Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » AAP ಗೆ ಭಾಸ್ಕರ್ ರಾವ್ ಗುಡ್ ಬೈ-BJP ಸೇರಲು ನಿರ್ಧಾರ
    ರಾಜಕೀಯ

    AAP ಗೆ ಭಾಸ್ಕರ್ ರಾವ್ ಗುಡ್ ಬೈ-BJP ಸೇರಲು ನಿರ್ಧಾರ

    vartha chakraBy vartha chakraಫೆಬ್ರವರಿ 28, 2023Updated:ಫೆಬ್ರವರಿ 28, 202324 ಪ್ರತಿಕ್ರಿಯೆಗಳು1 Min Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು: ರಾಜ್ಯದಲ್ಲಿ ‌ಕಮಾಲ್ ಮಾಡುವ ಮೂಲಕ ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡು ಹೊಡೆಯಲು ಮುಂದಾಗಿದ್ದ ಆಮ್ ಆದ್ಮಿ ಪಕ್ಷಕ್ಕೆ ಚುನಾವಣೆಗೂ ಮುನ್ನವೇ ಭಾರಿ ಹಿನ್ನಡೆ ಉಂಟಾಗಿದೆ.
    ಪೊಲೀಸ್ ಇಲಾಖೆಯ ಉನ್ನತ ಹುದ್ದೆ ತೊರೆದು ‌ಆಮ್ ಆದ್ಮಿ ಪಕ್ಷದ ಮೂಲಕ ರಾಜಕೀಯ ಪ್ರವೇಶಿಸಿ
    ಜನ ಸೇವೆ ಮಾಡುವ ಕನಸು‌ ಕಂಡಿದ್ದ ಭಾಸ್ಕರ್ ರಾವ್ ‌ಇದೀಗ ಆಮ್ ಆದ್ಮಿ ಪಕ್ಷಕ್ಕೆ ಗುಡ್ ಬೈ ಹೇಳುತ್ತಿದ್ದಾರೆ.
    ಆಮ್ ಆದ್ಮಿ ಪಕ್ಷದ ನಾಯಕ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದ ಭಾಸ್ಕರ್ ರಾವ್ ಕರ್ನಾಟಕದಲ್ಲಿ ಆ ಪಕ್ಷ ಮುನ್ನಡೆಸುವ ಮಹತ್ವಾಕಾಂಕ್ಷೆ ಹೊಂದಿದ್ದರು. ಆದರೆ‌ ರಾಜ್ಯದ ಆಪ್ ಘಟಕದಲ್ಲಿ ಇದಕ್ಕೆ ಅವಕಾಶ ಸಿಗಲಿಲ್ಲ ಎನ್ನಲಾಗಿದೆ.
    ಪಕ್ಷದ ರಾಜ್ಯ ಘಟಕದಲ್ಲಿರುವ ಅನೇಕ ಮುಂಚೂಣಿ ನಾಯಕರು ಪಕ್ಷ ಸಂಘಟನೆಗಿಂತ ಬೇರೆ ಚಟುವಟಿಕೆಯಲ್ಲಿ ನಿರತರಾಗಿದ್ದಾರೆ. ಸಂಘಟನೆಗಾಗಿ ದೆಹಲಿಯಿಂದ ‌ಬರುವ ನಿಧಿಯನ್ನು ತಮ್ಮ ವಯಕ್ತಿಕ ವೆಚ್ಚಗಳಿಗೆ ಬಳಸುತ್ತಿದ್ದಾರೆ.ಇದರಲ್ಲಿ ಕೆಲವರು ಸಂಬಳ ಕೂಡ ನಿಗದಿ ಪಡಿಸಿಕೊಂಡಿದ್ದಾರೆಂಬ ಆರೋಪ ಕೇಳಿಬಂದಿದೆ.ಇದನ್ನು ಪಕ್ಷದ ವೇದಿಕೆಯಲ್ಲಿ ಪ್ರಶ್ನಿಸಿದ ಭಾಸ್ಕರ್ ರಾವ್ ಅವರನ್ನು ಪಕ್ಷದ ಚಟುವಟಿಕೆಗಳಿಂದ ದೂರವಿರಿಸಲಾಗಿತ್ತು ಎನ್ನಲಾಗಿದೆ
    ಈ ಎಲ್ಲಾ ಬೆಳವಣಿಗೆಗಳಿಂದ ಬೇಸರಗೊಂಡಿರುವ ಅವರು ಆಪ್ ಗೆ ಗುಡ್ ಬೈ ಹೇಳಿ ಬಿಜೆಪಿ ಸೇರಲಿದ್ದಾರೆನ್ನಲಾಗಿದೆ.
    ಭಾಸ್ಕರ್ ರಾವ್ ಅವರು ರಾಜಕೀಯ ಪಕ್ಷ ಸೇರಿ ಚುನಾವಣೆ ಸ್ಪರ್ಧಿಸುವ ಉದ್ದೇಶದಿಂದ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ರಾಜೀನಾಮೆ ಸ್ವೀಕಾರಗೊಂಡ ಬಳಿಕ ಅವರು ಆಮ್‌ಆದ್ಮಿ ಪಕ್ಷ ಸೇರಿದ್ದರು. ಬಸವನಗುಡಿಯಿಂದ ಸ್ಪರ್ಧಿಸುವ ಆಕಾಂಕ್ಷೆಯನ್ನು ವ್ಯಕ್ತಪಡಿಸಿದ್ದರು. ಆರಂಭದಲ್ಲಿ ಅವರು ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷವನ್ನು ಟೀಕಿಸುತ್ತಿದ್ದರು ಮತ್ತು ಪಕ್ಷದಲ್ಲೂ ಸಕ್ರಿಯರಾಗಿದ್ದರು. ಆದರೆ ಕಳೆದ ಒಂದೆರಡು ತಿಂಗಳಿಂದ ಅವರು ಪಕ್ಷದಲ್ಲಿ ಅಷ್ಟಾಗಿ ಸಕ್ರಿಯರಾಗಿರಲಿಲ್ಲ.ಇದೀಗ ಅವರು ಸಚಿವ ಆರ್‌.ಅಶೋಕ ಅವರನ್ನು ಭೇಟಿ ಮಾಡಿದ್ದಾರೆ. ಬಳಿಕ ಅವರು ಬಿಜೆಪಿ ಕಚೇರಿಯಲ್ಲಿ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಅಣ್ಣಾಮಲೈ ಸೇರಿ ಹಲವು ನಾಯಕರ ಜತೆ ಮಾತುಕತೆ ನಡೆಸಿದ್ದು ಬಿಜೆಪಿ ಸೇರ್ಪಡೆಯಾಗಲಿದ್ದಾರೆ.

