Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಗಾಂಜಾ ಸಿಟಿಯಾದ ಮಂಗಳೂರು!
    ಅಪರಾಧ

    ಗಾಂಜಾ ಸಿಟಿಯಾದ ಮಂಗಳೂರು!

    vartha chakraBy vartha chakraಜೂನ್ 10, 202326 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಮಂಗಳೂರು,ಜೂ.10- ಮಾದಕ ವಸ್ತು ಎಂಡಿಎಂಎನ್ನು ಕಾರಿನಲ್ಲಿಟ್ಟುಕೊಂಡು ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ನಗರ ಪೊಲೀಸರು
    ಬಂಧಿಸಿದ್ದಾರೆ.
    ಬಂಟ್ವಾಳ ತಾಲೂಕಿನ ಪುದು ಗ್ರಾಮದ ಅಮ್ಮೆಮಾರ್​ನ ಮಹಮ್ಮದ್ ಆಶ್ರಫ್ ಯಾನೆ ಚೋಟಾ ಅಶ್ರಫ್(43), ಪೆರ್ಮನ್ನೂರಿನ ಪಿಲಾರ್ ದಾರಂದಬಾಗಿಲು ನಿವಾಸಿ ದಾವೂದ್ ಫರ್ವೆಜ್​​​ (36) ಬಂಧಿತ ಆರೋಪಿಗಳಾಗಿದ್ದಾರೆ.
    ಬೆಂಗಳೂರಿನಿಂದ ಎಂಡಿಎಂಎ ಅನ್ನು ಖರೀದಿಸಿ ಕಾರಿನಲ್ಲಿ ಮಂಗಳೂರಿಗೆ ಬಂದು ನಗರದ ನೆಹರೂ ಮೈದಾನ ಪರಿಸರದಲ್ಲಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಘಟಕದ ಎಸಿಪಿ ಪಿ.ಎ ಹೆಗಡೆ ಅವರ ನೇತೃತ್ವದ ಪೊಲೀಸರ ತಂಡ ದಾಳಿ ನಡೆಸಿ, ನೆಹರೂ ಮೈದಾನದಲ್ಲಿ ಇಬ್ಬರನ್ನು ಬಂಧಿಸಿದೆ
    ಬಂಧಿತ ಆರೋಪಿಗಳಿಂದ ಒಟ್ಟು 55.5 ಗ್ರಾಂ ತೂಕದ 2,77,500 ರೂ. ಮೌಲ್ಯದ ಎಂಡಿಎಂಎ ಮಾದಕ ವಸ್ತು, ಎರಡು ಮೊಬೈಲ್ ಫೋನ್​ಗಳು, 3,230 ರೂ. ನಗದು, ಮಾರುತಿ ಕಾರು ಮತ್ತು ಡಿಜಿಟಲ್ ತೂಕ ಮಾಪನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
    ಈ ಕುರಿತು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
    ಆರೋಪಿಗಳ ಪೈಕಿ ಮೊಹಮ್ಮದ್ ಅಶ್ರಫ್ ಯಾನೆ ಛೋಟಾ ಅಶ್ರಫ್ ಎಂಬಾತನ ವಿರುದ್ಧ ಈ ಹಿಂದೆ ಮಂಗಳೂರು ಗ್ರಾಮಾಂತರ ಠಾಣೆ ಹಾಗೂ ಬಂಟ್ವಾಳ ಠಾಣೆಯಲ್ಲಿ ಒಟ್ಟು 6 ಗಾಂಜಾ ಪ್ರಕರಣಗಳು ದಾಖಲಾಗಿದೆ. ಇನ್ನೊಬ್ಬ ಆರೋಪಿ ದಾವೂದ್ ಫರ್ವೆಜ್​​ ವಿರುದ್ಧ ಮಂಗಳೂರು ಉತ್ತರ, ಮಂಗಳೂರು ಗ್ರಾಮಾಂತರ, ಕಾರ್ಕಳ, ಉಡುಪಿ ಪೊಲೀಸ್ ಠಾಣೆಗಳಲ್ಲಿ ಒಟ್ಟು 6 ಗಾಂಜಾ ಪ್ರಕರಣಗಳು ದಾಖಲಾಗಿವೆ.
    ಈ ಕಾರ್ಯಾಚರಣೆಯಲ್ಲಿ ಸಿಸಿಬಿ ಘಟಕದ ಎಸಿಪಿ ಪಿ ಎ ಹೆಗಡೆ, ಪೊಲೀಸ್ ನಿರೀಕ್ಷಕರಾದ ಶ್ಯಾಮ್ ಸುಂದರ್ ಹೆಚ್ ಎಂ, ಪಿಎಸ್ಐ ಸುದೀಪ್ ಎಂ ವಿ ಹಾಗೂ ಸಿಸಿಬಿ ಸಿಬ್ಬಂದಿ ಪಾಲ್ಗೊಂಡಿದ್ದರು.
    12 ವಿದ್ಯಾರ್ಥಿಗಳ ಬಂಧನ:
    ನಗರದಲ್ಲಿ ಸಾರ್ವಜನಿಕರಿಗೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ 12 ಮಂದಿ ವಿದ್ಯಾರ್ಥಿಗಳನ್ನು ಕಳೆದ ವರ್ಷದ ಜುಲೈ ತಿಂಗಳಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
    ಶಾನೂಫ್ ಅಬ್ದುಲ್ ಗಫೂರ್(21), ಗೋಕುಲ ಕೃಷ್ಣನ್(22), ಶಾರೂನ್ ಆನಂದ(19), ಅನಂತು ಕೆ.ಪಿ(18), ಮೊಹಮ್ಮದ್ ರಸೀನ್(22), ಅಮಲ್(21), ಶಾಹೀದ್ ಎಂ.ಟಿ.ಪಿ(22), ಫಹಾದ್ ಹಬೀಬ್(22), ಅಭಿಷೇಕ(21), ನಿದಾಲ್(21), ಮೊಹಮ್ಮದ್ ರಿಶಿನ್(22), ರಿಜಿನ್ ರಿಯಾಜ್(22) ಬಂಧಿತರು. ಬಂಧಿತ ವಿದ್ಯಾರ್ಥಿಗಳೆಲ್ಲರೂ ಕೇರಳ ರಾಜ್ಯದವರಾಗಿದ್ದಾರೆ.

