ್ತಿ S Abdul Nazeer ನೇಮಕ
    vartha chakra
    • Website

    Related Posts

    CM‌ ಮತ್ತು DCM ರಾಹುಲ್ ಗಾಂಧಿ ಭೇಟಿ ನಿಗದಿ ?

    ಜುಲೈ 26, 2025

    ಸೆಪ್ಟೆಂಬರ್ ನಲ್ಲಿ ಜಾತಿವಾರು ಜನಗಣತಿ !

    ಜುಲೈ 23, 2025

    ಸಿದ್ದರಾಮಯ್ಯ ಕ್ಷಮೆ ಕೋರಿದ META.

    ಜುಲೈ 18, 2025

    22 ಪ್ರತಿಕ್ರಿಯೆಗಳು

    1. hu7m5 on ಜೂನ್ 3, 2025 5:04 ಅಪರಾಹ್ನ

      can i get generic clomid for sale where to buy clomid tablets clomid price at clicks where to buy cheap clomid tablets clomiphene generic brand cost cheap clomid prices where buy generic clomiphene

      Reply
    2. buy cialis from canada on ಜೂನ್ 9, 2025 6:33 ಅಪರಾಹ್ನ

      The vividness in this ruined is exceptional.

      Reply
    3. flagyl during pregnancy on ಜೂನ್ 11, 2025 12:46 ಅಪರಾಹ್ನ

      This is the kind of topic I get high on reading.

      Reply
    4. 3ktui on ಜೂನ್ 18, 2025 10:47 ಅಪರಾಹ್ನ

      oral propranolol – order clopidogrel pills brand methotrexate 5mg

      Reply
    5. rv1yz on ಜೂನ್ 21, 2025 8:04 ಅಪರಾಹ್ನ

      purchase amoxil online cheap – how to buy amoxil buy combivent pills

      Reply
    6. x7lqg on ಜೂನ್ 23, 2025 11:05 ಅಪರಾಹ್ನ

      zithromax 250mg pills – buy cheap generic tinidazole bystolic 20mg pills

      Reply
    7. 64j3k on ಜೂನ್ 25, 2025 8:22 ಅಪರಾಹ್ನ

      order amoxiclav – atbio info buy cheap ampicillin

      Reply
    8. mn2qs on ಜೂನ್ 28, 2025 10:22 ಅಪರಾಹ್ನ

      order warfarin pill – anticoagulant purchase hyzaar generic

      Reply
    9. iby70 on ಜೂನ್ 30, 2025 8:02 ಅಪರಾಹ್ನ

      where can i buy meloxicam – https://moboxsin.com/ cheap meloxicam 15mg

      Reply
    10. pvkq2 on ಜುಲೈ 2, 2025 5:12 ಅಪರಾಹ್ನ

      order deltasone online – https://apreplson.com/ buy prednisone pills for sale

      Reply
    11. 88sio on ಜುಲೈ 3, 2025 8:08 ಅಪರಾಹ್ನ

      pills erectile dysfunction – otc ed pills that work where can i buy ed pills

      Reply
    12. 579zs on ಜುಲೈ 9, 2025 4:35 ಅಪರಾಹ್ನ

      buy fluconazole pill – https://gpdifluca.com/ order generic diflucan 200mg

      Reply
    13. l4mq2 on ಜುಲೈ 10, 2025 11:07 ಅಪರಾಹ್ನ

      brand lexapro 10mg – https://escitapro.com/# lexapro 20mg sale

      Reply
    14. cm3gq on ಜುಲೈ 11, 2025 6:11 ಫೂರ್ವಾಹ್ನ

      where can i buy cenforce – buy cenforce 100mg online cenforce 100mg without prescription

      Reply
    15. zri50 on ಜುಲೈ 12, 2025 4:46 ಅಪರಾಹ್ನ

      cialis onset – https://ciltadgn.com/# cialis for sale online in canada

      Reply
    16. xs6vg on ಜುಲೈ 13, 2025 11:33 ಅಪರಾಹ್ನ

      liquid tadalafil research chemical – strongtadafl cialis tadalafil 5mg once a day

      Reply
    17. kxmsv on ಜುಲೈ 16, 2025 6:29 ಫೂರ್ವಾಹ್ನ

      best mail order viagra – on this site sildenafil 50mg tablets

      Reply
    18. Connietaups on ಜುಲೈ 17, 2025 6:03 ಅಪರಾಹ್ನ

      This is a keynote which is near to my heart… Many thanks! Unerringly where can I find the acquaintance details an eye to questions? this

      Reply
    19. ion5e on ಜುಲೈ 18, 2025 6:04 ಫೂರ್ವಾಹ್ನ

      More content pieces like this would urge the интернет better. https://buyfastonl.com/

      Reply
    20. Connietaups on ಜುಲೈ 20, 2025 11:57 ಫೂರ್ವಾಹ್ನ

      Thanks on putting this up. It’s evidently done. https://ursxdol.com/amoxicillin-antibiotic/

      Reply
    21. b3alv on ಜುಲೈ 21, 2025 8:47 ಫೂರ್ವಾಹ್ನ

      The depth in this ruined is exceptional. https://prohnrg.com/product/diltiazem-online/

      Reply
    22. 82p4f on ಜುಲೈ 24, 2025 1:57 ಫೂರ್ವಾಹ್ನ

      This is a keynote which is in to my fundamentals… Myriad thanks! Faithfully where can I notice the phone details an eye to questions? acheter du xenical

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ಡೌಟು ?

    CM‌ ಮತ್ತು DCM ರಾಹುಲ್ ಗಾಂಧಿ ಭೇಟಿ ನಿಗದಿ ?

    ರಸಗೊಬ್ಬರ ದಾಸ್ತಾನೆಷ್ಟಿದೆ ಗೊತ್ತಾ ?

    FIR ದಾಖಲಿಸಲು ಇದು ಕಡ್ಡಾಯ !

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • RichardEndum ರಲ್ಲಿ ಕುಡಿದು ಮಾಡಿದ ರಂಪಾಟ.
    • RichardNen ರಲ್ಲಿ ಮನೋರಂಜನ್ ಜನ್ಮ ಜಾಲಾಡುತ್ತಿರುವ ಪೊಲೀಸ್ | Manoranjan
    • Samuelrhype ರಲ್ಲಿ ಯಡಿಯೂರಪ್ಪ ಅವರಿಗೆ Z category ಭದ್ರತೆ | Yediyurappa
    Latest Kannada News

    ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ಡೌಟು ?

    ಜುಲೈ 26, 2025

    CM‌ ಮತ್ತು DCM ರಾಹುಲ್ ಗಾಂಧಿ ಭೇಟಿ ನಿಗದಿ ?

    ಜುಲೈ 26, 2025

    ರಸಗೊಬ್ಬರ ದಾಸ್ತಾನೆಷ್ಟಿದೆ ಗೊತ್ತಾ ?

    ಜುಲೈ 26, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಇಂದಿರಾ ಹಿಂದಿಕ್ಕಿದ ಮೋದಿ #narendramodi #indiragandhipm #bjp #india #modi #amitshah #rahulgandhi
    Subscribe