Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » Islamನ ಚೀನೀಕರಣಕ್ಕೆ ಮುಂದಾದ China ಸರ್ಕಾರ
    ಅಂತಾರಾಷ್ಟ್ರೀಯ

    Islamನ ಚೀನೀಕರಣಕ್ಕೆ ಮುಂದಾದ China ಸರ್ಕಾರ

    vartha chakraBy vartha chakraಮೇ 30, 2023Updated:ಮೇ 30, 20233 ಪ್ರತಿಕ್ರಿಯೆಗಳು1 Min Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ಚೀನಾದಲ್ಲಿ ಧಾರ್ಮಿಕ ಸ್ವಾತಂತ್ರ್ಯಗಳ ಮೇಲಿನ ದಬ್ಬಾಳಿಕೆಯು ಹೆಚ್ಚಾಗುತ್ತಿದ್ದಂತೆ ದೇಶದಲ್ಲಿರುವ ಮಸೀದಿಗಳ ಮೇಲಿನ ಗುಮ್ಮಟ ಮತ್ತು ಮಿನಾರ್‌ಗಳನ್ನು ತೆಗೆದುಹಾಕಲು ಅಧಿಕಾರಿಗಳು ನಡೆಸಿದ ಪ್ರಯತ್ನ ನಡೆದಿದೆ. ಚೀನಾದ ಈ ನಡೆಯನ್ನು ತಡೆಯುವ ಕೊನೆಯ ಪ್ರಯತ್ನವಾಗಿ ನೈಋತ್ಯ ಚೀನಾದಲ್ಲಿ ಸಾವಿರಾರು ಅಲ್ಪಸಂಖ್ಯಾತ ಮುಸಲ್ಮಾನರು ತಮ್ಮ ಪ್ರಮುಖ ಮಸೀದಿಯನ್ನು ಸುತ್ತುವರೆದು ಗುಮ್ಮಟ ಮತ್ತು ಮಿನಾರ್ ಗಳನ್ನೂ ತೆರವು ಮಾಡುವುದನ್ನು ವಿರೋಧಿಸಿದರು.

    ಚೀನಾದ ಯುನಾನ್ ಪ್ರಾಂತ್ಯದ ನಜಿಯಾಯಿಂಗ್ ಗ್ರಾಮದಲ್ಲಿ ಹುಯಿ ಮುಸಲ್ಮಾನ ಜನಾಂಗಕ್ಕೆ ಸೇರಿದ ಈ ಮಸೀದಿಯ ರೂಪವನ್ನು ದೇಶದ ನಾಯಕ ಶಿ ಜಿನ್‌ಪಿಂಗ್ ಅವರ ಧರ್ಮವನ್ನು ಚೀನೀಕರಣ ಮಾಡುವ ಪ್ರಯತ್ನದ ಭಾಗವಾಗಿ ಬದಲಾಯಿಸಲಾಗುತ್ತಿದೆ.

    ಶಿ ಅವರ ಚೀನೀಕರಣ ನೀತಿಯ ಪ್ರಕಾರ ವಿದೇಶೀ ಪ್ರಭಾವ ವಿರುವ ಧಾರ್ಮಿಕ ನಂಬಿಕೆಗಳನ್ನು ಪರಿಷ್ಕರಿಸಿ ಅದನ್ನು ಚೀನೀ ಸಂಸ್ಕೃತಿಯೊಂದಿಗೆ ಹೊಂದಿಸುವುದಾಗಿದೆ. ಪರದೇಶದ ಧರ್ಮಗಳನ್ನು ಚೀನೀ ಸಂಸ್ಕೃತಿಗೆ ಜೋಡಿಸುವ ಗುರಿ ಇಡಲಾಗಿದೆ. ಇದನ್ನು ಚೀನಾದ ಅಧಿಕೃತವಾಗಿ ನಾಸ್ತಿಕವೆಂದು ಗುರುತಿಸಿಕೊಳ್ಳುವ ಕಮ್ಯುನಿಸ್ಟ್ ಪಕ್ಷದ ನಿರಂಕುಶ ಆಡಳಿತ ಮಾಡುತ್ತಿದೆ.

    ಇತ್ತೀಚಿನ ವರ್ಷಗಳಲ್ಲಿ ಚೀನೀ ಅಧಿಕಾರಿಗಳು ಬಹಿರಂಗವಾಗಿ ಇಸ್ಲಾಮಿಕ್ ವಾಸ್ತುಶಿಲ್ಪವನ್ನು ತೆರವು ಮಾಡಿದ್ದಾರೆ – ಗುಮ್ಮಟಗಳನ್ನು ನಾಶಪಡಿಸುವುದು ಮತ್ತು ಮಿನಾರ್‌ಗಳನ್ನು ಕಿತ್ತುಹಾಕುವುದು ದೇಶಾದ್ಯಂತ ಸಾವಿರಕ್ಕೂ ಹೆಚ್ಚು ಹುಯಿ ಮಸೀದಿಗಳಲ್ಲಿ ಆಗಿದೆ. ಇಂದನ್ನು ಹುಯಿ ಜನಾಂಗದವರು ಹೇಳುತ್ತಾರೆ, ನಾಜಿಯಿಂಗ್ ಮಸೀದಿಯು ಇಂಥಾ ಮಸೀದಿಗಳ ಪೈಕಿ ಒಂದಾಗಿದೆ.