    ಉಡುಪಿ ಕಾರು ಕಾಲೇಜು ವಿದ್ಯಾರ್ಥಿ ಸುದೀಪ್
    Share. Facebook Twitter Pinterest LinkedIn Tumblr Email WhatsApp
    Previous ArticleCM ಅಲ್ಲ ಕಂಡಕ್ಟರ್ ಸಿದ್ದರಾಮಯ್ಯ?
    Next Article Express ಹೆದ್ದಾರಿ ಅಲ್ಲ ಯಮ ಸ್ವರೂಪಿ ದಾರಿ
    vartha chakra
    • Website

    Related Posts

    ವಸತಿ ಶಾಲೆಯಲ್ಲಿ ತಾಯಿಯಾದ ಬಾಲಕಿ

    ಆಗಷ್ಟ್ 30, 2025

    SIT ಮುಂದೆ ಸುಜಾತಾ ಭಟ್ ಹೇಳಿದ್ದೇನು ಗೊತ್ತಾ ?

    ಆಗಷ್ಟ್ 28, 2025

    ತಿಮರೋಡಿ ಗೆ ಖೆಡ್ಡಾ

    ಆಗಷ್ಟ್ 21, 2025

    26 ಪ್ರತಿಕ್ರಿಯೆಗಳು

    1. i1jdc on ಜೂನ್ 7, 2025 3:02 ಫೂರ್ವಾಹ್ನ

      cost generic clomid without a prescription cost cheap clomid online can i get generic clomiphene without insurance get clomid online buy cheap clomiphene price cost cheap clomid without rx can i purchase generic clomid for sale

      Reply
    2. buy cialis canadian pharmacy on ಜೂನ್ 9, 2025 8:40 ಫೂರ್ವಾಹ್ನ

      Thanks an eye to sharing. It’s first quality.