    AAP BJP ಕಾಂಗ್ರೆಸ್ ಚುನಾವಣೆ ರಾಜಕೀಯ
    Share. Facebook Twitter Pinterest LinkedIn Tumblr Email WhatsApp
    Previous Articleಸ್ನೇಹಿತರ ಸವಾಲ್!
    Next Article BJP ವಿಜಯಸಂಕಲ್ಪ ರಥ ಯಾತ್ರೆಗೆ ಚಾಲನೆ #vijayasankalpa
    vartha chakra
    • Website

    Related Posts

    ನಾಲ್ವರಿಗೆ ಒಲಿದ ಅದೃಷ್ಟ !

    ಆಗಷ್ಟ್ 26, 2025

    ಬಿಜೆಪಿಯಿಂದ ಧರ್ಮಸ್ಥಳ ಚಲೋ

    ಆಗಷ್ಟ್ 25, 2025

    ಲಿಂಗಾಯತರ ಶಕ್ತಿ ಪ್ರದರ್ಶನ

    ಆಗಷ್ಟ್ 22, 2025

    24 ಪ್ರತಿಕ್ರಿಯೆಗಳು

    1. qjfpf on ಜೂನ್ 7, 2025 8:29 ಫೂರ್ವಾಹ್ನ

      cost of cheap clomiphene for sale buy generic clomid no prescription cheap clomiphene without rx where buy generic clomid where can i get clomiphene tablets cost generic clomid for sale can i purchase clomid for sale

      Reply
    2. buy cialis new zealand on ಜೂನ್ 9, 2025 12:10 ಅಪರಾಹ್ನ

      This is a theme which is near to my callousness… Many thanks! Unerringly where can I lay one’s hands on the phone details for questions?

      Reply
    3. flagyl drug class on ಜೂನ್ 11, 2025 6:27 ಫೂರ್ವಾಹ್ನ

      Thanks for putting this up. It’s evidently done.

      Reply
    4. 86x3c on ಜೂನ್ 18, 2025 3:05 ಅಪರಾಹ್ನ

      buy propranolol pill – plavix over the counter purchase methotrexate without prescription

      Reply
    5. 9erwr on ಜೂನ್ 21, 2025 12:45 ಅಪರಾಹ್ನ

      amoxicillin canada – purchase combivent for sale buy generic ipratropium 100 mcg

      Reply
    6. ca1h7 on ಜೂನ್ 23, 2025 3:48 ಅಪರಾಹ್ನ

      azithromycin for sale – order zithromax without prescription oral nebivolol 20mg

      Reply
    7. oszy8 on ಜೂನ್ 25, 2025 2:29 ಅಪರಾಹ್ನ

      buy clavulanate paypal – at bio info buy ampicillin without a prescription

      Reply
    8. ed9nj on ಜೂನ್ 27, 2025 7:32 ಫೂರ್ವಾಹ್ನ

      buy esomeprazole 20mg for sale – anexa mate buy generic esomeprazole

      Reply
    9. 7vlar on ಜೂನ್ 28, 2025 5:12 ಅಪರಾಹ್ನ

      buy generic warfarin – coumamide buy generic hyzaar

      Reply
    10. gwpm7 on ಜೂನ್ 30, 2025 2:34 ಅಪರಾಹ್ನ

      mobic 15mg pill – https://moboxsin.com/ purchase meloxicam online

      Reply
    11. roq01 on ಜುಲೈ 2, 2025 12:16 ಅಪರಾಹ್ನ

      order generic deltasone 10mg – https://apreplson.com/ order prednisone 5mg without prescription

