2021ರ ಆಗಸ್ಟ್ ನಲ್ಲಿ ಅಫ್ಘಾನಿಸ್ತಾನವನ್ನು ಮತ್ತೆ ತನ್ನ ಸುಪರ್ದಿಗೆ ತೆಗೆದುಕೊಂಡ ತಾಲಿಬಾನ್ ಆ ಸಂದರ್ಭದಲ್ಲಿ ಇನ್ನು ಮುಂದೆ ತಾನು ಬೇರೆಯೇ ರೀತಿಯಲ್ಲಿ ವರ್ತಿಸುವುದಾಗಿ ಹೇಳಿಕೆ ನೀಡಿತ್ತು. ತನ್ನನ್ನು ವಿರೋಧಿಸಿದ ರಾಜಕೀಯ ವಿರೋಧಿಗಳನ್ನೂ ಶಿಕ್ಷಿಸುವುದಿಲ್ಲ ಮತ್ತು ಅವರಿಗೆ ತೊಂದರೆ ಕೊಡುವುದಿಲ್ಲ ಎಂದು ಹೇಳಿತ್ತು. ಅದು ಅನೇಕರಲ್ಲಿ ತಾಲಿಬಾನ್ ಬಗ್ಗೆ ಆಶಾಭಾವನೆಯನ್ನು ಮೂಡಿಸಿ. ಅಫ್ಘಾಅನಿಸ್ತಾನ್ ಮತ್ತೊಮ್ಮೆ ಒಂದು ನಾಗರೀಕ ವ್ಯವಸ್ಥೆಗಳುಳ್ಳ ರಾಷ್ಟ್ರವಾಗುತ್ತದೆ ಎಂಬ ಭರವಸೆ ಬಂದಿತ್ತು. ಆದರೆ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಆರಂಭವಾದ ತಾಲಿಬಾನ್ ನ ಚೇಷ್ಟೆಗಳು ಈಗಂತೂ ಪೂರ್ಣ ಪ್ರಮಾಣವನ್ನು ಪಡೆದುಕೊಂಡಿದೆ.
ಇತ್ತೀಚಿನ ದಿನಗಳಲ್ಲಿ ತಪ್ಪು ಮಾಡಿದವರಿಗೆ ಇಸ್ಲಾಂನ ಕಟ್ಟುನಿಟ್ಟಿನ ಶಿಕ್ಷೆಯನ್ನು ವಿಧಿಸಲಾಗುತ್ತಿದೆ. ಈ ಶಿಕ್ಷೆಗಳ ಪೈಕಿ ಬಹಿರಂಗವಾಗಿ ಜನರನ್ನು ವಧೆ ಮಾಡುವುದು, ಚಾಟಿ ಏಟು ಕೊಡುವುದು, ಕೈಕಾಲು ಕತ್ತರಿಸುವುದು, ಚರ್ಮ ಸುಲಿಯುವಂತೆ ಹೊಡೆಯುವುದು, ಕಲ್ಲು ಹೊಡೆದು ಸಾಯಿಸುವುದು ಮತ್ತು ಬೇರೆ ಬೇರೆ ರೀತಿಯಲ್ಲಿ ಹಿಂಸಿಸುವುದು ಸರ್ವೇಸಾಮಾನ್ಯವಾಗಿ ಬಿಟ್ಟಿದೆ. ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆಗಳಿಗೆ ಸಿಕ್ಕಿರುವ ವಿಡಿಯೋಗಳು ಮತ್ತು ಮಾಹಿತಿಗಳ ಪ್ರಕಾರ ಸುಶಿಕ್ಷಿತ ಜನರಿಗೂ ಕೂಡ ಈ ರೀತಿಯ ಶಿಕ್ಷೆಗಳು ಆಗುತ್ತಿರುವುದು ಸಾಬೀತಾಗಿದೆ. ತಪ್ಪಿತಸ್ಥರಿಗೆ ಇಸ್ಲಾಂನ ಶರೀಯ ಕಾನೂನಿನ ಪ್ರಕಾರ ಅತ್ಯಂತ ಕಠಿಣ ಶಿಕ್ಷೆಯನ್ನು ವಿಧಿಸಬೇಕೆಂದು ತಾಲಿಬಾನ್ ತನ್ನ ದೇಶದ ನ್ಯಾಯಾಧೀಶರುಗಳನ್ನು ಇತ್ತೀಚೆಗೆ ಕೇಳಿಕೊಂಡಿತ್ತು. ತಾಲೀಬಾನ್ ತಾನು ವಿಶ್ವ ಸಮುದಾಯಕ್ಕೆ ಕೊಟ್ಟ ಮಾತಿಗೆ ವ್ಯತಿರಿಕ್ತವಾಗಿ ಈಗ ಮತ್ತೊಮ್ಮೆ ಅನಾಗರಿಕ ಕಾನೂನು ವ್ಯವಸ್ಥೆಗೆ ಮಾರುಹೋಗಿರುವುದು ವಿಷಾದನೀಯ ಎಂದು ಮಾನವ ಹಕ್ಕು ಸಂಸ್ಥೆಗಳು ಹೇಳಿವೆ.
31 ಪ್ರತಿಕ್ರಿಯೆಗಳು
новый бизнес новый бизнес .
курс тенге к доллару курс тенге к доллару .
купить диплом вуза в алма ате russa-diploms.ru .
как купить диплом в красноярске как купить диплом в красноярске .
диплом 2013 купить man-diploms.ru .
Парадокс, но купить диплом кандидата наук оказалось не так и сложно
купить аттестат в краснодаре man-diploms.ru .
купить диплом ссср в оренбурге orik-diploms.ru .
Приобретение диплома ПТУ с сокращенной программой обучения в Москве
laviehub.com/blog/kupit-diplom-187661fvdo
купить диплом о высшем образовании 2023 года server-diploms.ru .
купить диплом люди man-diploms.ru .
купить диплом среднего профессионального образования купить диплом среднего профессионального образования .
Легальная покупка школьного аттестата с упрощенной программой обучения
купить диплом о высшем образовании фото server-diploms.ru .
Приобретение диплома ПТУ с сокращенной программой обучения в Москве
купить диплом высшего технического образования [url=https://man-diploms.ru/]man-diploms.ru[/url] .
Купить диплом Магадан
kyc-diplom.com/geography/magadan1.html
Как купить диплом о высшем образовании с минимальными рисками
Приобретение диплома ПТУ с сокращенной программой обучения в Москве
Приобретение диплома ПТУ с сокращенной программой обучения в Москве
Узнайте, как приобрести диплом о высшем образовании без рисков
аттестат 2000 года аттестат 2000 года .
Полезная информация как официально купить диплом о высшем образовании
Как купить аттестат 11 класса с официальным упрощенным обучением в Москве
Приобретение школьного аттестата с официальным упрощенным обучением в Москве
Узнайте, как безопасно купить диплом о высшем образовании
Удивительно, но купить диплом кандидата наук оказалось не так сложно
Всё, что нужно знать о покупке аттестата о среднем образовании
Купить диплом о среднем образовании в Москве и любом другом городе
купить диплом в липецке
диплом саратов купить