      Reply
    3. flagyl for wound odor on ಜೂನ್ 11, 2025 2:53 ಫೂರ್ವಾಹ್ನ

      More content pieces like this would insinuate the интернет better.

      Reply
    4. jtnwi on ಜೂನ್ 21, 2025 8:32 ಫೂರ್ವಾಹ್ನ

      order amoxicillin generic – order ipratropium pills order ipratropium pill

      Reply
    5. wrb0w on ಜೂನ್ 23, 2025 11:41 ಫೂರ್ವಾಹ್ನ

      buy cheap generic azithromycin – buy zithromax buy nebivolol 5mg for sale

      Reply
    6. 4k6yl on ಜೂನ್ 25, 2025 11:30 ಫೂರ್ವಾಹ್ನ

      cheap augmentin – atbioinfo.com order ampicillin

      Reply
    7. du9nc on ಜೂನ್ 28, 2025 2:22 ಅಪರಾಹ್ನ

      purchase coumadin generic – https://coumamide.com/ order cozaar 50mg for sale

      Reply
    8. 5duyy on ಜೂನ್ 30, 2025 11:36 ಫೂರ್ವಾಹ್ನ

      meloxicam 7.5mg without prescription – swelling order mobic 15mg generic

      Reply
    9. 4ibti on ಜುಲೈ 3, 2025 12:50 ಅಪರಾಹ್ನ

      online ed medications – site buy ed pills cheap

      Reply
    10. fa33u on ಜುಲೈ 5, 2025 12:16 ಫೂರ್ವಾಹ್ನ

      buy amoxicillin generic – https://combamoxi.com/ buy amoxil generic

      Reply
    11. tfo10 on ಜುಲೈ 10, 2025 6:38 ಫೂರ್ವಾಹ್ನ

      order fluconazole 200mg – fluconazole 100mg tablet purchase forcan

      Reply
    12. 2tbx0 on ಜುಲೈ 11, 2025 7:45 ಅಪರಾಹ್ನ

      cenforce 50mg oral – this cenforce 50mg usa

      Reply
    13. lu95c on ಜುಲೈ 13, 2025 5:38 ಫೂರ್ವಾಹ್ನ

      safest and most reliable pharmacy to buy cialis – https://ciltadgn.com/# buy cialis on line

      Reply
    14. Connietaups on ಜುಲೈ 14, 2025 6:12 ಅಪರಾಹ್ನ

      buy generic zantac over the counter – https://aranitidine.com/# purchase zantac generic

      Reply
    15. zw62z on ಜುಲೈ 14, 2025 11:51 ಅಪರಾಹ್ನ

      tadalafil liquid fda approval date – mail order cialis order cialis online no prescription reviews

      Reply
    16. Connietaups on ಜುಲೈ 17, 2025 12:41 ಫೂರ್ವಾಹ್ನ

      I’ll certainly bring back to be familiar with more. https://gnolvade.com/

      Reply
    17. k0fxu on ಜುಲೈ 17, 2025 4:35 ಫೂರ್ವಾಹ್ನ

      buy priligy viagra – buy viagra glasgow cheap discount viagra

      Reply
    18. 5iz43 on ಜುಲೈ 19, 2025 4:56 ಫೂರ್ವಾಹ್ನ

      This is the stripe of serenity I enjoy reading. can prednisone affect birth control

      Reply
    19. Connietaups on ಜುಲೈ 19, 2025 9:15 ಅಪರಾಹ್ನ

      With thanks. Loads of conception! https://ursxdol.com/clomid-for-sale-50-mg/

      Reply
    20. l3j4e on ಜುಲೈ 22, 2025 2:24 ಫೂರ್ವಾಹ್ನ

      This is the stripe of serenity I get high on reading. https://prohnrg.com/product/diltiazem-online/