    ಈಗ, “ಚೀನೀಕಾರಣ” ಅಭಿಯಾನವು ಅಂತಿಮವಾಗಿ ನಾಜಿಯಿಂಗ್‌ಗೆ ಬಂದಿದೆ. ಈ ಪ್ರಾಂತ್ಯ ಹುಯಿ ಜನರ ಐತಿಹಾಸಿಕ ನೆಲೆಯಾಗಿದೆ ಮತ್ತು ಆಗ್ನೇಯ ಏಷ್ಯಾದೊಂದಿಗೆ ಚೀನಾದ ಗಡಿಯಲ್ಲಿರುವ ಜನಾಂಗೀಯವಾಗಿ ವೈವಿಧ್ಯಮಯ ಪ್ರಾಂತ್ಯವಾಜಿ ಇದು ಯುನಾನ್ ನಲ್ಲಿ ಇಸ್ಲಾಮಿಕ್ ಸಂಸ್ಕೃತಿಯ ಪ್ರಮುಖ ಕೇಂದ್ರವಾಗಿದೆ.

    ಈ ಸರ್ಕಾರಿ ನಡೆಗೆ ಸ್ಥಳೀಯ ಜನರಿಂದ ವಿಪರೀತ ವಿರೋಧ ವ್ಯಕ್ತವಾಗಿದೆ.

    Verbattle
    Verbattle
    Verbattle
    china m ಧರ್ಮ ಧಾರ್ಮಿಕ
    Share. Facebook Twitter Pinterest LinkedIn Tumblr Email WhatsApp
    Previous ArticleRussiaಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚು
    Next Article ದಯಾನಂದ – ಬೆಂಗಳೂರು ಕಮಿಷನರ್
    vartha chakra
    • Website

    Related Posts

    ಅಮೆರಿಕಾದಲ್ಲಿ ಕನ್ನಡಿಗ ವಿದ್ಯಾರ್ಥಿಯ ಸಾವಿಗೆ ಒತ್ತಡವೇ ಕಾರಣವಾಯಿತೇ?

    ಫೆಬ್ರವರಿ 17, 2026

    ಮಹಾಶಿವರಾತ್ರಿ ವಿಶೇಷ: ‘ಶಿವ’ ಎಂದರೆ ಶೂನ್ಯವೂ ಹೌದು, ಅನಂತವೂ ಹೌದು!

    ಫೆಬ್ರವರಿ 15, 2026

    ಕಪ್ಪೆ ವಿಷದಿಂದ ಪ್ರತಿಪಕ್ಷ ನಾಯಕನ ಹತ್ಯೆ!

    ಫೆಬ್ರವರಿ 15, 2026

    3 ಪ್ರತಿಕ್ರಿಯೆಗಳು

    1. Everetttup on ಫೆಬ್ರವರಿ 13, 2026 10:31 ಅಪರಾಹ್ನ

      Временное жилье на сутки в кризисной ситуации. Порвали отношения, залили соседи, ремонт. У нас можно спрятаться и выдохнуть. Минимальные условия, но есть всё необходимое. Добрые хозяева, без нервов. Поможем, чем сможем. Сутки передышки. kvartirasnasutki.ru

      Reply
    2. Ivuaik on ಫೆಬ್ರವರಿ 15, 2026 1:54 ಫೂರ್ವಾಹ್ನ

      mcluck va https://mcluckcasinogm.com/ mcluck sportsbook app

      Reply
    3. Itader on ಫೆಬ್ರವರಿ 18, 2026 4:36 ಅಪರಾಹ್ನ

      Explore endless avenues of entertainment and earnings. crown coin casino login guarantees audited games for true fairness. Enter, entertain, and exit richer!

      Reply

    Leave A Reply Cancel Reply

    Verbattle
    ವಿಭಾಗಗಳು
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ವ್ಯಕ್ತಿಚಿತ್ರ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಕಾಂಗ್ರೆಸ್ ಶಾಸಕರ ವಿದೇಶ ಯಾತ್ರೆ!

    ನಾಯಿ ಕುರಿತು ಡಿ.ಕೆ.ಸುರೇಶ್ ವ್ಯಾಖ್ಯಾನ

    ಅಪಪ್ರಚಾರದ ವಿರುದ್ಧ ಎಚ್ಚರಿಕೆ

    ಅಮೆರಿಕಾದಲ್ಲಿ ಕನ್ನಡಿಗ ವಿದ್ಯಾರ್ಥಿಯ ಸಾವಿಗೆ ಒತ್ತಡವೇ ಕಾರಣವಾಯಿತೇ?

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Caexfl ರಲ್ಲಿ ಪೊಲೀಸರ ವಿರುದ್ಧವೇ ಪೊಲೀಸರಿಗೆ ದೂರು.
    • Tracymix ರಲ್ಲಿ ಎ.ಐ ಹುಡುಗಿ ನೋಡಿ ಹಳ್ಳಕ್ಕೆ ಬಿದ್ದ!
    • LINK INDEXING ರಲ್ಲಿ ಆಭರಣದಂಗಡಿ ದೋಚಿದ್ದ ಕಳ್ಳರ ಬಂಧನ | Robbery
    Latest Kannada News

    ಕಾಂಗ್ರೆಸ್ ಶಾಸಕರ ವಿದೇಶ ಯಾತ್ರೆ!

    ಫೆಬ್ರವರಿ 17, 2026

    ನಾಯಿ ಕುರಿತು ಡಿ.ಕೆ.ಸುರೇಶ್ ವ್ಯಾಖ್ಯಾನ

    ಫೆಬ್ರವರಿ 17, 2026

    ಅಪಪ್ರಚಾರದ ವಿರುದ್ಧ ಎಚ್ಚರಿಕೆ

    ಫೆಬ್ರವರಿ 17, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.