      Reply
    12. 96kq6 on ಜುಲೈ 3, 2025 3:32 ಅಪರಾಹ್ನ

      medication for ed dysfunction – fast ed to take site best erection pills

      Reply
    13. 7g3oz on ಜುಲೈ 10, 2025 3:45 ಫೂರ್ವಾಹ್ನ

      order fluconazole 100mg online – https://gpdifluca.com/ buy fluconazole 100mg pill

      Reply
    14. 0p3nh on ಜುಲೈ 11, 2025 4:59 ಅಪರಾಹ್ನ

      cenforce 50mg usa – https://cenforcers.com/# cenforce 100mg for sale

      Reply
    15. Connietaups on ಜುಲೈ 14, 2025 11:00 ಅಪರಾಹ್ನ

      buy ranitidine 300mg online cheap – https://aranitidine.com/# zantac medication

      Reply
    16. Connietaups on ಜುಲೈ 17, 2025 6:54 ಫೂರ್ವಾಹ್ನ

      Greetings! Utter serviceable par‘nesis within this article! It’s the little changes which choice make the largest changes. Thanks a lot for sharing! click

      Reply
    17. a2f5s on ಜುಲೈ 18, 2025 11:04 ಅಪರಾಹ್ನ

      More delight pieces like this would create the интернет better. prednisone dosage bronchitis

      Reply
    18. Connietaups on ಜುಲೈ 20, 2025 2:06 ಫೂರ್ವಾಹ್ನ

      This is the kind of advise I recoup helpful. https://ursxdol.com/clomid-for-sale-50-mg/

      Reply
    19. uww9u on ಜುಲೈ 21, 2025 10:43 ಅಪರಾಹ್ನ

      I am in truth happy to gleam at this blog posts which consists of tons of worthwhile facts, thanks representing providing such data. https://prohnrg.com/product/loratadine-10-mg-tablets/

      Reply
    20. Connietaups on ಆಗಷ್ಟ್ 5, 2025 12:11 ಫೂರ್ವಾಹ್ನ

      This is the compassionate of writing I truly appreciate. https://ondactone.com/simvastatin/

      Reply
    21. Connietaups on ಆಗಷ್ಟ್ 7, 2025 9:03 ಅಪರಾಹ್ನ

      I couldn’t hold back commenting. Adequately written!
      inderal 20mg pill

      Reply
    22. Connietaups on ಆಗಷ್ಟ್ 21, 2025 3:00 ಅಪರಾಹ್ನ

      forxiga ca – order generic dapagliflozin cost dapagliflozin 10 mg

      Reply
    23. Connietaups on ಆಗಷ್ಟ್ 24, 2025 2:57 ಅಪರಾಹ್ನ

      order orlistat for sale – https://asacostat.com/# xenical online order

      Reply
    24. Connietaups on ಆಗಷ್ಟ್ 29, 2025 11:37 ಅಪರಾಹ್ನ

      I couldn’t resist commenting. Warmly written! http://shiftdelete.10tl.net/member.php?action=profile&uid=205621

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    SIT ಮುಂದೆ ಸುಜಾತಾ ಭಟ್ ಹೇಳಿದ್ದೇನು ಗೊತ್ತಾ ?

    BBMP ಕಠಿಣ ನಿರ್ಧಾರ

    ಐಜಿಪಿ ಸಂದೀಪ್ ಪಾಟೀಲ್ ಐರನ್ ಮ್ಯಾನ್

    ನಾಲ್ವರಿಗೆ ಒಲಿದ ಅದೃಷ್ಟ !

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • alkogolizmkrasnodarvucky ರಲ್ಲಿ ಅಂತಾರಾಜ್ಯ pistol ಮಾರಾಟ ಜಾಲ ಪತ್ತೆ
    • Connietaups ರಲ್ಲಿ ಜಾನಿ ಮಾಸ್ಟರ್ ಅರೆಸ್ಟ್.
    • Connietaups ರಲ್ಲಿ ಸಿದ್ದರಾಮಯ್ಯ ನೀರೋ ಅಲ್ಲ ರಾಜ್ಯದ ಪಾಲಿನ ಝೀರೋ? | Nero
    Latest Kannada News

    SIT ಮುಂದೆ ಸುಜಾತಾ ಭಟ್ ಹೇಳಿದ್ದೇನು ಗೊತ್ತಾ ?

    ಆಗಷ್ಟ್ 28, 2025

    BBMP ಕಠಿಣ ನಿರ್ಧಾರ

    ಆಗಷ್ಟ್ 28, 2025

    ಐಜಿಪಿ ಸಂದೀಪ್ ಪಾಟೀಲ್ ಐರನ್ ಮ್ಯಾನ್

    ಆಗಷ್ಟ್ 28, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಸಮೀರ್ ಆದಾಯದ ಮೂಲ ಏನು ?#dhoothasameermd #policeenquiry #veerendraheggade #maheshtimorodi
    Subscribe