      Reply
    21. xrles on ಜುಲೈ 24, 2025 4:53 ಅಪರಾಹ್ನ

      This is the description of serenity I have reading. https://aranitidine.com/fr/ivermectine-en-france/

      Reply
    22. Connietaups on ಆಗಷ್ಟ್ 4, 2025 9:08 ಅಪರಾಹ್ನ

      More text pieces like this would urge the интернет better. https://ondactone.com/spironolactone/

      Reply
    23. Connietaups on ಆಗಷ್ಟ್ 15, 2025 2:41 ಫೂರ್ವಾಹ್ನ

      I couldn’t hold back commenting. Well written! http://zqykj.cn/bbs/home.php?mod=space&uid=302440

      Reply
    24. Connietaups on ಆಗಷ್ಟ್ 21, 2025 11:58 ಫೂರ್ವಾಹ್ನ

      dapagliflozin 10 mg price – this brand forxiga 10 mg

      Reply
    25. Connietaups on ಆಗಷ್ಟ್ 24, 2025 11:49 ಫೂರ್ವಾಹ್ನ

      generic orlistat – xenical medication purchase orlistat pills

      Reply
    26. Connietaups on ಆಗಷ್ಟ್ 29, 2025 6:10 ಅಪರಾಹ್ನ

      This website absolutely has all of the low-down and facts I needed there this subject and didn’t identify who to ask. https://experthax.com/forum/member.php?action=profile&uid=124851

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಅಭಿಮಾನ್ ಸ್ಟುಡಿಯೋ ಭೂಮಿ ಸರ್ಕಾರದ ವಶಕ್ಕೆ

    ಕಾಲ್ತುಳಿತದಲ್ಲಿ ಮೃತರ ಕುಟುಂಬಗಳಿಗೆ ಆರ್ ಸಿ ಬಿ ಪರಿಹಾರ !

    ವಸತಿ ಶಾಲೆಯಲ್ಲಿ ತಾಯಿಯಾದ ಬಾಲಕಿ

    SIT ಮುಂದೆ ಸುಜಾತಾ ಭಟ್ ಹೇಳಿದ್ದೇನು ಗೊತ್ತಾ ?

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Connietaups ರಲ್ಲಿ ಶಿವಕುಮಾರ್ ನಮ್ಮ ಶಕ್ತಿ ತೋರಿಸುತ್ತೇವೆ ಎಂದಿದ್ದು ಯಾರಿಗೆ.?
    • zapojtulavucky ರಲ್ಲಿ ಬೇಸಿಗೆಯಲ್ಲಿ ರಾಜ್ಯಕ್ಕೆ ಎಷ್ಟು ವಿದ್ಯುತ್ ಬೇಕು ಗೊತ್ತಾ.
    • Connietaups ರಲ್ಲಿ ಸಿಎಂ ಜೊತೆ ವೇದಿಕೆ ಹಂಚಿಕೊಂಡರಾ ಐಎಸ್‌ಐ ನಂಟಿನ ವ್ಯಕ್ತಿ
    Latest Kannada News

    ಅಭಿಮಾನ್ ಸ್ಟುಡಿಯೋ ಭೂಮಿ ಸರ್ಕಾರದ ವಶಕ್ಕೆ

    ಆಗಷ್ಟ್ 30, 2025

    ಕಾಲ್ತುಳಿತದಲ್ಲಿ ಮೃತರ ಕುಟುಂಬಗಳಿಗೆ ಆರ್ ಸಿ ಬಿ ಪರಿಹಾರ !

    ಆಗಷ್ಟ್ 30, 2025

    ವಸತಿ ಶಾಲೆಯಲ್ಲಿ ತಾಯಿಯಾದ ಬಾಲಕಿ

    ಆಗಷ್ಟ್ 30, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ‘ಗಜ’ಪಡೆ ಜೊತೆ ವಿಜಯಲಕ್ಷ್ಮಿ ದರ್ಶನ್
    Subscribe